ನೀವು ಈ ರೀತಿ ತುಳಸಿ ಗಿಡವನ್ನು ಪೂಜೆ ಮಾಡಿದರೆ ನಿಮ್ಮ ಜೀವನದಲ್ಲಿ ಯಾವುದೇ ರೀತಿಯ ಕಷ್ಟಗಳು ಬರುವುದಿಲ್ಲ ಹಾಗೂ ಕೋಟ್ಯಧಿಪತಿಗಳಾಗುತ್ತೀರಿ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವ ಒಂದು ಮಾಹಿತಿಯಲ್ಲಿ ತುಳಸಿ ಕಟ್ಟೆಯನ್ನು ಈ ರೀತಿಯಾಗಿ ಪೂಜೆ ಮಾಡಿದರೆ ನಿಮ್ಮ ಮನೆಯಲ್ಲಿ ಲಕ್ಷ್ಮಿ ಕಟಾಕ್ಷ ಅನ್ನುವುದು ಆಗುತ್ತೆ.ಹಾಗೂ ನಿಮ್ಮ ಮನೆಯಲ್ಲಿ ಇರುವಂತಹ ಎಲ್ಲ ರೀತಿಯ ಸಮಸ್ಯೆಗಳು ಪರಿಹಾರವಾಗುತ್ತವೆ ಎನ್ನುವ ಮಾಹಿತಿಯನ್ನು  ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ.ಸಾಮಾನ್ಯವಾಗಿ ಎಲ್ಲರೂ ಮನೆಯಲ್ಲಿ ಕೂಡ ತುಳಸಿಕಟ್ಟೆ ಪೂಜೆಯನ್ನು ಮಾಡುತ್ತಾರೆ ಆದರೆ ಕೆಲವರಿಗೆ ಹೇಗೆ ಪೂಜೆ ಮಾಡುವುದು ಹಾಗೆ ಯಾವ ರೀತಿಯಾದಂತಹ ದೀಪವನ್ನು ಹಚ್ಚಬೇಕು ಎನ್ನುವುದರ ಬಗ್ಗೆ ತಿಳುವಳಿಕೆ ಅವರಿಗೆ ಇರುವುದಿಲ್ಲ.

ತುಳಸಿ ಕಟ್ಟೆಯನ್ನು ಈ ರೀತಿಯಾಗಿ ಪೂಜೆ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯಾದಂತಹ ಸಮಸ್ಯೆಗಳು ಕೂಡ ಪರಿಹಾರವಾಗುತ್ತವೆ ಸ್ನೇಹಿತರೆ.ಹೌದು ಸಾಮಾನ್ಯವಾಗಿ ತುಳಸಿ ಗಿಡವನ್ನು ಲಕ್ಷ್ಮಿ ದೇವರಿಗೆ ಹೋಲಿಸಲಾಗಿದೆ ಒಂದು ಮನೆಯಲ್ಲಿ ಇದ್ದಾರೆ ಲಕ್ಷ್ಮೀದೇವಿಯು ಮನೆಯಲ್ಲಿರುತ್ತಾರೆ ನಂಬಿಕೆಯು ಕೂಡ ಇದೆ ಹಾಗಾಗಿ  ವಿಧಿ ವಿಧಾನವನ್ನು ಅನುಸರಿಸಿ ತುಳಸಿ ಗಿಡವನ್ನು ಪೂಜೆ ಮಾಡಬೇಕು.

ಹೀಗೆ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಯಾವುದೇ ರೀತಿಯ ಸಮಸ್ಯೆಗಳು ಕೂಡ ಪರಿಹಾರವಾಗುತ್ತದೆ.ಸಾಮಾನ್ಯವಾಗಿ ತುಳಸಿ ಗಿಡವನ್ನು ಪ್ರತಿನಿತ್ಯ ಪೂಜೆಯನ್ನು ಮಾಡುತ್ತಾ ಬಂದರೆ ಅವರು ಏಳು ಜನ್ಮದಲ್ಲಿ ಕೂಡ ಸೌಭಾಗ್ಯವತಿ ಯಾಗಿರುತ್ತಾರೆ ಎನ್ನುವ ನಂಬಿಕೆ ಕೂಡ ಇದೆ.ಹಾಗಾಗಿ ಇದನ್ನು ಕೆಲವೊಬ್ಬರು ಪ್ರತಿನಿತ್ಯ ಕೂಡ ಪೂಜೆಯನ್ನು ಮಾಡುತ್ತಾರೆ.ಸಾಲಬಾಧೆ ಇರುವವರು ಹಾಗೆಯೇ ಕಂಕಣ ಭಾಗ್ಯದ ಸಮಸ್ಯೆ ಇರುವವರು ಅಂದರೆ ಎಷ್ಟೇ ಪ್ರಯತ್ನ ಮಾಡಿದರೂ ಕೂಡ ಮದುವೆ ಯೋಗವು ಬರದೆ ಇದ್ದವರು ಗಿಡದ ಮುಂದೆ ತುಪ್ಪದ ದೀಪವನ್ನು ಹಚ್ಚಿ ಪ್ರತಿದಿನ ಸಾಯಂಕಾಲ 11 ಪ್ರದಕ್ಷಿಣೆಗಳನ್ನು ಹಾಕಿದರೆ ಅವರಿಗೆ ಕಂಕಣ ಭಾಗ್ಯವನ್ನು ಬರುತ್ತದೆ .

ಹಾಗೆ ನಮ್ಮಲ್ಲಿರುವಂತಹ ಯಾವುದೇ ರೀತಿಯಾದಂತಹ ಸಾಲಭಾದೆ ಆರೋಗ್ಯ ಸಮಸ್ಯೆ ಇನ್ನಿತರ ಮುಂತಾದ ಸಮಸ್ಯೆಗಳಿಂದ ಕೂಡ ಹೀಗೆ ಮಾಡಿದರೆ ಹೊರಬರಬಹುದು. ಪೂಜೆ ಮಾಡುವಾಗ ಒಂದು ರೂಪಾಯಿ ನಾಣ್ಯವನ್ನು ತುಳಸಿ ಗಿಡದ ಕೆಳಗೆ ಮಣ್ಣನ್ನು ಹಾಕಿ ಇಟ್ಟರೆ ನಿಮ್ಮ ಮನೆಯಲ್ಲಿ ಯಾವುದೇ ಕಾರಣಕ್ಕೂ ಕೂಡ ಹಣದ ಸಮಸ್ಯೆ ಉಂಟಾಗುವುದಿಲ್ಲ.ಮಾಡುವುದರಿಂದ ನಿಮ್ಮ ಮನೆಯ ಮೇಲೆ ಲಕ್ಷ್ಮಿ ಕಟಾಕ್ಷ ವಾಗಿ ಲಕ್ಷ್ಮೀಯು ಸ್ಥಿರವಾಗಿ ನೆಲೆಸಿ ತ್ತಾರೆ. ಈ ರೀತಿಯಾಗಿ ಪೂಜೆ ಮಾಡಿದರೆ ನಿಮ್ಮ ಮನೆಯಲ್ಲಿ ಇರುವಂತಹ ಸಮಸ್ಯೆಗಳು ತೊಲಗುತ್ತವೆ.

ನಮ್ಮ ಹಿಂದೂ ಸಂಪ್ರದಾಯದ ಪ್ರಕಾರ ತೋರಿಸಿ ಗಿಡಕ್ಕೆ ಪ್ರಮುಖವಾದಂತಹ ಪ್ರಾಧಾನ್ಯತೆಯನ್ನು ನೀಡಲಾಗಿದೆ. ಇಷ್ಟ ಇಲ್ಲದ ಈ ತುಳಸಿ ಗಿಡ ಎಲ್ಲಾ ರೀತಿಯ ಆರೋಗ್ಯ ಸಮಸ್ಯೆಗೆ ಒಂದು ರೀತಿಯಾದಂತಹ ದಿವ್ಯೌಷಧವಾಗಿದೆ.ಹಾಗಾಗಿ ಇದನ್ನು ಆಯುರ್ವೇದ ಶಾಸ್ತ್ರದಲ್ಲಿ ಕೂಡ ತುಳಸಿ ಪಾತ್ರ ಪ್ರಮುಖವಾಗಿದೆ. ಯಾವ ಗಿಡವನ್ನು ಪೂಜೆ ಮಾಡುವಾಗ 5 ರಿಂದ 11 ಪ್ರದಕ್ಷಿಣೆಯನ್ನು ಹಾಕಲೇಬೇಕು ಈಗ ಹಾಕಿದರೆ ನಿಮ್ಮ ಮನೆಯಲ್ಲಿ ಇರುವಂತಹ ಹಾಗೂ ನಿಮ್ಮಲ್ಲಿ ಇರುವಂತಹ ಅನಾರೋಗ್ಯ ಸಮಸ್ಯೆಗಳು ಯಾವುದೇ ರೀತಿ ಯಾಗಿದ್ದರು ಕೂಡ ಅವುಗಳು ಪರಿಹಾರವಾಗುತ್ತವೆ ಸ್ನೇಹಿತರೆ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಎಂದು ಸಂಪ್ರದಾಯದ ಆಚಾರ-ವಿಚಾರಗಳ ಬಗ್ಗೆ ಕುತೂಹಲಕಾರಿ ಮಾಹಿತಿಗಳನ್ನು ತಿಳಿದುಕೊಳ್ಳಲು ನಮ್ಮ ಫೇಸ್ಬುಕ್ ಪೇಜ್ ಅನ್ನು ಲೈಕ್ ಮಾಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.