ಪ್ರಾಣಿ ಪ್ರಿಯರಾದ ನಟ ದರ್ಶನ್ ಅವರು ಹೇಳಿದ ಒಂದೇ ಒಂದು ಮಾತಿಗೆ ಮೃಗಾಲಯದಲ್ಲಿ ಸಂಗ್ರಹವಾದ ಒಟ್ಟು ಹಣ ಎಷ್ಟು ಗೊತ್ತ ಗೊತ್ತಾದ್ರೆ ದಂಗಾಗ್ತೀರಾ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ನಟ ದರ್ಶನ್ ಅವರು ಬಡವರಿಗೆ ಹಾಗೂ ಪ್ರಾಣಿಗಳಿಗೆ ಸಹಾಯ ಮಾಡುವ ವಿಚಾರವನ್ನು ನಾವು ನೀವೆಲ್ಲರೂ ಈಗಾಗಲೇ ಸಾಕಷ್ಟು ಬಾರಿ ಕೇಳಿರುತ್ತೇವೆ ಹಾಗೂ ಮೈಸೂರಿನಲ್ಲಿ ತಮ್ಮ ಫಾರ್ಮ್ ಹೌಸ್ ನಲ್ಲಿ ಪ್ರಾಣಿಗಳನ್ನು ಸಾಕುವ ಮೂಲಕ ಪ್ರಾಣಿಗಳ ಬಗ್ಗೆ ಹೆಚ್ಚು ಕಾಳಜಿ ವಹಿಸುವ ಹಾಗೂ ಪ್ರಾಣಿಗಳನ್ನು ಸಾಕುವ ಮೂಲಕ ಪ್ರಾಣಿ ಪಕ್ಷಿಗಳ ಬಗ್ಗೆ ಹೆಚ್ಚು ಒಲವು ಮೂಡಿಸುತ್ತ ಇರುವಂತಹ ದರ್ಶನ್ ಅವರು ಇದೀಗ ಮಾಡಿರುವಂತಹ ಕೆಲಸ ಏನು ಗೊತ್ತಾ ಹೌದು ದರ್ಶನ್ ಅವರ ಒಂದೇ ಒಂದು ಮನವಿಗೆ ಜನರು ಪ್ರತಿಕ್ರಿಯೆ ನೀಡಿದ್ದು ಹೇಗೆ ಗೊತ್ತಾ ಹೌದು ಡಿ ಬಾಸ್ ದರ್ಶನ್ ಇವರು ಕರ್ನಾಟಕ ರಾಜ್ಯಕ್ಕೆ ಒಬ್ಬರೇ ಹಾಗೂ ಇವರಂತೆ ಮತ್ತೊಬ್ಬರಿಲ್ಲ ಎಂಬುದನ್ನು ಮತ್ತೊಮ್ಮೆ ಸಾಬೀತುಪಡಿಸಿದ್ದಾರೆ.

ಲಾಕ್ ಡೌನ್ ನಿಂದಾಗಿ ಕೇವಲ ಜನರು ಮಾತ್ರ ಕಷ್ಟಗಳನ್ನ ಎದುರಿಸುತ್ತಾ ಇಲ್ಲ ಇದರ ಜೊತೆಗೆ ಪ್ರಾಣಿ ಪಕ್ಷಿಗಳು ಕೂಡ ಹಲವು ತೊಂದರೆಗಳನ್ನು ಎದುರಿಸಬೇಕಾಗಿದೆ ಕಳೆದ ಎರಡು ದಿವಸಗಳ ಹಿಂದೆ ಪರಿಸರ ದಿನ ಇದ್ದ ಕಾರಣ ಮೈಸೂರಿಗೆ ತೆರಳಿ ದರ್ಶನ್ ಅವರು ಗಿಡಗಳನ್ನು ನೆಡುವ ಮೂಲಕ ಜನರಲ್ಲಿಯೂ ಪರಿಸರದ ಬಗ್ಗೆ ಹೆಚ್ಚು ಒಲವು ಮೂಡಿಸಿದ್ದಾರೆ ಹಾಗೂ ಈ ದಿವಸದಂದು ಅಲ್ಲಿಯೇ ಇದ್ದ ಝೂ ಗೆ ತೆರಳಿ ಪ್ರಾಣಿ ಪಕ್ಷಿಗಳ ಬಗ್ಗೆ ಕಾಳಜಿ ಮಾಡಿ ಬಂದಿದ್ದಾರೆ ಇದರ ಜತೆಗೆ ಅವರ ಕಷ್ಟವನ್ನು ಕೇಳಿದ ದರ್ಶನ್ ಅವರು, ಲ್ಯಾಂಗ್ಡೊನ್ ನಂತರ ಜೋಕೆ ಹೆಚ್ಚು ದೇಣಿಗೆ ಬರದಿರುವ ಕಾರಣ ಪ್ರಾಣಿಗಳನ್ನು ಸಾಕಲು ಬಹಳ ಕಷ್ಟವಾಗುತ್ತಿದೆ ಎಂಬ ಮಾತಿಗೆ ದರ್ಶನ್ ಅವರು ತಮ್ಮ ಅಭಿಮಾನಿಗಳೊಂದಿಗೆ ಮನವಿ ಮಾಡಿಕೊಂಡಿದ್ದಾರೆ.

ದರ್ಶನ್ ಅವರ ಮನವಿಗೆ ಒಲವು ತೋರಿಸಿ ಈಗಾಗಲೇ ಹೆಚ್ಚು ಜನರು ಉಸುಕೇ ದೇಣಿಗೆಯನ್ನು ನೀಡಿದ್ದಾರೆ ಇದರ ಜೊತೆಗೆ ಸಾಕಷ್ಟು ಜನರು ಪ್ರಾಣಿಗಳನ್ನು ದತ್ತು ಪಡೆದಿದ್ದಾರೆ ಕೂಡ ಎಂದು ಹೇಳಲಾಗಿದೆ. ಈ ಕುರಿತು ಝಳಕಿ ಅವರೇ ಹೇಳಿಕೆ ನೀಡಿದ್ದು ತಮ್ಮ ಆಫ್ ಕರ್ನಾಟಕ ಪೇಜ್ ನಲ್ಲಿ ದರ್ಶನ್ ಅವರನ್ನು ಟ್ಯಾಗ್ ಮಾಡುವ ಮೂಲಕ ದರ್ಶನ್ ಅವರಿಗೆ ಧನ್ಯವಾದಗಳನ್ನು ತಿಳಿಸಿದ್ದಾರೆ, ಹಾಗೂ ದರ್ಶನ್ ಅವರ ಮನವಿಗೆ ಜನರು ಸ್ಪಂದಿಸಿ ಐವತ್ತು ರೂಪಾಯಿ ಗಳಿಂದ ಸುಮಾರು ಒಂದು ಲಕ್ಷ ರೂಪಾಯಿಗಳವರೆಗೂ ದೇಣಿಗೆಯನ್ನು ನೀಡಿದ್ದಾರೆ ಜೊತೆಗೆ ಪ್ರಾಣಿಗಳನ್ನು ಸಹ ದತ್ತು ಪಡೆದಿದ್ದಾರೆ ಎಂದು ಹೇಳಿದ್ದಾರೆ.

ತಂತ್ರಜ್ಞಾನ ತೊಂದರೆಯಿಂದ ಓಟಿಪಿ ಮೂಲಕ ಹಣ ಸೆಂಡ್ ಮಾಡುವುದಕ್ಕೆ ಸಾಧ್ಯವಾಗದಿರುವ ಕಾರಣ ಸ್ವಲ್ಪ ದಿನಗಳವರೆಗೂ ಈ ಲಿಂಕ್ ಮೂಲಕ ದೇಣಿಗೆ ನೀಡಬಹುದು ಎಂದು ಝಾ ಅವರು ತಮ್ಮ ಫೇಸ್ ಬುಕ್ ಖಾತೆಯಲ್ಲಿ ಲಿಂಕ್ ಅನ್ನು ನೀಡುವ ಮೂಲಕ ದರ್ಶನ್ ಅವರ ಸಹಾಯಕ್ಕೆ ಧನ್ಯವಾದಗಳನ್ನು ತಿಳಿಸಿದ್ದಾರೆ ನಿಜಕ್ಕೂ ಡಿ ಬಾಸ್ ಮಾಡಿದ ಕೆಲಸ ಶ್ಲಾಘನೀಯ ಹಾಗೂ ಜನರು ಕಷ್ಟ ಎಂದರೆ ಅದನ್ನು ಬಾಯಿಬಿಟ್ಟು ಹೇಳಿಕೊಳ್ಳುತ್ತಾರೆ. ಆದರೆ ಪ್ರಾಣಿಗಳಿಗೆ ಅಸಾಮರ್ಥ್ಯ ಇರುವುದಿಲ್ಲ. ಆದ್ದರಿಂದ ಪ್ರಾಣಿ ಪಕ್ಷಿಗಳ ಸಮಸ್ಯೆಗಳನ್ನು ಸಹ ಮನುಷ್ಯರಾದವರು ಅರ್ಥಮಾಡಿಕೊಳ್ಳಬೇಕು ಧನ್ಯವಾದಗಳು.

Leave a Reply

Your email address will not be published.