ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಲಾಕ್ ಡೌನ್ ಎಲ್ಲಾ ಕಿರುತೆರೆಯ ಮತ್ತು ಎಲ್ಲರಿಗೆ ಆದಂತಹ ಸಿನಿಮಾ ನಟ ನಟಿಯರು ಅವರು ತಮ್ಮ ತಮ್ಮ ಮನೆಗಳಲ್ಲಿ ಹೆಚ್ಚಿನ ಸಮಯಗಳನ್ನು ಕಳೆಯುತ್ತಿದ್ದಾರೆ ಯಾವುದೇ ರೀತಿಯಾದಂತಹ ಶೂಟಿಂಗ್ ಇಲ್ಲದ ಕಾರಣ ಕಿರುತೆರೆಯ ಮತ್ತು ಎಲ್ಲಾ ರೀತಿಯಾದಂತಹ ನಟ-ನಟಿಯರು ಮನೆಗಳಲ್ಲಿ ಹೆಚ್ಚಿಗೆ ಸಮಯವನ್ನು ಕಳೆಯುತ್ತಿರುತ್ತಾರೆ ಹಾಗಾಗಿ ಈ ಸಂದರ್ಭದಲ್ಲಿ ಜೀ ಕನ್ನಡದಲ್ಲಿ ಪ್ರಸಾರವಾಗುವ ಅಂತಹ ಅತ್ಯಂತ ಪ್ರಖ್ಯಾತಿಯನ್ನು ಪಡೆದಂತಹ ಧಾರಾವಾಹಿ ಜೊತೆ ಜೊತೆಯಲಿ ಧಾರಾವಾಹಿ ಯಲ್ಲಿ ನಟಿಸಿರುವಂತಹ ಅನು ಸಿರಿಮನೆ ತಮ್ಮ ಮನೆಯಲ್ಲಿ ಅಂದರೆ ಒಂದು ಸಂದರ್ಭದಲ್ಲಿ ಉತ್ತಮವಾದಂತಹ ಕೆಲಸಗಳನ್ನು ಮಾಡಿಕೊಂಡು ದಿನಗಳನ್ನು ಕಳೆಯುತ್ತಿದ್ದಾರೆ ಹಾಗಾದರೆ ಅವರು ಯಾವ ರೀತಿಯಾಗಿ ಲಾಕ್ ಡೌನ್ ಅನ್ನು ಉಪಯೋಗಿಸಿಕೊಳ್ಳುತ್ತಿದ್ದಾರೆ ಎನ್ನುವ ಸಂಪೂರ್ಣ ಮಾಹಿತಿಯನ್ನು ನಾವು ನಿಮಗೆ ಒಂದು ಲೇಖನದಲ್ಲಿ ತಿಳಿಸಿಕೊಡುತ್ತೇವೆ
ಸ್ನೇಹಿತರೆ ಹೌದು ಸ್ನೇಹಿತರೆ ಹಲವಾರು ಸೆಲೆಬ್ರಿಟಿಗಳು ಮನೆಯಲ್ಲಿದ್ದುಕೊಂಡೆ ಅಭಿಮಾನಿಗಳನ್ನು ಹೊರಡಿಸುತ್ತಿದ್ದಾರೆ ಜೊತೆ ಜೊತೆಯಲಿ ಧಾರವಾಹಿ ಪ್ರಸಿದ್ಧಿ ಪಡೆದಂತಹ ಮೇಘ ಶೆಟ್ಟಿ ಅವರು ಕೂಡ ಮನೆಯಲ್ಲೇ ಇದ್ದಾರೆ ಅವರು ಸಿನಿಮಾ ನೋಡುತ್ತಾ ಅಡುಗೆ ಮಾಡುತ್ತಾ ಹಾಗೂ ಫಿಟ್ನೆಸ್ ಅನ್ನು ಕಾದುಕೊಳ್ಳುವ ಗಮನಹರಿಸಿದ್ದಾರೆ ಹಾಗಾಗಿ ಇವರು ಮನೆಯಲ್ಲಿಯೇ ವರ್ಕೌಟ್ ಮಾಡುತ್ತಾರೆ ಎಂದು ಅವರೇ ಹೇಳಿದ್ದಾರೆ ನಮಗೆ ಗೊತ್ತಿರುವ ಹಾಗೆ ಎಲ್ಲಾ ರೀತಿಯಾದಂತಹ ಸೆಲೆಬ್ರಿಟಿಗಳು ಜಿಮ್ ಗೆ ಹೋಗಿ ವರ್ಕೌಟ್ ಅನ್ನು ಮಾಡುತ್ತಾರೆ ಈ ರೀತಿಯಾಗಿ ಸೆಲೆಬ್ರಿಟಿಗಳು ಜಿಮ್ ಗೆ ಹೋಗುವುದರ ಮೂಲಕ ತಮ್ಮ ದೇಹವನ್ನು ಫಿಟ್ ಆಗಿ ಇಟ್ಟುಕೊಳ್ಳುತ್ತಾರೆ ಮೇಘ ಶೆಟ್ಟಿ ಅವರಿಗೂ ಕೂಡ ತಮ್ಮ ದೇಹವನ್ನು ಫಿಟ್ನೆಸ್ ಆಗಿ ಇಟ್ಟುಕೊಳ್ಳಬೇಕು ಎಂದರೆ ತುಂಬಾನೇ ಇಷ್ಟ ಎಂದು ಹೇಳಿದ್ದಾರೆ
ಹೌದು ಹಾಗಾಗಿ ಇವರು ಪ್ರತಿದಿನ ಮನೆಯಲ್ಲಿಯೇ ವರ್ಕೌಟ್ ಅನ್ನು ಮಾಡುತ್ತಿದ್ದಾರೆ ನಾನು ನಿತ್ಯ ವರ್ಕೌಟ್ ಮಿಸ್ ಮಾಡುವುದಿಲ್ಲ ಒಂದು ದಿನ ಯೋಗಾಸನ ಮತ್ತೊಂದು ದಿನ ಸ್ಟ್ರೆಚ್ ಹೀಗೆ ಪ್ರತಿನಿತ್ಯ 11 ರೀತಿಯಾದಂತಹ ಬೇರೆಬೇರೆಯಾದ ಅಂತಹ ಭಂಗಿಗಳನ್ನು ಮಾಡುವುದರ ಮೂಲಕ ನಾನು ನನ್ನ ಬಾಡಿಯನ್ನು ಫಿಟ್ ಆಗಿ ಇಟ್ಟುಕೊಂಡಿದ್ದೇನೆ ಎಂದು ಹೇಳಿದ್ದಾರೆ ಮೇಘ ಶೆಟ್ಟಿಯವರು ಹಾಗೆಯೇ ಅವರು ಮನೆಯಲ್ಲಿ ಹೊಸ ಹೊಸ ಸಿನಿಮಾಗಳನ್ನು ನೋಡುತ್ತಾರಂತೆ ಮೊದಲಿಗೆ ಸಿನಿಮಾವನ್ನು ನೋಡಬೇಕೆಂದರೆ ಥಿಯೇಟರ್ ಕೆಳಗೆ ಹೋಗಬೇಕಿತ್ತು ನಂತರ ಕಾಲ ಬದಲಾಗಿ ಯೂಟ್ಯೂಬ್ ಗಳಲ್ಲಿ ಸಿನಿಮಾಗಳು ಸಿಗುತ್ತಿದ್ದವು ಈಗ ಜಗತ್ತಿನ ಬೇರೆ ಬೇರೆ ಭಾಷೆಯ ಚಿತ್ರಗಳನ್ನು ಮನೆಯಲ್ಲಿ ಕುಳಿತುಕೊಂಡು ನೋಡಬಹುದಾಗಿದೆ
ಲಾಕ್ ಡೌನ್ ನಲ್ಲಿ ಮನೆಯಲ್ಲಿಯೇ ಇರುವವರಿಗೆ ಇದು ಒಳ್ಳೆಯ ಟೈಂಪಾಸ್ ಎಂದು ಹೇಳಿದ್ದಾರೆ ಮೇಘ ಶೆಟ್ಟಿ ಇವರು ಬೇರೆ ಬೇರೆ ಭಾಷೆಯ ಬಹುತೇಕ ಚಿತ್ರಗಳನ್ನು ನೋಡಿ ಮುಗಿಸಿದ್ದಾರೆ ಅಂತೆ ಈ ರೀತಿಯಾಗಿ ಸಿನಿಮಾಗಳನ್ನು ನೋಡುವುದರಿಂದ ಇವರಿಗೆ ಸಾಕಷ್ಟು ಕಲಿಯಲು ಸಾಧ್ಯವಾಗುತ್ತದೆ ಅಂತೆ ಎರಡನೆಯದಾಗಿ ಅಡುಗೆ ಮಾಡುವುದರಲ್ಲಿ ಬ್ಯುಸಿ ಆಗುತ್ತಾರೆ ಮೇಘ ಶೆಟ್ಟಿ ಹೌದು ಲೋಕ ಡೌನ್ ಸಮಯದಲ್ಲಿ ಹೆಚ್ಚಿನ ಸೆಲೆಬ್ರಿಟಿಗಳು ಕುಕ್ಕಿಂಗ್ ಮಾಡಿ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಳ್ಳುತ್ತಿದ್ದಾರೆ ಮೇಘ ಶೆಟ್ಟಿ ಅವರು ಕೂಡ ಒಂದು ಸಮಯದಲ್ಲಿ ನಾನಾ ರೀತಿಯಾದಂತಹ ರುಚಿರುಚಿಯಾದ ಅಡುಗೆಗಳನ್ನು ಪ್ರಯತ್ನ ಮಾಡುತ್ತಿದ್ದಾರಂತೆ ಮನೆಯಲ್ಲಿದ್ದುಕೊಂಡು ಅಡುಗೆ ಮಾಡುತ್ತಿದ್ದೇನೆ ಮನೆಯಲ್ಲಿ ಏನು ಸಿಗುತ್ತದೆಯೋ ಅದನ್ನು ಮಾತ್ರ ಮಾಡುತ್ತಿದ್ದೇವೆ ಹೊರಗಿನಿಂದ ವಸ್ತುಗಳನ್ನು ತಂದು ಅಡುಗೆ ಮಾಡುತ್ತಿಲ್ಲ ಹಾಗೂ ಇಂಗ ಶೂಟಿಂಗ್ ಇಲ್ಲದ ಕಾರಣ ಇವರು ತಮ್ಮ ಧಾರವಾಹಿಯ ಫ್ಯಾಮಿಲಿಯನ್ನು ಮಿಸ್ ಮಾಡಿಕೊಳ್ಳುತ್ತಿದ್ದಾರಂತೆ ಶೂಟಿಂಗ್ ಅನ್ನೋದು ನನಗೆ ಎರಡನೇ ಫ್ಯಾಮಿಲಿ ಇದ್ದಂತೆ ಈಗ ಈ ಸಂದರ್ಭದಲ್ಲಿ ಶೂಟಿಂಗ್ ನಿಂತಿರುವ ಕಾರಣ ನಾನು ಎಲ್ಲರನ್ನೂ ಮಿಸ್ ಮಾಡಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ