ನೀವು ಬಯಸಿದ ಉದ್ಯೋಗ ನಿಮಗೆ ಸಿಗಬೇಕೆಂದ್ರೆ ಪ್ರತಿದಿನ ಈ ಮಂತ್ರವನ್ನು ಓದಿದರೆ ಸಾಕು… ನೀವು ಇಷ್ಟ ಪಟ್ಟಿರುವ ಅಂತಹ ಉದ್ಯೋಗ ನಿಮ್ಮ ಮನೆ ಬಾಗಲಿಗೆ ಬರುತ್ತದೆ …

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ಭಕ್ತಿ ಮಾಹಿತಿ

ಆಧ್ಯಾತ್ಮ ಎನ್ನುವುದು ಒಂದು ಒಳ್ಳೆಯ ಅದ್ಭುತಶಕ್ತಿ ಯಾರು ಆತಂಕದ ಕಡೆಗೆ ಹೆಚ್ಚಿನ ಒಲವನ್ನು ಒಂದು ಅವರಿಗೆ ಕಷ್ಟಗಳು ತುಂಬಾ ಕಡಿಮೆ ಇರುತ್ತದೆ ಏಕೆಂದರೆ ದೇವರು ಅವರಿಗೆ ಆತ್ಮಸ್ಥೈರ್ಯ ಹಾಗೂ ನಂಬಿಕೆಯನ್ನು ಕೊಡುತ್ತಾನೆ.ಹಾಗೂ ಅವರಿಗೆ ಒಳ್ಳೆಯ ದಾರಿಯನ್ನು ಕೂಡ ತೋರಿಸುತ್ತಾನೆ. ಹಲವಾರು ಜನರು ತಮಗೆ ಉದ್ಯೋಗ ಸಿಗಲಿಲ್ಲ ಅಂತ ಹೇಳಿ ಜೀವನದಲ್ಲಿ ನೊಂದು ಬೇಸರಗೊಂಡು ಹೋಗು ಕೊನೆಗೆ ತಮ್ಮ ಜೀವನವನ್ನು ನಾಶಗೊಳಿಸಿ ಕೊಳ್ಳುವಂತಹ ಕಾರ್ಯಕ್ಕೆ ಕೂಡ ಕೈ ಹಾಕಿದವರನ್ನು ನಾವು ನೋಡಬಹುದಾಗಿದೆ. ಹಾಗಾದ್ರೆ ಬನ್ನಿ ಇವತ್ತು ನಾವು ಒಂದು ಒಳ್ಳೆಯ ವಿಚಾರವನ್ನು ತಂದಿದ್ದೇವೆ.

ನೀನೇನಾದರೂ ಇಷ್ಟಪಡುವಂತಹ ಉದ್ಯೋಗ ನಿಮಗೆ ಸಿಗಬೇಕಾದರೆ ಪ್ರತಿದಿನ ಈ ದೇವರ ಮಂತ್ರವನ್ನು ಹೇಳಿದರೆ ಸಾಕು ನೀವು ಇಷ್ಟಪಟ್ಟ ಇರುವಂತಹ ಉದ್ಯೋಗ ನಿಮ್ಮ ಮನೆಯ ಬಾಗಿಲಿಗೆ ಬರುತ್ತದೆ.ಒಂದು ಮಾತು ಸ್ನೇಹಿತರೆ ಯಾವ ಉದ್ಯೋಗ ಕೂಡ ನೀವು ಪ್ರಯತ್ನಪಡದೆ ಸಿಗುವುದಿಲ್ಲ ಆದರೆ ನೀವು ಪ್ರಯತ್ನಪಡುತ್ತೇನೆ ಅಂತಹ ಸಂದರ್ಭದಲ್ಲಿ ದೇವರ ಅನುಗ್ರಹ ಇದ್ದರೆ ಮಾತ್ರವೇ ನಿಮಗೆ ಉದ್ಯೋಗ ನಿಮ್ಮ ಕೈಗೆ ಬರುತ್ತದೆ ಇಲ್ಲವಾದರೆ ಬರುವುದಿಲ್ಲ. ಹೀಗೆ ಆ ದೇವರ ಅನುಗ್ರಹ ನಿಮ್ಮ ಪ್ರಯತ್ನದಲ್ಲಿ ಸಿಗಬೇಕಾದರೆ ನೀವು ಈ ಮಂತ್ರವನ್ನು ಹೇಳಿದರೆ ತುಂಬಾ ಒಳ್ಳೆಯದು.

ಕೆಳಗೆ ಕೊಟ್ಟಿರುವಂತಹ ಮಂತ್ರವನ್ನ ನೀವು ದಿನನಿತ್ಯ ಸಾವಿರ ಬಾರಿ ಹೇಳಿದರೆ ನಿಮ್ಮ ಮನಸ್ಸಿನಲ್ಲಿ ಒಂದು ದೃಢ ನಿರ್ಧಾರ ಹಾಗೂ ಒಂದು ಅಮೂಲ್ಯವಾದ ಶಕ್ತಿಯ ನಿಮ್ಮ ಮನಸ್ಸಿನಲ್ಲಿ ಮೂಡುತ್ತದೆ ಹಾಗೂ ನೀವು ಯಾವುದೇ ಕೆಲಸ ಕೊಟ್ಟರು ಕೂಡ ಅದನ್ನು ಮಾಡುವಂತಹ ಶಕ್ತಿ ನಿಮ್ಮ ಮನಸ್ಸಿನಲ್ಲಿ ಮೂಡುತ್ತದೆ.ಹಾಗಾದರೆ ಆನಂತರವಾದರೂ ಯಾವುದೇ ಇಲ್ಲದಂತಹ ಪ್ರಶ್ನೆಗೆ ಉತ್ತರ ಓಂ ನಮೋ ಭಗವತೇ ಸೂರ್ಯಾಯೈ ನಮಃ ಹಾಗು ಓಂ ನಮಃ. ಈ ಮಂತ್ರವು ಎಷ್ಟು ಪವರ್ಫುಲ್ ಆಗಿದೆ ಅಂದರೆ ಇದನ್ನು ನೀವು ನಿಮ್ಮ ಜೀವನದಲ್ಲಿ ಅಳವಡಿಸಿಕೊಂಡರೆ ನಿಮ್ಮ ಮನಸ್ಸಲ್ಲಿ ಶಾಂತಿ ಹಾಗೂ ನೀವು ಬಿಟ್ಟುಕೊಂಡ ಗುರಿ ಸಾಧನೆ ಮಾಡುವವರಿಗೆ ಕೂಡ ನಿಮ್ಮನ್ನು ಮಂತ್ರ ತೆಗೆದುಕೊಂಡು ಹೋಗುತ್ತದೆ.

ಪ್ರತಿಯೊಬ್ಬರಿಗೂ ತಾವು ಇಷ್ಟಪಟ್ಟ ಅಂತಹ ಕೆಲಸವನ್ನು ಮಾಡಬೇಕು ಎನ್ನುವಂತಹ ಒಂದು ಆಶಾಭಾವನೆ ಇರುತ್ತದೆ ಆದರೆ ಯಾರಿಗೂ ಕೂಡ ತಾವು ಇಷ್ಟಪಟ್ಟ ಇರುವಂತಹ ಕೆಲಸ ಸಿಗುವುದಿಲ್ಲ ಆದರೆ ಸಿಕ್ಕಂತ ಕೆಲಸದಲ್ಲಿ ನಾವು ಇಷ್ಟಪಟ್ಟು ಮಾಡಿದರೆ ಅದರಲ್ಲಿ ನಮಗೆ ಯಶಸ್ಸು ಸಿಗುತ್ತದೆ. ಇದು ನಾನು ನಿನ್ನ ಮಾತು ಅಲ್ಲ ಇಸ್ರೋದ ಅಧ್ಯಕ್ಷರು ಹೇಳಿರುವ ಮಾತು. ಆದುದರಿಂದ ನಿಮಗೆ ಯಾವ ಕೆಲಸ ಸಿಕ್ಕರೂ ಕೂಡ ಅದರಲ್ಲಿ ಕಷ್ಟಪಟ್ಟು ನಿಷ್ಠೆಯಿಂದ ಕೆಲಸ ಮಾಡಿದರೆ ನಿಮಗೆ ಯಶಸ್ಸು ಎನ್ನುವುದು ಸಿಗುತ್ತದೆ. ಈ ಲೇಖನ ದಿನ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳು ಹಾಗೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದನ್ನು ಮರೆಯಬೇಡಿ.

Leave a Reply

Your email address will not be published.