ನಿಮ್ಮ ದೇಹದ ಈ ಭಾಗದಲ್ಲಿ ಮಚ್ಚೆ ಇದ್ದರೆ ಏನು ಅರ್ಥ,ನಿಮಗೆ ಗೊತ್ತಾ?

ಉಪಯುಕ್ತ ಮಾಹಿತಿ ಭಕ್ತಿ ಮಾಹಿತಿ

ಎಲ್ಲರಿಗೂ ದೇಹದಲ್ಲಿ ಮಚ್ಚೆ ಇರುವುದು ಸರ್ವೇಸಾಮಾನ್ಯ,  ಇದರ ಬಗ್ಗೆ ನಾವು ಯಾವತ್ತು ಯೋಚನೆ ಮಾಡುವುದಿಲ್ಲ ಕೆಲವೊಂದು ಸಾರಿ ಕೆಲವೊಬ್ಬರಿಗೆ ಜಾಸ್ತಿಯಾಗಿ ಅವರ ಸೌಂದರ್ಯಕ್ಕೇ ಕುತ್ತು ತರುತ್ತವೆ.

ಅದೇನೇ ಇರಲಿ ಇವತ್ತು ನಾನು ನಿಮಗೆ ಮಚ್ಚೆಗಳು ನಿಮ್ಮ ದೇಹದಲ್ಲಿ ಇದ್ದರೆ ಅವು ಯಾವ ತರದ ಸೂಚನೆಯನ್ನು ನೀಡುತ್ತವೆ ಅದರ ಬಗ್ಗೆ ನಿಮಗೆ ಹೇಳಲೇ ಇದ್ದೇನೆ.

ಮಚ್ಛೆ ಯು ನಿಮ್ಮ ಪಾಠದಲ್ಲಿ ಇದ್ದರೆ ಅದರ ಸೂಚನೆ ನೀವು ತುಂಬಾ  ತಿರುಗುತ್ತಾರೆ ಹಾಗೆ, ಟ್ರಾವೆಲಿಂಗ್ ನಲ್ಲಿ ಇರುತ್ತಾರೆ ಅನ್ನುವುದು.ಮಚ್ಚೆ ಏನಾದರೂ ನಿಮ್ಮ ಬಲಗೈ ಮೇಲೆ ಬಿದ್ದರೆ ಅದು ಶುಭ ಸೂಚಕ, ನಿಮಗೆ ಧನ ಪ್ರಾಪ್ತಿಯಾಗುತ್ತದೆ.

ಹಾಗೆಯೇ ಮಚ್ಚೆ ಏನಾದರೂ ಎಡ ಭಾಗದಲ್ಲಿ ಇದ್ದರೆ ಹಣವು ಜಾಸ್ತಿ ವ್ಯತ್ಯಯವಾಗುತ್ತದೆ. ಮಚ್ಚೆ ಏನಾದರೂ ನಿಮ್ಮ ಹಣೆಯ ಮೇಲೆ ಇದ್ದರೆ ನೀವು ಸಮಾಜದ ದೃಷ್ಟಿಯಲ್ಲಿ ಒಬ್ಬ ಗಣ್ಯ ವ್ಯಕ್ತಿ ಆಗುತ್ತಾರೆ ಎನ್ನುವ ಸೂಚನೆ ನೀಡುತ್ತದೆ.

ಕೆಲವರಿಗೆ ಕಡುಕೆಂಪು ದೊಡ್ಡದಾಗಿ ಮಚ್ಚೆ ಇದ್ದರೆ ಅವರು ತುಂಬಾ ಲಕ್ಕಿ ಪರ್ಸನ್ ಆಗಿರುತ್ತಾರೆ ಹಾಗೆ ಅವರಿಗೆ ಕೌಶಲ್ಯತೆಯನ್ನು ವುದು ತುಂಬಾ ಇರುತ್ತದೆ.ನಿಮಗೆ ಏನಾದರೂ ಮಚ್ಚೆ ಬೆನ್ನಿನ ಮೇಲೆ ಇದ್ದರೆ ನೀವು ಎಲ್ಲಾ ತರದ ಸುಖ ಕಷ್ಟಗಳನ್ನು ಹೊತ್ತು ವೈತಿರಿ ಅನ್ನುವುದರ ಸಂಕೇತವಾಗಿರುತ್ತದೆ.

ನಿಮಗೇನಾದರೂ ಮಚ್ಚೆ ದೇಹದ ಮುಂಭಾಗದಲ್ಲಿ ಇದ್ದರೆ ನಿಮಗೆ ಹೆಚ್ಚು ಯಶಸ್ಸು ಬರುತ್ತದೆ ಎನ್ನುವುದರ ಸಂಕೇತವಾಗುತ್ತದೆನಿಮಗೇನಾದರೂ ಮಚ್ಚೆ ಎರಡು ಭುಜಗಳ ಮೇಲೆ ಇದ್ದರೆ ನೀವು ತುಂಬಾ ಕರುಣಾಮಯಿ ಹಾಗೂ ಉದಾರಿ ಯ  ಮನುಷ್ಯರಾಗಿ ಇದ್ದೀನಿ ಎನ್ನುವುದರ ಸೂಚನೆ.

ಹಾಗೆಯೇ ಮಚ್ಚೆ ಮೂಗಿನ ಬಲ ಭಾಗದಲ್ಲಿ ಇದ್ದರೆ ಧನ ಸಂಪತ್ತು ಪ್ರಾಪ್ತಿ ಆಗುತ್ತದೆ ಹಾಗೆಯೇ ಮತ್ತೆಯೂ ಮೂಗಿನ ಎಡ ಭಾಗದಲ್ಲಿದ್ದರೆ ನೀವು ತುಂಬಾ ಕಷ್ಟ ಪಡುವಂತಹ  ಜೀವಿಗಳು ಹಾಗೆ ಪರಿ ಶ್ರಮ ಜೀವಿಗಳು.

ಮಚ್ಚೆ ಏನಾದರೂ ಎಡ ಗಲ್ಲದ ಮೇಲೆ ಇದ್ದರೆ ಅವರಿಗೆ ಶುಭ ಆಗುವುದು ಎಂದು ನಂಬಲಾಗುವುದೇ ಇಲ್ಲ. ಇವರಿಗೆ ಯಾವಾಗಲೂ ಹಣದ ಅಭಾವ ಇರುತ್ತದೆ. ಆದರೆ ಗಲ್ಲದ ಮೇಲೆ ಮಚ್ಚೆ ಇರುವವರಿಗೆ ಯಾವಾಗಲೂ ಅವರ ಆರೋಗ್ಯ ತುಂಬಾ ಚೆನ್ನಾಗಿರುತ್ತದೆ ಹಾಗೆ ಅವರು ತುಂಬಾ  ಚುರುಕಾಗಿ ಇರುತ್ತಾರೆ.

ಇದು ಕಲ್ಪಿತ ಮಾತಲ್ಲ,  ಕೆಲವು ಪುಸ್ತಕಗಳಲ್ಲಿ ಬರೆದಂತಹ ವಿಷಯಗಳು ಇರುತ್ತವೆ.  ಇದನ್ನು ನಂಬುವುದು ಬಿಡುವುದು ಅವರವರಿಗೆ ಬಿಟ್ಟಿದ್ದು. ನಿಮಗೆ ಈ ಲೇಖನ ಇಷ್ಟವಾದಲ್ಲಿ ನಿಮ್ಮ ಸ್ನೇಹಿತರಿಗೂ ಶೇರ್ ಮಾಡಿ ಹಾಗು ಫೇಸ್ ಬುಕ್ ನಲ್ಲಿ ಶೇರ್ ಮಾಡಿ.

ಹಾಗೂ ನಿಮ್ಮ ದೇಹದಲ್ಲಿ ಇರುವಂತಹ ಮಚ್ಚೆಯನ್ನು ಯಾವುದೇ ಕಾರಣಕ್ಕೂ ತೆಗೆಯುವುದಕ್ಕೆ ಹೋಗಬೇಡಿ,  ಏಕೆಂದರೆ ಅದರಲ್ಲಿ ಅಡಗಿರುವ ರಕ್ತಕಣಗಳು ಹೊರಗೆ ಬಂದರೆ ಆ ಜಾಗದಲ್ಲಿ ಕಪ್ಪು ಕಲೆ ಕೊನೆಯವರೆಗೂ ಉಳಿದುಕೊಂಡು ಬಿಡುತ್ತದೆ 

ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗು ನಮ್ಮ ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ .ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ .ಧನ್ಯವಾದ ಶುಭದಿನ

Leave a Reply

Your email address will not be published. Required fields are marked *