ಸ್ನಾನ ಮಾಡಲು ಬಳಸುವ ಈ ಸೋಪಿನ ಬೆಲೆ ಕೇಳಿದ್ರೆ ನೀವು ತಲೆ ತಿರುಗಿ ಬೀಳೋದು ಗ್ಯಾರಂಟಿ ….!!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಒಂದು ದುಬಾರಿ ಸೊಪ್ಪಿನ ಬಗ್ಗೆ ಒಂದು ಮಾಹಿತಿಯನ್ನು ನಿಮಗೆ ತಿಳಿಸಿಕೊಡುತ್ತವೆ ಸ್ನೇಹಿತರೆ ಹೌದು ಸ್ನೇಹಿತರೆ ಹೀಗೊಂದು ಹಚ್ಚುವಂತಹ ಸೋಪಿನ ಬೆಲೆಯನ್ನು ನೀವು ಕೇಳಿದರೆ ನಿಮಗೆ ಕಂಡಿತವಾಗಿಯೂ ತಲೆತಿರುಗುತ್ತದೆ ಹಾಗಾದರೆ ಒಂದು ಸೊಪ್ಪಿನ ಬೆಲೆ ಯಾಕೆ ಅಷ್ಟು ದುಬಾರಿ ಎನ್ನುವುದರ ಸಂಪೂರ್ಣ ಮಾಹಿತಿಯನ್ನು ಈ ಲೇಖನದಲ್ಲಿ ನಾನು ನಿಮಗೆ ತಿಳಿಸಿಕೊಡುತ್ತೇನೆ ಸ್ನೇಹಿತರೆ ಸಾಮಾನ್ಯವಾಗಿ ಎಲ್ಲರ ಮನೆಯಲ್ಲಿಯೂ ಕೂಡ ಸೋಪನ್ನು ಬಳಕೆ ಮಾಡುತ್ತಾರೆ ಸ್ನಾನ ಮಾಡಲು ಮುಖ ತೊಳೆಯಲು ಹಾಗೆ ಇನ್ನಿತರ ಬಟ್ಟೆಗಳನ್ನು ಹಾಗೂ ಪಾತ್ರೆಗಳನ್ನು ತೊಳೆಯಲು ಕೂಡ ಬೇರೆಬೇರೆಯಾದರು ಸಾಬೂನುಗಳನ್ನು ಬಳಸಲಾಗುತ್ತದೆ ಹಾಗಾಗಿ ಈ ಒಂದು ಪ್ರಪಂಚದಲ್ಲಿ ಸೋಪನ್ನು ಬಳಸಿದ ಇರುವಂತಹ ವ್ಯಕ್ತಿಯನ್ನು ಕೂಡ ಸಿಗುವುದಿಲ್ಲ

ಹಾಗಾಗಿ ನಾವು ಬಳಸುವಂತಹ ಒಂದು ಸೊಪ್ಪು ಸಾಮಾನ್ಯವಾಗಿ 20ರಿಂದ 30 ರೂಪಾಯಿ ಇರುತ್ತದೆ ಹಾಗೆಯೇ ಇನ್ನು ಸ್ವಲ್ಪ ಶ್ರೀಮಂತರು 200 ರೂಪಾಯಿ ಇರುವಂತಹ ಸೋಪುಗಳನ್ನು ಕೂಡ ಬಳಸುತ್ತಾರೆ ಆದರೆ ಇಂದು ನಾವು ಹೇಳುತ್ತಿರುವ ಅಂತಹ ಒಂದು ಸೋಪು ಇಡೀ ಪ್ರಪಂಚದಲ್ಲಿಯೇ ಅತ್ಯಂತ ದುಬಾರಿಯಾದ ಅಂತಹ ಇದಾಗಿದೆ ಇದರ ಬೆಲೆ ಕೇಳಿದರೆ ನೀವು ಖಂಡಿತವಾಗಿಯೂ ಕೂಡ ಶಾಕ್ ಆಗ್ತೀರಾ ಈ ಒಂದು ಸೋಪು ಪ್ರಪಂಚದ ಅತಿ ದುಬಾರಿ ಸಾಬೂನು ಆಗಿದ್ದು ಈ ಸಾಬೂನನ್ನು ಸದ್ಯಕ್ಕೆ ನಿಷೇಧ ಮಾಡಲಾಗಿದೆ ಯಾಕೆಂದರೆ ಈ ಸಾಬೂನನ್ನು ಸಾಮಾನ್ಯವಾಗಿ ನೀವು ಬಳಸಲು ಸಾಧ್ಯವಿಲ್ಲ ದುಬಾರಿಯಾದ ಸಾಬೂನನ್ನು ಯಾರು ಕೂಡ ಬಳಸುವುದಿಲ್ಲ ಪ್ರಪಂಚದಲ್ಲಿರುವ ಅಂತಹ ದೊಡ್ಡ ದೊಡ್ಡ ಶ್ರೀಮಂತ ವ್ಯಕ್ತಿಗಳು ಮತ್ತು ಕೋಟ್ಯಾಧಿಪತಿಗಳು ಮಾತ್ರ ಈ ಸಾವನ್ನು ಬಳಕೆ ಮಾಡುತ್ತಾರೆ ಹಾಗಾದರೆ ಒಂದು ಸಾಬೂನು ಅಥವಾ ಸೋಪು ಯಾವುದೆಂದರೆ ಅವನ್ದು ಸೋಪಿನ ಹೆಸರು ದಿ ಬೇಡರ ಹಸನ್ ಮತ್ತು ಸಂಸ್ ಸೋಪು

ಈ ಒಂದು ಸೋಪನ್ನು ಲೆಬನಾನ್ ನಲ್ಲಿ ತಯಾರು ಮಾಡಲಾಗುತ್ತದೆ ಇವಂದು ಸೋಪನ್ನು ವಜ್ರಗಳಿಂದ ಮುಚ್ಚಿಡಲಾಗುತ್ತದೆ ಹಾಗೆಯೇ ಈಸೋಪನ ತೂಕ 160 ಗ್ರಾಂ ಆಗಿದೆ ವಿದೇಶದ ಮಾರುಕಟ್ಟೆಯಲ್ಲಿ ಈ ಒಂದು ಸಾಬೂನಿನ ಬೆಲೆ ಸರಿ ಸುಮಾರು 2800 ಡಾಲರ್  ಆಗಿದೆ ಹಾಗೆಯೇ ಭಾರತದಲ್ಲಿ ಈ ಒಂದು ಸೋಪಿನ ಬೆಲೆ ಎರಡು ಲಕ್ಷ  ಈ ಒಂದು ಸೋಪನ್ನು ಮೊದಲಬಾರಿಗೆ ದೋಹಾದಲ್ಲಿ ಅನಾವರಣ ಮಾಡಲಾಯಿತು ನೈಸರ್ಗಿಕ ಮತ್ತು ಸಾವಯುವ ಸನ್ ಸೌಂದರ್ಯದಲ್ಲಿ ಪರಿಣಿತಿಯನ್ನು ಹೊಂದಿದವರು ಈ ಒಂದು ಸೋಪನ್ನು ತಯಾರು ಮಾಡುತ್ತಾರೆ ತುಂಡುಗಳ ರೂಪದಲ್ಲಿ ಈ ಸಾಬೂನನ್ನು ತಯಾರು ಮಾಡಲಾಗುತ್ತದೆ ಹಾಗೆಯೇ ಕೆಲವು ಮಾರುಕಟ್ಟೆಯಲ್ಲಿ ಮಾತ್ರ ಒಂದು ಸ್ವಲ್ಪ ನಮಗೆ ಕಾಣಸಿಗುತ್ತದೆ ಕೆಲವೊಂದು ಕಾರಣಾಂತರಗಳಿಂದ ಈ ಒಂದು ಸೋಪು ಮಾರುಕಟ್ಟೆಯಲ್ಲಿ ಈಗ ಕಾಣಸಿಗುವುದಿಲ್ಲ ನೋಡಿದ್ರಲ್ಲ ಸ್ನೇಹಿತರೆ ನಮ್ಮ ಹಿಮ್ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.