ನಿಮ್ಮ ಬಾಡಿಗೆ ಮನೆಗೆ ಅಥವಾ ಹೊಸ ಮನೆಗೆ ಗೃಹಪ್ರವೇಶವನ್ನು ಮಾಡದೇ ಇದ್ದರೆ ಏನಾಗುತ್ತೆ ಗೊತ್ತಾ ನೀವು ಈ ರೀತಿಯ ಕಷ್ಟಗಳನ್ನು ಅನುಭವಿಸಬೇಕಾಗುತ್ತೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಇನ್ನೊಂದು ಮಾಹಿತಿಯಲ್ಲಿ ನೀವೇನಾದರೂ ನೀವು ಹೊಸದಾಗಿ ಮನೆಗೆ ಪ್ರವೇಶ ಮಾಡುವಂತಹ ಮನೆಗೆ ಯಾವುದೇ ಕಾರಣಕ್ಕೂ ಗೃಹಪ್ರವೇಶ ವನ್ನು ಮಾಡದೆ ಯಾವುದೇ ಕಾರಣಕ್ಕೂ ಮನೆಯನ್ನು ಪ್ರವೇಶ ಮಾಡಬಾರದು ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ತಿಳಿಸುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಈ ರೀತಿಯಾಗಿ ಹೊಸದಾಗಿ ಮನೆಗೆ ಪ್ರವೇಶ ಮಾಡುವಂಥವರು ಅಥವಾ ಬಾಡಿಗೆ ಮನೆಗೆ ಹೋಗುವ ಅಂಥವರು ಯಾವುದೇ ಕಾರಣಕ್ಕೂ ಮನೆಯನ್ನು ಗೃಹಪ್ರವೇಶ ಮಾಡದೆ ಮನೆಯನ್ನು ಪ್ರದೇಶ ಮಾಡಬಾರದು

ಹಾಗಾದರೆ ಈ ರೀತಿಯಾಗಿ ಗೃಹ ಪ್ರವೇಶವನ್ನು ಮಾಡದೆ ಮನೆಯನ್ನು ಪ್ರವೇಶ ಮಾಡಿದರೆ ಏನಾಗುತ್ತದೆ ಎನ್ನುವುದಾದರೆ ನೀವು ಆ ಮನೆಯಲ್ಲಿ ಇರುವ ತನಕ ನಿಮಗೆ ಕಷ್ಟಗಳು ತಪ್ಪುವುದಿಲ್ಲ ಹಾಗೆಯೇ ಒಂದಲ್ಲ ಒಂದು ಕಷ್ಟಗಳು ನಿಮಗೆ ಉಂಟಾಗುತ್ತದೆ ಹಾಗೆಯೇ ನೀವು ಅಂದುಕೊಂಡ ಕೆಲಸಗಳು ಯಾವುದು ಕೂಡ ನೆರವೇರುವುದಿಲ್ಲ ಹಾಗೆಯೇ ನೀವು ಯಾವುದು ಕೆಲಸವನ್ನು ಮಾಡಬೇಕು ಎಂದು ಕೊಂಡಿರುತ್ತೇವೆ ಕೆಲಸಗಳು ಕೈಗೂಡುವುದಿಲ್ಲ

ಈ ರೀತಿಯಾದಂತಹ ಹಲವಾರು ತೊಂದರೆಗಳು ಈ ರೀತಿಯಾದಂತಹ ಗೃಹಪ್ರವೇಶ ವನ್ನು ಮಾಡದೆ ಮನೆಯನ್ನು ಪ್ರವೇಶ ಮಾಡಿದರೆ ಈ ರೀತಿಯಾದಂತಹ ಹಲವಾರು ಕಂದರಗಳು ನಿಮ್ಮ ಮನೆಗೆ ಅಥವಾ ನಿಮ್ಮ ಕುಟುಂಬಕ್ಕೆ ಉಂಟಾಗುತ್ತದೆ ಸ್ನೇಹಿತರೆ ಹಾಗಾಗಿ ನೀವು ಸ್ವಂತ ಮನೆಯನ್ನು ಕಟ್ಟಿಕೊಂಡು ಮನೆಗೆ ಪ್ರವೇಶ ಮಾಡುವುದಾದರೆ ನೀವು ಗೃಹಪ್ರವೇಶ ವನ್ನು ಮಾಡಲೇಬೇಕಾಗುತ್ತದೆ ಹಾಗೆಯೇ ನೀವು ಒಂದು ಗೃಹ ಪ್ರದೇಶವನ್ನು ಮಾಡಲು ಅಧಿಕ ಖರ್ಚು ಮಾಡಬೇಕಾಗಿಲ್ಲ ಸ್ನೇಹಿತರೆ

ದೀಪಾರಾಧನೆ ಮಾಡಿ ಬಾಗಿಲುಗಳಿಗೆ ತೋರಣವನ್ನು ಹಾಕಿ ನಂತರ ಮನೆಗೆ ಗೋವುಗಳನ್ನು ನುಗ್ಗಿಸಿ ನಂತರ ಹಾಲನ್ನು ಉಕ್ಕಿಸುವುದರಿಂದ ನಿಮ್ಮ ಮನೆಯಲ್ಲಿ ನೀವು ಪ್ರವೇಶವಾದ ಕ್ಕಿಂತ ಮೊದಲು ದೇವರ ಎಂದರೆ ದೈವದ ಪ್ರವೇಶವಾಗುತ್ತದೆ ಸ್ನೇಹಿತರೆ ಹಾಗಾಗಿ ನೀವು ಗೃಹಪ್ರವೇಶ ಮಾಡುವಾಗ ಮನೆಯಲ್ಲಿ ಹಾಲನ್ನು ಉಕ್ಕಿಸಿದರು ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಈ ರೀತಿಯಾಗಿ ನೀವು ಗೃಹಪ್ರವೇಶ ವನ್ನು ಮಾಡದೆ ಮನೆಯನ್ನು ಪ್ರವೇಶ ಮಾಡಿದರೆ ನಿಮಗಿಂತ ಮೊದಲ ದುಷ್ಟಶಕ್ತಿಗಳ ಪ್ರವೇಶವಾಗಿರುತ್ತದೆ

ಹಾಗಾಗಿ ನೀವು ಗೃಹ ಪ್ರವೇಶವನ್ನು ಮಾಡಲೇಬೇಕಾಗುತ್ತದೆ ಸ್ನೇಹಿತರೆ ಹಾದಿಯೇ ಹಳೆಯ ಮನೆಯಾದರೂ ಸರಿ ಬಾಡಿಗೆ ಮನೆಗೆ ಹೋಗುವವರು ಕೂಡ ಈ ರೀತಿಯಾದಂತಹ ಗೃಹ ಪ್ರವೇಶವನ್ನು ಚಿಕ್ಕ ಪ್ರಮಾಣದಲ್ಲಿ ಮಾಡಿದರೆ ನಿಮ್ಮ ಮನೆಗೆ ಒಳಿತು ಎನ್ನುವುದು ಆಗುತ್ತದೆ ಇಲ್ಲದಿದ್ದರೆ ಹಲವಾರು ತೊಂದರೆಗಳು ನಿಮ್ಮನ್ನು ಬೆಂಬಿಡದೆ ಕಾಡುತ್ತದೆ ಈ ರೀತಿಯಾಗಿ ಮಾಡದಿದ್ದರೆ ನಿಮ್ಮ ಮನೆಯಲ್ಲಿ ಅನಾರೋಗ್ಯ ಸಮಸ್ಯೆ ಹೆಚ್ಚಾಗಿ ಕಾಡುತ್ತದೆ ಹಾಗೆಯೇ ಜಗಳಗಳು ಹೆಚ್ಚಾಗುತ್ತಿರುತ್ತದೆ

ಈ ರೀತಿಯಾದಂತಹ ಹಲವಾರು ತೊಂದರೆಗಳು ನಿಮ್ಮ ಮನೆಯಲ್ಲಿ ಹಾಗೂ ನಿಮ್ಮ ಕುಟುಂಬದವರಿಗೆ ಉಂಟಾಗುತ್ತದೆ ಸ್ನೇಹಿತರೆ ಹಾಗಾಗಿಯೇ ನೀವು ಮನೆಯನ್ನು ಗೃಹಪ್ರವೇಶ ಮಾಡಿ ನಂತರ ನೀವು ಪ್ರವೇಶ ವಾಗುವುದರಿಂದ ನಿಮಗೆ ಯಾವುದೇ ರೀತಿಯಾದಂತಹ ತೊಂದರೆಗಳು ಉಂಟಾಗುವುದಿಲ್ಲ ಯಾಕೆಂದರೆ ದೈವಬಲವು ಎನ್ನುವುದು ನಿಮಗಿಂತ ಮೊದಲೇ ಮನೆಯನ್ನು ಸೇರಿಕೊಂಡಿರುತ್ತದೆ ಆದಕಾರಣ ನಿಮಗೆ ಯಾವುದೇ ತೊಂದರೆಗಳು ಉಂಟಾಗುವುದಿಲ್ಲ ಸ್ನೇಹಿತರೆ

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಮಾಹಿತಿ ನಿಮಗೆ ಇಷ್ಟವಾದಲ್ಲಿ ಬದಲಾಗಬೇಕು ಒಂದು ಮಾಹಿತಿಯನ್ನು ನಮ್ಮ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.