ಸಾಮಾನ್ಯವಾಗಿ ಬೆಕ್ಕನ್ನು ನಾಯಿಗಳನ್ನು ಮನೆಯಲ್ಲಿ ಸಾಕಿಕೊಳ್ತಾರೆ ಸಾಕು ಪ್ರಾಣಿಗಳಾದ ಇವುಗಳು ಮನೆಯಲ್ಲಿ ಆಟವಾಡಿಕೊಂಡು ಇರುತ್ತವೆ. ಆದರೆ ಈ ಸಾಕುಪ್ರಾಣಿಗಳ ವರ್ತನೆಯಲ್ಲಿ ಕೆಲವೊಂದು ಬದಲಾವಣೆಗಳು ಕಂಡು ಬಂದಾಗ ಅದರಲ್ಲಿ ನಮಗೆ ಯಾವುದೇ ಸಂಶಯ ಅನಿಸುವುದಿಲ್ಲ.ಆದರೆ ಕೆಲವೊಂದು ಬಾರಿ ಬೆಕ್ಕುಗಳು ನೀಡುವಂತಹ ಸೂಚನೆಯನ್ನು ನಾವು ಮುನ್ಸೂಚನೆಯಾಗಿ ಪಡೆದುಕೊಂಡು ಕೆಲವೊಂದು ವಿಚಾರದಲ್ಲಿ ಜಾಗರೂಕತೆಯಿಂದ ಇರುವುದು ಒಳ್ಳೆಯದಾಗಿರುತ್ತದೆ.ಯಾಕೆ ಅಂತೀರಾ ಈ ಬೆಕ್ಕು ರಾಹು ಗ್ರಹದ ವಾಹನ ಆಗಿರುತ್ತದೆ ಜಾತಕದಲ್ಲಿ ರಾಹು ಸ್ಥಾನ ಕೆಟ್ಟಿದ್ದರೆ ನಮಗೆ ಕೆಟ್ಟದ್ದು ಜರುಗಬಹುದು. ಆದ ಕಾರಣ ನಾವು ಬೆಕ್ಕುಗಳು ನೀಡುವಂತಹ ಮುನ್ಸೂಚನೆಗಳನ್ನು ಸರಿಯಾಗಿ ಅರ್ಥ ಮಾಡಿಕೊಂಡು ಆದಷ್ಟು ಜಾಗರೂಕತೆಯಿಂದ ಇರುವುದು ಒಳ್ಳೆಯದು.
ಹಾಗಾದರೆ ನೀವು ಕೂಡ ಶಕುನ ಅಪಶಕುನ ಗಳನ್ನು ನಂಬುವುದಾದರೆ ಸಂಪೂರ್ಣ ಮಾಹಿತಿಯನ್ನು ತಿಳಿಯಿರಿ. ಮಾಹಿತಿಯನ್ನು ತಿಳಿದ ನಂತರ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡೋದನ್ನು ಮರೆಯದಿರಿ.ಇಂದಿಗೂ ಕೂಡ ಜನರು ಬೆಕ್ಕು ಏನಾದರೂ ವಾಹನಗಳಿಗೆ ಅಡ್ಡಲಾಗಿ ಹೋದಾಗ ಸ್ವಲ್ಪ ಸಮಯ ವಾಹನಗಳನ್ನು ಅಲ್ಲಿಯೇ ನಿಲ್ಲಿಸಿ ನಂತರ ಮುಂದಕ್ಕೆ ಹೋಗ್ತಾರೆ.ಯಾಕೆ ಅಂದರೆ ಕೆಲವೊಂದು ಪ್ರಾಣಿಗಳಿಗೆ ಮುಂದೆ ನಡೆಯುವಂತಹ ಕೆಲವೊಂದು ವಿಚಾರಗಳು ಮುಂಚೆಯೇ ತಿಳಿದಿರುತ್ತದೆ ಆದ ಕಾರಣ ಬೆಕ್ಕುಗಳು ನೀಡುವಂತಹ ಕೆಲವೊಂದು ಸೂಚನೆಗಳನ್ನು ಅರಿತು ಪೂರ್ವಜರು ಕೆಲವೊಂದು ಪದ್ಧತಿಗಳನ್ನು ಪಾಲಿಸುತ್ತಾ ಇದ್ದರೂ ಅದೇ ರೀತಿಯಲ್ಲಿ ವಾಹನಕ್ಕೆ ಅಡ್ಡಲಾಗಿ ಬೆಕ್ಕುಗಳು ಹೋದಾಗ ಸ್ವಲ್ಪ ಸಮಯ ನಿಂತು ನಂತರ ಹೋಗುವುದು ಒಳ್ಳೆಯದು ಅನ್ನೋ ಒಂದು ಪದ್ಧತಿಯೂ ಕೂಡ ಇದೆ.
ಮನೆಯಲ್ಲಿ ಬೆಕ್ಕು ಬಂದು ಹಾಲು ಕುಡಿದರೆ ಅದರ ಅರ್ಥವೇನು ಅಂದರೆ ಮನೆಯಲ್ಲಿ ಹಣ ನೀರು ಖರ್ಚಾಗದಂತೆ ಖರ್ಚಾಗಬಹುದು ಎಂಬ ಸೂಚನೆಯನ್ನು ನೀಡುತ್ತಿರುತ್ತದೆ ಆರ್ಥಿಕವಾಗಿ ನೀವು ಯಾವುದಾದರು ಕಷ್ಟವನ್ನು ಎದುರಿಸುತ್ತೀರಿ ಎಂಬುದರ ಅರ್ಥ ಇದಾಗಿರುತ್ತದೆ.ಬೆಕ್ಕು ನೀವು ಮಲಗಿದ್ದಾಗ ನಿಮ್ಮನ್ನು ಹಾರಿ ಹೋದರೆ ನಿಮಗೆ ಮುಂದಿನ ದಿನಗಳಲ್ಲಿ ತೊಂದರೆ ಕಾಡಬಹುದು ಎಂದು ಸೂಚನೆಯಾಗಿರುತ್ತದೆ. ಇನ್ನು ಕಾಲುಗಳನ್ನು ಸವರಿ ಹೋದರೆ ನೀವು ರೋಗಗ್ರಸ್ತವಾಗಬಹುದು ಎಂಬುದರ ಸೂಚನೆ ಇದಾಗಿರುತ್ತದೆ.ಬೆಕ್ಕು ಏನಾದರೂ ತಲೆಯ ಸವರಿ ಹೋದರೆ ತಲೆಯಿಂದ ಹಾದು ಹೋದರೆ ನಿಮಗೆ ಮುಂದಿನ ದಿನಗಳಲ್ಲಿ ಅದೃಷ್ಟ ಒಲಿದು ಬರಲಿದೆ ಎಂಬುದರ ಅರ್ಥ ಇವರದ್ದಾಗಿರುತ್ತದೆ.
ಸಾಮಾನ್ಯವಾಗಿ ಬೆಕ್ಕುಗಳು ಎಲ್ಲಿ ಆದರೂ ಅಳುತ್ತಿದ್ದರೆ ಆ ಬೆಕ್ಕುಗಳನ್ನು ಜನ ಬೈತಾರೆ ಆದರೆ ಮನೆಗೆ ಬೆಕ್ಕು ಬಂದು ಅತ್ತರೆ ಆ ಮನೆಯಲ್ಲಿ ಕೆಟ್ಟ ಶಕ್ತಿಯ ಪ್ರಭಾವ ಇದೆ ಎಂಬುದರ ಅರ್ಥ ಆಗಿರುತ್ತದೆ ಮತ್ತು ಮನೆಯ ಒಳಗೆ ಬಂದು ಎರಡು ಬೆಕ್ಕುಗಳು ಜಗಳ ಆಡುತ್ತಿದ್ದರೆ ಆ ಮನೆಯಲ್ಲಿ ಏನಾದರೂ ಕೆಟ್ಟದ್ದು ಸಂಭವಿಸಬಹುದು ಎಂಬುದರ ಸೂಚನೆಗಳು ಇದಾಗಿರುತ್ತದೆ.ನಿಮಗೆ ಮಾಹಿತಿ ಇಷ್ಟ ಆಗಿದ್ದಲ್ಲಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ಶೇರ್ ಮಾಡಿ ಅನೇಕ ಇಂಟರೆಸ್ಟಿಂಗ್ ಮಾಹಿತಿಗಳನ್ನು ಪಡೆದುಕೊಳ್ಳುವುದಕ್ಕಾಗಿ ಸನಾತನ ಸಂಪ್ರದಾಯಗಳಿಗೆ ಸಂಬಂಧಿಸಿದ ವಿಚಾರಗಳನ್ನು ಪಡೆದುಕೊಳ್ಳುವುದಕ್ಕಾಗಿ ಆರೋಗ್ಯಕ್ಕೆ ಸಂಬಂಧಪಟ್ಟ ವಿಚಾರಗಳನ್ನು ನೀವು ತಿಳಿದುಕೊಳ್ಳಬೇಕಾದರೆ. ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಹಾಗೂ ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೊ ಮಾಡೋದನ್ನು ಮರೆಯದಿರಿ ಎಲ್ಲರಿಗೂ ಶುಭವಾಗಲಿ ಶುಭ ದಿನ ಧನ್ಯವಾದ.