ನಿಮಗೇನಾದ್ರು ನಿಮ್ಮ ಮನಸ್ಸಿನಲ್ಲಿರುವ ಬೇಡಿಕೆಗಳು ಈಡೇರಬೇಕೆಂದರೆ ಈ ಒಂದೇ ಒಂದು ಹೂವಿನಿಂದ ಮಹಾದೇವಿಗೆ ಈ ರೀತಿಯಾಗಿ ಪೂಜೆಯನ್ನು ಮಾಡಿ ನಿಮ್ಮ ಮನೆಯಲ್ಲಿ ಅದೃಷ್ಟ ಉಂಟಾಗುತ್ತದೆ !!!

ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಸ್ಕಾರ ಸ್ನೇಹಿತರೆ ನಾವು ನಿಮಗೆ ಎಂದು ಹೇಳುವ ಮಾಹಿತಿಯಲ್ಲಿ ಒಂದು ಹೂವಿನಿಂದ ದೇವಿಯನ್ನು ಪೂಜೆ ಮಾಡಿದರೆ ನಿಮ್ಮ ಸರ್ವ ಕೋರಿಕೆಗಳು ಕ್ಷಣಮಾತ್ರದಲ್ಲಿ ಈಡೇರುತ್ತವೆ ಎನ್ನುವ ಮಾಹಿತಿಯನ್ನು ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸುತ್ತೇನೆ ಸ್ನೇಹಿತರೆ.ಸಾಮಾನ್ಯವಾಗಿ ದೇವಿಯನ್ನು ಅಂದರೆ ಅಮ್ಮನವರನ್ನು ಎಲ್ಲರೂ ಕೂಡ ಪೂಜೆ ಮಾಡುತ್ತಾರೆ ಆದರೆ ಕೆಲವರಿಗೆ ಯಾವ ರೀತಿಯಾದ ಅಂತಹ ಹೂವುಗಳನ್ನು ಹಾಕಿ ಪೂಜೆ ಮಾಡಬೇಕು ಎಂದು ತಿಳಿದಿರುವುದಿಲ್ಲ ಅವರು ಅವುಗಳನ್ನು ಬಳಸಿ ಪೂಜೆಯನ್ನು ಮಾಡುತ್ತಾರೆ.ಆದರೆ ಅವುಗಳನ್ನು ಬಳಸಿ ಪೂಜೆಯನ್ನು ಮಾಡುವುದರಿಂದ ದೇವಿಯು ಸಂತೋಷವಾಗುವುದಿಲ್ಲ ಹೀಗೆ ದೇವಿಯ ಕೃಪಾಕಟಾಕ್ಷ ನಿಮ್ಮ ಮೇಲೆ ಯಾವಾಗಲೂ ಇರಬೇಕೆಂದರೆ ನೀವು ಈ ರೀತಿಯಾದಂತಹ ಹೂವುಗಳಿಂದ ದೇವಿಯನ್ನು ಅಂದರೆ ಕಾಳಿಕಾದೇವಿಯನ್ನು ಪೂಜೆಯನ್ನು ಮಾಡಬೇಕು.

ಕಾಳಿಕಾದೇವಿಯ ಇಷ್ಟವಾದಂತಹ ಹೂವು ಯಾವುದೆಂದರೆ ಬಿಳಿ ಎಕ್ಕದ ಹೂವು ಮತ್ತು ಕೆಂಪು ತಾವರೆ ಹೂವು ಎರಡು ಹೂವುಗಳು ಕಾಳಿಕಾದೇವಿ ತುಂಬಾ ಇಷ್ಟವಾದ ಅಂತ ಹೂವುಗಳು ಸ್ನೇಹಿತರೆ.ಆದ್ದರಿಂದ ನೀವು ಈ ರೀತಿಯಾದಂತಹ ಹೂವುಗಳನ್ನು ಅಂದರೆ ಬಿಳಿ ಎಕ್ಕದ ಹೂವು ಮತ್ತು ಕೆಂಪು ತಾವರೆ ಹೂವುಗಳಿಂದ ನೀವು ದೇವಿಯನ್ನು ಆರಾಧನೆ ಮಾಡಿದ್ದೆ ಆದಲ್ಲಿ ನೀವು ಮನಸ್ಸಿನಲ್ಲಿ ಅಂದುಕೊಂಡ ಯಾವುದೇ ರೀತಿಯಾದಂತಹ ಕೋರಿಕೆಗಳು ಈಡೇರುತ್ತವೆ ಸ್ನೇಹಿತರೆ.ನೀವು ದುರ್ಗಾ ಮಾತೆಯನ್ನು ಪೂಜೆ ಮಾಡುವುದಾದರೆ ದುರ್ಗಾಮಾತೆಗೆ ಮತ್ತು ಸರಸ್ವತಿ ದೇವಿಗೆ ನೀವು ಯಾವಾಗಲೂ ತುಳಸಿದಳ ಗಳಿಂದ ಪೂಜೆಯನ್ನು ಮಾಡಬೇಕು ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಕಷ್ಟಗಳು ಎಲ್ಲವೂ ಕೂಡ ನಿವಾರಣೆಯಾಗುತ್ತವೆ.

ಆದರೆ ಯಾವುದೇ ಕಾರಣಕ್ಕೂ ದುರ್ಗಾದೇವಿಗೆ ಗರಿಕೆಗಳಿಂದ ಪೂಜೆಯನ್ನು ಮಾಡಬೇಡಿ ಇದರಿಂದ ದುರ್ಗಾದೇವಿಯು ಕೋಪಗೊಳ್ಳುತ್ತಾಳೆ ಎನ್ನುವ ನಂಬಿಕೆಯಿದೆ.ಹಾಗೆಯೇ ನೀವು ಕಾಳಿಕಾ ದೇವಿಗೆ ಮನೆಯಲ್ಲಿ ಪೂಜೆ ಮಾಡುವುದಕ್ಕಿಂತ ದೇವಸ್ಥಾನಕ್ಕೆ ಹೋಗಿ ನೀವು ಬಿಳಿ ಎಕ್ಕದ ಗಿಡ ಹೂವುಗಳನ್ನು ಅಥವಾ ಕೆಂಪು ತಾವರೆ ಹೂವುಗಳನ್ನು ದೇವಸ್ಥಾನಕ್ಕೆ ನೀಡಿ ಕೋರಿಕೆಗಳನ್ನು ಹೇಳಿಕೊಳ್ಳುವುದರಿಂದ ನಿಮ್ಮ ಸಂಕಷ್ಟಗಳು ದೂರವಾಗಿ ನೀವು ಅಂದುಕೊಂಡ ಕೋರಿಕೆಗಳು ಕ್ಷಣಮಾತ್ರದಲ್ಲಿ ನೆರವೇರುತ್ತವೆ ಸ್ನೇಹಿತರೆ.ದೇವಿಗೆ ಯಾವಾಗಲೂ ಪೂಜೆ ಮಾಡುವಾಗ ಅವಳಿಗೆ ಪ್ರಿಯವಾದ ನೇವೇದ್ಯವನ್ನು ನೀಡಬೇಕು ಹೀಗೆ ಇಟ್ಟಲ್ಲಿ ಅವಳು ಸಂತೋಷವಾಗಿ ನೀವಂದುಕೊಂಡಂತೆ ಬೇಡಿಕೆಗಳನ್ನು ನೆರವೇರಿಸುತ್ತಾರೆ ದೇವಿಗೆ ಪ್ರಿಯವಾದ ಅಂತಹ ನೇವೇದ್ಯ ಯಾವುದೆಂದರೆ ಪುಳಿಯೋಗರೆ ಮತ್ತು ಚಿತ್ರಾನ್ನ ಹೌದು ಸ್ನೇಹಿತರೆ.

ನೀವು ಸಾಮಾನ್ಯವಾಗಿ ಅಷ್ಟಮಿ ನವಮಿ ಮತ್ತು ಅಮಾವಾಸ್ಯೆ ಪೂರ್ಣಿಮೆಯ ದಿನ ಈ ರೀತಿಯಾಗಿ ನೀವು ನೈವೇದ್ಯವನ್ನು ಅರ್ಪಿಸಿ ದಲ್ಲಿ ನೀವು ಅಂದುಕೊಂಡ ಕೆಲಸಗಳು ಆಗುತ್ತವೆ ಹಾಗೂ ನೀವು ಯಾವುದೇ ಕೆಲಸಕ್ಕೆ ಕೈಹಾಕಿದರು ಕೂಡ ಅದರಲ್ಲಿ ಜಯ ನಿಮ್ಮದಾಗುತ್ತದೆ.ಯಾವಾಗಲೂ ದೇವಿಯನ್ನು ಪೂಜೆ ಮಾಡುವಾಗ ಈ ಒಂದು ಮಂತ್ರವನ್ನು ಹೇಳಿ ಪೂಜೆ ಮಾಡಬೇಕು ಹೇಗೆ ಒಂದು ಮಂತ್ರವನ್ನು ಹೇಳಿ ಅಂದರೆ 21 ಬಾರಿ ಒಂದು ಮಂತ್ರವನ್ನು ಹೇಳಿ ನೀವು ಪೂಜೆ ಮಾಡಿದ್ದೆ ಆದಲ್ಲಿ ನಿಮ್ಮ ಸರ್ವ ಕೋರಿಕೆಗಳು ಈಡೇರಿಸುತ್ತದೆ ಮಂತ್ರ ಯಾವುದೆಂದರೆ ಓಂ ವಿಶ್ವಮಾತಾ ಯೇ ನಮಃ..ಈ ಒಂದು ಮಂತ್ರವನ್ನು ನೀವು ಬೆಳಿಗ್ಗೆ ಮಧ್ಯಾಹ್ನ ಮತ್ತು ಸಾಯಂಕಾಲದ ಸಮಯದಲ್ಲಿ 21 ಬಾರಿ ಜಪಿಸಿದರೆ ನಿಮ್ಮ ಮನಸ್ಸಿನಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಕೋರಿಕೆಗಳು ಕೂಡ ಈಡೇರುವುದರಲ್ಲಿ ಯಾವುದೇ ಸಂಶಯವಿಲ್ಲ.ನೋಡಿದ್ರಲ್ಲಾ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮಾಡೋಕೆ ಕಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.