ಪದೇ ಪದೇ ನಿಮ್ಮ ಮದುವೆ ವಿಳಂಬವಾಗ್ತಿದೆಯಾ ಹಾಗಾಗಿ ಸಾಕಷ್ಟು ಜೀವನದಲ್ಲಿ ನೊಂದಿದ್ದೀರಾ ಹಾಗಾದ್ರೆ ಈ ದೇವಸ್ಥಾನಕ್ಕೆ ಒಂದು ಬಾರಿ ಭೇಟಿ ಕೊಡಿ ಸಾಕು …!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಶುದ್ಧ ಸಂಪ್ರದಾಯ ಹಾಗೂ ಶುದ್ಧವಾದ ಪೂಜಾ ವಿಧಾನಗಳಿಗೆ ಹೆಸರುವಾಸಿಯಾದ ಅಂತಹ ಈ ದೇವಸ್ಥಾನದಲ್ಲಿ. ಎಲ್ಲರಿಗೂ ಸರ್ವ ಸಮಾನವಾಗಿ  ನೋಡುತ್ತಾರೆ. ಈ ದೇವಸ್ಥಾನದಲ್ಲಿ ನಡೆಸಿರುವಂತಹ ದೇವರಿಗೆ ಇಷ್ಟಾರ್ಥವನ್ನು ಪೂರೈಸುವಂತಹ ಶಕ್ತಿಯನ್ನು ಹೊಂದಿದೆ ಎಂದು ಇಲ್ಲಿನ ಜನರು ನಂಬುತ್ತಾರೆ.ಈ ದೇವಸ್ಥಾನ ಕಂಪ್ಲೀಟ್ ಆಗಿ  ಸಂಪ್ರದಾಯದ ಮುಖಾಂತರ ಪೂಜೆಯನ್ನು ಮಾಡುವಂತಹ ಏಕೈಕ ದೇವಸ್ಥಾನವಾಗಿದೆ. ಈ ದೇವಸ್ಥಾನದಲ್ಲಿ ಅವಿವಾಹಿತರು ಏನಾದರೂ ಮದುವೆಯಾಗದೆ ತೊಂದರೆ ಅನುಭವಿಸುತ್ತಿದ್ದಾರೆ .

ಈ ತರದ ಕ್ಷೇತ್ರಕ್ಕೆ ಬಂದು ಹೋದರೆ ಅವರಿಗೆ ಕೇವಲ ಒಂದು ವರ್ಷದಲ್ಲಿ ಕಂಕಣ ಭಾಗ್ಯ ಬರುತ್ತದೆ ಎಂದು ಇಲ್ಲಿನ ಜನರ ನಂಬಿಕೆಯಾಗಿದೆ. ಕಂಕಣ ಭಾಗ್ಯವನ್ನು ಕೊಡುವಂತಹ ಕ್ಷೇತ್ರ ಬಂದೆ ಹೆಸರುವಾಸಿ ಆದಂತಹ ಈ ಕ್ಷೇತ್ರದ ಬಗ್ಗೆ ಇನ್ನಷ್ಟು ಮಾಹಿತಿಗಳನ್ನು ನಾವು ನಿಮಗೆ ಹೇಳುತ್ತೇನೆ ಮುಂದೆ ಓದಿ..ಹೌದು ಈ ಕ್ಷೇತ್ರದಲ್ಲಿ ನಿಮಗೇನಾದರೂ ಮದುವೆ ಆಗುವ ಸಮಸ್ಯೆ ಏನಾದರೂ ಇದ್ದಲ್ಲಿ ನಿಮ್ಮ ಜಾತಕದಲ್ಲಿ ದೋಷ ಎಂದು ನಿಮಗೆ ಹುಡುಗಿ ಸೆಟ್ ಆಗದೆ ಹಾಗೆ ನಿಮಗೆ ಪ್ರೇಮ ಮದುವೆಯನ್ನು ಮಾಡಿಕೊಳ್ಳಲು ಯಾವುದಾದರೂ ಸಮಸ್ಯೆ ಏನಾದರೂ ನೀವು ಬಳಲುತ್ತಿದ್ದರೆ. ಇಲ್ಲಿಗೆ ಬಂದು ನೀವು ಈ ದೇವರ ಹತ್ತಿರ ಪ್ರಾರ್ಥನೆಯನ್ನು ಮಾಡಿಕೊಂಡರೆ ನಿಮ್ಮ  ಮದುವೆಯೂ ಕೇವಲ ಒಂದು ವರ್ಷದಲ್ಲಿ ಸುಗಮವಾಗಿ ನಡೆಯುತ್ತದೆ.

ಈ ದೇವಸ್ಥಾನ ಇರೋದಾದ್ರೂ ಎಲ್ಲಿ ಎನ್ನುವ ಪ್ರಶ್ನೆಗೆ ಉತ್ತರ, ನಮ್ಮ ದಕ್ಷಿಣ ಭಾರತದಲ್ಲಿ ಇರುವಂತಹ ತಮಿಳುನಾಡು ರಾಜ್ಯದಲ್ಲಿ, ತಮಿಳುನಾಡು ರಾಜ್ಯದ ಕಾಂಚಿಪುರಂ ಜಿಲ್ಲೆಯ ಚೆನ್ನೈ ತಿರು ವ್ ಇಂದನ್ ನಿತ್ಯ ಕಲ್ಯನಿ ಪೆರುಮಾಳ್ ದೇವಾಲಯ. ಈ ದೇವಸ್ಥಾನದಲ್ಲಿ ಮಹಾ ವಿಷ್ಣು ನೆಲೆಸಿದ್ದಾನೆ.ಈ ದೇವಾಲಯಕ್ಕೆ ವಿವಾಹ ವಿಳಂಬ ಆಗಿರುವಂತಹ ಜನರು ಇಲ್ಲಿಗೆ ಅತಿ ಹೆಚ್ಚಿನ ಸಂಖ್ಯೆಯಲ್ಲಿ ಬಂದು  ಇಲ್ಲಿ ನಡೆಸಿರುವಂತಹ ವಿಷ್ಣುವನ್ನು ಪ್ರಾರ್ಥನೆ ಮಾಡುತ್ತಾರೆ. ಹೀಗೆ ಪ್ರಾರ್ಥನೆ ಮಾಡಿದಂತಹ ಜನರಿಗೆ ಕೇವಲ ಒಂದು ವರ್ಷದ ಮದುವೆಯ ಭಾಗ್ಯ ಬರುತ್ತದೆ ಎನ್ನುವುದು ಇಲ್ಲಿನ ಜನರ ಗಾಢವಾದ ನಂಬಿಕೆಯಾಗಿದೆ.

ನಮ್ಮ ಹಿಂದೂ ಶಾಸ್ತ್ರವನ್ನು ನೀವು ಸ್ವಲ್ಪ ಮೆಲುಕು ಹಾಕಿದರೆ 108 ದೇವಸ್ಥಾನಗಳು ವಿಷ್ಣು ದೇವರಿಗೆ ಅರ್ಪಿತವಾಗಿವೆ, ಅವೆಲ್ಲ ದೇವಾಲಯಗಳಲ್ಲಿ ಒಂದಾದ ನಂತರ ಈ ದೇವಸ್ಥಾನದಲ್ಲೂ ಕೂಡಾ  ದ್ರಾವಿಡ ಶೈಲಿಯಲ್ಲಿ ಇದನ್ನು ನಿರ್ಮಾಣ ಮಾಡಲಾಗಿದೆ. ಈ ದೇವಸ್ಥಾನವು ಒಂದು ಸಾವಿರದಿಂದ ಎರಡು ಸಾವಿರ ವರ್ಷದ ಹಳೆಯದಾಗಿದ್ದು , ಈ ದೇವಸ್ಥಾನ ಚೆನ್ನೈನಲ್ಲಿ ಮಹಾಬಲಿಪುರಂ ಅತಿ ಹೆಚ್ಚು ಜನರು ಬಂದಂತಹ ಕ್ಷೇತ್ರ ಎಂದು ಪ್ರಸಿದ್ಧಿಯನ್ನು ಪಡೆದಿದೆ.

ಯಾರಾದರೂ ಕಾರಣಾಂತರದಿಂದ ಮದುವೆಯೂ ವಿಳಂಬವಾದರೆ ಅಥವಾ ಪ್ರೇಮ ವಿವಾಹದಲ್ಲಿ ಯಾವುದಾದರೂ ಪ್ರಾಬ್ಲಮ್  ಇದ್ದರೆ ಈ ದೇವಸ್ಥಾನಕ್ಕೆ ಭೇಟಿ ನೀಡಿದರೆ ನಿಮಗೆ ಎಲ್ಲಾ ತರದ ಕಷ್ಟಗಳು ನಿವಾರಣೆಯಾಗುತ್ತದೆ. ಈ ಕ್ಷೇತ್ರಕ್ಕೆ ದಿನನಿತ್ಯ ಸಾವಿರಾರು ಜನರು ಬೇರೆ ಬೇರೆ ರಾಜ್ಯಗಳಿಂದ ಇಲ್ಲಿಗೆ ಭೇಟಿ ಮಾಡಲು ಬರುತ್ತಾರೆ. ಹೀಗೆ ಬಂದಂತಹ ಎಲ್ಲ ಜನರಿಗೂ ಈ ದಿನ ನಿತ್ಯ ಅನ್ನ ಸಂತರ್ಪಣೆ ಕೂಡ ಇಲ್ಲಿನ ದೇವಸ್ಥಾನದಲ್ಲಿ ಇರುತ್ತದೆ. ಈ ಕ್ಷೇತ್ರದಲ್ಲಿ ನಾನಾ ಬಗೆಯ ಸೇವೆಗಳು  ಭಕ್ತ ಸಮಸ್ಯೆಗಳ ಅನುಗುಣವಾಗಿ ನಡೆಸುತ್ತಾರೆ.

ನಿಮಗೆ ಏನಾದರೂ ಮದುವೆಯ ಪ್ರಾಬ್ಲಮ್ ಇದ್ದರೆ ಅಥವಾ ನಿಮ್ಮ ಸ್ನೇಹಿತರಿಗೆ  ಈ ತರದ ಪ್ರಾಬ್ಲೆಮ್ ಏನಾದರೂ ಇದ್ದರೆ ಈ ಲೇಖನವನ್ನು ಶೇರ್ ಮಾಡಿ. ಯಾರಿಗಾದರೂ ಹೆಲ್ಪ್  ಆಗಬಹುದು. ನೀವು ನಮ್ಮ ಪೇಜ್ ಅನ್ನು ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಆಮೇಲೆ ಕೊಟ್ಟಿರುವಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ  ನಮ್ಮ ಪೇಜ್ ಅನ್ನು ಲೈಕ್ ಮಾಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.

Leave a Reply

Your email address will not be published.