ಈ ದೇವಸ್ಥಾನದಲ್ಲಿ ನೀವೇನಾದ್ರು ದೇವಿಗೆ ಹಾಕಿದ ನಿಂಬೆಹಣ್ಣಿನ ಹಾರದಲ್ಲಿ ಇರುವ ಒಂದು ನಿಂಬೆಹಣ್ಣನ್ನು ಮನೆಗೆ ತಂದು ಈ ಜಾಗದಲ್ಲಿ ಇಟ್ಟು ಪೂಜೆ ಮಾಡಿದರೆ ನಿಮ್ಮ ಮನೆಯಲ್ಲಿ ಯಾವುದೇ ದೋಷಗಳಿದ್ದರೂ ಕೂಡ ಪರಿಹಾರವಾಗುತ್ತವೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ದೇವಸ್ಥಾನದಲ್ಲಿ ದೇವಿಗೆ ಹಾಕಿದಂತಹ ನಿಂಬೆಹಣ್ಣಿನ ಹಾರದಿಂದ ಅದರಲ್ಲಿ ಒಂದು ನಿಂಬೆಹಣ್ಣಿನ ತೆಗೆದುಕೊಂಡು ಬಂದು ನಿಮ್ಮ ಮನೆಯಲ್ಲಿ ಒಂದು ಜಾಗದಲ್ಲಿ ನೀವು ಇಟ್ಟರೆ ಮನೆಯಲ್ಲಿ ಯಾವುದೇ ರೀತಿಯಾದಂತಹ ನಕರತ್ಮಕ ಶಕ್ತಿಗಳು ಬರುವುದಿಲ್ಲ ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಸಾಮಾನ್ಯವಾಗಿ ಒಂದು ನಿಂಬೆಹಣ್ಣನ್ನು ಎಲ್ಲ ರೀತಿಯಲ್ಲಿ ಕೂಡ ಉಪಯೋಗಿಸಿಕೊಳ್ಳಲಾಗುತ್ತದೆ ಆರೋಗ್ಯ ದೃಷ್ಟಿಯಿಂದ ಈ ಒಂದು ನಿಂಬೆಹಣ್ಣನ್ನು ವಿಧವಿಧವಾಗಿ ಉಪಯೋಗಿಸಿಕೊಳ್ಳಲಾಗುತ್ತದೆ

ಹಾಗಾಗಿ ಈ ಒಂದು ನಿಂಬೆಹಣ್ಣು ಎಲ್ಲ ರೀತಿಯಲ್ಲಿಯೂ ಕೂಡ ಒಂದು ಉತ್ತಮವಾದಂತಹ ಔಷಧಿಯಾಗಿ ಕೆಲಸವನ್ನು ಮಾಡುತ್ತದೆ ಸ್ನೇಹಿತರೆ ಹೌದು ಈ ಒಂದು ನಿಂಬೆಹಣ್ಣಿನಿಂದ ಎಲ್ಲಾ ದೇವಿಯ ದೇವಸ್ಥಾನದಲ್ಲಿ ನಿಂಬೆಹಣ್ಣಿನ ಹಾರವನ್ನು ಹಾಕಿರುತ್ತಾರೆ ಒಂದು ನಿಂಬೆಹಣ್ಣಿನ ಆಹಾರದಲ್ಲಿ ಒಂದು ನಿಂಬೆಹಣ್ಣನ್ನು ತೆಗೆದುಕೊಂಡು ಬಂದು ನೀವು ಒಂದು ಜಾಗದಲ್ಲಿ ಇಟ್ಟು ಅದನ್ನು ಪೂಜೆ ಮಾಡಿ ನಂತರ ಅದನ್ನು ಪಾನಕ ಮಾಡಿ ಕುಡಿದರೆ ನಿಮ್ಮ ಮನೆಗೆ ಯಾವುದೇ ರೀತಿಯಾದಂತಹ ಕೆಟ್ಟಶಕ್ತಿಗಳ ನಡೆಯುವುದಿಲ್ಲ ಸ್ನೇಹಿತರೆ ಹಾಗಾಗಿ ದೇವಸ್ಥಾನದಲ್ಲಿ ದೇವಿಗೆ ಹಾಕಿದಂತಹ ನಿಂಬೆಹಣ್ಣಿನ ಹಾರದಲ್ಲಿ ಒಂದು ನಿಂಬೆಹಣ್ಣನ್ನು ಮನೆಯಲ್ಲಿ ತೆಗೆದುಕೊಂಡು ಬಂದು ದೇವರಕೋಣೆಯಲ್ಲಿ ಇಟ್ಟು ಅದನ್ನು ಪೂಜೆ ಮಾಡಿದರೆ ನಿಮ್ಮ ಮನೆಯಲ್ಲಿ ಯಾವುದೇ ರೀತಿಯಾದಂತಹ ಕಷ್ಟಗಳಿದ್ದರೂ ಕೂಡ ನಿವಾರಣೆಯಾಗುತ್ತವೆ

ಸ್ನೇಹಿತರೆ ಈ ಒಂದು ನಿಂಬೆಹಣ್ಣಿಗೆ ಅಷ್ಟು ಶಕ್ತಿ ಇದೆ ಎಂದು ಹೇಳಬಹುದು ಹಾಗೆಯೇ ಒಂದು ನಿಂಬೆಹಣ್ಣನ್ನು ನಾನಾ ರೀತಿಯಲ್ಲಿ ಉಪಯೋಗಿಸಿಕೊಳ್ಳಲಾಗುತ್ತದೆ ಹಾಗೆಯೇ ನಿಂಬೆಹಣ್ಣನ್ನು ಅಮಾವಾಸ್ಯೆ ಮತ್ತು ಹುಣ್ಣಿಮೆಯ ದಿನಗಳಲ್ಲಿ ನಿಂಬೆಹಣ್ಣನ್ನು ಹೆಚ್ಚಾಗಿ ಬಳಸಲಾಗುತ್ತದೆ ನಿಂಬೆಹಣ್ಣನ್ನು ನಾನು ಆ ರೀತಿಯಲ್ಲಿ ಉಪಯೋಗಿಸಿಕೊಳ್ಳಬಹುದು ಹಾಗೆಯೇ ಮನೆಗೆ ದೃಷ್ಟಿದೋಷ ತಗುಲಿದ್ದರೆ ಈ ಒಂದು ನಿಂಬೆಹಣ್ಣನ್ನು ಮಧ್ಯ ಕತ್ತರಿಸಿ ಅದನ್ನು ಮುಖ್ಯದ್ವಾರದ ಬಳಿ ಆ ಕಡೆ ಒಂದು ಕಡೆ ಒಂದು ಇಟ್ಟರೆ ನಿಮ್ಮ ಮನೆಗೆ ಯಾವುದೇ ರೀತಿಯಾದಂತಹ ದೃಷ್ಟಿದೋಷ ಉಂಟಾಗುವುದಿಲ್ಲ ಸ್ನೇಹಿತರೆ ಹಾಗೆ ಆರೋಗ್ಯದ ದೃಷ್ಟಿಯಲ್ಲಿ ನೋಡುವುದಾದರೆ ಒಂದು ನಿಂಬೆಹಣ್ಣನ್ನು ನಾನಾ ರೀತಿಯಲ್ಲಿ ಉಪಯೋಗಿಸಿಕೊಳ್ಳಲಾಗುತ್ತದೆ ಸಮಸ್ಯೆಯಿಂದ ಬಳಲುತ್ತಿದ್ದಾರೆ ಎಂದು ನಿಂಬೆಹಣ್ಣನ್ನು ಕತ್ತರಿಸಿ ಬಿಸಿನೀರಿನಲ್ಲಿ ಬೆರೆಸಿಕೊಂಡು ಕುಡಿದರೆ ತಕ್ಷಣವೇ ಒಂದು ತೊಂದರೆಯೂ ನಿಮಗೆ ವಾಸಿಯಾಗುತ್ತದೆ ಎಂದು ಹೇಳಬಹುದು ಸ್ನೇಹಿತರೆ

ಹಾಗಾಗಿ ಹಲವಾರು ರೀತಿಯಲ್ಲಿ ಒಂದು ರೀತಿಯಾದಂತಹ ಸಂಜೀವಿನಿಯಾಗಿ ಕೆಲಸವನ್ನು ಮಾಡುತ್ತದೆ ಈ ಒಂದು ನಿಂಬೆಹಣ್ಣು. ಯಾರಿಗಾದರೂ ದೃಷ್ಟಿದೋಷ ತಗುಲಿದ್ದರೆ ಈ ಒಂದು ನಿಂಬೆಹಣ್ಣನ್ನು ಮನುಷ್ಯನಿಗೆ ಅಂದರೆ ಯಾವ ಮನುಷ್ಯನಿಗೆ ದೃಷ್ಟಿದೋಷಗಳು ಇರುತ್ತದೆಯೋ ಅಂತಹ ಮನುಷ್ಯನಿಗೆ ಒಂದು ನಿಂಬೆಹಣ್ಣನ್ನು ಪೂರ್ತಿಯಾಗಿ ನಿವಾರಿಸಿಕೊಂಡು ವಿರುದ್ಧ ದಿಕ್ಕಿನಲ್ಲಿ ನಿಂಬೆಹಣ್ಣನ್ನು ಎಸೆದರೆ ಅವರಿಗೆ ದೃಷ್ಟಿ ದೋಷ ನಿವಾರಣೆಯಾಗುತ್ತದೆ ಎಂದು ಹೇಳಬಹುದು ಸ್ನೇಹಿತರೆ.ಹಾಗಾಗಿ ಈ ಒಂದು ನಿಂಬೆಹಣ್ಣು ಹಲವಾರು ವಿಧವಿಧವಾದ ಅಂತಹ ಕೆಲಸದಲ್ಲಿ ಸಹಕಾರಿಯಾಗಿದೆ ಸ್ನೇಹಿತರೆ ಎಲ್ಲ ರೀತಿಯಾದಂತಹ ಕೆಲಸದಲ್ಲಿ ನಮಗೆ ಉತ್ತಮವಾದಂತಹ ಸಂಜೀವಿನಿಯಾಗಿ ಕೆಲಸವನ್ನು ಮಾಡುತ್ತದೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.