ನೀವು ಲವಂಗದಿಂದ ಈ ಕೆಲಸ ಮಾಡಿದರೆ ನಿಮ್ಮ ಆರ್ಥಿಕ ಸಮಸ್ಯೆ ದೂರವಾಗಿ ಒಂದೇ ತಿಂಗಳಲ್ಲಿ ಹಣ ಬರಲು ಶುರುವಾಗುತ್ತದೆ..!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ

ನಮಸ್ಕಾರ ಪ್ರೇಕ್ಷಕರ ಪ್ರತಿಯೊಬ್ಬರೂ ಕೂಡ ದುಡಿಮೆ ಮಾಡುವುದು ಪ್ರತಿಯೊಬ್ಬರು ಕೂಡ ವ್ಯವಹಾರ ಮಾಡುವುದು ಮತ್ತು ಕಷ್ಟ ಪಟ್ಟು ದುಡಿಯುವುದು ಇಂದಿನ ಒತ್ತಡದ ಜೀವನದಲ್ಲಿಯು ತಮ್ಮ ಅವರ ಬಗ್ಗೆ ತಮ್ಮ ಆರೋಗ್ಯದ ಬಗ್ಗೆ ಯೋಚನೆ ಮಾಡದೆ ದುಡಿಯುವುದು ಹಣಕ್ಕಾಗಿ ಹಣ ಎಂಬುದು ಎಲ್ಲದಕ್ಕೂ ಬೇಕು ಒಂದು ಚಿಕ್ಕ ವಸ್ತುವನ್ನು ಖರೀದಿಸಲು ಈ ಹಣ ಬೇಕಾಗಿರುತ್ತದೆ.ಹಣ ಬೇಕೆಂದರೆ ಅದಕ್ಕಾಗಿ ಲಕ್ಷ್ಮೀದೇವಿಯ ಕೃಪಾಕಟಾಕ್ಷ ಬೇಕಾಗಿರುತ್ತದೆ. ಲಕ್ಷ್ಮೀದೇವಿಯು ಚಂಚಲ ಹಾಲನ್ನು ಉಳಿಸಿಕೊಳ್ಳುವುದಕ್ಕಾಗಿ ಮಾಡಬೇಕಾಗಿರುವ ಕಷ್ಟ ಅತ್ಯಂತ ಕಠಿಣವಾಗಿರುತ್ತದೆ, ಆದರೆ ಲಕ್ಷ್ಮೀದೇವಿಯನ್ನು ಒಲೈಸಿಕೊಳ್ಳುವುದಕ್ಕಾಗಿ ಆಕೆಯ ಇಷ್ಟವಾದ ಕೆಲವೊಂದು ವಸ್ತುಗಳನ್ನು ಆಕೆಗೆ ಸಮರ್ಪಿಸಿ ಪೂಜೆ ಮಾಡುತ್ತಾ ಬರುವುದರಿಂದ, ಆಕೆ ಮನೆಯಲ್ಲಿ ಸ್ಥಿರ ನಿವಾಸವಾಗುತ್ತಾಳೆ ಮತ್ತು ನಮ್ಮ ಜೀವನದಲ್ಲಿ ಆಕೆಯ ಅನುಗ್ರಹ ಯಾವಾಗಲೂ ಕೂಡ ಇರುತ್ತದೆ.

ಕೆಲವರು ಎಷ್ಟೆಲ್ಲಾ ಕಷ್ಟ ಪಟ್ಟರೂ ಅವರ ಜೀವನದಲ್ಲಿ ಹಣವೆಂಬುದು ಉಳಿಯುತ್ತಿರುವ ಇನ್ನು ಹಣವನ್ನು ಉಳಿಸುವುದಕ್ಕಾಗಿ ಬಹಳ ಪರಿಶ್ರಮ ಪಡಬೇಕಾಗುತ್ತದೆ ಇನ್ನು ಕೆಲವರು ಜೀವನದಲ್ಲಿ ಏನು ಕಷ್ಟಾನೇ ಪಡುತ್ತಿರುವುದಿಲ್ಲ ಅವರಿಗೆ ಹಣ ಎಂಬುದು ಹೆಚ್ಚು ಹೆಚ್ಚು ಒಲಿದು ಬರುತ್ತಿರುತ್ತದೆ, ಕೆಲವರು ಅವರನ್ನು ನೋಡಿ ಲಕ್ಷ್ಮಿ ಪುತ್ರರು ಅಂತ ಕೂಡ ಹೇಳ್ತಾರೆ, ಯಾಕೆ ಅಂದರೆ ಲಕ್ಷ್ಮೀದೇವಿಯು ಅವರಲ್ಲಿ ಸ್ಥಿರ ನಿವಾಸ ಆಗಿರುತ್ತಾಳೆ. ಹಾಗೆ ಲಕ್ಷ್ಮೀದೇವಿಗೆ ಇಷ್ಟವಾಗುವಂತಹ ಕೆಲವೊಂದು ವಸ್ತುಗಳನ್ನು ಆಕೆಗೆ ಸಮರ್ಪಿಸಿ ಲಕ್ಷ್ಮೀದೇವಿಯ ಅನುಗ್ರಹಕ್ಕೆ ಪಾತ್ರರಾಗಿರುತ್ತಾರೆ.ಲಕ್ಷ್ಮಿದೇವಿಯು ಸಮುದ್ರದಲ್ಲಿ ಹುಟ್ಟಿದವಳು ಈಕೆಯನ್ನು ಒಲಿಸಿಕೊಳ್ಳಬೇಕಾದರೆ ಈ ಸಮುದ್ರದಲ್ಲಿ ಹುಟ್ಟಿದಂತಹ ಕವಡೆಗಳನ್ನು ಆಕೆಯ ಮುಂದೆ ಇಟ್ಟು ಪೂಜೆ ಮಾಡುತ್ತಾ ಬರುವುದರಿಂದ, ಆಕೆಯ ಆಶೀರ್ವಾದವನ್ನು ಪಡೆದುಕೊಳ್ಳಬಹುದು, ಹಾಗೆ ನೀವು ಮತ್ತೊಂದು ವಿಧಾನದಲ್ಲಿ ಕೂಡ ಲಕ್ಷ್ಮೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಬಹುದು. ಹೌದು ಲವಂಗದ ಈ ಒಂದು ಪರಿಹಾರವನ್ನು ನೀವು ಮಾಡುತ್ತಾ ಬನ್ನಿ ನಿಮ್ಮ ಜೀವನದಲ್ಲಿಯೂ ಲಕ್ಷ್ಮಿದೇವಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಆಗುತ್ತದೆ.

ಈ ಒಂದು ಪರಿಹಾರ ಹೀಗಿರುತ್ತದೆ ನೀವು ಇದನ್ನು ಶುಕ್ರವಾರದ ದಿನದಂದು ಮಾಡಿ, ಪರಿಹಾರವನ್ನು ಮಾಡುವವರು ಶುಕ್ರವಾರದ ದಿವಸದಂದು ಬೆಳಿಗ್ಗೆ ಸೂರ್ಯೋದಯಕ್ಕೆ ಮುನ್ನವೇ ಎದ್ದೇಳಬೇಕು ಮನೆಯನ್ನು ಸ್ವಚ್ಛ ಪಡಿಸಿ ತಾವು ಕೂಡ ಮಡಿ ಆಗಬೇಕು ನಂತರ ಒಂದು ಕೆಂಪು ವಸ್ತ್ರವನ್ನು ತೆಗೆದುಕೊಂಡು ಇದರೊಳಗೆ ಹತ್ತರಿಂದ ಹನ್ನೆರಡು ಲವಂಗಗಳನ್ನು ಇರಿಸಿ ನಂತರ ಇದನ್ನು ಗಂಟು ಕಟ್ಟಿ ಲಕ್ಷ್ಮೀದೇವಿಯ ವಿಗ್ರಹದ ಮುಂದೆ ಇರಿಸಿ.ಈ ಒಂದು ಪರಿಹಾರದ ದಿವಸದಂದು ದೇವಿಗೆ ದೀಪಾರಾಧನೆ ಯನ್ನು ನೀವು ಆಕಳಿನ ತುಪ್ಪದಿಂದ ದೀಪವನ್ನು ಹಚ್ಚಬೇಕು ಹೌದು ಈ ಆಕಳಿನ ತುಪ್ಪ ಅಂದರೆ ಗೋಮಾತೆಯ ಹಾಲಿನಿಂದ ತೆಗೆದಂತಹ ತುಪ್ಪ ಅತ್ಯಂತ ಶ್ರೇಷ್ಠವಾದದ್ದು ಈ ಒಂದು ತುಪ್ಪದಿಂದ ನೀವೇನಾದರೂ ದೀಪಾರಾಧನೆ ಮಾಡಿದರೆ ಮನೆಯಲ್ಲಿ ಸಕಾರಾತ್ಮಕತೆ ಹೆಚ್ಚುತ್ತದೆ ಮತ್ತು ನೀವು ಅಂದುಕೊಂಡ ಇಷ್ಟಾರ್ಥಗಳು ನೆರವೇರುತ್ತದೆ.

ಇದೀಗ ಈ ಪೂಜೆ ಮಾಡಿದ ಲವಂಗದ ಗಂಟನ್ನು ನೀವು ಹಣವನ್ನು ಇಡುವಂತಹ ಖಜಾನೆಯಲ್ಲಿ ಅಥವಾ ಡಬ್ಬದಲ್ಲಿ ಇರಿಸಬೇಕು ಇದರಿಂದ ನಿಮ್ಮ ಜೀವನದಲ್ಲಿ ಎದುರಾಗುವಂತಹ ಹಣಕಾಸಿನ ಬಿಕ್ಕಟ್ಟುಗಳು ಹಣಕಾಸಿನ ಅಭಾವವೂ ಕಡಿಮೆಯಾಗುತ್ತಾ ಬರುತ್ತದೆ. ಲವಂಗದ ಈ ಒಂದು ಪರಿಹಾರವೂ ಅತಿ ಸುಲಭ ವಿಧಾನವೂ ಆಗಿದ್ದು, ನೀವು ಶುಕ್ರವಾರದ ದಿವಸದಂದು ಈ ಒಂದೆ ಒಂದು ಪರಿಹಾರವನ್ನು ಮಾಡಿ, ಲಕ್ಷ್ಮೀ ದೇವಿಯ ಅನುಗ್ರಹಕ್ಕೆ ಪಾತ್ರರಾಗಿ, ಮಾಹಿತಿ ಆನ್ನು ತಿಳಿದಿದ್ದಕ್ಕೆ ಧನ್ಯವಾದ ಶುಭ ದಿನ.

Leave a Reply

Your email address will not be published.