ಮೆಕ್ಸಿಕೋ ದೇಶದಲ್ಲಿ ನಡೆಯುತ್ತಿರುವ ಈ ಘಟನೆ ಬಗ್ಗೆ ಕೇಳಿದರೆ ನಿಮಗೂ ಕೂಡ ಅಚ್ಚರಿ ಎನಿಸುತ್ತದೆ ಹಾಗದರೆ ಮೆಕ್ಸಿಕೋದಲ್ಲಿ ನಡೆಯುತ್ತಿರುವ ಘಟನೆ ಏನು ಎಂಬುದನ್ನು ತಿಳಿಯೋಣ ಬನ್ನಿ ಇವತ್ತಿನ ಲೇಖನದಲ್ಲಿ. ಮಧ್ಯ ಮೆಕ್ಸಿಕೊದಲ್ಲಿ ನಡೆಯುತ್ತಿರುವ ಈ ಅಚ್ಚರಿ ಇದಕ್ಕೆ ಒಬ್ಬೊಬ್ಬರು ಒಂದೊಂದು ಕಾರಣವನ್ನು ನೀಡುತ್ತಾ ಇದ್ದು ಇನ್ನೂ ಕೂಡ ಪ್ರತ್ಯೇಕವಾದ ಕಾರಣ ತಿಳಿದು ಬಂದಿಲ್ಲ ಇಲ್ಲಿ ನಡೆದದ್ದಾದರೂ ಏನು ಎಂದರೆ ದಿನದಿನಕ್ಕೂ ಇಲ್ಲಿರುವ ಗೊಂಡೆ ದೊಡ್ಡದಾಗುತ್ತಲೇ ಹೋಗುತ್ತದೆ ಇದಕ್ಕೆ ಕಾರಣ ಮಾತ್ರ ತಿಳಿದು ಬಂದಿಲ್ಲ ಆದರೆ ಒಬ್ಬೊಬ್ಬರು ಒಂದೊಂದು ರೀತಿಯಲ್ಲಿ ಕತೆ ಕಟ್ಟುತ್ತಾ ಹಲವು ಕಾರಣಗಳನ್ನು ತಿಳಿಸುತ್ತಾರೆ ಆದರೆ ಯಾವ ಕಾರಣಗಳಿಗು ಪ್ರತ್ಯೇಕವಾದ ಸಾಕ್ಷಿ ಇನ್ನೂ ಕೂಡ ದೊರೆತಿಲ್ಲಾ.
ಮಧ್ಯ ಮೆಕ್ಸಿಕೋದಲ್ಲಿ ನಡೆದಿರುವ ಈ ಘಟನೆ ರಾತ್ರೋರಾತ್ರಿ ಈ ಗೊಂಡೆ ಮನೆಗಳನ್ನೇ ನುಂಗಿ ಹಾಕುತ್ತ ಇದೆ ಸುಮಾರು ಮುನ್ ನೂರ ಎಪ್ಪತ್ತು ಅಡಿ ಅಗಲ ಇದ್ದು ಅರುವತ್ತೈದು ಅಡಿ ಆಳ ಇರುವ ಈ ಗುಂಡಿ ಮಧ್ಯ ಮೆಕ್ಸಿಕೋದ ಜನರ ನಿದ್ರೆಗೆಡಿಸಿದೆ. ಇನ್ನೂ ಈ ಗುಂಡಿ ದಿನದಿನಕ್ಕೂ ದೊಡ್ಡದಾಗುತ್ತಾ ಇದ್ದು ಅನ್ನದಾತನು ಕೃಷಿ ಭೂಮಿ ಕಳೆದುಕೊಂಡು ತಲೆಮೇಲೆ ಕೈಹೊತ್ತು ಕುಳಿತಿದ್ದಾನೆ.
ಏನೋ ಅಧಿಕಾರಿಗಳು ಈ ಗುಂಡಿ ಸೃಷ್ಟಿ ಆಗುವುದಕ್ಕೆ ಸಾಕ್ಷಿಗಳನ್ನು ಹುಡುಕುವುದರಲ್ಲಿ ಲೀನರಾಗಿದ್ದು ಅಂತಾರಾಷ್ಟ್ರೀಯ ವಿಜ್ಞಾನಿಗಳು ಈ ಗುಂಡಿ ಬಗ್ಗೆ ಸಂಶೋಧನೆ ನಡೆಸಲು ಒಪ್ಪಿದ್ದಾರೆ. ಇನ್ನು ಕೆಲವರು ಹೇಳುವ ಪ್ರಕಾರ ಕ್ಷುದ್ರ ಗ್ರಹ ಭೂಮಿಯ ಹಲವೆಡೆ ಅಪ್ಪಳಿಸಿ ಗುಂಡಿ ಅನ್ನೋ ಸೃಷ್ಟಿಸಿದೆ ಅದೇ ರೀತಿ ಮೆಕ್ಸಿಕೋದಲ್ಲಿಯೂ ಗುಡಗುಂಡಿ ಸೃಷ್ಟಿಯಾಗುವುದಕ್ಕೆ ಕ್ಷುದ್ರಗ್ರಹವೇ ಕಾರಣವಾಗಿರಬಹುದು ಎಂದು ತಿಳಿಸಿದ್ದಾರೆ. ಇನ್ನೂ ಕೆಲವರು ಕ್ಷುದ್ರಗ್ರಹದಿಂದ ಈ ಗುಂಡಿ ಸೃಷ್ಟಿಯಾಗಿಲ್ಲ ಯಾಕೆಂದರೆ ಕ್ಷುದ್ರಗ್ರಹ ಅಪ್ಪಳಿಸಿದಾಗ ಅಗಾಧವಾದ ಶಬ್ದ ಮೂಡುತ್ತದೆ ಆದರೆ ಅಲ್ಲಿಯ ಸ್ಥಳೀಯ ಜನರಿಗೆ ಯಾವುದೇ ತರಹದ ಶಬ್ದ ಕೇಳಿ ಬಂದಿಲ್ಲ ಎಂದು ಹೇಳಲಾಗಿದೆ.
ಇನ್ನೂ ಕೆಲವರು ಹೇಳುವ ಪ್ರಕಾರ ಇದು ಏಲಿಯನ್ ಗಳ ಕಾಟ ಇರಬಹುದು ಯಾಕೆಂದರೆ ಮಧ್ಯಾಹ್ನ ಕ್ಸಿ ಕೋದಲ್ಲಿ ಏಲಿಯನ್ ಗಳ ಸ್ಪೇಸ್ ಕ್ರಾಫ್ಟ್ ಅಪ್ಪಳಿಸಿದ ಕಾರಣ, ಈ ಗುಂಡಿ ಈ ಕಾರಣದಿಂದ ಸೃಷ್ಟಿಯಾಗಿರಬಹುದು ಎಂದು ಅಭಿಪ್ರಾಯಪಟ್ಟಿದ್ದು, ಇದು ಏಲಿಯನ್ ಗಳ ಕಾಟವೇ ಎಂದು ಹಲವು ಜನರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ.
ಇನ್ನೂ ಕೆಲವರು ಇದು ಏಲಿಯನ್ ಗಳ ಕಾಟವಲ್ಲ ಇದು ದುಷ್ಟ ಶಕ್ತಿಯ ಕಾಟ ಎಂದು ಕೆಲವರು ತಿಳಿಸುತ್ತಿದ್ದಾರೆ ಆದರೆ ಮಧ್ಯ ಮೆಕ್ಸಿಕೊದಲ್ಲಿ ಸೃಷ್ಟಿಯಾಗಿರುವ ಈ ಗುಂಡಿ ಬಗ್ಗೆ ಯಾವುದೇ ತರಹದ ನಿಖರ ದಾಖಲೆ ದೊರೆತಿಲ್ಲಾ. ಅಧಿಕಾರಿಗಳು ಮುನ್ನೆಚ್ಚರಿಕೆ ಕ್ರಮದಿಂದಾಗಿ ಗುಂಡಿ ಸುತ್ತಲಿನ ಪ್ರದೇಶವನ್ನು ಹಾಗೂ ಸುತ್ತ ಇರುವ ಮನೆಯನ್ನು ಖಾಲಿ ಮಾಡಿಸಿದ್ದೂ ಜನರಿಗೆ ದೂರ ಹೋಗಿ ನೆಲೆಸಲು ಸೂಚಿಸಿದ್ದಾರೆ. ನೋಡಿದ್ರಲ್ಲ ಫ್ರೆಂಡ್ಸ್ ಮಧ್ಯ ಮೆಕ್ಸಿಕೊದಲ್ಲಿ ಈ ಗುಂಡಿಯಿಂದ ಜನರಿಗೆ ಎಷ್ಟೆಲ್ಲಾ ತಲೆ ನೋವು ಬಂದಿದೆ ಎಂದು. ಹಾಗೆ ಅಂತಾರಾಷ್ಟ್ರೀಯ ವಿಜ್ಞಾನಿಗಳೂ ಸಹ ಈ ಬಗ್ಗೆ ಸಂಶೋಧನೆ ನಡೆಸುವುದಾಗಿ ತಿಳಿಸಿದ್ದು ಸಂಶೋಧನೆಯ ನಂತರ ಇದಕ್ಕೆ ಕಾರಣ ಏನು ಎಂಬುದನ್ನು ಆದಷ್ಟು ಬೇಗ ತಿಳಿಯಲಿದೆ.