ಮನೆಯಲ್ಲಿ ನೀವೇನಾದ್ರು ಉಪ್ಪಿನಿಂದ ಹೀಗೆ ಮಾಡಿ ಸಾಕು ಮನೆಯಲ್ಲಿ ಲಕ್ಷ್ಮಿ ದೇವಿ ಸದಾ ನೆಲಸಿರುತ್ತಾರೆ!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ

ಸಾಮಾನ್ಯವಾಗಿ ಪ್ರತಿಯೊಬ್ಬರ ಮನೆಯಲ್ಲಿಯೂ ಕೂಡಾ ಉಪ್ಪು ಇದ್ದೇ ಇರುತ್ತದೆ. ಅಡುಗೆಯಲ್ಲಿ ಬಳಸುವ ಈ ಉಪ್ಪನ್ನು ಬಳಸಿ ಕೆಲವೊಂದು ಪರಿಹಾರಗಳನ್ನು ಮಾಡಿಕೊಳ್ಳುವ ಮುಖಾಂತರ ಮನೆಯ ದಾರಿದ್ರ್ಯವನ್ನು ನಿವಾರಿಸಿಕೊಳ್ಳಬಹುದು. ಹೇಗೆ ಅಂತ ತಿಳಿಸಿಕೊಡುತ್ತೇವೆ ಈ ವಿಧಾನವನ್ನು ನೀವು ಪಾಲಿಸಿಕೊಂಡು ಬಂದದ್ದೆ ಆದಲ್ಲಿ, ಮನೆಯಲ್ಲಿ ನಡೆಯುತ್ತಾ ಇರುವಂತಹ ತೊಂದರೆಗಳು ಎದುರಾಗುತ್ತಾ ಇರುವ ಕಷ್ಟ ಕಾರ್ಪಣ್ಯಗಳು ನಿವಾರಣೆಯಾಗುತ್ತದೆ,ಅದರಲ್ಲಿಯೂ ಈ ಒಂದೆ ಒಂದು ಸುಲಭ ಪರಿಹಾರದಿಂದ. ಉಪ್ಪು ಮನೆಯಲ್ಲಿರುವ ನಕಾರಾತ್ಮಕ ಶಕ್ತಿಯನ್ನು ಹೀರಿಕೊಳ್ಳುವ ಸಾಮರ್ಥ್ಯವನ್ನು ಹೊಂದಿದೆ ಆದಕಾರಣ ಉಪ್ಪನ್ನು ಬಳಸಿ ಮನೆಯ ದಾರಿದ್ರ್ಯವನ್ನು ಪರಿಹಾರ ಮಾಡಿಕೊಳ್ಳಬಹುದು.

ಇದೀಗ ಮೊದಲನೆಯ ಪರಿಹಾರ ಇದನ್ನು 1ಗಾಜಿನ ಬಟ್ಟಲನ್ನು ತೆಗೆದುಕೊಳ್ಳಬೇಕು ಅಥವಾ ನಿಮ್ಮ ಮನೆಯಲ್ಲಿಯೇ ಮಣ್ಣಿನ ಮಡಕೆ ಇದ್ದರೆ ಅದನ್ನು ಕೂಡ ತೆಗೆದುಕೊಳ್ಳಬಹುದು.ಒಂದು ಚಿಕ್ಕ ಮಡಕೆಯಲ್ಲಿ ಅಥವಾ ಗಾಜಿನ ಪಾತ್ರೆಯಲ್ಲಿ ಪೂರ್ತಿಯಾಗಿ ಕಲ್ಲುಪ್ಪನ್ನು ಹಾಕಬೇಕು. ಹೌದು ಸಮುದ್ರದ ಉಪ್ಪು ಅಥವಾ ಕಲ್ಲುಪ್ಪನ್ನು ಅದಕ್ಕೆ ಹಾಕಿ ಸಂಪೂರ್ಣವಾಗಿ ತುಂಬಿಸಬೇಕು.ನಂತರ ಆ ಪಾತ್ರೆ ಅನ್ನು ಯಾವ ಜಾಗದಲ್ಲಿ ಇಡಬೇಕು ಅಂದರೆ ಯಾರು ಕೂಡ ಆ ಉಪ್ಪಿನ ಭಟ್ಟನನ್ನು ನೋಡಬಾರದು ಹಾಗೆ ಅದನ್ನು ಇರಿಸಬೇಕು. ಅದರಲ್ಲಿಯೂ ಮನೆಗೆ ಬಂದ ಅತಿಥಿಗಳು ಆ ಒಂದು ಉಪ್ಪಿನ ಬಟ್ಟಲನ್ನು ನೋಡಬಾರದು. ಯಾಕೆಂದರೆ ಆ ಪರಿಹಾರವನ್ನು ಮಾಡಿರುವುದೇ ಮನೆಯಲ್ಲಿ ನಕಾರಾತ್ಮಕ ಶಕ್ತಿಯ ಅಟ್ಟಹಾಸ ಕಡಿಮೆಯಾಗಬೇಕೆಂದು.

ಮನೆಗೆ ಬಂದವರು ಆ ಉಪ್ಪನ್ನು ನೋಡಿದರೆ ಅದರ 1ಶಕ್ತಿ ಕಡಿಮೆಯಾಗುತ್ತದೆ ಆದಕಾರಣ ಯಾರೂ ನೋಡದ ಇರುವಂತಹ ಜಾಗದಲ್ಲಿ ಮನೆಯಲ್ಲಿ ಈ ಬಟ್ಟಲನ್ನು ಇರಿಸಿ ಇದರ ಜೊತೆಗೆ ವಾರಕ್ಕೆ 1ಬಾರಿ ಈ ಉಪ್ಪನ್ನು ಬದಲಾಯಿಸಬೇಕೋ ಇದನ್ನು ಎಲ್ಲಿ ಹಾಕಬೇಕು ಅಂದರೆ ನಿಮ್ಮ ಮನೆಯಲ್ಲಿ ಗಿಡಗಳನ್ನು ಬೆಳೆಸುತ್ತೀರಾ ಆ ಗಿಡಗಳ ಬಳಿ ಒಂದು ಚಿಕ್ಕ ಹೊಂಡವನ್ನು ತೆಗೆದು ಅದರೊಳಗೆ ಈ ಉಪ್ಪನ್ನು ಹಾಕಬೇಕು. ನಂತರ ಆ ಅದರೊಳಗೆ ಹಾಕಿ ಮುಚ್ಚಬೇಕು ಇದೇ ರೀತಿ ಪ್ರತಿ ವಾರ ಉಪ್ಪನ್ನು ಬದಲಾಯಿಸುತ್ತಾ ಇರಬೇಕು.ಇನ್ನು ಎರಡನೆಯದಾಗಿ ಮಾಡಬಹುದಾದ ಪರಿಹಾರ ಅಂದರೆ 1ಮಣ್ಣಿನ ಚಿಕ್ಕ ಪಾತ್ರೆ ತೆಗೆದುಕೊಳ್ಳಬೇಕು. ಅದರೊಳಗೆ ಪೂರ್ತಿಯಾಗಿ ಕಲ್ಲುಪ್ಪನ್ನು ಮಿಶ್ರಣ ಹಾಕಿ ಆ ಏಳು ಲವಂಗವನ್ನು ತೆಗೆದುಕೊಳ್ಳಬೇಕೋ ಆ ಲವಂಗವನ್ನು ಹೇಗೆ ಆ ಉಪ್ಪಿನ ಮೇಲೆ ಜೋಡಿಸಬೇಕು ಅಂದರೆ ಒಂದು ಲವಂಗವನ್ನು ಮಧ್ಯೆ ಚುಚ್ಚಬೇಕು ನಂತರ ಉಳಿದ 6ಲವಂಗವನ್ನು ಸುತ್ತ ಜೋಡಿಸಬೇಕು.

ಈ ರೀತಿಯ ಪರಿಹಾರವನ್ನು ಮಾಡಿ ಇದನ್ನು ಎಲ್ಲಿ ಇಡಬೇಕು ಅಂದರೆ ಇದನ್ನು ಕೂಡ ಯಾರೂ ನೋಡದ ಇರುವಂತಹ ಜಾಗದಲ್ಲಿ ಇರಿಸಬೇಕು ನಂತರ ಈ ಪರಿಹಾರವನ್ನು ಮಾಡಿಕೊಳ್ಳುವಾಗ ಪ್ರತಿದಿನ ಮನೆಯನ್ನು ಒರೆಸುವಾಗ ಅಥವಾ ಯಾವಾಗ ಮನೆಯನ್ನು ಒರೆಸುತ್ತಾ ಆ ಸಮಯದಲ್ಲಿ ನೀರಿಗೆ ಒಂದು ಹಿಡಿ ಕಲ್ಲುಪ್ಪನ್ನು ಮಿಶ್ರಣ ಮಾಡಿ ನೆಲವನ್ನು ಒರೆಸಬೇಕು.ಇದರಿಂದ ಮನೆಯಲ್ಲಿರುವ ದುಷ್ಟಶಕ್ತಿ ಅಗಲಿ ಕೆಟ್ಟ ಶಕ್ತಿಯಾಗಲಿ ನಕಾರಾತ್ಮಕತೆ ಆಗಲೇ ಪರಿಹರವಾಗುತ್ತದೆ ಮತ್ತು ಲವಂಗವೂ ಕೂಡ ಮನೆಯಲ್ಲಿರುವ ಕೆಟ್ಟ ಶಕ್ತಿಯನ್ನು ಕೆಟ್ಟ ವಾತಾವರಣವನ್ನು ಬದಲಾಯಿಸುವ ಸಾಮರ್ಥ್ಯವನ್ನು ಹೊಂದಿದೆ.ಸಾಧ್ಯವಾದಲ್ಲಿ ವಾರದಲ್ಲಿ ಎರಡು ದಿನ ಪೂಜೆ ಮಾಡುವಾಗ ಕರ್ಪೂರದ ಆರತಿ ಮಾಡುವಾಗ ಆ ಕರ್ಪೂರಕ್ಕೆ ಎರಡು ಲವಂಗವನ್ನು ಹಾಕಿ ಬೆಳಗುವುದರಿಂದ ಇನ್ನೂ ಒಳ್ಳೆಯದು ಕೂಡ.

Leave a Reply

Your email address will not be published.