ರಾಮಾಯಣದಲ್ಲಿ ಶ್ರೀರಾಮನ ಸಹೋದರ ಲಕ್ಷ್ಮಣ ಹದಿನಾಲ್ಕು ವರ್ಷ ನಿದ್ದೆ ಮಾಡಿರಲಿಲ್ಲವಂತೆ ಹಾಗಾದ್ರೆ ಲಕ್ಷ್ಮಣನ ಪಾಲಿನ ನಿದ್ದೆಯನ್ನು ಈಕೆ ಮಾಡಿದ್ದಳಂತೆ ….!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ನಿಮಗೆ ಇಂದಿನ ಈ ಒಂದು ಮಾಹಿತಿಯಲ್ಲಿ ರಾಮಾಯಣದಲ್ಲಿ ಬರುವಂತಹ ಲಕ್ಷ್ಮಣ 14 ವರ್ಷ ಆಗಿದೆ ಮಾಡಿರಲಿಲ್ಲವಂತೆ ಹಾಗಾದರೆ ಆ 14ವರ್ಷ ನಿದ್ದೆ ಬಿಟ್ಟಿದ್ದು ಯಾಕೆ ಹಾಗೆಯೇ ಲಕ್ಷ್ಮಣನ ನಿದ್ದೆಯನ್ನು ಅಂದರೆ ಲಕ್ಷ್ಮಣನ ಪಾಲಿನ ನಿದ್ದೆಯನ್ನು ಮಾಡಿದವರು ಯಾರು ಎನ್ನುವ ಮಾಹಿತಿಯನ್ನು ನಾನು ನಿಮಗೆ ಇಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿ ಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ರಾಮಾಯಣ ಎಂದರೆ ಯಾರಿಗೆ ಗೊತ್ತಿಲ್ಲ ಹೇಳಿ ಸಾಮಾನ್ಯವಾಗಿ ಎಲ್ಲರೂ ಕೂಡ ಆರಾಮದಲ್ಲಿ ಬರುವಂತಹ ಎಲ್ಲರಿಗೂ ಅಂತಹ ಸನ್ನಿವೇಶಗಳನ್ನು ಹಾಗೆಯೇ ಎಲ್ಲಾ ರೀತಿಯಾದಂತಹ ರಾಮಾಯಣದ ಕಥೆಗಳನ್ನು ಓದಿರುತ್ತಾರೆ ಹಾಗಾಗಿ ಕೆಲವೊಬ್ಬರಿಗೆ ರಾಮಾಯಣವನ್ನು ಓದಿದರೂ ಕೂಡ ಕೆಲವೊಂದು ಸನ್ನಿವೇಶಗಳು ತಿಳಿದಿರುವುದಿಲ್ಲ ಅಂತಹ ಒಂದು ಸನ್ನಿವೇಶ ಯಾವುದೆಂದರೆ ಲಕ್ಷ್ಮಣ ಹದಿನಾಲ್ಕು ವರ್ಷಗಳ ಕಾಲ ನಿದ್ದೆ ಮಾಡಿರಲಿಲ್ಲ ಎನ್ನುವ ಸನ್ನಿವೇಶ ಒಂದು ಸನ್ನಿವೇಶವು ಸಾಕಷ್ಟು ಜನರಿಗೆ ತಿಳಿದಿರುವುದಿಲ್ಲ ಆದರೆ ನಾನು ನಿಮಗೆ ಒಂದು ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ

ನಾವು ಈ ಒಂದು ರಾಮಾಯಣದಲ್ಲಿ ರಾಮ ಸೀತೆ ಮತ್ತು ಲಕ್ಷ್ಮಣ ಬಗ್ಗೆ ಹೆಚ್ಚಾಗಿ ಓದಿರುತ್ತೇವೆ ಹಾಗೆಯೇ ಸೀತೆಯ ವನವಾಸ ಬಗ್ಗೆ ಕೂಡ ಹೆಚ್ಚಾಗಿ ತಿಳಿದುಕೊಂಡಿರುತ್ತೇವೆ ಈ ರೀತಿಯಾಗಿ ಒಂದು ರಾಮಾಯಣದಲ್ಲಿ ಲಕ್ಷ್ಮಣ ಮತ್ತು ರಾಮ ಹೆಚ್ಚು ಪ್ರಸಿದ್ಧಿ ಪಡೆದವರಾಗಿರುತ್ತಾರೆ ಹಾಗೆಯೇ ನಮಗೆ ರಾಮನ ಬಗ್ಗೆ ತಿಳಿದಷ್ಟು ಲಕ್ಷ್ಮಣನ ಬಗ್ಗೆ ತಿಳಿದಿರುವುದಿಲ್ಲ ಇನ್ನೂ ರಾಮಾಯಣದ ಕಥೆಯೂ ಹೇಳುವ ಪ್ರಕಾರ ಲಕ್ಷ್ಮಣನು 14ವರ್ಷ ಆ ನಿದ್ದೆ ಮಾಡಿರಲಿಲ್ಲವಂತೆ ಈ ಲೇಖನವನ್ನು ಓದುವಾಗ ನಿಮಗೆ ನಿಮ್ಮ ತಲೆಯಲ್ಲಿ ಒಂದು ಪ್ರಶ್ನೆ ಬರುತ್ತದೆ ಒಂದು ಪ್ರಶ್ನೆ ಯಾವುದೆಂದರೆ ಯಾರಾದರೂ 14ವರ್ಷ ನಿದ್ದೆ ಮಾಡದೆ ಇರಲು ಸಾಧ್ಯವೇ ಎನ್ನುವ ಪ್ರಶ್ನೆ ಹೌದು ಸ್ನೇಹಿತರೆ ನಿಮಗೆಲ್ಲರಿಗೂ ತಿಳಿದಿರುವ ಹಾಗೆ ರಾಮ ಎನ್ನುವ ಅವತಾರ ಶ್ರೀ ವಿಷ್ಣುವಿನ ಅವತಾರ ಲಕ್ಷ್ಮಣ ಎಂಬುವುದು ಆದಿಶೇಷನ ಅವತಾರ ಎಂದು ಹೇಳಲಾಗುತ್ತದೆ ರಾಮ ಮತ್ತು ಲಕ್ಷ್ಮಣರು ಇಬ್ಬರು ಜನಿಸಿದಾಗ ಹೆಚ್ಚು ಜೋರಾಗಿ ಅಳುತ್ತಿದ್ದರು

ಹಾಗೆಯೇ ಅವರನ್ನು ಸುಮ್ಮನಿರಿಸಲು ಯಾರಿಂದಲೂ ಸಾಧ್ಯವಾಗುತ್ತಿರಲಿಲ್ಲ ಹಾಗೆಯೇ ಒಂದು ಸಮಯದಲ್ಲಿ ಅವರ ತಂದೆ ತಾಯಿಗೆ ಏನು ಮಾಡಬೇಕು ಎನ್ನುವುದು ತೋರಿಸದೆ ರಾಮ ಲಕ್ಷ್ಮಣ ಇಬ್ಬರನ್ನು ಒಟ್ಟಿಗೆ ಮಲಗಿಸುತ್ತಾರೆ ಈ ರೀತಿಯಾಗಿ ಒಟ್ಟಿಗೆ ಮಲಗಿಸಿದ್ದು ತಕ್ಷಣ ಇವರಿಬ್ಬರು ಅಳುವುದನ್ನು ನಿಲ್ಲಿಸುತ್ತಾರೆ ಅವತ್ತಿನಿಂದ ಲಕ್ಷ್ಮಣನು ಶ್ರೀರಾಮನಿಗೆ ನೆರಳಾಗಿ ನಿಲ್ಲುತ್ತಾನೆ ಹಾಗೆಯೇ ಶ್ರೀರಾಮನು ಯಾವ ಕಡೆ ಇದ್ದರೂ ಅವನ ಜೊತೆಗೆ ಲಕ್ಷ್ಮಣನು ಇದ್ದೇ ಇರುತ್ತಾನೆ ಸೀತೆಯು ವನವಾಸಕ್ಕೆ ಹೊರಟಾಗ ಲಕ್ಷ್ಮಣ ರಾಮನ ಜೊತೆ ಹೋಗುತ್ತಾನೆ ಈ ಸಮಯದಲ್ಲಿ ಲಕ್ಷ್ಮಣನ ಹೆಂಡತಿ ಊರ್ಮಿಳೆ ಕೂಡ ಅವರ ಜೊತೆಗೆ ಬರುತ್ತಾರೆ ಇದೊಂದು ಸಂದರ್ಭದಲ್ಲಿ ತನ್ನ ಪತ್ನಿಯನ್ನು ಲಕ್ಷ್ಮಣ ತಡೆಯುತ್ತಾನೆ ಏಕೆಂದರೆ ನಾನು ವನವಾಸಕ್ಕೆ ಹೋಗುತ್ತಿರುವುದು ರಾಮ ಮತ್ತು ಸೀತೆ 2 ನೋಡಿಕೊಳ್ಳಲು ನೀನು ನನ್ನ ಜೊತೆ ಬಂದರೆ ನನಗೆ ಅವರ ಸೇವೆಯನ್ನು ಮಾಡಲು ಆಗುವುದಿಲ್ಲ ಎಂದು ಲಕ್ಷ್ಮಣ ಜೊತೆ ಹೊರಟವರನ್ನು ಲಕ್ಷ್ಮಣ ತಡೆಯುತ್ತಾನೆ

ನಂತರ ಊರ್ಮಿಳೆಯನ್ನು ಬಿಟ್ಟು ಮೂರು ಜನ ವನವಾಸಕ್ಕೆ ಹೋಗಲು ತಯಾರಾಗುತ್ತಾರೆ ಹಾಗೆಯೇ ಕಾಡಿನಲ್ಲಿ ಲಕ್ಷ್ಮಣ ರಾಮ ಮತ್ತು ಸೀತೆ ಗಾಗಿ ಒಂದು ಗುಡಿಸಲನ್ನು ಕಟ್ಟುತ್ತಾನೆ ಈ ಒಂದು ಚಿಕ್ಕ ಗುಡಿಸಲಲ್ಲಿ ರಾಮ ಮತ್ತು ಸೀತೆ ವಿಶ್ರಾಂತಿ ಪಡೆಯುತ್ತಿದ್ದರೆ ಹೊರಗಡೆ ಲಕ್ಷ್ಮಣ ಅವರನ್ನು ಕಾಯುತ್ತಿರುತ್ತಾನೆ ಇನ್ನು ರಾತ್ರಿಯ ಸಮಯದಲ್ಲಿ ಅಣ್ಣ ಮತ್ತು ಅತ್ತಿಗೆಯ ಕಾವಲು ಕಾಯಲು ನಿದ್ರೆಯು ಅಡ್ಡ ಬಂದ ಕಾರಣ ನಿದ್ರಾದೇವಿಯ ತಪಸ್ಸನ್ನು ಮಾಡಿ 14 ವರ್ಷಗಳ ಕಾಲ ನಿದ್ರೆ ಬಾರದಂತೆ ಪಡೆಯುತ್ತಾನೆ ಲಕ್ಷ್ಮಣ ಹಾಗೆಯೇ ಒಂದು ವರವನ್ನು ಕೊಡುವ ಸಮಯದಲ್ಲಿ ನಿದ್ರಾದೇವಿಯ ನಿನ್ನ ನಿದ್ರೆಯನ್ನು ಬೇರೆಯವರು ಮಾಡಬೇಕು ಎನ್ನುವ ಶರತ್ ಅನ್ನು ಹಾಕುತ್ತಾಳೆ ಮತ್ತು ಈ ಸಮಯದಲ್ಲಿ ನನ್ನ ಪಾಲಿನ ನಿದ್ರೆಯನ್ನು ಊರ್ಮಿಳಾಗೆ ಕೊಡುವಂತೆ ಕೇಳಿಕೊಳ್ಳುತ್ತಾನೆ ಹಾಗಾಗಿ ನಿದ್ರಾದೇವಿಯ ವರದಿಂದ ಊರ್ಮಿಳಾ 14ವರ್ಷ ನಿದ್ರೆಯನ್ನು ಮಾಡುತ್ತಾಳೆ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ 1 ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.