ನೀವು ಮಲಗುವುದಕ್ಕಿಂತ ಮೊದಲು ಏಲಕ್ಕಿಯನ್ನು ತಿಂದು ಮಲಗುವುದ್ರಿಂದ ಏನೆಲ್ಲಾ ಆಗುತ್ತೆ ಅನ್ನೋದು ಗೊತ್ತಾದ್ರೆ …. ಬೆಚ್ಚಿಬೀಳೋದಂತೂ ಗ್ಯಾರಂಟಿ …!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನೀವು ಮಲಗುವುದಕ್ಕಿಂತ ಮುಂಚೆ ಯಾವೆಲ್ಲ ಅಭ್ಯಾಸಗಳನ್ನು ರೂಢಿಸಿಕೊಂಡಿರುತ್ತೀರ ಆ ಅಭ್ಯಾಸಗಳು ನಿಮ್ಮ ಆರೋಗ್ಯದ ಮೇಲೆ ಬಹಳಷ್ಟು ಪರಿಣಾಮ ಬೀರುತ್ತದೆ. ಹೌದು ಮಲಗುವುದಕ್ಕಿಂತ ಮುಂಚೆ ನಾವು ಒಳ್ಳೆಯ ಅಭ್ಯಾಸಗಳನ್ನು ರೂಢಿಸಿಕೊಂಡಿರಬೇಕು. ಇದರಿಂದ ನಮ್ಮ ಆರೋಗ್ಯಕ್ಕೂ ಉತ್ತಮ ಮತ್ತು ನಮ್ಮ ಮಾನಸಿಕ ಆರೋಗ್ಯಕ್ಕೂ ಕೂಡ ಉತ್ತಮ ಅಂತ ಹೇಳಬಹುದು. ಯಾಕೆ ಗೊತ್ತಾ ನಾವು ಮಲಗಿದ ನಂತರ ನಮ್ಮ ದೇಹ ಸಬ್ ಕಾನ್ಷಿಯಸ್ ಸೂಪರ್ ಕಾನ್ಷಿಯಸ್ ಅನ್ನೊ ಸ್ಟೇಜ್ನಲ್ಲಿ ಇರುತ್ತದೆ. ಈ ಸಮಯದಲ್ಲಿ ನಮ್ಮ ದೇಹಕ್ಕೆ ಒಳ್ಳೆಯ ಶಕ್ತಿ ದೊರೆಯುತ್ತದೆ.

ಆದ ಕಾರಣ ನಾವು ಚೆನ್ನಾಗಿ ನಿದ್ರಿಸಬೇಕು ಅದರಲ್ಲಿಯೂ ಪ್ರತಿದಿನ ಎಂಟು ಗಂಟೆಗಳ ಕಾಲ ಆದರೂ ನಿದ್ರಿಸಬೇಕು. ಇದು ಉತ್ತಮ ಆರೋಗ್ಯಕ್ಕಾಗಿ ಒಂದು ಅಭ್ಯಾಸ ಆಗಿರುತ್ತದೆ ಮತ್ತು ಉತ್ತಮ ಆರೋಗ್ಯಕ್ಕಾಗಿ ನಾವು ರೂಢಿಸಿಕೊಳ್ಳ ಬೇಕಾಗಿರುವ ಒಂದು ಒಳ್ಳೆಯ ವಿಚಾರವೂ ಕೂಡ ಆಗಿರುತ್ತದೆ. ಅದೆ ರೀತಿಯಲ್ಲಿ ನಾವು ಮಲಗುವುದಕ್ಕಿಂತ ಮೊದಲು ಈ ಒಂದು ರೂಢಿಯನ್ನು ರೂಢಿಸಿಕೊಳ್ಳುವುದರಿಂದ ನಾವು ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಬಹುದು.

ಅದೇನೆಂದರೆ ಮಲಗುವುದಕ್ಕಿಂತ ಮೊದಲು ನಾವು ಏಲಕ್ಕಿಯನ್ನು ಕೇವಲ ಎರಡೆ ಎರಡು ಏಲಕ್ಕಿ ಅನ್ನು ತಿನ್ನುತ್ತಾ ಬರುವುದರಿಂದ, ನಮ್ಮ ದೇಹಕ್ಕೆ ನಮ್ಮ ಆರೋಗ್ಯಕ್ಕೆ ಮತ್ತು ನಮ್ಮ ಮಾನಸಿಕ ಆರೋಗ್ಯಕ್ಕೆ ಬಹಳಷ್ಟು ಲಾಭಗಳಿವೆ. ಅದನ್ನು ಹೇಳ್ತೇವೆ ಇಂದಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ಲೇಖನವನ್ನು ತಿಳಿಯಿರಿ.

ಇನ್ನು ಉತ್ತಮವಾದ ರೂಢಿ ಉತ್ತಮವಾದ ಅಭ್ಯಾಸ ಅಂದರೆ ಮಲಗುವುದಕ್ಕಿಂತ ಮೊದಲು ಎರಡು ಏಲಕ್ಕಿಯನ್ನು ತಿಂದು ಮಲಗುವುದು ಏಲಕ್ಕಿಯನ್ನು ತಿಂದು ಮಲಗುವುದರಿಂದ ತಿಂದ ಆಹಾರ ಸಂಪೂರ್ಣವಾಗಿ ಜೀರ್ಣಗೊಳ್ಳುತ್ತದೆ ಹಾಗೆ ನಾವು ತಿಂದ ಆಹಾರದಲ್ಲಿರುವ ಪೋಷಕಾಂಶಗಳು ಸಂಪೂರ್ಣವಾಗಿ ನಮ್ಮ ದೇಹಕ್ಕೆ ದೊರೆಯುತ್ತದೆ ಇದರಿಂದ ನಮ್ಮ ಒಂದು ಆರೋಗ್ಯ ವೃದ್ಧಿಸುತ್ತದೆ. ಹಾಗೆ ಅಜೀರ್ಣತೆ ಅಂಥ ಸಮಸ್ಯೆಗಳು ಕಾಡುವುದಿಲ್ಲ ಮತ್ತು ಏಲಕ್ಕಿಯನ್ನು ತಿನ್ನುವುದರಿಂದ ನಮ್ಮಲ್ಲಿ ಇರುವಂತಹ ಅನೇಕ ವ್ಯಾಧಿಗಳು ದೂರವಾಗುತ್ತದೆ ಗ್ಯಾಸ್ಟಿಕ್ ನಂತಹ ಸಮಸ್ಯೆ ಪರಿಹಾರಗೊಳ್ಳುತ್ತದೆ.

ನೆಗಡಿ ಕೆಮ್ಮು ಅಜೀರ್ಣತೆ ಮತ್ತು ಹೊಟ್ಟೆ ನೋವು ಗಂಟಲು ನೋವು ಹೊಟ್ಟೆ ನೋವು ಉರಿ ಊತ ಸಮಸ್ಯೆ ಇಂತಹ ಯಾವುದೇ ಆರೋಗ್ಯಕ್ಕೆ ಸಂಬಂಧಿಸಿದ ತೊಂದರೆಗಳು ನಿಮ್ಮನ್ನು ಕಾಡುತ್ತಾ ಇದ್ದರೆ ಅದನ್ನು ಪರಿಹರಿಸುವಂತಹ ಒಂದು ಶಕ್ತಿ ಏಲಕ್ಕಿಯಲ್ಲಿ ಇರುತ್ತದೆ. ನಿಮಗೆ ತಿಳಿದೇ ಇದೆ ಈ ಏಲಕ್ಕಿ ಒಂದು ಉತ್ತಮವಾದ ಮಸಾಲೆ ಪದಾರ್ಥ ಆಗಿರುತ್ತದೆ. ಇದನ್ನು ನಿಯಮಿತವಾಗಿ ಸೇವನೆ ಮಾಡ್ತಾ ಬಂದ್ರೆ ಸಾಕು. ಇದರ ಒಂದು ಪೋಷಕಾಂಶಗಳನ್ನು ಅದರಲ್ಲಿರುವಂತಹ ಒಂದು ಅಂಶವನ್ನು ನಾವು ಪಡೆದುಕೊಳ್ಳಬಹುದು.

ಪ್ರತಿದಿನ ಎರಡು ಏಲಕ್ಕಿಯನ್ನು ತಿಂದು ಮಲಗುವುದರಿಂದ ನಿದ್ರಾಹೀನತೆ ಸಮಸ್ಯೆ ದೂರವಾಗುತ್ತದೆ ಅಷ್ಟೇ ಅಲ್ಲದೆ ಈ ಏಲಕ್ಕಿ ಸುವಾಸನೆ ತೆಗೆದುಕೊಂಡರೆ ಸಾಕು ಮಾನಸಿಕ ತೊಂದರೆಗಳು ಮತ್ತು ಒತ್ತಡ ಕಡಿಮೆಯಾಗಿ ಚೆನ್ನಾಗಿ ನಿದ್ರಿಸಲು ಈ ಒಂದು ಅಭ್ಯಾಸ ಉತ್ತಮವಾಗಿರುತ್ತದೆ.ಇನ್ನು ಈ ರೀತಿಯಾಗಿ ನೀವು ಕೂಡ ಈ ಒಂದು ಉತ್ತಮ ಅಭ್ಯಾಸವನ್ನು ರೂಢಿಸಿಕೊಳ್ಳಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಅಷ್ಟೇ ಅಲ್ಲದೆ ಊಟವಾದ ನಂತರ ಕಾಫಿ ಟೀ ಅಥವಾ ಯಾವುದಕ್ಕೂ ಡ್ರಿಂಕ್ಸ್ ಕುಡಿಯುವಂತಹ ಅಭ್ಯಾಸವನ್ನು ಮಾಡಿಕೊಳ್ಳಬೇಡಿ ಇದರಿಂದ ಆರೋಗ್ಯ ಕ್ಷೀಣಿಸುತ್ತದೆ. ನಿಮಗೆ ಹಾಗೂ ಊಟದ ನಂತರ ಏನನ್ನಾದರೂ ಸೇವಿಸಬೇಕು ಅಂದರೆ ಎರಡೇ ಎರಡು ಏಲಕ್ಕಿಯನ್ನು ತಿಂದುಬಿಡಿ ಊಟ ಪೂರ್ಣ ಅನಿಸುತ್ತದೆ ನಿಮಗೆ ಉತ್ತಮ ಲಾಭಗಳು ಕೂಡ ದೊರೆಯುತ್ತದೆ.

Leave a Reply

Your email address will not be published.