ಪ್ರಣೀತ ಸುಭಾಷ್ ಅವರು ಮದುವೆ ಆಗಿದ್ದು ಯಾರನ್ನು ಗೊತ್ತ ಸ್ವತಃ ಪ್ರಣೀತಾ ನೇ ಹೇಳಿದ್ದಾರೆ …!!!

ತಾಜಾ ಸುದ್ದಿ ಸಿನಿಮಾ

ನಮಸ್ತೆ ಫ್ರೆಂಡ್ಸ್ ನಾವು ನಿಮಗೆ ಇಂದಿನ ಒಂದು ಮಾಹಿತಿಯಲ್ಲಿ ಮೊನ್ನೆ ತಾನೆ ಸ್ಯಾಂಡಲ್ ವುಡ್ ನಲ್ಲಿ ಪ್ರಖ್ಯಾತಿಯನ್ನು ಪಡೆದಿರುವ ಅಂತಹ ಪ್ರಣಿತ ಸುಭಾಷ್  ಸಪ್ತಪದಿಯನ್ನು ತಿಳಿದಿದ್ದಾರೆ ಹಾಗಾದರೆ ಅವರು ಮದುವೆಯಾದ ಅಂತಹ ಹುಡುಗ ಯಾರು ಹಾಗೂ ಅವರು ಎಲ್ಲಿಯವರು ಎನ್ನುವ ಮಾಹಿತಿಯನ್ನು ನಾವು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತದೆ ಸ್ನೇಹಿತರೆ .ಹೌದು ಸ್ನೇಹಿತರೆ ಈಗಿನ ಸಂದರ್ಭದಲ್ಲಿ ಅಂದರೆ ಲಾಕ್ ಡೌನ್ ಸಂದರ್ಭದಲ್ಲಿ ಹಲವಾರು ಕಿರುತೆರೆ ಮತ್ತು ಸ್ಯಾಂಡಲ್ವುಡ್ ನಟ-ನಟಿಯರು ಸಪ್ತಪದಿಯನ್ನು ತುಳಿದಿದ್ದಾರೆ ಹಾಗಾಗಿ ಎಲ್ಲಾ ನಟ ನಟಿಯರು ಈ ಒಂದು ಸಂದರ್ಭದಲ್ಲಿ ಸರಳ ರೀತಿಯಾದಂತಹ ವಿವಾಹವನ್ನು ಆಗುತ್ತಿದ್ದಾರೆ ಒಂದು ವಾರದ ಹಿಂದೆಯಷ್ಟೇ  ಕವಿತಾ ಮತ್ತು ಚಂದನ್ ಮದುವೆಯಾದ ಬೆನ್ನಲ್ಲೇ ಮತ್ತೊಂದು ಜೋಡಿ ಮದುವೆಯಾಗಿದೆ ಅವರು ಯಾರು ಎಂದರೆ ಸ್ಯಾಂಡಲ್ವುಡ್ನ ಹೆಸರಾಂತ ನಟಿ ಪ್ರಣೀತಾ ಸುಭಾಷ್

ಹಾಗಾದರೆ ಅವರು ಮದುವೆಯಾದ ಅಂತಹ ಹುಡುಗ ಯಾರು ಅವರು ಎಲ್ಲಿಯವರು ಎನ್ನುವ ಸಂಪೂರ್ಣ ಮಾಹಿತಿಯನ್ನು ತಿಳಿಯೋಣ ಸ್ನೇಹಿತರೆ ಹೌದು ಸ್ನೇಹಿತರೆ ಬೆಂಗಳೂರಿನ ಹೊರವಲಯದಲ್ಲಿ ಭಾನುವಾರದ ದಿವಸ ನಟಿ ಪ್ರಣೀತಾ ಸುಭಾಷ್ ಅವರ ವಿವಾಹ ನೆರವೇರಿದೆ ಇವರು ಅತ್ಯಂತ ಸರಳವಾಗಿ ತಮ್ಮ ವಿವಾಹವನ್ನು ಆಗಿದ್ದಾರೆ ಹಾಗೆಯೇ ಶಾಸ್ತ್ರೋಕ್ತವಾಗಿ ಕೂಡ ಆಗಿದ್ದಾರೆ ಹಾಗೆಯೇ ತಮ್ಮ ಮದುವೆಯ ಬಗ್ಗೆಯೂ ಕೂಡ ಪ್ರಣಿತ ಮಾತನಾಡಿದ್ದಾರೆ ಹೌದು ಪ್ರಣಿತ ಸುಭಾಷ್ ಮದುವೆ ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಅಂತೆ ಹೌದು ಈ ರೀತಿಯಾಗಿ ಸ್ವತಹ ಪ್ರಣಿತ ಸುಭಾಷ್ ಅವರೇ ಹೇಳಿಕೊಂಡಿದ್ದಾರೆ ಹೌದು ಸ್ನೇಹಿತರೆ ಉದ್ದಿಮೆ ಆಗಿರುವಂತಹ ನಿತಿನ್ ರಾಜು ಎನ್ನುವವರನ್ನು ಪ್ರಣಿತ ಸುಭಾಷ್ ಅವರು ಮದುವೆಯಾಗಿದ್ದಾರೆ ಹಾಗೆಯೇ ನಿತಿನ್ ರಾಜ್ ಮತ್ತು ಪ್ರಣೀತಾ ಅವರದು ಲವ್ ಅಂಡ್ ಅರೆಂಜ್ ಮ್ಯಾರೇಜ್ ಅಂತೆ

ಹೌದು ಸ್ನೇಹಿತರೆ ಸ್ಯಾಂಡಲ್ವುಡ್ ಮತ್ತು ಟಾಲಿವುಡ್ ನಲ್ಲಿ ಅದು ಜನಪ್ರಿಯತೆ ಪಡೆದಿರುವ ಅಂತಹ ಕನ್ನಡದ ನಟಿ ಎಂದರೆ ಅದು ಪ್ರಣಿತ ಇವರು ಭಾನುವಾರ ದಿವಸ ತಮ್ಮ ಹೊಸ ಜೀವನಕ್ಕೆ ಕಾಲಿಟ್ಟಿದ್ದಾರೆ ಬೆಂಗಳೂರು ಮೂಲದ ಉದ್ಯಮಿ ನಿತಿನ್ ರಾಜು ಜೊತೆಗೆ ಪ್ರಣೀತಾ ಅವರು ತಮ್ಮ ವೈವಾಹಿಕ ಜೀವನವನ್ನು ಪ್ರಾರಂಭಿಸಿದ್ದಾರೆ ಹೌದು ಸ್ನೇಹಿತರೆ ಬೆಂಗಳೂರಿನ ಹೊರವಲಯದಲ್ಲಿ ಪ್ರಣಿತ ಮತ್ತು ನಿತಿನ್ ರಾಜು ಅವರು ತಮ್ಮ ಮದುವೆ ಮಹೋತ್ಸವ ಮಹೋತ್ಸವ ವನ್ನು ನೆರವೇರಿಸಿ ಕೊಂಡಿದ್ದಾರೆ ಕುಟುಂಬಸ್ಥರು ಮತ್ತು ಆಪ್ತ ಸ್ನೇಹಿತರು ಮಾತ್ರ ಪ್ರಣಿತ ಸುಭಾಷ್ ಮತ್ತು ನಿತಿನ್ ರಾಜ ಮದುವೆಗೆ ಸಾಕ್ಷಿಯಾಗಿ ಶುಭವನ್ನು ಹಾರೈಸಿದರು ಆದರೆ ಇಲ್ಲಿವರೆಗೂ ಕೂಡ ಪ್ರಣಿತ ಸುಭಾಷ್ ಅವರು ತಮ್ಮ ಮದುವೆಯ ಬಗ್ಗೆ ಎಲ್ಲಿ ಕೂಡ ಹಂಚಿಕೊಂಡಿಲ್ಲ ಆದರೆ ಇವರು ಮದುವೆಯಾದ ನಂತರ ನಮ್ಮದು ಲವ್ ಕಮ್ ಅರೇಂಜ್ಡ್ ಮ್ಯಾರೇಜ್ ಎಂದು ಹೇಳಿದ್ದಾರೆ

ಹಾಗೆಯೇ ನಮ್ಮಿಬ್ಬರ ನಡುವೆ ದೀರ್ಘಕಾಲದ ಗೆಳತನವಿತ್ತು ಹಾಗೆಯೇ ನಮ್ಮಿಬ್ಬರಿಗೆ ಬಹಳಷ್ಟು ಜನ ಫ್ರೆಂಡ್ಸ್ ಎನ್ನುವವರು ಇದ್ದಾರೆ ಈ ರೀತಿಯಾಗಿ ನಮ್ಮಿಬ್ಬರ ಮಧ್ಯೆ ಪ್ರೀತಿ ಇದ್ದುದರಿಂದ ಕುಟುಂಬಗಳ ನಡುವೆ ಒಪ್ಪಿಗೆಯನ್ನು ಪಡೆದು ಒಟ್ಟಿಗೆ ಜೀವನವನ್ನು ಕಳೆಯಲು ನಿರ್ಧಾರವನ್ನು ಲಾಕ್ ಡೌನ್ ಇರುವುದರಿಂದ ಸರಳವಾಗಿ ಮದುವೆಯಾಗಿದ್ದೇವೆ ಹಾಗೆಯೇ ಎಲ್ಲಾ ರೀತಿಯಾದಂತಹ ನಿಯಮಗಳನ್ನು ಪಾಲಿಸಿ ನಾವು ಮದುವೆಯನ್ನು ಮಾಡಿಕೊಂಡಿದ್ದೇವೆ ಎಂದು ಹೇಳಿಕೊಂಡಿದ್ದಾರೆ ಹಾಗೆಯೇ ಇವರು ತಮ್ಮ ವೈಯಕ್ತಿಕ ವಿಷಯವನ್ನು ಎಲ್ಲರೂ ಒಟ್ಟಿಗೆ ಹಂಚಿಕೊಳ್ಳಲು ಇಷ್ಟಪಡುವುದಿಲ್ಲ ವಂತೆ ನನ್ನ ಮದುವೆ ಹೇಗೆ ನಡೆಯಬೇಕು ಎಂದು ಅಂದುಕೊಂಡಿದ್ನೋ ಅದೇ ರೀತಿಯಾಗಿ ನನ್ನ ಮದುವೆ ನಡೆದಿದೆ ಈ ರೀತಿಯಾಗಿ ಹೇಳಿ ತಮ್ಮ ಖುಷಿ ವ್ಯಕ್ತಪಡಿಸಿದ್ದಾರೆ ನಟಿ ಪ್ರಣೀತಾ ಸುಭಾಷ್ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯನ್ನು ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.