ಈ ಒಂದೇ ಒಂದು ಮಂತ್ರವನ್ನು ನಾವು ಪಠಿಸುವುದರಿಂದ ಆಂಜನೇಯ ಸ್ವಾಮಿಯನ್ನು ಪ್ರಸನ್ನವಾಗಿಸಬಹುದು ಜೊತೆಗೆ ಆಂಜನೇಯನ ಆಶೀರ್ವಾದವನ್ನು ಪಡೆದುಕೊಳ್ಳಬಹುದಾಗಿದೆ.ಹಾಗಾದರೆ ಆ ಮಂತ್ರ ಯಾವುದು ಹೇಗೆ ಪಠಿಸಬೇಕು ಯಾವಾಗ ಪಠಿಸಬೇಕು ಎಷ್ಟು ಬಾರಿ ಪಠಿಸಬೇಕು ಎಂಬುದನ್ನು ತಿಳಿಸಿಕೊಡುತ್ತೇನೆ ಇಂದಿನ ಮಾಹಿತಿ ಅನ್ನು ಸಂಪೂರ್ಣವಾಗಿ ತಿಳಿಯಿರಿ.ಹಾಗೂ ನೀವು ಕೂಡ ಆಂಜನೇಯ ಸ್ವಾಮಿಯ ಭಕ್ತರುಆಗಿದ್ದರೆ ಈ ಮಾಹಿತಿಯನ್ನು ಕುರಿತು ನಿಮ್ಮ ಅನಿಸಿಕೆ ಅನ್ನು ನಮಗೆ ತಪ್ಪದೇ ಕಾಮೆಂಟ್ ಮುಖಾಂತರ ತಿಳಿಸಿ ಹಾಗೂ ಈ ಒಂದು ಮಂತ್ರದ ಮಹತ್ವವನ್ನು ಪ್ರತಿಯೊಬ್ಬರಿಗೂ ಮಾಹಿತಿಯನ್ನು ಶೇರ್ ಮಾಡುವ ಮುಖಾಂತರ ಹಂಚಿಕೊಳ್ಳಿ .
ಆಂಜನೇಯ ಸ್ವಾಮಿಯನ್ನು ಪ್ರಸನ್ನ ಗೊಳಿಸುವುದಕ್ಕೆ ಯಾವ ಮಂತ್ರವನ್ನು ಪಠಿಸಬೇಕು ಎಂಬುದನ್ನು ತಿಳಿಯುವುದಕ್ಕಿಂತ ಮೊದಲು ಈ ಆಂಜನೇಯ ಸ್ವಾಮಿಯ ಮಂತ್ರ ದ ಮಹತ್ವವನ್ನು ತಿಳಿಸಿಕೊಡುತ್ತೇನೆ.ಹಾಗೆ ಈ ಮಂತ್ರವನ್ನು ಹೇಗೆ ಯಾವಾಗ ಯಾವ ದಿಕ್ಕಿನಲ್ಲಿ ಕುಳಿತು ಪಠಿಸಬೇಕು ಎಂಬುದನ್ನು ಕೂಡ ಸಂಕ್ಷಿಪ್ತವಾಗಿ ನಿಮಗೆ ತಿಳಿಸಿಕೊಡುತ್ತೇನೆ ಈ ರೀತಿಯಾಗಿ ಆಂಜನೇಯ ಸ್ವಾಮಿಯ ಈ ಒಂದು ಮಂತ್ರವನ್ನು ಪಠಿಸಿ.ಆಂಜನೇಯ ಸ್ವಾಮಿಯನ್ನು ಪ್ರಸನ್ನ ಗೊಳಿಸುವುದಕ್ಕಾಗಿ ಈ ಮಂತ್ರವನ್ನು ನಾವು ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಅಂದರೆ ಬೆಳಿಗ್ಗೆ ಸೂರ್ಯೋದಯಕ್ಕಿಂತ ಮೊದಲೇ ಎದ್ದು ಮಡಿಯಾಗಿ ಮೂರು ಬಾರಿ ಪಠಿಸಬೇಕು.
ಜೊತೆಗೆ ಈ ಆಂಜನೇಯ ಸ್ವಾಮಿಯ ಮಂತ್ರವನ್ನು ಪಠಿಸುವಾಗ ಸೂರ್ಯ ಉದಯವಾಗುವ ದಿಕ್ಕಿನಲ್ಲಿ ಕುಳಿತು ಪಠಿಸುವುದರಿಂದ ಒಳ್ಳೆಯದಾಗುತ್ತದೆ.ಈ ಮಂತ್ರದ ಮಹತ್ವವನ್ನು ಹೇಳಬೇಕಾದರೆ ಒಮ್ಮೆ ರಾಮನು ಆಂಜನೇಯ ಸ್ವಾಮಿಗೆ ವರವನ್ನು ನೀಡುವಾಗ ನೀನು ಭೂಮಿ ಮೇಲೆ ವರನಾಗಿ ಇದ್ದು ಮನುಷ್ಯ ಸಂಕುಲಕ್ಕೆ ಒಳ್ಳೆಯದನ್ನು ಮಾಡುವ ಜನ ಬೇಡಿದ ವರವನ್ನು ನೀಡುವ ಮುಖಾಂತರ ಅವರ ಕಷ್ಟಗಳಿಗೆ ಪರಿಹಾರವನ್ನು ನೀಡು ಎಂದು ಹೇಳುವಾಗ,ಈ ಮಂತ್ರವನ್ನು ಪಠಿಸುವ ಭಕ್ತರಿಗೆ ಅವರ ಇಷ್ಟಾರ್ಥಗಳನ್ನು ಈಡೇರಿಸು ಎಂದು ಕೂಡ ಹೇಳಿರುತ್ತಾರೆ. ಅದೇ ಒಂದು ಮಂತ್ರ ನೀವು ಕೂಡ ಈ ಕೆಳಗಿನ ಮಾಹಿತಿಯಲ್ಲಿ ತಿಳಿದುಕೊಳ್ಳಿ ಇದನ್ನು ನಾವು ಹೇಳುವ ವಿಧಾನದಲ್ಲಿ ಪಠಿಸುತ್ತಾ ಬನ್ನಿ ನಿಮ್ಮ ಇಷ್ಟಾರ್ಥಗಳು ಈಡೇರುತ್ತದೆ ಜೊತೆಗೆ ಆಂಜನೇಯ ಸ್ವಾಮಿಯೂ ಪ್ರಸನ್ನಗೊಂಡು ನೀವು ಬೇಡಿದ ಬೇಡಿಕೆಗಳನ್ನು ಇಷ್ಟಾರ್ಥಗಳನ್ನು ಈಡೇರಿಸುತ್ತಾರೆ.ಆ ಮಂತ್ರವೂ ಹೀಗಿದೆ ” ಓಂ ನಮೋ ಹನುಮತ ರುದ್ರ
ಒತರಾಯ ವಿಶ್ವ ರೂಪಾಯ ಅಮಿತಾ ವಿಕ್ರಮಪ್ರಕಟ ಪರಾಕ್ರಮಾಯ ಮಹಾಬಲ ಸೂರ್ಯ ಕೋಟಿ ಸಮಪ್ರಭ ರಾಮದುಷ್ಟಾಯ ಸ್ವಾಹಾ” .
ಈ ಮಂತ್ರವನ್ನು ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಪಠಿಸಿ ಈ ರೀತಿ ಮಂತ್ರವನ್ನ ಪಠಿಸುವುದರಿಂದ ಆಂಜನೇಯನ ಆಶೀರ್ವಾದವನ್ನು ನೀವು ಪಡೆದುಕೊಳ್ಳಬಹುದು ಹಾಗೆ ನಿಮ್ಮ ಇಷ್ಟಾರ್ಥಗಳು ಸಿದ್ಧಿ ಆಗುತ್ತದೆ.ಆಂಜನೇಯ ಸ್ವಾಮಿಯ ಚಿರಂಜೀವಿ ದೇವರಾಗಿದ್ದು ಭೂಮಿ ಮೇಲೆ ಇದ್ದಾರೆ ಎಂಬುದಕ್ಕೆ ಅನೇಕ ನಿದರ್ಶನಗಳನ್ನು ಇಂದಿಗೂ ಕೂಡ ಅಚ್ಚರಿ ಪವಾಡಗಳ ಮುಖಾಂತರ ಭಕ್ತಾದಿಗಳಿಗೆ ತಿಳಿಸುತ್ತಿದ್ದಾರೆ.ಹಾಗೆ ತನ್ನನ್ನು ನಂಬಿ ಬಂದ ಭಕ್ತಾದಿಗಳಿಗೆ ಬೇಡಿದ ವರವನ್ನು ಕರುಣಿಸುತ್ತ ಇಂದಿಗೂ ಆಂಜನೇಯ ಸ್ವಾಮಿಯು ಭಕ್ತಾದಿಗಳ ಪಾಲಿಗೆ ಚಿರಂಜೀವಿ ಆಗಿದ್ದಾರೆ.ಈ ದಿನ ತಿಳಿಸಿದಂತಹ ಈ ಒಂದು ಮಂತ್ರ ನಿಮಗೆಲ್ಲರಿಗೂ ಉಪಯುಕ್ತವಾಗಿದ್ದಲ್ಲಿ ತಪ್ಪದೇ ಪ್ರತಿಯೊಬ್ಬರಿಗು ಶೇರ್ ಮಾಡಿ ಹಾಗೆ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆ ಅಭಿಪ್ರಾಯವನ್ನು ನಮಗೆ ಕಾಮೆಂಟ್ ಮುಖಾಂತರ ತಿಳಿಸಿ ಜೊತೆಗೆ ಪ್ರತಿಯೊಬ್ಬರಿಗೂ ಮಾಹಿತಿ ಅನ್ನು ಶೇರ್ ಮಾಡಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದಗಳು.