ಹನುಮಂತ ಸ್ವಾಮಿಯು ಮಹಾಶಿವನ ಮೇಲೆ ಗಧೆ ಎತ್ತಲು ಹೋದಾಗ ಏನಾಯ್ತು ಗೊತ್ತಾ ಗೊತ್ತಾದ್ರೆ ಶಾಕ್ ಆಗ್ತೀರಾ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಿಮಗಿದು ಗೊತ್ತಾ ಆಂಜನೇಯ ಸ್ವಾಮಿಯ ಒಂದು ಅಹಂಕಾರವನ್ನು ಈಶ್ವರನು ಹೇಗೆ ಮುರಿದರು ಅಂತ ಹೌದು ನಿಮಗೆ ಈಗೊಂದು ಘಟನೆಯ ಬಗ್ಗೆ ಅಷ್ಟಾಗಿ ತಿಳಿದಿರುವುದಿಲ್ಲ ಇಂದಿನ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿಯಿರಿ ಹೇಗೆ ರಾಮಭಕ್ತ ಹನುಮಂತನ ಒಂದು ಪರಾಕ್ರಮಕ್ಕೆ ಈಶ್ವರ ನಾದ ಮುಕ್ಕಣ್ಣನ ಸರಿಯಾಗಿ ಪಾಠ ಕಲಿಸಿದರು ಅಂತ ಈ ಒಂದು ಘಟನೆಯಿಂದ ನಮಗೆ ತಿಳಿಯುತ್ತದೆ. ರಾಮ ಭಕ್ತನಾದ ಹನುಮಂತನ ಈ ಒಂದು ಘಟನೆ ನಡೆದಿರುವುದು ರಾಮಾಯಣದ ಒಂದು ತುಣುಕಿನಲ್ಲಿ ಆದರೆ ಇದರ ಬಗ್ಗೆ ನಾವು ರಾಮಾಯಣದಲ್ಲಿ ಅಷ್ಟಾಗಿ ತಿಳಿದಿರುವುದಿಲ್ಲ.ಹೌದು ಒಮ್ಮೆ ಹನುಮಂತನ ಸೇನೆ ರಾಮನಿಗಾಗಿ ಸೇತುವೆಯನ್ನು ಕಟ್ಟುವಾಗ ರಾಮನು ಹನುಮಂತನಿಗೆ ಇಲ್ಲಿ ಬಂದು ಲಿಂಗವನ್ನು ಪ್ರತಿಷ್ಠಾಪನೆ ಮಾಡೋಣ ಶಿವನ ಒಂದು ಅನುಗ್ರಹವಿದ್ದರೆ ನಮಗೆ ನಮ್ಮ ಕೆಲಸವೂ ಸುಲಭ ಆಗುತ್ತದೆ ಅಂತ ಹೇಳ್ತಾರೆ

ಅದಕ್ಕಾಗಿ ರಾಮನು ಹನುಮಂತನಿಗೆ ಕಾಶಿಗೆ ಹೋಗಿ ಒಂದು ಈಶ್ವರನ ಲಿಂಗವನ್ನು ತೆಗೆದುಕೊಂಡು ಬರುವುದಾಗಿ ಹೇಳ್ತಾರೆ ಆಗ ಆಂಜನೇಯ ಸ್ವಾಮಿಯು ತನ್ನ ಪ್ರಾಣ ದೇವನಾದ ರಾಮನ ಆಜ್ಞೆಯನ್ನು ನಿಷ್ಠೆಯಿಂದ ಪಾಲಿಸುತ್ತಾರೆ ಕಾಶಿಗೆ ಹೋಗಿ ಒಂದು ಈಶ್ವರನ ಲಿಂಗವನ್ನು ಕೂಡ ಬಹಳ ಕಷ್ಟಪಟ್ಟು ಹೊತ್ತು ತರುತ್ತಾರೆ.ಆದರೆ ರಾಮನು ಇತ್ತ ಆಂಜನೇಯ ಸ್ವಾಮಿಯೂ ಬರುವುದು ತಡವಾಗುತ್ತದೆ ಎಂದು ತಾವೇ ಒಂದು ಮಣ್ಣಿನಿಂದ ಮಾಡಿದ ಈಶ್ವರನ ಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಬಿಟ್ಟಿರುತ್ತಾರೆ.ರಾಮ ದೇವನು ಈಶ್ವರನ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದ ನಂತರ ಆಂಜನೇಯ ಸ್ವಾಮಿಯ ಆ ಒಂದು ಜಾಗಕ್ಕೆ ಪ್ರವೇಶ ಮಾಡ್ತಾರೆ. ತಾನು ಈಶ್ವರ ಲಿಂಗವನ್ನು ತರುವುದಕ್ಕಿಂತ ಮೊದಲೇ ರಾಮ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದಾರೆ

ಅಂತ ಸ್ವಲ್ಪ ಕೋಪ ಗೆಲ್ತಾರೆ ನಂತರ ರಾಮನಿಗೆ ಪ್ರಶ್ನೆ ಮಾಡ್ತಾರೆ ತಾನು ಕಷ್ಟಪಟ್ಟು ಲಿಂಗವನ್ನು ತಂದಿದ್ದೇನೆ. ನಾನು ಲಿಂಗವನ್ನು ತರುವುದಕ್ಕಿಂತ ಮೊದಲೆ ಈಶ್ವರ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದೀರಾ ಅದರಲ್ಲಿಯೂ ಮಣ್ಣಿನಿಂದ ಮಾಡಿದ ಈಶ್ವರನ ಲಿಂಗವನ್ನು ಪ್ರತಿಷ್ಠಾಪನೆ ಮಾಡಿದ್ದೀರಾ.ಇದು ಹೆಚ್ಚು ಕಾಲ ಉಳಿಯುವುದಿಲ್ಲ ನಾನು ತಂದ ಲಿಂಗವನ್ನು ಪ್ರತಿಷ್ಠಾಪನೆ ಮಾಡಿ ಅಂತ ಹೇಳ್ತಾರೆ.ಆದರೆ ರಾಮ ನಗುಮುಖದಿಂದ ಈಶ್ವರನ ಲಿಂಗವನ್ನು ಯಾವುದರಿಂದ ಮಾಡಿದರೇನು ನಾವು ಪ್ರತಿಷ್ಠಾಪನೆ ಮಾಡುವಾಗ ನಮ್ಮಲ್ಲಿರುವ ಭಕ್ತಿ ಈಶ್ವರನಿಗೆ ಸಮರ್ಪಿಸಿದರೆ ಸಾಕು ಜೀವನ ಒಂದು ಅಂಶ ನಮ್ಮಲ್ಲಿ ನೆಲೆಸುತ್ತದೆ

ಆ ಶಿವನ ಅನುಗ್ರಹ ನಮ್ಮ ಮೇಲೆ ಆಗುತ್ತದೆ ಅಂತ ಹೇಳ್ತಾರೆ ಆದರೂ ಹನುಮಂತ ತನ್ನ ಹಠವನ್ನು ಬಿಡುವುದಿಲ್ಲ. ಆಗ ರಾಮ ಹನುಮಂತನಿಗೆ ಒಂದು ಕೆಲಸವನ್ನು ಹೇಳ್ತಾರೆ ಈಗಾಗಲೇ ಪ್ರತಿಷ್ಠಾಪನೆ ಮಾಡಿರುವಂತಹ ಲಿಂಗವನ್ನು ತೆಗೆದು ನೀನು ತಂದ ಲಿಂಗವನ್ನು ಪ್ರತಿಷ್ಠಾಪನೆ ಮಾಡು ಎಂದು.ಆಗ ಪರಾಕ್ರಮಿ ನಾನು ಗುಡ್ಡ ಬೆಟ್ಟಗಳನ್ನೇ ಎತ್ತಿದ್ದೇನೆ ಇನ್ನು ಈ ಮಣ್ಣಿನ ಶಿವಲಿಂಗ ಯಾವ ಲೆಕ್ಕ ಅಂತ ರಾಮ ಪ್ರತಿಷ್ಠಾಪನೆ ಮಾಡಿದ ಶಿವಲಿಂಗದ ಮೇಲೆ ಕೈಯನ್ನು ಇಡುತ್ತಾರೆ ಆಗ ಹನುಮಂತನಿಗೆ ಯಾರೊ ತನ್ನನ್ನು ಹೊಡೆದ ಹಾಗೆ ಅನುಭವಕ್ಕೆ ಬರುತ್ತದೆ. ಆಗ ಹನುಮಂತನು ಶಿವಲಿಂಗವನ್ನು ಮುಟ್ಟುತ್ತಿದ್ದ ಹಾಗೇ ದೂರಕ್ಕೆ ಹೋಗಿ ಬೀಳ್ತಾರೆ.

ಆಗ ಮತ್ತೆ ರಾಮ ನಗುಮುಖದಿಂದ ಈಶ್ವರನ ಲಿಂಗವನ್ನು ಯಾವುದರಿಂದ ಪ್ರತಿಷ್ಠಾಪನೆ ಮಾಡಿದರೂ ನಮ್ಮ ಭಕ್ತಿಯಿಂದ ಆತನನ್ನು ನಮಸ್ಕರಿಸಿದರೆ, ನಾಮ ಸ್ಮರಣೆ ಮಾಡಿದರೆ ಶಿವನ ಅಂಶ ಲಿಂಗದಲ್ಲಿ ಪ್ರತಿಷ್ಠಾಪನೆಯಾಗುತ್ತದೆ ಅಂತ ಹೇಳ್ತಾರೆ. ಈ ರೀತಿಯಾದ ಒಂದು ಘಟನೆಯಿಂದ ಪರಾಕ್ರಮಿ ತಾನೆ ಎಂದು ಅರಿತಿದ್ದ ಹನುಮಂತನಿಗೆ ಶಿವನು ಹೀಗೆ ಆತನ ಒಂದು ಅಹಂಕಾರವನ್ನು ಮುರಿತಾರಂತೆ.

Leave a Reply

Your email address will not be published. Required fields are marked *