ನಿಮಗೆ ಗೊತ್ತಿರಬಹುದು ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿಯೊಂದು ಕೆಲಸಕ್ಕೂ ಒಂದು ವಾಸ್ತು ಅಂತ ಇದ್ದೆ ಇರುತ್ತದೆ. ನೀವು ಮನೆಯನ್ನು ಕಟ್ಟುವ ಮೊದಲು ನೀವು ವಾಸ್ತು ತಜ್ಞರ ಹತ್ತಿರ ಹೋಗಿ ವಾಸ್ತು ಪ್ರಕಾರ ಮನೆಯನ್ನು ಕಟ್ಟಿಸಬೇಕು ಎಂದು ಕೇಳಿಕೊಂಡು ಮನೆಯನ್ನು ಕಟ್ಟಿಸಿ ತೀರಾ. ಹಾಗೆ ಯಾವುದಾದರೂ ಒಂದು ಕಾರುಗಳನ್ನು ಕೊಳ್ಳಬೇಕಾದರೆ ಅದರ ಬಣ್ಣವನ್ನು ನಮ್ಮ ಜಾತಕಕ್ಕೆ ಹೋಲುತ್ತದೆ ಅಥವಾ ಸೆಟ್ ಆಗುವುದಿಲ್ಲವೋ ಎಂದು ಪರೀಕ್ಷೆ ಮಾಡಿ ಈ ಒಂದು ಕಾರನ್ನು ಕೊಳ್ಳುತ್ತೇವೆ. ಇವೆಲ್ಲ ಮಾಡಿದರೂ ಕೂಡ ನಿಮಗೆ ದರಿದ್ರ ಬಿಡುವುದಿಲ್ಲ ಇದಕ್ಕೆ ಒಂದು ಕಾರಣವಿದೆ. ಆ ಕಾರಣವೇ ನಿಮ್ಮ ಮನೆಯಲ್ಲಿ ನೀವು ಇಡುವಂತಹ ಫೋಟೋಗಳು.
ಇದನ್ನು ಕೇಳಿದರೆ ನಿಮಗೆ ನಿಜವಾಗಲೂ ಆಶ್ಚರ್ಯವಾಗುವುದು ಮನೆಯಲ್ಲಿ ಇರುವಂತಹ ಫೋಟೋಗಳು ನಿಮಗೆ ದರಿದ್ರ ಹೇಳುವುದಕ್ಕೂ ಏನು ಕಾರಣ ಎನ್ನುವುದಕ್ಕೆ ಇವತ್ತು ನಾವು ನಿಮಗೆ ಕೆಲವೊಂದು ವಿಚಾರಗಳನ್ನು ಹಂಚಿಕೊಳ್ಳಲು ನಿರ್ಧರಿಸಿದ್ದೇವೆ. ಯಾವ ಯಾವ ಫೋಟೋಗಳನ್ನು ನಿಮ್ಮ ಮನೆಯಲ್ಲಿ ಇಡಬಾರದು ಹಾಗೆ ಇದ್ದರೆ ಏನಾಗುತ್ತದೆ ಎನ್ನುವುದಕ್ಕೆ ಮುಂದೆ ಓದಿ.
- ಮೊದಲನೆಯದಾಗಿ ನಿಮ್ಮ ಮನೆಯಲ್ಲಿ ಹರಿಯುವ ನೀರಿನ ಜಲಪಾತ ಉಳ್ಳ ಫೋಟೋಗಳನ್ನು ಹಾಕಬಾರದು, ಈ ತರದ ಫೋಟೋವನ್ನು ಹಾಕಿದರೆ ನಿಮ್ಮ ಮನೆಯಲ್ಲಿ ಆರ್ಥಿಕ ಸಮಸ್ಯೆ ಉಂಟಾಗುತ್ತದೆ ಹಾಗೆ , ವಾಸ್ತು ಶಾಸ್ತ್ರದ ಪ್ರಕಾರ ನಿಮ್ಮ ಮನೆಯಲ್ಲಿ ಇರುವಂತಹ ಹಣವು ನೀರಿನ ಹಾಗೆ ಹರಿದು ಹೋಗುತ್ತದೆ ಎನ್ನುತ್ತದೆ.
- ಅಳುತ್ತಿರುವ ಅಂತಹ ಮಗುವಿನ ಫೋಟೋ ಹಾಕಬಾರದು, ನಿಮಗೆ ಗೊತ್ತಿರಬಹುದು ಮನೆಯಲ್ಲಿ ಮಗು ಅದೃಷ್ಟದ ಸಂಕೇತವಾಗಿರುತ್ತದೆ ಅಳುತ್ತಿರುವ ಮಗುವನ್ನು ಹಾಕಿದರೆ ನಿಮ್ಮ ಮನೆಗೆ ಯಾವುದೇ ತರಹದ ಅದೃಷ್ಟವೂ ಬರುವುದಿಲ್ಲ.
- ಮುಳುಗುತ್ತಿರುವ ದೋಣಿ , ಯಾವುದೇ ಕಾರಣಕ್ಕೂ ಮುಳುಗುತ್ತಿರುವ ದೋಣಿಯ ಚಿತ್ರವನ್ನು ಮನೆಯಲ್ಲಿ ಅಥವಾ ನೀವು ಕೆಲಸ ಮಾಡುವಂತಹ ಜಾಗದಲ್ಲಿ ದಯವಿಟ್ಟು ಹಾಕಬೇಡಿ ಹೀಗೆ ಹಾಕಿದ್ದೇ ಆದಲ್ಲಿ ನೀವು ಮಾಡುತ್ತಿರುವ ಅಂತಹ ಕೆಲಸ ಮುಳುಗುತ್ತಿರುವ ದೋಣಿಯ ಹಾಗೆ ಆಗುತ್ತದೆ ಹಾಗೆ. ನಿಮ್ಮ ಅದೃಷ್ಟ ಮುಳುಗುತ್ತಿರುವ ದೋಣಿಯ ಹಾಗೆ ಆಗುತ್ತದೆ.
- ನರಭಕ್ಷಕ ಪ್ರಾಣಿಗಳ ಫೋಟೋಗಳು. ನಿಮಗೆ ಗೊತ್ತಿರಬಹುದು ದೊಡ್ಡ ದೊಡ್ಡ ಶ್ರೀಮಂತರ ಮನೆಯಲ್ಲಿ ನರಭಕ್ಷಕರು ಪ್ರಾಣಿಗಳ ಫೋಟೋವನ್ನು ಹಾಗೂ ಅದರ ಬೊಂಬೆಗಳನ್ನು ಇಡುತ್ತಾರೆ, ಹೀಗಿರುವುದರಿಂದ ಆ ಪ್ರಾಣಿಗಳನ್ನು ನೋಡುತ್ತಿದ್ದರೆ ನಿಮ್ಮ ಮನಸಿನಲ್ಲೂ ಕೂಡ ನಕಾರಾತ್ಮಕ ಭಾವನೆಗಳು ಮೂಡುತ್ತವೆ ಹಾಗೆ, ಹಿಂಸೆಗೆ ಸಂಬಂಧಿಸಿದಂತಹ ವಿಚಾರಗಳು ನಿಮ್ಮ ತಲೆಯಲ್ಲಿ ಬರ್ತವೆ. ಇದರಿಂದಾಗಿ ನರಭಕ್ಷಕ ಪ್ರಾಣಿಗಳ ಇರುವಂತಹ ಫೋಟೋಗಳನ್ನು ಮನೆಯಲ್ಲಿ ಯಾವುದೇ ಕಾರಣಕ್ಕೂ ಬಿಡಬಾರದು.
- ಮಹಾಭಾರತ ಫೋಟೋ, ನಿಮಗೆ ಗೊತ್ತಾ ಸ್ನೇಹಿತರೆ ಮಹಾಭಾರತ ಫೋಟೋ ಮನೆಯಲ್ಲಿ ಇದ್ದರೆ ತುಂಬಾ ಒಳ್ಳೆಯದು ನೀವು ಅಂತ ನೀವು ಅಂದುಕೊಂಡಿದ್ದರೆ, ಅದು ತಪ್ಪು ಮಹಾ ಭಾರತ ಹಿಂದೂ ಸಂಪ್ರದಾಯದ ಪ್ರಮುಖ ಕಾವ್ಯ ಆಗಿರಬಹುದು ಆದರೆ ಈ ಫೋಟೋವನ್ನು ನೀವು ಮನೆಯಲ್ಲಿ ಇಟ್ಟರೆ ನಿಮಗೆ ಒತ್ತಡಗಳು ಹೆಚ್ಚಾಗುತ್ತವೆ ಹಾಗೆ ನಿಮ್ಮ ಮನೆಯಲ್ಲಿ ಹೆಚ್ಚಿನ ಗಲಾಟೆ ಉಂಟಾಗುತ್ತದೆ. ಮಹಾಭಾರತ ಫೋಟೋವನ್ನು ನಿಮ್ಮ ಮನೆಯಲ್ಲಿ ಇದ್ದರೆ ಅದನ್ನು ಇವತ್ತು ತೆಗೆದುಬಿಡಿ .
ಸ್ನೇಹಿತರೆ ಯಾವ ತರ ಫೋಟೋಗಳು ಮನೆಯಲ್ಲಿ ಇದ್ದರೆ ಹೇಗೆ ನಿಮಗೆ ತೊಂದರೆ ಉಂಟು ಮಾಡುತ್ತವೆ ಎಂದು. ನೀವು ಇನ್ನೂ ನಮ್ಮ ಪೇಜಿಗೆ ಲೈಕ್ ಮಾಡದೇ ಇದ್ದಲ್ಲಿ ಮೇಲೆ ಅಥವಾ ಕೆಳಗೆ ತೋರಿಸುತ್ತಿರುವ ಅಂತಹ ಲೈಕ್ ಬಟನ್ ಮೇಲೆ ಕ್ಲಿಕ್ ಮಾಡಿ ನಮ್ಮ ಪೇಜ್ ಗೆ ಫಾಲೋ ಮಾಡಿ. ಇಂತಿ ನಿಮ್ಮ ಪ್ರೀತಿಯ ಹುಡುಗಿ ಹಾಗೂ ಮಂಡ್ಯ ದ ಹುಡುಗಿ ರಶ್ಮಿ .