ಪ್ರತಿ ದಿನ ಕೇವಲ 2 ಎಲೆಗಳನ್ನ ತಿಂದರೆ ಏನಾಗುತ್ತೆ ಗೊತ್ತ … ತಿಂದು ನೋಡಿ ಮತ್ತೆ ಮತ್ತೆ ಕೇಳ್ತೀರಾ …

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಿಮಗೆ ಗೊತ್ತಿರುವ ಹಾಗೆ ತುಳಸಿಗೆ ನಮ್ಮ ಹಿಂದೂ ಧರ್ಮದಲ್ಲಿ ಹೆಚ್ಚಾಗಿ ಪ್ರಾಮುಖ್ಯತೆಯನ್ನು ಕೊಟ್ಟಿದ್ದೇವೆ ಅದರಲ್ಲೂ ಆಯುರ್ವೇದದ ಚಿಕಿತ್ಸೆಯಲ್ಲಿ ತುಳಸಿ ಎಲೆಯನ್ನು ಯಥೇಚ್ಛವಾಗಿ ಬಳಕೆ ಮಾಡಲಾಗುತ್ತದೆ.ಅದಷ್ಟೇ ಅಲ್ಲದೆ ಸಿಕ್ಕಾಪಟ್ಟೆ ದೈವವನ್ನ ಹೊಂದಿರುವಂತಹ ತುಳಸಿಯಲ್ಲಿ ಅನೇಕ ರೀತಿಯಾದಂತಹ ಸಮಸ್ಯೆಗಳನ್ನು ಹಾಗೂ ಪರಿಹಾರವನ್ನು ನೀಡುವಂತಹ ಶಕ್ತಿ ,ಇದರಲ್ಲಿದೆ ಎನ್ನುವಂತಹ ನಂಬಿಕೆ ಪ್ರತಿಯೊಬ್ಬರಲ್ಲೂ ಇದೆ. ಈ ಗಿಡವನ್ನು ಯಾರು ಬೇಕಾದರೂ ಮನೆಯಲ್ಲಿ ಹಚ್ಚಿಕೊಳ್ಳಬಹುದು ಪ್ರತಿಯೊಬ್ಬರಿಗೂ ಕೈಗೆಟುಕುವಂತಹ ಸಸ್ಯ ಆಗಿರುವುದರಿಂದ ಇದರ ಆಯುರ್ವೇದಿಕ ಗುಣಗಳನ್ನು ನಾವು ಉಚಿತವಾಗಿ ಪಡೆದುಕೊಳ್ಳಬಹುದು.ಬನ್ನಿ ಸ್ನೇಹಿತರೆ ಇವತ್ತು ನಾವು ನಿಮಗೆ ತುಳಸಿ ಎಲೆ ಯಿಂದ ಆಗುವಂತಹ ಆರೋಗ್ಯಕರ ವಾದಂತಹ ಪ್ರಯೋಜನಗಳ ಬಗ್ಗೆ ಹೆಚ್ಚು ಚರ್ಚೆ ಮಾಡೋಣ ಹಾಗೂ ಇದರಿಂದ ಆಗುವಂತಹ ಅನುಕೂಲಗಳ ಬಗ್ಗೆ ಹೆಚ್ಚಿನ ಮಾಹಿತಿಯನ್ನು ತಿಳಿದುಕೊಳ್ಳೋಣ.

ಅದಕ್ಕಿಂತ ಮುಂಚೆ ನೀವೇನಾದರೂ ನಮ್ಮ ಪೇಜಿಗೆ ಲೈಕ್ ಮಾಡಿಲ್ಲ ಅಂದ್ರೆ ದಯವಿಟ್ಟು ಲೈಕ್ ಮಾಡಿ ಹೀಗೆ ಮಾಡುವುದರಿಂದ ನಾವು ಇನ್ನಷ್ಟು ಹೆಚ್ಚು ಒಳ್ಳೆಯ ವಿಚಾರಗಳನ್ನು ತೆಗೆದುಕೊಂಡು ಬರುವುದಕ್ಕೆ ಪ್ರೋತ್ಸಾಹ ನೀಡಿದಂತೆ ಆಗುತ್ತದೆ.ನೀವೇನಾದರೂ ಪ್ರತಿದಿನ ಎರಡು ಅಥವಾ ಮೂರು ತುಳಸಿಯ ಎಲೆಗಳನ್ನು ಸೇವನೆ ಮಾಡುವುದರಿಂದ ನಿಮ್ಮ ದೇಹಕ್ಕೆ ತುಂಬಾ ಒಳ್ಳೆಯದು ಅದರಲ್ಲಿ ನೀವು ತುಳಸಿ ಎಲೆ ಯಿಂದ ಚಹಾವನ್ನು ತಯಾರಿಸಿ ಅದನ್ನ ಕುಡಿಯುವುದರಿಂದ ನಿಮ್ಮ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಅದರಲ್ಲೂ ನೀವೇನಾದರೂ ಬೆಳಗ್ಗೆ ಎದ್ದ ತಕ್ಷಣ ಹಸಿರೆಲೆಗಳನ್ನು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ತಲೆನೋವು ಅಜೀರ್ಣ ಸಮಸ್ಯೆ ಹಾಗೂ ನಿಮ್ಮ ಮಗಳನ್ನು ತುಂಬಾ ಚೆನ್ನಾಗಿ ಚುರುಕಾಗಿ ಕೆಲಸ ಮಾಡುವ ಹಾಗೆ ಇದು ನೋಡಿಕೊಳ್ಳುತ್ತದೆ.

ನೀವೇನಾದ್ರೂ ಪ್ರತಿದಿನ ಎರಡು ಅಥವಾ ಮೂರು ಎಲೆಯನ್ನ ಶುದ್ಧ ನೀರಿನಲ್ಲಿ ತೊಳೆದು ಅದನ್ನು ಸೇವನೆ ಮಾಡುವುದರಿಂದ ಅವತ್ತಿನ ದಿನ ಸಂಪೂರ್ಣವಾಗಿ ನೀವು ಒಳ್ಳೆಯ ಆರೋಗ್ಯಕರವಾದ ಅಂತಹ ಕೆಲಸವನ್ನು ಮಾಡಲು ನಿಮ್ಮನ್ನು ಪ್ರೇರೇಪಿಸುತ್ತದೆ ಹಾಗೂ ನೀವು ಯಾವಾಗಲೂ ಫ್ರೆಶ್ ಆಗಿ ಇರ್ತೀರಾ.ತುಳಸಿ ಎಲೆಯನ್ನು ಜ್ವರ ಹಾಗೂ ಶೀತವನ್ನು ಕಡಿಮೆ ಮಾಡಲು ಇದನ್ನು ಬಳಕೆಮಾಡಲಾಗುತ್ತದೆ ಅಲ್ಲದೆ ಇದನ್ನು ನಿಯಮಿತವಾಗಿ ದಿನನಿತ್ಯ ಬಳಕೆ ಮಾಡಿದ್ದಲ್ಲಿ ಮಲೇರಿಯಾ ಹಾಗೂ ಡೆಂಗ್ಯು ಅನ್ನುವಂತಹ ನೀವು ದೂರ ಇರಬಹುದು. ತುಳಸಿ ಎಲೆಯ ರಸವನ್ನು ಕುಡಿಯುವುದರಿಂದ ನಿಮಗೆ ಯಾವಾಗಲೂ ಮಲೇರಿಯಾ ಡೆಂಗ್ಯೂ ಎನ್ನುವಂತಹ ಅಪಾಯಕಾರಿ ಆದಂತಹ ರೋಗಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ.

ನಿಮಗೇನಾದರೂ ತಲೆ ನೋವು ಕಂಡುಬಂದಲ್ಲಿ ತುಳಸಿ ರಸವನ್ನು ಶ್ರೀಗಂಧದ ಜೊತೆಗೆ ಬೆರೆಸಿ ನೆತ್ತಿಗೆ ಹಚ್ಚಿಕೊಳ್ಳುವುದರಿಂದ ತಲೆಯಲ್ಲಿ ಇರುವಂತಹ ತಲೆನೋವು ಸಂಪೂರ್ಣವಾಗಿ ನಿವಾರಣೆ ಆಗುತ್ತದೆ. ಕೆಲವರಿಗೆ ಊಟ ಮಾಡಿದ ನಂತರ ಅಷ್ಟು ಬೇಗ ತಿಂದಿದ್ದು ಜೀರ್ಣ ಆಗುವುದಿಲ್ಲ ಈ ರೀತಿಯಾದಂತಹ ವ್ಯಕ್ತಿಗಳು ದಿನಕ್ಕೆ ಎರಡು ಅಥವ ಮೂರು ಎಲೆಯನ್ನು ತಿನ್ನುವುದರಿಂದ ನಿಮ್ಮ ದೇಹದಲ್ಲಿ ಜೀರ್ಣಕ್ರಿಯೆ ಎನ್ನುವುದು ತುಂಬಾ ಚೆನ್ನಾಗಿ ಆಗುತ್ತದೆ ನೀವೇನಾದರೂ ಸಕ್ಕರೆ ಕಾಯಿಲೆಗಳಿಗೆ ಒಳಗಾಗಿದ್ದರೆ ಅದನ್ನು ಕೂಡ ನಿಯಂತ್ರಣದಲ್ಲಿ ತರಲು ಇದು ತುಂಬಾ ಸಹಕಾರಿಯಾಗುತ್ತದೆ.ನಮ್ಮ ದೇಹದಲ್ಲಿ ರೋಗನಿರೋಧಕ ಶಕ್ತಿ ಅಂದರೆ ನಿಮ್ಮ ನಿಮ್ಮ ದೇಹಕ್ಕೆ ಯಾವುದೇ ರೀತಿಯಾದಂತಹ ಹಾನಿಯನ್ನು ಉಂಟು ಮಾಡುವಂತಹ ಬ್ಯಾಕ್ಟೀರಿಯಾಗಳು ಹಾಗೂ ವೈರಸ್ಗಳಿಂದ ನಿಮ್ಮನ್ನ ಇದು ತಡೆಯುತ್ತದೆ.ಆದಮೇಲೆ ವೈಜ್ಞಾನಿಕವಾಗಿ ಇಷ್ಟೆಲ್ಲಾ ಹೇಳಿದಮೇಲೆ ಅಗತ್ಯವಾಗಿ ಹೇಳುವುದಾದರೆ ನಿಮ್ಮ ಮನೆಯ ಮುಂದೆ ತುಳಸಿ ಗಿಡವನ್ನು ಇಟ್ಟುಕೊಳ್ಳುವುದರಿಂದ ನಿಮ್ಮ ಮನೆಯ ಒಳಗೆ ನಕಾರಾತ್ಮಕ ಶಕ್ತಿಯನ್ನು ಕಂಟ್ರೋಲ್ ಮಾಡುವಲ್ಲಿ ಇದು ತುಂಬಾ ಸಹಕಾರಿಯಾಗುತ್ತದೆ.

ಈ ಲೇಖನ ದಿನ ಆದರೂ ನಿಮಗೆ ಇಷ್ಟವಾದಲ್ಲಿ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಯಾವುದೇ ಕಾರಣಕ್ಕೂ ಈ ಲೇಖನವನ್ನು ಶೇರ್ ಮಾಡುವುದಾಗಲಿ ಅಥವಾ ಲೈಕ್ ಮಾಡುವುದಾಗಲಿ ಮರೆಯಬೇಡಿ.

Leave a Reply

Your email address will not be published. Required fields are marked *