ಯಾಕೆ ಗಣಪತಿ ದೇವರ ಹಿಂಭಾಗವನ್ನು ನೋಡಬಾರದು ಗೊತ್ತ ಹಾಗೇನಾದರೂ ನೋಡಿದ್ರೆ ಏನಾಗುತ್ತೆ ಗೊತ್ತಾ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ಭಕ್ತಿ

ಒಬ್ಬ ಹೇಗೆ  ಏಕೈಕ ದೇವರು ಅಂದರೆ ಗಣಪತಿ ಇವನಿಗೆ ನೀವು ಬೇಡಿಕೊಂಡರೆ ನಿಮ್ಮ ಮನೆಯಲ್ಲಿ ಅಥವಾ ನಿಮಗೆ ಇರುವಂತಹ  ವಿಘ್ನಗಳನ್ನು ದೂರ ಮಾಡುವಂತಹ ಶಕ್ತಿ ಈ ದೇವರಿಗೆ ಮಾತ್ರ ಇದೆ.ನಮಗೆಲ್ಲರಿಗೂ ಹಾಗೂ ಹೆಚ್ಚಿನದಾಗಿ ಮಹಿಳೆಯರಿಗೆ ಗಣಪತಿ ಎಂದರೆ ತುಂಬಾ ಇಷ್ಟ. ಎಲ್ಲರೂ ಪ್ರೀತಿಯಿಂದ ಗಣಪತಿಯನ್ನು ಪೂಜೆ ಮಾಡುತ್ತಾರೆ. ಅದೇ ಗಣಪತಿಯು ಎಲ್ಲರ  ಮುದ್ದಿನ ದೇವರಾಗಿದೆ.ಕೆಲವು ಶಾಸ್ತ್ರವನ್ನು ನೋಡಿದಾಗ ಗಣಪತಿಯನ್ನು ಹಿಂದುಗಡೆಯಿಂದ ನೋಡಬಾರದು ಎಂದು ಉಲ್ಲೇಖಿಸಲಾಗಿದೆ ಹಾಗೆ ಅದನ್ನು ನಿಷೇಧಿಸಲಾಗಿದೆ. ಗಣಪತಿಯನ್ನು ಹಿಂದೆ ನೋಡುವುದರಿಂದ ಆಗಬಹುದಾದ ಅನಾಹುತಗಳ ಹಾಗೆ ಯಾಕೆ ಹಾಗೆ  ಶಾಸ್ತ್ರದಲ್ಲಿ ಉಲ್ಲೇಖಿಸಲಾಗಿದೆ ಇವತ್ತು ನಾವು ವಿಶ್ಲೇಷಿಸೋಣ.

ಗಣಪತಿಯ ಶರೀರದಲ್ಲಿರುವ ಅಂತಹ ಎಲ್ಲಾ ಅಂಗಗಳು ಒಂದೊಂದು ವಿಶೇಷತೆಯನ್ನು ಹೊಂದಿದೆ. ಅವನ ಆನೆ ತಲೆಯೆತ್ತಿರುವ ತಲೆಯಲ್ಲಿ ವಿವೇಚನೆ ಹಾಗೂ ಹೆಚ್ಚು  ಬುದ್ಧಿವಂತಿಕೆಯನ್ನು ಹೊಂದಿದೆ.ಹಾಗೆ ಗಣಪತಿ ಸಂಡೂರಿನ ಮುಂಭಾಗದಲ್ಲಿರುವ ಅಂತಹ ದಂತವನ್ನು ನೀವು ಗಮನಿಸಿದರೆ ಅದು ಗಣಪತಿಗೆ ಇರುವಂತಹ ಸಾಮರ್ಥ್ಯದ ಸೂಚನೆಯಾಗಿದೆ. ಗಣಪತಿಗೆ ಇರುವಂತಹ ಕಿವಿಯ ವಿವೇಕದ ಒಂದು ಸೂಚನೆಯಾಗಿದೆ,ಗಣಪತಿ ಇರುವಂತಹ  ದೊಡ್ಡದಾದ ಸೊಂಡಿಲು ಸತ್ಯಮಿಥ್ಯೆಗಳ ವ್ಯತ್ಯಾಸಕ್ಕೆ ಸೂಚನೆಯನ್ನು ಕೊಡುತ್ತದೆ. ಹೀಗೆ ಎಲ್ಲ ಸಾಮರ್ಥ್ಯ ಹಾಗೂ ವಿಶೇಷತೆಯನ್ನು ಹೊಂದಿರುವಂತಹ ಗಣಪತಿಯನ್ನು ಹಿಂದಿನಿಂದ ಮಾತ್ರ ನೋಡ ಬಾರದು.

ಇದಕ್ಕೆ ಕಾರಣವೇನು ಅಂತ ಅಂದರೆಗಣಪತಿ ಹಿಂದಿನ ಭಾಗದಲ್ಲಿ ಹೆಚ್ಚು ದರಿದ್ರವನ್ನು ಹೊಂದಿದೆ ಎಂದು ಶಾಸನದಲ್ಲಿ ಉಲ್ಲೇಖಿಸಲಾಗಿದೆ, ಯಾವುದೇ ದೊಡ್ಡ ಶ್ರೀಮಂತ ಗಣಪತಿ ಹಿಂದಿನ ಭಾಗವನ್ನು ನೋಡಿದರೆ ಅವನ ಕೆಲವೇ ದಿನಗಳಲ್ಲಿ ಬಡವನಾಗಿ ಹೋಗುತ್ತಾನೆ ಗಣಪತಿಯನ್ನು ಹಿಂದಿನಿಂದ ನೋಡುವುದು ಒಳ್ಳೆದಲ್ಲ.ಗೊತ್ತಿಲ್ಲದೆ ಗಣಪತಿ  ಹಿಂದಿನ ಭಾಗ ನೋಡಿದರೆ ಗಣಪತಿಯಲ್ಲಿ ಪ್ರಾರ್ಥನೆ ಮಾಡಿಕೊಳ್ಳಿ ಇದರಿಂದ ನಿಮಗೆ ಬರುವಂತಹ ದರಿದ್ರವನ್ನು ಹೊಡೆದೋಡಿಸಬಹುದು.ಕೆಲವು ಕ್ಷೇತ್ರಗಳು ಗಣಪತಿಯ  ಮಹತ್ವವನ್ನು ಎತ್ತಿ ತೋರುತ್ತದೆ,  ಇಲ್ಲಿ ನೀವು ಹೋಗಿ ನಿಮ್ಮ ಕಷ್ಟ ಮಾಡಿಕೊಂಡರೆ ನಿಮ್ಮ ಇಷ್ಟಾರ್ಥಗಳು ನೆರವೇರುತ್ತವೆ.

ನಮ್ಮ ದೇಶದಲ್ಲಿ ಹಲವಾರು ದೇವಸ್ಥಾನಗಳಿವೆ ಅದರಲ್ಲಿ  ಈ ಸೌತಡ್ಕ ಕ್ಷೇತ್ರ ಗಣಪತಿಯ ಬಗ್ಗೆ ಹೆಚ್ಚು ಹೆಸರುವಾಸಿಯಾಗಿರುವ ಅಂತಹ ದೇವಸ್ಥಾನವಾಗಿದೆ. ಇದು ದಕ್ಷಿಣ ಕನ್ನಡ ಜಿಲ್ಲೆಯ  ಬೆಳ್ತಂಗಡಿ ಅನ್ನುವ ಪ್ರದೇಶದಲ್ಲಿ ಇದೆ.ಇದು ಹೆಚ್ಚು ಪ್ರಭಾವಶಾಲಿ ದೇವಸ್ಥಾನವಾಗಿದ್ದು ಇಲ್ಲಿ ದಿನಕ್ಕೆ ಸಾವಿರಾರು ಮಂದಿ ಬಂದು ಹೋಗುತ್ತಾರೆ. ಒಂದು ಪವಿತ್ರ ಧಾರ್ಮಿಕ ಕ್ಷೇತ್ರದ ಮಾತ್ರ ಅಲ್ಲದೆ ಪ್ರವಾಸಿ ಸ್ಥಾನವೂ ಹೌದು.ಈ ಕ್ಷೇತ್ರವು ಕೆಲವು ದನ ಕಾಯುವ ಹುಡುಗರಿಗೆ ಒಂದು ಮೂರ್ತಿ ಸಿಗುತ್ತದೆ,  ಈ ಮೂರ್ತಿಯನ್ನು ಕೆಲ ಹುಡುಗರು ಈ ಕ್ಷೇತ್ರದಲ್ಲಿ ಪ್ರತಿಷ್ಠಾಪನೆ ಮಾಡುತ್ತಾರೆ. ಪ್ರತಿಷ್ಠಾಪನೆ ಮಾಡಿದ ನಂತರ ಬರುವಂತಹ ಜನಗಳಿಗೆ ದೇವರು ತುಂಬಾ ಒಳ್ಳೇದನ್ನು ಮಾಡಿದ್ದಾನೆ.

ಇದರಿಂದ ಈ ಕ್ಷೇತ್ರ ತುಂಬಾ ಜನರ ಬಾಯಲ್ಲಿ ಉಳಿದುಕೊಂಡು ಹೋಗಿದೆ. ನಿಮಗೆ ಏನಾದರೂ ತೊಂದರೆ ಇದ್ದರೆ ಇಲ್ಲಿ ಬಂದು ಒಂದು ಸಾರಿ ಪ್ರಾರ್ಥನೆ ಮಾಡಿಕೊಳ್ಳಿ ನಿಮ್ಮ ಜೀವನದಲ್ಲಿ ಇರುವಂತಹ  ಕಷ್ಟಗಳು ದೂರವಾಗುತ್ತದೆ.ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನೀವು ತಪ್ಪದೇ ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗು ಈ ಮಾಹಿತಿಗೆ ಒಂದು ಮೆಚ್ಚುಗೆ ಕೊಡಿ ..ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಮತ್ತು ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿಕೊಡಿ . ಧನ್ಯವಾದ ಶುಭದಿನ

Leave a Reply

Your email address will not be published.