ಜೀವನದಲ್ಲಿ ಅತಿಯಾಗಿ ನೋಡಿದ್ದೀರಾ ಇನ್ನು ಕಷ್ಟ ಪಡುತ್ತಲೇ ಇದ್ದೀರಾ ಹಾಗಾದ್ರೆ ಈ ತಾಯಿಗೆ ಮೂರು ವಾರ ಈ ರೀತಿ ಹರಕೆ ಹೊತ್ತುಕೊಳ್ಳಿ ತಕ್ಷಣ ನಿಮ್ಮ ಕಷ್ಟಗಳು ಪರಿಹಾರವಾಗುತ್ತವೆ !!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸಂಕಟ ಬಂದಾಗ ವೆಂಕಟರಮಣ ಎಂದು ಮನುಷ್ಯನು ಸಂಕಟ ಬಂದಾಗ ದೇವರ ಬಳಿ ಬೇಡಿಕೊಳ್ಳಲು ದೇವಸ್ಥಾನಗಳಿಗೆ ಓಡಿಹೋಗುತ್ತಾನೆ ಇಲ್ಲಿ ಒಂದು ದೇವರ ಬಗ್ಗೆ ನಾವು ನಿಮಗೆ ತಿಳಿಸಲು ಬಂದಿದ್ದೇವೆ . ಆ ದೇವರು ನಿಜಕ್ಕೂ ಬೇಡಿ ಬಂದ ಭಕ್ತರನ್ನು ಕೈ ಹಿಡಿದೇ ಹಿಡಿಯುತ್ತಾಳೆ ಆ ದೇವಿಯ ಹೆಸರೆಂದರೆ ಪಟಾಲಮ್ಮ ಎಂದು ಸ್ನೇಹಿತರೇ.ಈ ದೇವಿಯಲ್ಲಿ ಮೂರು ವಾರ ಪೂಜೆ ಸಲ್ಲಿಸುತ್ತೇನೆ ಎಂದು ಹರಕೆ ಹೊತ್ತು ತಾಯಿಯಲ್ಲಿ ಎಷ್ಟೇ ಕಷ್ಟ ಇದ್ದರೂ ಬೇಡಿದರೆ ಆ ತಾಯಿ ನಿಜಕ್ಕೂ ಆ ಕಷ್ಟಗಳನ್ನು ನಿವಾರಣೆ ಮಾಡುತ್ತಾಳಂತೆ ಇಲ್ಲಿಯ ಜನರು ತಾಯಿಗೆ ಭಕ್ತಿಯಿಂದ ಪೂಜಿಸಿ ತಮ್ಮಲ್ಲಿರುವ ಕಷ್ಟವನ್ನು ಕೇಳಿಕೊಂಡರೆ ಆ ಕಷ್ಟಗಳನ್ನೆಲ್ಲ ತಾಯಿ ನಿವಾರಣೆ ಮಾಡುತ್ತಾಳಂತೆ ಸ್ನೇಹಿತರೇ .

ಈ ತಾಯಿಗೆ ಮಕ್ಕಳ ದೇವಿ ಎಂದು ಸಹ ಕರೆಯುತ್ತಾರೆ ಇಲ್ಲಿ ನೆಲೆಸಿರುವ ತಾಯಿಗೆ ಮಕ್ಕಳೆಂದರೆ ತುಂಬಾನೇ ಇಷ್ಟ ಮಕ್ಕಳಿಗೆ ಹುಷಾರಿಲ್ಲ ಎಂದರೆ ತಾಯಿಯನ್ನು ಬಂದು ಬೇಡಿಕೊಂಡು ಹೋದರೆ ಮಕ್ಕಳು ಒಂದು ವಾರದ ಒಳಗೆ ಗುಣಮುಖರಾಗುತ್ತಾರೆ ಇನ್ನು ಸಂತಾನ ಭಾಗ್ಯವನ್ನು ಸಹ ಈ ತಾಯಿ ಕರುಣಿಸುತ್ತಾಳೆ ಎಂದು ನಂಬುತ್ತಾರೆ ಇಲ್ಲಿಯ ಜನರು .ಈ ತಾಯಿ ಕಂಕಣಬಲವನ್ನು ಕೂಡ ಕರುಣಿಸುತ್ತಾಳೆ ಎಂದು ನಂಬಲಾಗಿದೆ .ಇನ್ನು ಯಾರೇ ಬೋರ್ ಕೊರೆಸಬೇಕೆಂದು ಇದು ಕೇಳಿಕೊಂಡರೆ ಆಕೆ ನೀರಿರುವ ಜಾಗವನ್ನು ತಿಳಿಸುತ್ತಾಳೆ ಎನ್ನುವ ತಾಯಿಯಲ್ಲಿ ಬೇಡಿಕೊಂಡು ಹೋದರೆ ನಿಜಕ್ಕೂ ಅಲ್ಲಿ ನೀರು ಸಿಗುತ್ತದೆ ಎಂದು ಸಹ ಇಲ್ಲಿಯ ಜನರು ಹೇಳುತ್ತಾರೆ . ಈ ದೇವಿಯು ನೂರ ಎಂಭತ್ತು ವರ್ಷಗಳಿಂದ ತನ್ನ ಮಹಿಮೆಯನ್ನು ತೋರುತ್ತಾ ಬಂದಿದ್ದಾಳೆ.

ಸ್ನೇಹಿತರೇ ಮತ್ತು ಈ ದೇವಿಯ ಉದ್ಭವ ರೀತಿ ಇಲ್ಲ ಈ ದೇವಿಯು ಒಂದು ಕಪ್ಪು ಶಿಲೆಯಂತೆ ಕಾಣಿಸುತ್ತಾಳೆ ಮತ್ತು ಈ ತಾಯಿಯ ಮುಂದೆ ನಾಲ್ಕು ಕಪ್ಪು ಶಿಲೆಗಳು ಸಹ ಇದೆಯಂತೆ ಆ ಶಿಲೆಗಳನ್ನು ತಾಯಿಯ ಮಕ್ಕಳೆಂದು ಸಹ ಹೇಳಲಾಗುತ್ತದೆ .ಈ ದೇವಾಲಯವು ಹಲವಾರು ಮಹಿಮೆಗಳನ್ನು ಮೂಡಿಸುತ್ತಾ ಇದೆ ಇನ್ನು ಈ ತಾಯಿಯ ದೇವಾಲಯಕ್ಕೆ ಸರ್ಪಗಾವಲು ಇದೆ ಎಂದು ಸಹ ಹೇಳಲಾಗಿದೆ ಇದಕ್ಕೆ ಸಾಕ್ಷಿಯಂತೆ ಜನ ರೆ ಸಾಕ್ಷಿ ಸ್ನೇಹಿತರೇ ನೀವು ಸಹ ಈ ದೇವಿಯ ದರ್ಶನ ಮಾಡಬೇಕೆ ಹಾಗಾದರೆ ಪಟಾಲಮ್ಮ ದೇವಿಯನ್ನು ಹೋಗಿ ಬೇಡಿಕೊಂಡು ಬನ್ನಿ.

ಮತ್ತು ಇದರ ಬಗ್ಗೆ ಹೆಚ್ಚಾಗಿ ತಿಳಿಯಲು ಈ ಮೇಲೆ ಅಥವಾ ಕೆಳಗೆ ನೀಡಿರುವ ಮಾಹಿತಿಯನ್ನು ಒಂದು ಪೂರ್ತಿಯಾಗಿ ನೋಡಿ .ನಿಮ್ಮಲ್ಲಿಯೂ ಸಹ ಏನಾದರೂ ಕಷ್ಟವಿದ್ದರೂ ತಾಯಿಯಲ್ಲಿ ಬೇಡಿ ಕೊಂಡು ಬನ್ನಿ ವೀಕ್ಷಕರ ಮಾಹಿತಿಯನ್ನು ಮರೆಯದೆ ಲೈಕ್ ಮಾಡಿ ಹಾಗೂ ಷೇರ್ ಮಾಡಿ ಶುಭ ದಿನ ಧನ್ಯವಾದಗಳು ಶುಭವಾಗಲಿ ಆ ದೇವರ ಕೃಪೆ ಎಲ್ಲರ ಮೇಲೂ ಇರಲಿ .

Leave a Reply

Your email address will not be published.