ನಿಮಗೆ ದಾರಿಯಲ್ಲಿ ಏನಾದ್ರು ಈ ಒಂದು ವಸ್ತು ಸಿಕ್ಕರೆ ಅದೃಷ್ಟ ಒಲಿದು ಶ್ರೀಮಂತರಾಗುತ್ತೀರಾ .!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ದಾರಿಯಲ್ಲಿ ಹೋಗುವಾಗ ನಿಮಗೇನಾದರೂ ಇಂತಹ ವಸ್ತುಗಳು ಸಿಕ್ಕರೆ ನಿಮಗೆ ಅದೃಷ್ಟ ದುರದೃಷ್ಟ ಎಂಬ ಮಾಹಿತಿಯನ್ನು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತರಿಸಿಕೊಡುತ್ತೇನೆ ನೀವು ಕೂಡ ಮಾಹಿತಿಯನ್ನು ಸಂಪೂರ್ಣವಾಗಿ ತಿಳಿದು ಕೊನೆಗೆ ನಿಮ್ಮ ಅನಿಸಿಕೆಯನ್ನು ನಮಗೆ ತಪ್ಪದೇ ಕಾಮೆಂಟ್ ಮುಖಾಂತರ ತಿಳಿಸಿ .ಹಾಗೂ ಯಾರಿಗೇ ಆಗಲಿ ಜೀವನದಲ್ಲಿ ಒಂದಲ್ಲ ಒಂದು ಬಾರಿ ದಾರಿಯಲ್ಲಿ ಹೋಗುವಾಗ ಒಂದಲ್ಲ ಒಂದು ವಸ್ತುಗಳು ಸಿಕ್ಕಿರುತ್ತದೆ. ಕೆಲವರು ಆ ಸಿಕ್ಕ ವಸ್ತುಗಳನ್ನು ಜೋಪಾನ ಮಾಡಿ ಇಟ್ಟರೆ ಇನ್ನು ಕೆಲವರು ವಸ್ತುಗಳನ್ನು ಬೇಡ ಎಂದು ಎಸೆದುಬಿಡುತ್ತಾರೆ.

ಹಾಗಾದರೆ ದಾರಿಯಲ್ಲಿ ಹೋಗುವಾಗ ಯಾವುದಾದರೂ ವಸ್ತು ಸಿಕ್ಕರೆ ಅದು ಶುಭವೋ ಅಶುಭವೋ ಅದನ್ನು ಇಟ್ಟುಕೊಳ್ಳಬೇಕು ಇಟ್ಟುಕೊಳ್ಳಬಾರದು ಎಂಬುದನ್ನು ನಾನು ನಿಮಗೆ ಈ ಮಾಹಿತಿಯಲ್ಲಿ ತಿಳಿಸುತ್ತೇನೆ ಆಕೆಯ ಮಾಹಿತಿಯ ಕೊನೆಯಲ್ಲಿ ನಿಮಗೂ ಕೂಡ ನಿಮ್ಮ ಜೀವನದಲ್ಲಿ ಯಾವುದಾದರೂ ವಸ್ತು ಸಿಕ್ಕಿದ್ದರೆ ಆ ವಸ್ತು ಏನು ಎಂಬುದನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ತಿಳಿಸಿ.ಸಾಮಾನ್ಯವಾಗಿ ದಾರಿಯಲ್ಲಿ ಹೋಗುವಾಗ ಕೆಲವರಿಗೆ ನಾಣ್ಯಗಳು ಸಿಗುತ್ತದೆ ಈ ರೀತಿ ನಾಣ್ಯಗಳು ಸಿಕ್ಕರೆ ಅದು ಅಶುಭವೋ ಶುಭವೋ ಎಂದು ಯೋಚಿಸಬೇಡಿ ನಾಣ್ಯವು ಲಕ್ಷ್ಮಿ ದೇವಿಗೆ ಸಮಾನ ಲಕ್ಷ್ಮೀದೇವಿಯು ದುಡ್ಡಿನ ಸಂಕೇತವಾದ ದೇವತೆ ನಿಮಗೆ ದಾರಿಯಲ್ಲಿ ಹೋಗುವಾಗ ಲಕ್ಷ್ಮೀ ದೇವಿಯ ಸ್ವರೂಪವಾದ ನಾಣ್ಯ ದೊರೆತರೆ ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ .

ಕೆಲವರು ಈ ರೀತಿ ದಾರಿಯಲ್ಲಿ ಸಿಕ್ಕ ನಾಣ್ಯಗಳನ್ನು ತಮ್ಮ ಪರ್ಸ್ ನಲ್ಲಿ ಜೋಪಾನವಾಗಿ ಇಟ್ಟುಕೊಂಡಿರುತ್ತಾರೆ ಆದರೆ ಇನ್ನು ಕೆಲವರು ಆ ನಾಣ್ಯವನ್ನು ಖರ್ಚು ಮಾಡಿದರೆ ಇನ್ನು ಕೆಲವರು ದೇವರ ಹುಂಡಿಗೆ ಹಾಕುತ್ತಾರೆ ಆದರೆ ಇನ್ನು ಕೆಲವರು ನಾಣ್ಯದಿಂದ ಬೇರೆಯವರಿಗೆ ಖರ್ಚು ಮಾಡಿ ಬಿಡುತ್ತಾರೆ.ಒಟ್ಟಾರೆಯಾಗಿ ಚಿಂತೆ ಬೇಡ ಆ ದಾರಿಯಲ್ಲಿ ಹೋಗುವಾಗ ನಾಣ್ಯ ಸಿಕ್ಕರೆ ಅದು ಶುಭ ಫಲ. ನಮಗೂ ಕೂಡ ಈ ಅನುಭವವಾಗಿರುತ್ತದೆ ದಾರಿಯಲ್ಲಿ ಹೋಗುವಾಗ ನಾಣ್ಯ ಸಿಕ್ಕರೆ ಏನೋ ಒಂದು ರೀತಿ ಖುಷಿ ಅದನ್ನು ಕೂಡಲೇ ಎತ್ತುಕೊಂಡು ನಮ್ಮ ಜೇಬಿಗೆ ಹಾಕಿಕೊಳ್ಳುತ್ತೇವೆ .

ಇದರಿಂದ ನಮ್ಮಲ್ಲಿ ಕಡಿಮೆಯಾಗಿರುವ ಆತ್ಮವಿಶ್ವಾಸ ಕೂಡ ಹೆಚ್ಚುತ್ತದೆ ಇವೆಲ್ಲವೂ ಕೂಡ ಆ ಸಿಕ್ಕ ನಾಣ್ಯದಿಂದ ಹಾಕಿರಬಹುದು ಎಂದು ಹಿರಿಯರು ನಂಬುತ್ತಿದ್ದರು.ಅದೇನೇ ಆಗಿರಲಿ ಒಟ್ಟಿನಲ್ಲಿ ದಾರಿಯಲ್ಲಿ ಹೋಗುವಾಗ ನಾಣ್ಯ ಸಿಕ್ಕರೆ ಅದು ನಮಗೆ ಸಂತೋಷ ತಂದುಕೊಟ್ಟರೆ ನಮ್ಮ ಆತ್ಮವಿಶ್ವಾಸವನ್ನು ನಮ್ಮಲ್ಲಿ ಪಾಸಿಟಿವ್ ಗುಣವನ್ನು ಹೆಚ್ಚು ಮಾಡಿದರೆ ಅದು ಶುಭದ ಸಂಕೇತವೇ ಅಲ್ವಾ.ಇನ್ನು ಹಿರಿಯರು ಹೇಳ್ತಾರೆ ಬಂಗಾರವನ್ನು ಕಳೆದರೆ ಭಂಗ ಕಳೆಯಿತು ಅಂತ ಆದರೆ ಅದೇ ಬಂಗಾರ ಸಿಕ್ಕರೆ ಕೆಟ್ಟದಾಗುತ್ತದೆ ಅಂತ ಬೆಳ್ಳಿ ಸಿಕ್ಕರೆ ಒಳ್ಳೆಯದು ಅಂತ ಹೇಳ್ತಾರೆ.

ಕುದುರೆಯ ಲಾಳ ಎಂದು ಹೇಳ್ತಾರೆ ಇದು ಕಬ್ಬಿಣದಿಂದ ಮಾಡಿರುತ್ತಾರೆ ಇದನ್ನು ಕುದುರೆಯ ಕಾಲುಗಳಿಗೆ ಹಾಕಿರುತ್ತಾರೆ, ಇದೇನಾದರೂ ದಾರಿಯಲ್ಲಿ ಹೋಗುವಾಗ ಸಿಕ್ಕರೆ ಮಿಸ್ ಮಾಡ್ಕೋಬೇಡಿ ಅದನ್ನು ನಿಮ್ಮ ಬಳಿ ಇಟ್ಟುಕೊಳ್ಳಿ.ಇದರಿಂದ ನಿಮ್ಮಲ್ಲಿ ಇರುವ ನಕಾರಾತ್ಮಕ ಶಕ್ತಿಯು ದೂರವಾಗಿ ಸಕಾರಾತ್ಮಕ ಶಕ್ತಿ ನಿಮ್ಮಲ್ಲಿ ಹೆಚ್ಚುತ್ತದೆ ಮತ್ತು ಈ ಕುದುರೆಯ ಲಾಳವನ್ನು ಲಕ್ಷ್ಮಿಗೆ ಹೋಲಿಸುತ್ತಾರೆ ಇದನ್ನು ಮನೆಯಲ್ಲಿ ಇಟ್ಟು ಪೂಜಿಸುವುದರಿಂದ ಮನೆಗೆ ಒಳ್ಳೆಯದು ಅಂತ ಕೂಡ ಹೇಳ್ತಾರೆ.ಈ ದಿನ ತಿಳಿಸಿದ ಮಾಹಿತಿ ನಿಮಗೆ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ನಿಮಗೂ ಕೂಡ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಲೈಕ್ ಮಾಡಿ ಹಾಗೂ ಶೇರ್ ಮಾಡಿ.

Leave a Reply

Your email address will not be published.