ಇಲ್ಲಿನ ದೇವರು ಎಣ್ಣೆಯನ್ನು ಹೊಡಿತದೆ ಹಾಗೂ ಸಿಗರೇಟ್ ಹೊಡೆಯುತ್ತದೆ ? ನೀವು ಕಣ್ಣಾರೆ ನೋಡಬೇಕು ಮತ್ತೆ ಯಾಕೆ ತಡ ಮಾಡ್ತೀರಾ ?

ಭಕ್ತಿ

ಹೌದು ಸ್ನೇಹಿತರೆ ಇಲ್ಲೊಂದು ದೇವರು ಸಾರಾಯಿ ಹಾಗೆ ಒಳ್ಳೆ ಒಳ್ಳೆ ಹೆಂಡವನ್ನು ಕುಡಿಯುತ್ತದೆ ಅದಲ್ಲದೆ ಸಿಗರೇಟ್ ಕೂಡ ಬಿಡುತ್ತದಂತೆ. ನಿಜವಾಗಲು ಇದು ನನಗೆ ಶಾಖ ತಂದು ಕೊಟ್ಟಂತಹ ಒಂದು ಸುದ್ದಿಯಾಗಿದೆ. ನಾವು ದೇವರು ನೈವೇದ್ಯ ತಿನ್ನುವುದನ್ನು ನೋಡಿದ್ದೇವೆ ದೇವರು ಹಾಲು ಕೊಡುವುದನ್ನು ನೋಡಿದ್ದೇವೆ ಹಾಗೆಯೇ ನಮ್ಮ ಶಿವ ವಿಷವನ್ನು ಕುಡಿದು ನೋಡಿದ್ದೇವೆ. ಆದರೆ ಇಲ್ಲೊಂದು ದೇವರು ಎಣ್ಣೆ  ಹೊಡೆಯುತ್ತೆ. ಅಲ್ಲಿನ ಭಕ್ತರು ತಮಗೆ ಬೇಕಾದ ವರವನ್ನು ಪಡೆದುಕೊಳ್ಳುವುದಕ್ಕಾಗಿ ಈ ದೇವರಿಗೆ ಹೆಂಡವನ್ನು ಕುಡಿಸುತ್ತಾರೆ ಹಾಗೆ ಸಿಗರೇಟನ್ನು ಹೊಡೆಸುತ್ತಾರೆ.

ಈ ದೇವರು ಎಣ್ಣೆ ನಡೆದಿರುವಂತಹ ದೃಶ್ಯವನ್ನು ಕೆಳಗಿನ ವಿಡಿಯೋದಲ್ಲಿ ಸಂಪೂರ್ಣವಾಗಿ ತೋರಿಸಿದ್ದೇವೆ ದಯವಿಟ್ಟು ವೀಕ್ಷಿಸಿ.

ಅರ್ಥ ಆಯ್ತಲ್ಲ ಸ್ನೇಹಿತರೆ ಈ ದೇವಸ್ಥಾನದಲ್ಲಿ ಯಾವುದಾದರೂ ತಮಗೆ ಪ್ರಾಬ್ಲಮ್ ಅಥವಾ ಹರಕೆ ಏನಾದರೂ ಇದ್ದಲ್ಲಿ ಈ ದೇವರಿಗೆ ಹೆಂಡವನ್ನು ಕೊಟ್ಟರೆ ನಿಮ್ಮ ಬಯಕೆಗಳು  ಈಡೇರುತ್ತವೆ ಎಂಬುದು ಇಲ್ಲಿನ ಜನರ ಸತ್ಯವಾಗಿದೆ. ನಮಗೆ ನಿಮಗೆಲ್ಲರಿಗೂ ಗೊತ್ತಿರುವ ಹಾಗೆ ಪುರಾಣದಲ್ಲಿ ಉಲ್ಲೇಖ ಮಾಡಿರುವಂತೆ, ದೇವರು ಕೂಡ ಸೋಮ ರಸವನ್ನು ಕುಡಿಯುತ್ತಾ ಇದ್ದರು ಆದರೆ ಆ ಸೋಮರಸ ಈ ಕಲಿಯುಗದಲ್ಲಿ ತಯಾರಿಸಿದಂತಹ ಹೆಂಡದ ಹಾಗೆ ಇತ್ತು ಇಲ್ಲವಾ ಅನ್ನೋದು ಆ ದೇವರೇ ಬಲ್ಲ. ಆದರೆ ನನಗೆ ಅನಿಸಿದ ಪ್ರಕಾರ ಈ ತರದ ಸಂಪ್ರದಾಯ ಮನುಷ್ಯನ ಸೃಷ್ಟಿಮಾಡಿದ್ದು ದೇವರು ಯಾವತ್ತೂ ಹೆಂಡ ಹೊಡಿಬೇಕು ಅಥವಾ ಹಾಲು ಬೇಕು ಎಂದು ಕೇಳುವುದೇ ಇಲ್ಲ. ಇದು ಕೇವಲ ಜನರ ಸೃಷ್ಟಿ ಹಾಗೂ ಮೂಢನಂಬಿಕೆ ಎಂದು ನನ್ನ ಅಭಿಪ್ರಾಯವಾಗಿದೆ. ಆದರೆ ಇದನ್ನು ಹಲವಾರು ಜನರು ನಂಬಿ ಬಂದು ಬಂದು ಈ ದೇವರಿಗೆ ಹೆಂಡವನ್ನು ಕೊಡುತ್ತಿದ್ದಾರೆ. ಇದರ ಅರ್ಥ ಸುಮಾರು ಜನ ಈ ದೇವರಿಗೆ ಹರಕೆ ಕಟ್ಟಿಕೊಂಡಿರುವ ಅವರು ನಂತರ ಅವರಿಗೆ ಹಲವಾರು ಸಮಸ್ಯೆಗಳು ಪರಿಹಾರವಾಗಿದೆ ಅದಕ್ಕಾಗಿ ಇವರು ಈ ದೇವರನ್ನು ನಂಬಿ ಹೆಂಡವನ್ನು ತಂದು ಕೊಡಿಸುತ್ತಾರೆ ಅಂತೆ.

ಇದು ಎಲ್ಲಿ ನಡೆದಿದೆ ಎಂದು ನಮಗೂ ಕೂಡ ನಿಖರವಾದ ಮಾಹಿತಿ ಇನ್ನೂ ಕಂಡುಬಂದಿಲ್ಲ. ನಿಜವಾಗು ಅಲ್ಲಿನ ಜನಗಳು ಮೂಢನಂಬಿಕೆಯಿಂದ ಬದುಕುತ್ತಿದ್ದಾರೆ ಅಥವಾ ನಿಜವಾಗಲೂ ಆ ದೇವಿ ಜನರಿಗೆ ಪವಾಡ ಮಾಡುತ್ತಿದ್ದಾಳೆ ಎನ್ನುವುದು. ಅಲ್ಲಿನ ಜನರಿಗೆ  ಗೊತ್ತು. ನಿಮಗೇನಾದರೂ ಈ ಪ್ರದೇಶದ ಬಗ್ಗೆ ಮಾಹಿತಿ ಗೊತ್ತಿದ್ದರೆ ನಮಗೆ ದಯವಿಟ್ಟು ತಿಳಿಸಿ. ಇದನ್ನು ಹಲವಾರು ಜನರಿಗೆ ತಿಳಿಸಿಕೊಡಲು ನಾನು ಸ್ವಲ್ಪ ಸಹಾಯ ಮಾಡುತ್ತೇನೆ.

ಈ ಲೇಖನ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಶೇರ್ ಮಾಡಿ ಹಾಗು ಕಾಮೆಂಟ್ ಮಾಡುವುದನ್ನು ಮರೆಯಬೇಡಿ.  ಇದರಿಂದ ನಮಗೆ ಸ್ಫೂರ್ತಿ ಹೆಚ್ಚಾಗಿ ಇನ್ನೂ ಹೆಚ್ಚು ಹೆಚ್ಚು ಆರ್ಟಿಕಲ್ ಗಳನ್ನು ಬರೆಯುವುದಕ್ಕೆ ಉತ್ತೇಜನವನ್ನು ಕೊಟ್ಟಂತೆ ಆಗುತ್ತದೆ.

Leave a Reply

Your email address will not be published. Required fields are marked *