ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಈ ಮನೆಮದ್ದನ್ನು ಉಪಯೋಗಿಸಿಕೊಂಡು ಹೊರಹಾಕಿದರೆ ನಿಮಗೆ ಯಾವುದೇ ರೋಗದ ಭಯ ಇರುವುದಿಲ್ಲ ಒಮ್ಮೆ ಟ್ರೈ ಮಾಡಿ ನೋಡಿ

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ದೂರ ಮಾಡುವುದಕ್ಕಾಗಿಯೇ ಈ ಒಂದು ಪರಿಹಾರ ಉತ್ತಮವಾಗಿದೆ ನಮ್ಮ ಪೂರ್ವಜರು ಈ ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಜಂತು ಹುಳುವಿನ ಸಮಸ್ಯೆಯನ್ನು ದೂರ ಮಾಡಿಕೊಳ್ಳಲು ಪಾಲಿಸುತ್ತಿದ್ದ ಮನೆಮದ್ದುಗಳು ಯಾವುವು.ಹಾಗೆ ಆಯುರ್ವೇದದಲ್ಲಿ ಈ ಕಲ್ಮಶಗಳನ್ನು ಹೊರಹಾಕಲು ಪಾಲಿಸಬಹುದಾದ ಆ ಮನೆ ಮದ್ದು ಯಾವುದು ಅಂತ ತಿಳಿಸುತ್ತೇನೆ ಇಂದಿನ ಮಾಹಿತಿಯನ್ನು ತಪ್ಪದೇ ಸಂಪೂರ್ಣವಾಗಿ ತಿಳಿಯಿರಿ ಹಾಗೂ ಫ್ರೆಂಡ್ಸ್ ನಿಮಗೆ ಈ ಮಾಹಿತಿ ಉಪಯುಕ್ತವಾಗಿದೆ ಅಂದಲ್ಲಿ ಮಿಸ್ ಮಾಡದೆ ನಿಮ್ಮ ಅನಿಸಿಕೆಯನ್ನು ನಮಗೆ ಕಾಮೆಂಟ್ ಮಾಡಿ ಹಾಗೂ ಮಾಹಿತಿಗೆ ಲೈಕ್ ಮಾಡಿ.ಇತ್ತೀಚಿನ ದಿನಗಳಲ್ಲಿ ಜನರು ಮನೆಯಲ್ಲಿ ಅಡುಗೆ ತಯಾರಿಸಿಕೊಂಡು ತಿನ್ನುವುದರ ಬದಲು ಆಚೆಯೇ ಊಟ ತಿಂಡಿಯನ್ನು ಮುಗಿಸಿಬಿಡುತ್ತಾರೆ. ಇನ್ನೂ ಸಮಯ ಸಿಕ್ಕಾಗ ಬೇಕರಿಗಳಿಗೆ ಹೋಗಿ ಬೇಕರಿ ಫುಡ್ ತಿನ್ನೋದು ಜಂಕ್ ಫುಡ್ ತಿನ್ನುವುದು ಇಂತಹ ಆಹಾರ ಪದ್ಧತಿಯನ್ನು ಪಾಲಿಸುತ್ತಿರುವ ನಮ್ಮ ಇಂದಿನ ಯುವಪೀಳಿಗೆಯ ಮಂದಿಯ ಹೊಟ್ಟೆಯಲ್ಲಿ ಆಗಾಗ ಸಂಕಟ ಕಂಡು ಬರುತ್ತಿರುತ್ತದೆ.

ಜೊತೆಗೆ ಅಜೀರ್ಣತೆ ಯಿಂದ ಹೊಟ್ಟೆ ನೋವು ಬರುತ್ತಿರುತ್ತದೆ ಹೊಟ್ಟೆ ಅಲ್ಲಿ ನೋವು ಗ್ಯಾಸ್ಟ್ರಿಕ್ ಸಮಸ್ಯೆ ಇಂತಹ ಸಮಸ್ಯೆಗಳೆಲ್ಲಾ ಕಾಡುವುದು ಬೇಡದೆ ಇರುವ ಆಹಾರ ಪದ್ಧತಿಯನ್ನು ಪಾಲಿಸುವ ಕ್ರಮದಿಂದಾಗಿ.ನಾವು ಸೇವಿಸುವ ಆಹಾರದ ಮುಖಾಂತರ ಸಾಕಷ್ಟು ಬೇಡದೆ ಇರುವ ಬ್ಯಾಕ್ಟೀರಿಯಾಗಳು ವೈರಸ್ ಗಳು ಕೂಡ ನಮ್ಮನ್ನು ಸೇರುತ್ತದೆ ಆಗ ಇದು ಹೊಟ್ಟೆಯಲ್ಲಿ ಅಜೀರ್ಣ ಸಮಸ್ಯೆ ನೋಟು ಮಾಡುವುದರ ಜೊತೆಗೆ ಹೊಟ್ಟೆಯಲ್ಲಿ ಸಂಕಟವನ್ನು ಕೂಡ ಉಂಟು ಮಾಡುತ್ತದೆ.ಮತ್ತು ಹೊಟ್ಟೆ ನೋವು ಬರುವುದು ಗ್ಯಾಸ್ಟ್ರಿಕ್ ಆಗುವುದು ಹೊಟ್ಟೆಯಲ್ಲಿರುವ ಕಲ್ಮಶದಿಂದ. ಹಾಗಾದರೆ ಇಂತಹ ಎಲ್ಲ ಸಮಸ್ಯೆಗಳಿಗೆ ಮನೆಯಲ್ಲಿ ಮಾಡಬಹುದಾದಂತಹ ಕೆಲವೊಂದು ಮನೆಮದ್ದುಗಳು ಯಾವುವು ಅಂತ ತಿಳಿಸುತ್ತೇನೆ ಈ ರೀತಿ ಹದಿನೈದು ದಿನಗಳವರೆಗೆ ಮಾಡಿ ಹೊಟ್ಟೆಯಲ್ಲಿರುವ ಕಲ್ಮಶಗಳು ಸುಲಭವಾಗಿ ಪರಿಹಾರಗೊಳ್ಳುತ್ತದೆ.

ನಮ್ಮ ಹಿರಿಯರು ಹಿಂದಿನ ದಿನಗಳಲ್ಲಿ ಹೊಟ್ಟೆಯಲ್ಲಿರುವ ಕಲ್ಮಶಗಳನ್ನು ಹೊರ ಹಾಕುವುದಕ್ಕಾಗಿ ಮತ್ತು ಮಕ್ಕಳಲ್ಲಿ ಕಾಡುವ ಜಂತುಗಳು ಸಮಸ್ಯೆಗೆ ಡಿಕಾಕ್ಷನ್ಗೆ ಒಂದು ಚಮಚ ಹರಳೆಣ್ಣೆ ಪ್ಯೂರ್ ಹಣೆಯನ್ನು ಬೆರೆಸಿ ಖಾಲಿ ಹೊಟ್ಟೆಯಲ್ಲಿ ಸೇವಿಸುತ್ತಿದ್ದರೆ ನಂತರ ಮೋಷನ್ ಆಗಿ ಹೊಟ್ಟೆಯಲ್ಲಿರುವ ಕಲ್ಮಶಗಳು ಹಾಗೆ ಜಂತು ಹೂಳಿನ ಸಮಸ್ಯೆ ಎಲ್ಲವೂ ಪರಿಹಾರಗೊಂಡು ಹೊಟ್ಟೆ ಸಪೂರವಾಗಿ ಗ್ಯಾಸ್ಟ್ರಿಕ್ ಸಮಸ್ಯೆಯಾಗಲಿ ಹೊಟ್ಟೆ ಉಬ್ಬರಿಸಿದಾಗ ಹೊಟ್ಟೆಯಲ್ಲಿ ಸಂಕಟವಾಗುವುದು ಯಾವ ಸಮಸ್ಯೆಯೂ ಕಾಡುತ್ತಿರಲಿಲ್ಲ.ಇನ್ನು ಕೆಲವರು ಹರಳೆಣ್ಣೆಯ ಬದಲು ತುಳಸಿ ಗಿಡದ ರಸವನ್ನು ಪ್ರತಿದಿನ ಸೇರಿಸುತ್ತಾರೆ ಇದರಿಂದ ಕೂಡ ಹೊಟ್ಟೆಯಲ್ಲಿರುವ ಕಲ್ಮಶಗಳು ದೂರವಾಗುತ್ತವೆ ಹಾಗೆ ಆಯುರ್ವೇದದಲ್ಲಿ ಮತ್ತೊಂದು ಮನೆ ಮಧ್ಯೆ ಅದೇನೆಂದರೆ ಪಪ್ಪಾಯ ಎಲೆಯ ರಸಕ್ಕೆ ಜೇನು ತುಪ್ಪವನ್ನು ಬೆರೆಸಿ ಪ್ರತಿದಿನ ಅರ್ಧದಿಂದ ಒಂದು ಚಮಚ ಸೇವಿಸುತ್ತಾ ಬಂದಲ್ಲಿ ಹದಿನೈದು ದಿನಗಳಲ್ಲಿಯೇ ಈ ಜಂತುಹುಳು ಸಮಸ್ಯೆ ಹೊಟ್ಟೆ ಉಬ್ಬರವಾಗುವುದು ಮತ್ತು ಹೊಟ್ಟೆಯಲ್ಲಿರುವ ಕಲ್ಮಶ ಗಳೆಲ್ಲ ದೂರವಾಗಿ ಹೊಟ್ಟೆ ಸಪೂರವಾಗುವುದು ಈ ಒಂದು ಪರಿಹಾರವನ್ನು ನೀವು ಮನೆಯಲ್ಲಿಯೇ ಮಾಡಬಹುದು.

ಈ ಪರಿಹಾರಕ್ಕೆ ಅವಶ್ಯವಿರುವುದು ಪಪ್ಪಾಯ ಎಲೆಗಳು ಮತ್ತು ಜೇನುತುಪ್ಪ ಅಷ್ಟೇ ಪಪ್ಪಾಯ ಎಲೆಗಳನ್ನು ಆದಷ್ಟು ಎಳೆಯ ಪಪ್ಪಾಯಿ ಎಲೆಯನ್ನು ತೆಗೆದುಕೊಳ್ಳುವುದು ಉತ್ತಮ ಹಾಗೂ ಜೇನು ತುಪ್ಪ ದೇಹದ ಪ್ರತಿರೋಧಕ ಶಕ್ತಿಯನ್ನು ಹೆಚ್ಚು ಮಾಡುವುದರಲ್ಲಿ ಸಹಾಯ ಮಾಡುತ್ತದೆ. ಈ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ನಿಮಗೂ ಮಾಹಿತಿ ಇಷ್ಟವಾದಲ್ಲಿ ತಪ್ಪದೆ ಲೈಕ್ ಮಾಡಿ ಧನ್ಯವಾದ ಶುಭ ದಿನ.

Leave a Reply

Your email address will not be published.