ನೀವು ಮತ್ತು ನಿಮ್ಮ ಮನೆಯಲ್ಲಿ ಯಾರಾದ್ರೂ ಉದ್ಯೋಗ ಸಮಸ್ಯೆಯಿಂದ ಬಳಲುತ್ತಿದ್ದರೆ ಈ ರೀತಿಯಾಗಿ ಸಂಕಲ್ಪ ಮಾಡಿಕೊಂಡು ಈ ಒಂದು ಸರವನ್ನು ನಿಮ್ಮ ಕೊರಳಲ್ಲಿ ಹಾಕಿಕೊಳ್ಳಿ ನಿಮ್ಮ ಮನಸಲ್ಲಿ ಅಂದುಕೊಂಡ ಉದ್ಯೋಗ ನಿಮ್ಮ ಪಾಲಾಗುತ್ತದೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವು ನಿಮ್ಮ ಕೊರಳಿನಲ್ಲಿ ಒಂದು ಮಾಲೆಯನ್ನು ಹಾಕಿದರೆ ಸಾಕು ನೀವು ಬಯಸಿದಂತಹ ಕೆಲಸ ಹಾಗೂ ನೀವು ಅಂದುಕೊಂಡ ಅಂತಹ ಕೆಲಸಗಳು ಹಾಗೂ ನೀವು ಯಾವ ರೀತಿ ಅಂತಹ ಸರ್ಕಾರಿ ಕೆಲಸಗಳನ್ನು ಬಯಸುತ್ತಿದ್ದೀರಿ ಅಂತಹ ಕೆಲಸಗಳು ನಿಮ್ಮ ಕೈ ಸೇರುತ್ತದೆ ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಈ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಸಾಮಾನ್ಯವಾಗಿ ಹೆಚ್ಚು ಓದಿರುವವರು ಕೆಲಸದ ಹುಡುಕಾಟದಲ್ಲಿ ಇರುತ್ತಾರೆ ಆದರೆ ಅವರಿಗೆ ಎಷ್ಟೇ ಕೆಲಸವನ್ನು ಹುಡುಕಿದರೂ ಕೂಡ ಅವರಿಗೆ ಇಷ್ಟವಾಗುವಂತಹ ಕೆಲಸ ಸಿಗುವುದಿಲ್ಲ ಆದರೆ ಇನ್ನು ಕೆಲವರಿಗೆ ಕೆಲಸವು ಬಹಳ ಬೇಗನೆ ಸಿಕ್ಕಿಬಿಡುತ್ತದೆ.

ಹಾಗಾಗಿ ಕೆಲವೊಬ್ಬರು ಕೆಲಸ ಸಿಕ್ಕಿಲ್ಲವೆಂದು ಹತಾಶರಾಗಿ ಬಿಡುತ್ತಾರೆ.ಕೆಲವೊಬ್ಬರು ಸರ್ಕಾರಿ ನೌಕರಿ ಬೇಕೆಂದು ಬಹಳಷ್ಟು ಪ್ರಯತ್ನವನ್ನು ಮಾಡುತ್ತಿರುತ್ತಾರೆ ಆದರೆ ಅವರಿಗೆ ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಅವರಿಗೆ ಸರ್ಕಾರಿ ನೌಕರ ಎನ್ನುವುದು ದಕ್ಕುವುದಿಲ್ಲ ಹಾಗಾಗಿ ಈ ರೀತಿಯಾಗಿ ಕಷ್ಟಪಡುತ್ತಿರುವ ಅವರು ನಾವು ಎಂದು ಹೇಳುವಂತಹ ಈ ಒಂದು ಚಿಕ್ಕ ಕೆಲಸವನ್ನು ಮಾಡಿದರೆ ಸಾಕು ನಿಮ್ಮ ಮನೆಯಲ್ಲಿ ಅಥವಾ ನಿಮ್ಮ ಅಣ್ಣ ತಮ್ಮಂದಿರು ಅಕ್ಕತಂಗಿಯರು ಮಾಡುತ್ತಿರುವಂತಹ ಪ್ರಯತ್ನವು ವಿಫಲವಾಗಿ ಒಳ್ಳೆಯ ಫಲಿತಾಂಶ ಎನ್ನುವುದು ಅವರಿಗೆ ಸಿಗುತ್ತದೆ .ಹಾಗಾದರೆ ಒಂದು ಚಿಕ್ಕ ಕೆಲಸ ಯಾವುದು ಎಂದರೆ ನೀವು ಈ ಒಂದು ಹಾರವನ್ನು ನಿಮ್ಮ ಕೊರಳಿಗೆ ಧರಿಸಿಕೊಂಡು ನೀವು ಸಂದರ್ಶನಕ್ಕೆ ತೆರಳುವ ವೇಳೆಯಲ್ಲಿ ಅಥವಾ ಪರೀಕ್ಷೆಯನ್ನು ಬರೆಯುವ ವೇಳೆಯಲ್ಲಿ ಒಂದು ಸರವನ್ನು ಕೊರಳಲ್ಲಿ ಹಾಕಿಕೊಂಡು ಹೋದರೆ ನಿಮ್ಮ ಪಲಿತಾಂಶ ಉತ್ತಮವಾಗಿ ಬರುತ್ತದೆ ಎಂದು ಹೇಳಬಹುದು ಸ್ನೇಹಿತರೆ.

ಒಂದು ಸರ ಯಾವುದೆಂದರೆ ಸ್ಪಟಿಕದ ಮಾಲೆ ಹೌದು ಸ್ನೇಹಿತರೆ ಈ ಒಂದು ಸ್ಪಟಿಕದ ಮಾಲೆಯು ಸಾಮಾನ್ಯವಾಗಿ ಮಾರ್ಕೆಟ್ ಗಳಲ್ಲಿ ಇರುವಂತಹ ಗಂಧಿಗೆ ಅಂಗಡಿಗಳಲ್ಲಿ ದೊರೆಯುತ್ತದೆ.ಇದನ್ನು ನೀವು ಕೊಂಡು ತರಬೇಕು.ಈ ರೀತಿಯಾಗಿ ಒಂದು ಸ್ಪಟಿಕದ ಮಾಲೆಯನ್ನು ನೀವು ಕೊಂಡುತಂದ ನಂತರ  ಮಂಗಳವಾರದ ದಿನ ಈ ಒಂದು ಸ್ಪಟಿಕದ ಸರಕ್ಕೆ ಪೂಜೆಯನ್ನು ಮಾಡುತ್ತಾ ಬರಬೇಕು.ಈ ರೀತಿಯಾಗಿ ನೀವು ಹನ್ನೊಂದು ದಿನಗಳ ಕಾಲ ಸ್ಪಟಿಕ ಮಾಲೆಯನ್ನು ಪೂಜೆಯನ್ನು ಮಾಡಿದರೆ ಸಾಕು ನೀವು ಅಂದುಕೊಂಡ ಅಂತಹ ಕೆಲಸವು ನಿಮ್ಮ ಕೈ ಸೇರುತ್ತದೆ ಎಂದು ಹೇಳಬಹುದು ಸ್ನೇಹಿತರೆ.

ಹಾಗಾದರೆ ಈ ಒಂದು ಮಾಲೆಯನ್ನು ನೀವು ಯಾವ ರೀತಿಯಾಗಿ ಪೂಜೆ ಮಾಡಬೇಕು ಎಂದರೆ.ದೇವರ ಮನೆಯಲ್ಲಿ ಮೊದಲಿಗೆ ನೀವು ಬಿಳಿಯ ಬಟ್ಟೆಯಲ್ಲಿ ನೀವು ಕುಳಿತುಕೊಳ್ಳಬೇಕು ನಂತರ ಅರಿಶಿಣದ ಬಟ್ಟೆಯಲ್ಲಿ ಸ್ಪಟಿಕದ ಮಾಲೆಯನ್ನು ಇಡಬೇಕು.ಹೀಗೆ ಇಟ್ಟ ನಂತರ ಸ್ಪಟಿಕದ ಮಾಲೆಗೆ ಅರಿಶಿನ-ಕುಂಕುಮವನ್ನು ಹಚ್ಚಿ ಗಂಧದ ಕಡ್ಡಿ ಯಿಂದ ಪೂಜೆಯನ್ನು ಮಾಡಬೇಕು ಈ ರೀತಿಯಾಗಿ ಪೂಜೆ ಮಾಡುವಾಗ ನೀವು ಮನೆಯ ದೇವರನ್ನು ಅಥವಾ ಇಷ್ಟ ದೇವರನ್ನು ನೆನಸಿಕೊಂಡು ಸಂಕಲ್ಪ ಮಾಡಿಕೊಳ್ಳಬೇಕು.ಈ ರೀತಿಯಾಗಿ ನೀವು ಹನ್ನೊಂದು ದಿನಗಳ ಕಾಲ ಮಾಡಬೇಕು ಈರೀತಿಯಾಗಿ ನೀವು ಪೂಜೆಯನ್ನು ಮಾಡುವಾಗ ಈ ಒಂದು ಮಂತ್ರವನ್ನು ಹೇಳುತ್ತಾ ಪೂಜೆಯನ್ನು ಮಾಡಬೇಕು.

ಈ ಒಂದು ಮಂತ್ರವು ಯಾವುದೆಂದರೆ “ಓಂ ಶ್ರೀ  ವಾಗ್ವಾದನಿ ಭಗವತಿ ಮಾಮ ಕಾರ್ಯ ಸಿದ್ದಿ ಕುರು ಕುರು ಫಟ್ ಸ್ವಾಹ”. ಈ ರೀತಿಯಾಗಿ ನೀವೇನಾದರೂ ಈ ಒಂದು ಮಂತ್ರವನ್ನು ಈ ರೀತಿಯಾಗಿ ನೀವು ಇಪ್ಪತ್ತೊಂದು ಬಾರಿ ಒಂದು ಮಂತ್ರವನ್ನು ಹೇಳಿದ್ದೇ ಆದಲ್ಲಿ ನೀವು ಅಂದುಕೊಂಡ ಕೆಲಸಗಳು ಆದಷ್ಟು ಬೇಗ ನೆರವೇರುತ್ತವೆ ಸ್ನೇಹಿತರೆ ಹಾಗೆಯೇ ಒಂದು ಸಂಕಲ್ಪವನ್ನು ಮಾಡಿಕೊಂಡ ನಂತರ ನೀವು ಪರೀಕ್ಷೆಗೆ ತಯಾರಿಯನ್ನು ನಡೆಸಿ ಕೊಳ್ಳಬೇಕಾಗುತ್ತದೆ.ನಂತರ ಪರೀಕ್ಷೆಗೆ ಹೋಗುವ ದಿನ ಅಥವಾ ಸಂದರ್ಶನಕ್ಕೆ ತೆರಳುವ ವೇಳೆಯಲ್ಲಿ ಒಂದು ಸ್ಪಟಿಕದ ಹಾರವನ್ನು ನೀವು ನಿಮ್ಮ ಕೊರಳಿನಲ್ಲಿ ಹಾಕಿಕೊಂಡು ಹೋಗಬೇಕು ಆದರೆ ಒಂದು ಸ್ಪಟಿಕದ ಮಾಲೆಯನ್ನು ನೀವು ಯಾರಿಗೂ ಕಾಣದ ಹಾಗೆ ಹಾಗೆ ಹಾಕಿ ಕೊಂಡಿರಬೇಕು ಸ್ನೇಹಿತರೆ.ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.