ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನಿಮ್ಮ ಮನೆಯಲ್ಲಿ ನಿಮ್ಮ ಮನೆಯಲ್ಲಿ ಇರುವಂತಹ ಯಾರಾದರೂ ನಿಮ್ಮ ಪತಿ ಅಥವಾ ಯಾರಾದರೂ ಹಿರಿಯರು ಮನೆಯಿಂದ ಹೊರಗೆ ಹೋಗುವಾಗ ಈ ರೀತಿಯಾದಂತಹ ಕೆಲಸಗಳನ್ನು ನೀವು ಮಾಡಲೇಬಾರದು ಈ ರೀತಿಯಾಗಿ ನೀವು ಮಾಡಿದರೆ ಅವರಿಗೆ ಶ್ರೇಯಸ್ಕರವಲ್ಲ ಎಂದು ಹಿಂದಿನ ಈ ಮಾಹಿತಿಯನ್ನು ನಿಮಗೆ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ. ಹೌದು ಸ್ನೇಹಿತರೇ ಸಾಮಾನ್ಯವಾಗಿ ಮನೆಯ ಹಿರಿಯರು ಅಥವಾ ಮನೆಯಲ್ಲಿ ಇರುವಂತಹ ಪತಿ ಮನೆಯಿಂದ ಹೊರಹೋಗುವಾಗ ಈ ರೀತಿಯ ಕೆಲಸಗಳನ್ನು ಯಾವುದೇ ಕಾರಣಕ್ಕೂ ಮಾಡಬಾರದು ಕೆಲಸಗಳು ಯಾವುವು ಯಾವ ರೀತಿ ಅಂತಹ ಕೆಲಸಗಳನ್ನು ಅವರು ಮನೆಯಿಂದ ಹೊರಗೆ ಹೋಗುವಾಗ ಮಾಡಬಾರದು ಎಂದರೆ ಮೊದಲನೇದಾಗಿ ಮನೆಯಲ್ಲಿ ಇರುವಂತಹ ಹಿರಿಯರು ಅಥವಾ ಪತಿ ಮನೆಯಿಂದ ಹೊರಗೆ ಹೋಗುವಾಗ ಯಾವುದೇ ಕಾರಣಕ್ಕೂ ಮನೆಯಲ್ಲಿ ಇರುವಂತಹ ಹೆಣ್ಣುಮಕ್ಕಳು ತಮ್ಮ ಕೂದಲುಗಳನ್ನು ಬಿಟ್ಟುಕೊಂಡು ಇರಬಾರದು
ಯಾವಾಗಲೂ ಜಡೆ ಹಾಕಿಕೊಂಡು ಅಥವಾ ಅದನ್ನು ಕಟ್ಟಿಕೊಂಡು ಅವರನ್ನು ಮನೆಯಿಂದ ಹೊರಗೆ ಕಳಿಸಿಕೊಡಬೇಕು ಈ ರೀತಿಯಾಗಿ ನೀವು ಕೂದಲನ್ನು ಹಾಡಿಕೊಂಡು ಅವರನ್ನು ಕಳಿಸಿಕೊಟ್ಟರೆ ಅವರಿಗೆ ಒಳ್ಳೆಯದಾಗುವುದಿಲ್ಲ ಎಂದು ಹೇಳಲಾಗುತ್ತದೆ ಸ್ನೇಹಿತರೆ ಹಾಗೆಯೇ ಮಹಿಳೆಯರು ಅಂದರೆ ಮದುವೆಯಾದ ಅಂತಹ ಮಹಿಳೆಯರು ಯಾವಾಗಲೂ ಗಾಜಿನ ಬಳೆಗಳನ್ನು ಹಾಕಿಕೊಂಡಿರಬೇಕು ಹಾಗೆಯೇ ಹಣೆ ಮೇಲೆ ಕುಂಕುಮ ಮತ್ತು ಅರಿಶಿಣದ ಇಟ್ಟಿರಬೇಕು ಈ ರೀತಿಯಾಗಿ ಇದ್ದರೆ ನಿಮ್ಮ ಗಂಡನಿಗೆ ಒಳ್ಳೆಯದಾಗುತ್ತದೆ ಹಾಗೂ ಅವರ ಆಯಸ್ಸು ಕೂಡ ಹೆಚ್ಚಾಗುತ್ತದೆ ಎಂದು ಹೇಳಲಾಗುತ್ತದೆ ಸ್ನೇಹಿತರೆ. ಹಾಗೆಯೇ ಮನೆಯಲ್ಲಿ ಇರುವಂತಹ ಹಿರಿಯರು ಅಥವಾ ಮನೆಯಜಮಾನ ಹೊರಗೆ ಹೋಗುವಾಗ ಯಾವುದೇ ಕಾರಣಕ್ಕೂ ಅವರು ತಕ್ಷಣ ಬಾಗಿಲನ್ನು ಮುಚ್ಚಬಾರದು
ಅವರು ಹೋಗಿ ಸ್ವಲ್ಪ ಹೊತ್ತು ಆದನಂತರ ಬಾಗಿಲನ್ನು ಮುಚ್ಚಬೇಕು. ಹಾಗೆಯೇ ಮನೆಯಿಂದ ಹೊರಗೆ ಹೋಗುವಾಗ ಯಜಮಾನ ಅಥವಾ ಪತಿ ಯಾವಾಗಲೂ ಹೋಗ್ತೀನಿ ಎಂದು ಹೇಳಬಾರದು ಹೋಗಿಬರುತ್ತೇನೆ ಎಂದು ಹೇಳಬೇಕು.ಈ ರೀತಿಯಾಗಿ ಹೇಳಿ ಹೋದರೆ ಒಳ್ಳೆಯದು ಎಂದು ಹೇಳಲಾಗುತ್ತದೆ.ಹಾಗೆಯೇ ಮನೆಯಲ್ಲಿ ಇರುವಂತಹ ಹೆಣ್ಣುಮಕ್ಕಳು ಯಾವುದೇ ಕಾರಣಕ್ಕೂ ಮನೆಯಲ್ಲಿ ಅಂದರೆ ತನ್ನ ಗಂಡ ಅಥವಾ ಮನೆಯಜಮಾನ ಹೊರಗೆ ಹೋದ ನಂತರ ಮನೆಯಲ್ಲಿ ಕಸವನ್ನು ಗುಡಿಸಬಾರದು ಅವರು ಮನೆಯಲ್ಲಿದ್ದಾಗಲೇ ಈ ಕೆಲಸಗಳನ್ನು ನೀವು ಮಾಡಿಕೊಳ್ಳಬೇಕು ಈ ರೀತಿಯಾಗಿ ಮಾಡಿದರೆ ನಿಮ್ಮ ಗಂಡನಿಗೆ ಒಳ್ಳೆಯದು ಎಂದು ಹೇಳಲಾಗುತ್ತದೆ.ಹಾಗೆಯೇ ಹೆಣ್ಣುಮಕ್ಕಳು ಗಂಡನ ಮನೆಯಿಂದ ತವರು ಮನೆಗೆ ಹೋಗುವಾಗ ಯಾವುದೇ ಕಾರಣಕ್ಕೂ ತಲೆ ಸ್ನಾನವನ್ನು ಮಾಡಿಕೊಂಡು ಹೋಗಬಾರದು ಈ ರೀತಿಯಾಗಿ ಮಾಡಿಕೊಂಡು ಹೋದರೆ ತವರುಮನೆಗೆ ಶ್ರೇಯಸ್ಸು ಆಗುವುದಿಲ್ಲ ಎಂದು ಹೇಳಲಾಗುತ್ತದೆ ಸ್ನೇಹಿತರೆ.
ಹಾಗಾಗಿ ಹೆಣ್ಣು ಮಕ್ಕಳು ತವರು ಮನೆಗೆ ಹೋಗುವಾಗ ಯಾವುದೇ ಕಾರಣಕ್ಕೂ ತಲೆ ಸ್ನಾನವನ್ನು ಮಾಡಬಾರದು.ನೋಡಿದ್ರಲ್ಲ ಸ್ನೇಹಿತರೇ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೆಯೇ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ಕಲಿಸಿಕೊಡಿ ಧನ್ಯವಾದಗಳು ಶುಭದಿನ