ಶುಕ್ರವಾರ ಏನಾದ್ರು ನೀವು ಹುಟ್ಟಿದ್ದೀರಾ ಹಾಗಾದ್ರೆ ತಪ್ಪದೇ ನಿಮ್ಮ ಬಗ್ಗೆ ರೋಚಕ ವಿಷಯಗಳನ್ನು ತಿಳ್ಕೊಳಿ ….!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಶಾಸ್ತ್ರಗಳು ಹೇಳುತ್ತವೆ ಯಾವ ದಿನ ಹುಟ್ಟಿದರೆ ಯಾವ ಒಂದು ವಿಶೇಷ ವ್ಯಕ್ತಿತ್ವವನ್ನು ಆ ಒಬ್ಬ ವ್ಯಕ್ತಿ ಹೊಂದಿರುತ್ತಾನೆ ಅಂತ ಹೇಳಲಾಗುತ್ತದೆ. ಇನ್ನು ಇರುವ ಏಳು ದಿನಗಳಲ್ಲಿ ಪ್ರತ್ಯೇಕವಾದ ದಿನಗಳಿಗೆ ಪ್ರತ್ಯೇಕವಾದ ವಿಶೇಷತೆಗಳನ್ನು ನೀಡಲಾಗಿದ್ದು.ಯಾವ ವ್ಯಕ್ತಿ ಯಾವ ದಿನದಂದು ಹುಟ್ಟಿರುತ್ತಾರೆ ಅವನ ಒಂದು ವ್ಯಕ್ತಿತ್ವವನ್ನು ಆ ಒಂದು ಹುಟ್ಟಿದ ದಿನದ ಮೇಲೆಯೂ ಕೂಡ ಆಧಾರವಾಗಿ ವಿವರಿಸುತ್ತಾರೆ. ಆದರೆ ಇಂದಿನ ಮಾಹಿತಿಯಲ್ಲಿ ನಿಮಗೆ ನಾನು ಶುಕ್ರವಾರದ ದಿವಸದಂದು ಹುಟ್ಟಿದಂತಹ ವ್ಯಕ್ತಿಗಳ ವ್ಯಕ್ತಿತ್ವ ಹೇಗಿರುತ್ತದೆ ಎಂಬುದನ್ನು ಕುರಿತು ನಿಮಗೆ ವಿವರಿಸುತ್ತೇನೆ.

ಹೌದು ನಮ್ಮ ಒಂದು ಸಂಪ್ರದಾಯದಲ್ಲಿ ಶುಕ್ರವಾರಕ್ಕೆ ಬಹಳಾನೇ ಪ್ರಾಧಾನ್ಯತೆಯನ್ನು ನೀಡಲಾಗಿದ್ದು ಶುಕ್ರವಾರದ ದಿವಸದಂದು ಅಮ್ಮನವರ ವಾರ ಲಕ್ಷ್ಮೀ ದೇವಿಯ ವಾರ ಅಂತ ಕರೀತಾರೆ.ಈ ದಿವಸ ಬಹಳ ವಿಶೇಷತೆಯಿಂದ ಕೂಡಿದ್ದು ಯಾರು ಇಂದಿನ ದಿನ ಅಂದರೆ ಶುಕ್ರವಾರದ ದಿವಸದಂದು ಜನಿಸುತ್ತಾರೆ ಅವರು ಅದೃಷ್ಟವಂತರು ಅಂತ ಕೂಡ ಕರಿತರಂತೆ.

ಯಾಕೆ ಅಂದರೆ ಶುಕ್ರವಾರದ ದಿವಸವೆ ಒಂದು ಅದೃಷ್ಟದ ದಿವಸ ಇನ್ನು ಈ ದಿವಸದಂದು ಜನಿಸಿದಂತಹ ವ್ಯಕ್ತಿಗಳಿಗೆ ಜೀವನದಲ್ಲಿ ಹಣಕಾಸಿನ ತೊಂದರೆಗಳೆ ಆಗುವುದಿಲ್ಲ.ಇವರಿಗೆ ಸಂದರ್ಭಕ್ಕೆ ಬೇಕಾದಾಗ ಯಾವುದಾದರೂ ಒಂದು ರೂಪದಲ್ಲಿ ಯಾವುದಾದರೂ ದಾರಿಯಲ್ಲಿ ಅವರಿಗೆ ಹಣ ದೊರೆತಿರುತ್ತದೆ ಅವರಿಗೆ ಸೇರಬೇಕಾದ ಹಣ ಅವರಿಗೆ ಬೇಗನೆ ಸೇರುತ್ತದೆ ಅಂತ ಶಾಸ್ತ್ರಗಳು ಹೇಳುತ್ತವೆ.ಇನ್ನು ಇವರ ಒಂದು ಗೆಳೆತನದ ಬಗ್ಗೆ ಹೇಳುವುದಾದರೆ ಇವರು ಸಾಕಷ್ಟು ಜನರನ್ನು ಗೆಳೆತನ ಮಾಡ್ಕೊಳ್ತಾರೆ ಸಾಕಷ್ಟು ಜನರ ಜೊತೆ ಬಹಳ ಅವಿನಾಭಾವ ಸಂಬಂಧವನ್ನು ಕೂಡ ಹೊಂದಿರುತ್ತಾರೆ.ಆದರೆ ಇವರು ಅತಿ ಹೆಚ್ಚು ತಮ್ಮ ಹತ್ತಿರ ಅಂದುಕೊಳ್ಳೋದು ಕೇವಲ ಇಬ್ಬರು ಮೂರು ಜನರನ್ನು ಮಾತ್ರ. ಈ ಶುಕ್ರವಾರದ ದಿನ ಜನಿಸಿದಂತಹ ವ್ಯಕ್ತಿಗಳು ತುಂಬಾ ಜನರ ಜೊತೆ ಗೆಳೆತನವನ್ನು ಮಾಡಿದ್ದರೂ. ಇವರು ತಮ್ಮ ಆಪ್ತ ಸ್ನೇಹಿತ ಆತ್ಮ ಗೆಳೆಯ ಅಂತ ಅಂದುಕೊಳ್ಳುವುದು ಕೇವಲ ಇಬ್ಬರು ಮೂರು ಜನರನ್ನು ಮಾತ್ರ ಅಂತೆ.

ಇವರ ಲವ್ ಲೈಫ್ ಬಗ್ಗೆ ಹೇಳಬೇಕೆಂದರೆ ಹೌದು ಇವರು ತಮ್ಮ ಲವ್ ಲೈಫ್ ನಲ್ಲಿ ಸ್ವಲ್ಪ ದುರಾದೃಷ್ಟವಂತರು ಆಗಿರುತ್ತಾರೆ. ಆದರೆ ಇವರು ತಮ್ಮ ಗತಕಾಲದ ಬಗ್ಗೆ ಯೋಚನೆ ಮಾಡಿಕೊಂಡು ತಮ್ಮ ಮುಂದಿನ ಭವಿಷ್ಯದ ದಿವಸಗಳನ್ನು ತಮ್ಮ ಸಮಯವನ್ನು ತಮ್ಮ ಅಮೂಲ್ಯವಾದ ಕಾಲವನ್ನು ವ್ಯರ್ಥ ಮಾಡಿಕೊಳ್ತಾ ಇರ್ತಾರೆ ಇಂಥವರು ತಮ್ಮ ಜೀವನದಲ್ಲಿ ಹೆಚ್ಚು ಹೋದ ಸಮಯಕ್ಕೆ ಹಾಳಾದ ಸಮಯಕ್ಕೆ ತಮ್ಮ ಮುಂದಿನ ದಿನದ ಅಮೂಲ್ಯವಾದ ಸಮಯವನ್ನು ವ್ಯರ್ಥ ಮಾಡಿಕೊಳ್ಳುತ್ತಾ ಇರ್ತಾರೆ.ಒಟ್ಟಿನಲ್ಲಿ ಈ ಶುಕ್ರವಾರದ ದಿವಸದಂದು ಜನಿಸಿದಂತಹ ವ್ಯಕ್ತಿಗಳು ತಮ್ಮ ಕುಟುಂಬದವರಿಗೆ ಮತ್ತು ತಮ್ಮ ಆಪ್ತ ಸ್ನೇಹಿತರಿಗೆ ತಮಗೆ ಇಷ್ಟದ ವ್ಯಕ್ತಿಗಳಿಗೆ ತಮ್ಮ ಹೆಚ್ಚಿನ ಸಮಯವನ್ನು ನೀಡ್ತಾರೆ ಹಾಗೆ ಇವರು ಹಣಕಾಸಿನ ವಿಚಾರದಲ್ಲಿ ಯಾವತ್ತಿಗೂ ಯೋಚನೆ ಮಾಡೋದಿಲ್ಲ ಮತ್ತು ಜೀವನದಲ್ಲಿ ಬಹಳ ಅದೃಷ್ಟವಂತರು ಅಂತ ಹೇಳಬಹುದು.

ಇನ್ನು ಇವತ್ತಿನ ಈ ಮಾಹಿತಿಯನ್ನು ನೀವು ಕೂಡ ಓದುತ್ತಿದಲ್ಲಿ ನೀವು ಕೂಡ ಶುಕ್ರವಾರದ ದಿವಸದಂದು ಜನಿಸಿದಲ್ಲಿ ತಪ್ಪದೆ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡುವುದನ್ನು ಮರೆಯದಿರಿ. ಹಾಗೆ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳನ್ನು ಇಂಟ್ರೆಸ್ಟಿಂಗ್ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡಿ ಮತ್ತು ಲೈಕ್ ಮಾಡಿ ಶುಭ ದಿನ ಧನ್ಯವಾದ.

Leave a Reply

Your email address will not be published.