ಕೈಯಲ್ಲಿ ನಿಂಬೆಹಣ್ಣನ್ನು ಈ ರೀತಿಯಾಗಿ ಇಟ್ಟುಕೊಂಡು ದೇವರ ಬಳಿ ಬೇಡಿಕೊಂಡರೆ ನಿಮ್ಮ ಮನಸಿನಲ್ಲಿ ಅದು ಎಂತಹ ಬೇಡಿಕೆಯಿದ್ರೂ ಸಹ ನೆರವೇರುತ್ತವೆ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ನಮಸ್ಕಾರ ಪ್ರಿಯ ವೀಕ್ಷಕರೇ ನಾವು ಇಂದಿನ ಮಾಹಿತಿಯಲ್ಲಿ ತಿಳಿಸಲು ಹೊರಟಿರುವಂಥ ಈ ಒಂದು ವಿಚಾರವೇನು ಅಂದರೆ, ನಿಂಬೆಹಣ್ಣಿನಿಂದ ಈ ಒಂದು ಪರಿಹಾರವನ್ನು ಮಾಡುವುದರಿಂದ ಮನೆಯಲ್ಲಿ ಸಕಲ ಕಷ್ಟಗಳು ಕೂಡ ನಿವಾರಣೆಗೊಂಡು ಮನೆಯಲ್ಲಿ ಯಾವುದೇ ರೀತಿಯ ಕಲಹಗಳ ಇರಲಿ ಅವುಗಳಿಗೆ ಪರಿಹಾರವೂ ಕೂಡ ದೊರೆಯುತ್ತದೆ.ನಿಂಬೆ ಹಣ್ಣು ಪ್ರತಿಯೊಬ್ಬರಿಗೂ ಸಿಗುವಂತಹ ಈ ಒಂದು ವಸ್ತು ಕೈಗೆಟುಕುವ ಬೆಲೆಯಲ್ಲಿ ಪ್ರತಿಯೊಬ್ಬರಿಗೂ ಸಿಗುತ್ತದೆ ಹಾಗೂ ಮುಖ್ಯವಾಗಿ ಮನೆಯಲ್ಲಿ ಕಲಹಗಳಾಗುವುದು ಮನೆಯ ಮೇಲೆ ಕೆಟ್ಟ ಶಕ್ತಿಯ ಪ್ರಭಾವ ದಾಗ ಮತ್ತು ಮನಸ್ಸಿನಲ್ಲಿ ನೆಮ್ಮದಿ ಎಂಬುದು ಇರದೇ ಇದ್ದಾಗ.

ಕೆಲವರಿಗಂತೂ ಮನೆಯಲ್ಲಿ ನೆಮ್ಮದಿ ಎಂಬುದೇ ಇರುವುದಿಲ್ಲ ಎಷ್ಟೇ ಕಷ್ಟಪಟ್ಟರೂ ನಮಗೆ ಬೇಕಾಗಿರುವ ಸಂತೋಷ ಸುಖ ನೆಮ್ಮದಿಯೆ ದೊರೆಯುತ್ತಿಲ್ಲ ಅಂತ ಎಷ್ಟೋ ಜನರು ಲಕ್ಷ ಲಕ್ಷ ಹಣವನ್ನು ನೀಡಿ ಪರಿಹಾರ ಕಂಡುಕೊಳ್ಳಲು ಅಲೆದಾಡುತ್ತಾರೆ.ಆದರೆ ನಾವು ಮಾಡಬೇಕಾಗಿರುವ ಕೆಲವೊಂದು ಕೆಲಸಗಳನ್ನು ಮನೆಯಲ್ಲಿ ಮಾಡುವುದರಿಂದ ಮತ್ತು ದಿನಕ್ಕೆ ಎರಡು ಬಾರಿ ಮನೆಯಲ್ಲಿ ದೀಪಾರಾಧನೆ ಮಾಡುವುದು ಮನೆಯಲ್ಲಿ ದೇವರ ಜಪ ಮಾಡುವುದು ಇವುಗಳಿಂದ ಮನೆಯ ಕಷ್ಟಗಳು ನಿವಾರಣೆಗಳುತ್ತದೆ.

ಇದರ ಜೊತೆಗೆ ನಿಮ್ಮ ಮನೆಯ ಕಷ್ಟಗಳನ್ನು ಪರಿಹರಿಸಿ ಕೊಳ್ಳುವುದಕ್ಕಾಗಿ ಈ ಒಂದು ಪರಿಹಾರವನ್ನು ನೀವು ಹಿಂದೆ ಮಾಡಿ ನೀವು ಇದನ್ನು ಮಂಗಳವಾರದ ದಿವಸದಂದು ಮಾಡಬೇಕು .ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಬಂದು, ಅದನ್ನು ಈ ರೀತಿ ಮಾಡಬೇಕು ಅದೆನೆಂದರೆ ಬೆಳಗ್ಗೆ ಬ್ರಾಹ್ಮಿ ಮುಹೂರ್ತದಲ್ಲಿ ಎದ್ದು ಮನೆಯನ್ನು ಶುಚಿಗೊಳಿಸಿ ನೀವು ಕೂಡ ಮಡಿಯಾಗಿ ಆಂಜನೇಯ ಸ್ವಾಮಿಯ ದೇವಾಲಯಕ್ಕೆ ಹೋಗಿ ಈ ನಿಂಬೆ ಹಣ್ಣನ್ನು ಇಟ್ಟುಕೊಂಡು ಜೈ ಶ್ರೀರಾಮ್ ಎಂದು ಮೂರು ಬಾರಿ ಪಠಿಸಬೇಕು,

ಜೊತೆಗೆ ಓಂ ಶ್ರೀರಾಮ ಮತ್ತು ಜೈ ಸೀತಾ ವಲ್ಲಭೆ ಶ್ರೀರಾಮ ಎಂದು ದೇವರನ್ನು ನೆನಪಿಸಿಕೊಳ್ಳುತ್ತಾ ದೇವರ ಜಪವನ್ನು ಮಾಡುತ್ತಾ ಅಂದರೆ ರಾಮಾಂಜನೇಯ ಜಪವನ್ನು ಮಾಡುತ್ತಾ ಈ ನಿಂಬೆ ಹಣ್ಣಿನ ಮುಂದೆ ನಿಮ್ಮ ಕಷ್ಟಗಳನ್ನು ಹೇಳಿಕೊಂಡು ಅದನ್ನು ಮತ್ತೆ ಮನೆಗೆ ಹಿಂದಿರುಗಿ ತೆಗೆದುಕೊಂಡು ಬರಬೇಕು.ಈ ರೀತಿ ನಿಂಬೆ ಹಣ್ಣನ್ನು ದೇವಸ್ಥಾನದಿಂದ ವಾಪಸ್ಸು ಮನೆಗೆ ತೆಗೆದುಕೊಂಡು ಹೋಗುವಾಗ ಯಾರ ಬಳಿಯೂ ಮಾತನಾಡಬಾರದು ಹಾಗೆ ನಿಮಗೆ ಆಂಜನೇಯ ಸ್ವಾಮಿಯ ದೇವಾಲಯ ಮನೆಯ ಬಳಿ ಇಲ್ಲವಾದರೆ ಮನೆಯಲ್ಲಿ ಇರುವಂತಹ ಆಂಜನೇಯ ಸ್ವಾಮಿಯ ಪಟ ಅಥವಾ ವಿಗ್ರಹದ ಮುಂದೆಯೂ ಕೂಡ ನೀವು ಈ ಪರಿಹಾರವನ್ನು ಮಾಡಬಹುದು.

ಈ ರೀತಿ ಮಂಗಳವಾರದ ದಿವಸದಂದು ನೀವು ಪರಿಹಾರವನ್ನು ಮಾಡಿ ಏಳು ಮಂಗಳವಾರ ಈ ಪರಿಹಾರವನ್ನು ನೀವು ಮಾಡಬೇಕಾಗುತ್ತದೆ ಮತ್ತು ಆ ನಿಂಬೆ ಹಣ್ಣು ಒಣಗಿದ ಮೇಲೆ ಹರಿಯುವ ನೀರಿಗೆ ಅಥವಾ ಯಾವುದಾದರೂ ಗಿಡದ ಬುಡಕ್ಕೆ ಹಾಕಬೇಕು.ಈ ದಿನ ತಿಳಿಸಿ ಕೊಟ್ಟಂತಹ ಒಂದು ಮಾಹಿತಿ ನಿಮಗೆ ಉಪಯುಕ್ತವಾಗುತ್ತದೆ ಎಂದು ನಾನು ಭಾವಿಸುತ್ತೇನೆ ಹಾಗೂ ಒಂದು ಸುಲಭ ಪರಿಹಾರವನ್ನು ನೀವು ಕೂಡ ಮನೆಯಲ್ಲಿಯೇ ಕೈಗೊಳ್ಳಿ .

ಮತ್ತು ಮಾಹಿತಿಯನ್ನು ತಿಳಿದ ನಂತರ ನಿಮ್ಮ ಅನಿಸಿಕೆಯನ್ನು ತಪ್ಪದೇ ಕಾಮೆಂಟ್ ಮಾಡಿ ಮತ್ತು ವೀಕ್ಷಕರೇ ಇನ್ನೂ ಇಂತಹ ಹಲವಾರು ಉಪಯುಕ್ತ ಮಾಹಿತಿಗಳಿಗಾಗಿ ಆಚಾರ ವಿಚಾರಗಳಿಗೆ ಸಂಬಂಧಪಟ್ಟ ವಿಚಾರಗಳನ್ನು ತಿಳಿದುಕೊಳ್ಳುವುದಕ್ಕಾಗಿ, ನಮ್ಮ ಫೇಸ್ ಬುಕ್ ಪೇಜ್ ಅನ್ನು ಫಾಲೋ ಮಾಡಿ ಧನ್ಯವಾದ ಶುಭ ದಿನ.

Leave a Reply

Your email address will not be published.