ನೀವು ಮಲಗುವಾಗ ದಿಂಬಿನ ಕೆಳಗೆ ಈ ರೀತಿಯಾಗಿ ನಿಂಬೆ ಹಣ್ಣನ್ನು ಇಟ್ಟು ಮಲಗಿದರೆ ಏನು ಆಗುತ್ತೆ ಗೊತ್ತಾ !!!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ

ನಮಸ್ಕಾರ ಸ್ನೇಹಿತರೆ ಹಿಂದಿನ ಮಾಹಿತಿಯಲ್ಲಿ ನಾನು ನಿಮಗೆ ರಾತ್ರಿ ಮಲಗುವಾಗ ದಿಂಬಿನ ಕೆಳಗೆ ನಿಂಬೆಹಣ್ಣನ್ನು ಇಟ್ಟುಕೊಂಡರೆ ಆಗುವ ಪ್ರಯೋಜನಗಳ ಬಗ್ಗೆ ಇಂದಿನ ಮಾಹಿತಿಗಳ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಹೌದು ನಿಂಬೆಹಣ್ಣು ಅನ್ನುವಂಥದ್ದು ನೋಡೋಕೆ ಚಿಕ್ಕದಾಗಿದ್ದರೂ ಅದರ ಕೀರ್ತಿ ಮಾತ್ರ ಅಪಾರವಾದದ್ದು. ಇದರಿಂದ ಮಾನವನಿಗೆ ಹಲವಾರು ಪ್ರಯೋಜನಗಳಿವೆ. ಇಂದಿನ ದಿನಮಾನಗಳಲ್ಲಿ ಮನುಷ್ಯನು ತನ್ನ ಒತ್ತಡದಿಂದ ಇಂತಹ ಮನೆಯಲ್ಲಿ ಸಿಗುವಂತಹ ಔಷಧಿಗಳನ್ನು ಬಿಟ್ಟು ವೈದ್ಯರ ಸಲಹೆಯನ್ನು ತೆಗೆದುಕೊಂಡು ರಾಸಾಯನಿಕಗಳನ್ನು ಹೊಂದಿರುವಂತಹ ಮಾತ್ರೆಯನ್ನು ತೆಗೆದುಕೊಳ್ಳುವಲ್ಲಿ ಮೊರೆ ಹೋಗುತ್ತಿದ್ದಾನೆ.ಹೀಗೆ ಮಾಡುವುದರಿಂದ ಮನುಷ್ಯನಿಗೆ ಹಲವಾರು ರೀತಿಯಲ್ಲಿ ಆರೋಗ್ಯದ ತೊಂದರೆಗಳು ಉಂಟಾಗುತ್ತಿವೆ.ಹೀಗೆ ರಾಸಾಯನಿಕಯುಕ್ತ ಮಾತನಾಡಿದ ತೆಗೆದುಕೊಳ್ಳುವುದರಿಂದ ಒಂದು ರೋಗ ಗುಣವಾದರೆ ಅದರಿಂದ ಇನ್ನೊಂದು ರೋಗವು ಪ್ರಾರಂಭವಾಗುತ್ತದೆ.

ಹೀಗೆ ಹಲವಾರು ಅಡ್ಡಪರಿಣಾಮಗಳು ಮಾತ್ರೆಗಳನ್ನು ತೆಗೆದುಕೊಳ್ಳುವುದರಿಂದ ಬರುತ್ತವೆ.ಹೌದು ಸ್ನೇಹಿತರೆ ನಾವು ಎಂದು ಹೇಳುವ ಮಾಹಿತಿಯಲ್ಲಿ ನೀವು ಈ ರೀತಿಯಾಗಿ ಮಾಡಿದ್ದೆ ಆದಲ್ಲಿ ಅಂದರೆ ರಾತ್ರಿ ಮಲಗುವಾಗ ನಿಂಬೆಹಣ್ಣನ್ನು ದಿಂಬಿನ ಕೆಳಗಡೆ ಇಟ್ಟು ಮಲಗಿದ್ದೆ ಆದಲ್ಲಿ ನಿಮ್ಮ ಆರೋಗ್ಯದಲ್ಲಿ ಸಾಕಷ್ಟು ಬದಲಾವಣೆ ಉಂಟಾಗುತ್ತದೆ.ಸ್ನೇಹಿತರೆ ನಿಂಬೆಹಣ್ಣು ಉತ್ತಮವಾದ ಅಪಾರ ಶಕ್ತಿಯನ್ನು ಹೊಂದಿದ ಒಂದು ರೀತಿಯ ಹಣ್ಣಾಗಿದೆ. ಇದರಿಂದ ಹಲವಾರು ಪ್ರಯೋಜನಗಳಿವೆ.ನೀವೇನಾದರೂ ರಾತ್ರಿ ಮಲಗುವಾಗ ನಿಂಬೆಹಣ್ಣನ್ನು ದಿಂಬಿನ ಕೆಳಗೆ ಅಥವಾ ಮಂಚದ ಕೆಳಗೆ ಇಟ್ಟು ಮಲಗಿದ್ದೆ ಆದಲ್ಲಿ ನಿಮಗೆ ಹಲವಾರು ಆರೋಗ್ಯ ಸಮಸ್ಯೆಗಳು ಗುಣಮುಖವಾಗುತ್ತವೆ.

ಹೌದು ಸ್ನೇಹಿತರೆ ನೀವು ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಅದನ್ನು ನಾಲ್ಕು ಭಾಗಗಳನ್ನಾಗಿ ಕತ್ತರಿಸಿ ಅದರ ಎಲ್ಲಾ ಭಾಗಗಳಿಗೆ ಉಪ್ಪನ್ನು ಹಾಕಿ ಒಂದು ಪ್ಲೇಟ್ ನಲ್ಲಿ ಮಂಚದ ಕೆಳಗೆ ಇಡುವುದರಿಂದ, ನಿಂಬೆಹಣ್ಣಿನಲ್ಲಿ ಇರುವಂತಹ ಸಿಟ್ರಸ್ ಆಸಿಡ್ ನಿಮ್ಮ ಕೋಣೆಯಲ್ಲಿ ಎಲ್ಲಾ ಕಡೆ ಹರಡಿ ನಿಮಗೆ ಉತ್ತಮವಾದಂತಹ ರಾತ್ರಿಯಲ್ಲಿ ನಿದ್ದೆ ಬರುವಂತೆ ಮಾಡುತ್ತದೆ.ಅಷ್ಟೇ ಅಲ್ಲದೆ ನಿಂಬೆಹಣ್ಣಿನಲ್ಲಿ ಆಂಟಿ-ಬ್ಯಾಕ್ಟಿರಿಯಾ ಗುಣಗಳಿರುವುದರಿಂದ ನೀವೇನಾದರೂ ಕೆಮ್ಮು-ಶೀತ ನೆಗಡಿಯಿಂದ ಬಳಲುತ್ತಿದ್ದರೆ ನಿಂಬೆ ಹಣ್ಣಿನ ವಾಸನೆ ತೆಗೆದುಕೊಂಡರೆ ನಿಮಗೆ  ಕೆಮ್ಮು-ಶೀತ ಗುಣಮುಖವಾಗುತ್ತದೆ.

ಹೀಗೆ ಮಾಡುವುದರಿಂದ ಮೂಗು ಅರಮಾಗುತ್ತದೆ ನಿಮಗೆ ಉಸಿರಾಟದ ತೊಂದರೆ ಬರುವುದಿಲ್ಲ. ಹಾಗೆಯೇ ನೀವು ರಾತ್ರಿಯಲ್ಲ ಉತ್ತಮವಾಗಿಯೇ ನಿದ್ದೆಯನ್ನು ಮಾಡಬಹುದು.ಅಷ್ಟೇ ಅಲ್ಲದೆ ನಿಂಬೆಹಣ್ಣಿನ ಸುವಾಸನೆಯಿಂದ ನಿಮ್ಮ ಒತ್ತಡ ಕೂಡ ಕಡಿಮೆಯಾಗುತ್ತದೆ. ಮನಸ್ಸಿನಲ್ಲಿ ಇರುವಂತಹ ಒತ್ತಡ ಒತ್ತಡ ಗಳೆಲ್ಲ ಕಡಿಮೆಯಾಗಿ ಹಾಯಾದ ನಿದ್ದೆ ಮಾಡುವಂತೆ ಆಗುತ್ತದೆ. ನಿದ್ದೆ ಮಾಡಿದ ಮರುದಿನ ಬೆಳಗ್ಗೆ ಎದ್ದೇಳುವಾಗ ಉತ್ತೇಜನದಿಂದ ಇರುವಂತೆ ಮಾಡುತ್ತದೆ ನಿಂಬೆಹಣ್ಣು.ಆ ನಿಂಬೆಹಣ್ಣಿನಲ್ಲಿ ಬರುವಂತಹ ವಾಸನೆಯಿಂದ ಮೆದುಳಿನಲ್ಲಿ ಇರುವಂತಹ ನಾಡಿ ವ್ಯವಸ್ಥೆ ಕೂಡ ಉತ್ತೇಜಿತವಾಗುತ್ತದೆ. ಅಷ್ಟೇ ಅಲ್ಲದೆ ಈ ನಿಂಬೆ ಹೋಳುಗಳನ್ನು ನಿಮ್ಮ ಕೋಣೆಯಲ್ಲಿ ಇರುವುದರಿಂದ ಕ್ರಿಮಿಕೀಟಗಳು ನಿಮ್ಮ ಹತ್ತಿರ ಸುಳಿಯುವುದಿಲ್ಲ ಅಂದರೆ ನಿಮ್ಮ ಹಾಸಿಗೆಯ ಬಳಿ ಸುಳಿಯುವುದಿಲ್ಲ.

ನಿಂಬೆಹಣ್ಣಿನಲ್ಲಿ ಆಸಿಡ್ ಎನ್ನುವ ಅಂಶ ಇರುವುದರಿಂದ ಕ್ಯಾನ್ಸರ್ ನಂತಹ ಮಾರಕ ರೋಗಗಳನ್ನು ತಡೆಗಟ್ಟುತ್ತದೆ ನಿಂಬೆಹಣ್ಣು. ಇನ್ನು ರಕ್ತದೊತ್ತಡ ಇರುವವರು ನಿಂಬೆ ಹಣ್ಣಿನ  ರಸವನ್ನು ಬಿಸಿನೀರಿಗೆ ಹಾಕಿಕೊಂಡು ಹಬೆಯನ್ನು ತೆಗೆದುಕೊಳ್ಳುವುದರಿಂದ ರಕ್ತದೊತ್ತಡ ಕಡಿಮೆಯಾಗುತ್ತದೆ.ಅಲ್ಲದೆ ನಿಂಬೆ ಹಣ್ಣಿನ ಜೊತೆಗೆ ಲವಂಗಗಳನ್ನು ಸೇರಿಸಿ ಉಪಯೋಗಿಸುವುದರಿಂದ ಸಾಕಷ್ಟು ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದು.ನಿಂಬೆ ಹಣ್ಣನ್ನು ನಿಮ್ಮ ಕೋಣೆಯಲ್ಲಿ ಇರುವುದರಿಂದ ಒಳ್ಳೆಯ ವಾತಾವರಣ ಸೃಷ್ಟಿಯಾಗುತ್ತದೆ.ಹೀಗೆ ಸಾಕಷ್ಟು ಪ್ರಯೋಜನಗಳನ್ನು ಹೊಂದಿದೆ ಏನೆಂದು ನಿಂಬೆಹಣ್ಣು. ಹೌ ಸ್ನೇಹಿತರೆ ನಿಂಬೆಹಣ್ಣನ್ನು ಉಪಯೋಗಿಸುವುದರಿಂದ ನಾವು ರಾಸಾಯನಿಕಯುಕ್ತ ಮಾತ್ರೆಗಳನ್ನು ತೆಗೆದುಕೊಳ್ಳುವುದನ್ನು ತಪ್ಪಿಸಿಕೊಳ್ಳಬಹುದು.ನೋಡಿದ್ರಲ್ಲ ಸ್ನೇಹಿತರೆ ಈ ನಿಂಬೆಹಣ್ಣನ್ನು ಉಪಯೋಗಿಸಿ ಆರೋಗ್ಯವಾಗಿರಿ.ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.