ಈ ಕನಸು ಬಿದ್ದರೆ ಅಪ್ಪಿ ತಪ್ಪಿಯೂ ಯಾರ ಬಳಿ ಹೇಳಬೇಡಿ ….!!!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ಹಲವಾರು ವ್ಯಕ್ತಿಗಳಿಗೆ ಹಲವಾರು ರೀತಿಯ ಕನಸುಗಳು ಪ್ರತಿನಿತ್ಯ ಬೀಳುತ್ತಿರುತ್ತವೆ ಆದರೆ ಯಾವ ರೀತಿಯಾದಂತಹ ಕನಸುಗಳು ಬಿದ್ದರೆ ಯಾವ ರೀತಿ ಅಂತಹ ಫಲಗಳು ಭವಿಷ್ಯದಲ್ಲಿ ಕಾಣಬಹುದು ಎನ್ನುವ ಮಾಹಿತಿ ಕೆಲವರಿಗೆ ತಿಳಿದಿರುವುದಿಲ್ಲ ಹಾಗಾಗಿ ನಿಮ್ಮ ಕನಸಿನಲ್ಲಿ ಈ ರೀತಿಯಾದಂತಹ ಕನಸುಗಳು ಬಿದ್ದರೆ ನೀವು ಯಾರಿಗೂ ಹೇಳದೆ ಇದ್ದರೆ ನೀವು ಶ್ರೀಮಂತರಾಗುತ್ತಾರೆ ಎಂದು ಹೇಳಲಾಗುತ್ತಿದೆ ಹಾಗಾದರೆ ಕನಸುಗಳು ಯಾವುವು ಎಂದು ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ.

ಹೌದು ಸ್ನೇಹಿತರೆ ಸಾಮಾನ್ಯವಾಗಿ ಕೆಲವರಿಗೆ ಒಳ್ಳೆಯ ಕನಸುಗಳು ಬಿದ್ದರೆ ಕೆಲವರಿಗೆ ಕೆಟ್ಟ ಕನಸುಗಳು ಬೀಳುತ್ತವೆ ಆದರೆ ಇದರಿಂದ ಕೆಲವರು ಭಯಭೀತರಾಗುತ್ತಾರೆ.ಮೊದಲನೆಯದಾಗಿ ನೀವು ಯಾವುದಾದರೂ ಒಂದು ಪ್ರಸಿದ್ಧ ದೇವಸ್ಥಾನಕ್ಕೆ ಹೋಗಿ ಅಲ್ಲಿ ದೇವರ ದರ್ಶನವನ್ನು ಮಾಡುತ್ತಿರುವ ಹಾಗೆ ನಿಮಗೆ ಕನಸು ಬಿದ್ದರೆ ನೀವು ಸದ್ಯದಲ್ಲೇ ಶ್ರೀಮಂತರಾಗುತೀರ ಎನ್ನುವುದನ್ನು ತೋರಿಸಿಕೊಡುತ್ತದೆ ಈ ರೀತಿಯಾದಂತಹ ಕನಸು.

ಎರಡನೆಯದಾಗಿ ನಿಮ್ಮ ಕನಸಿನಲ್ಲಿ ಭಯಂಕರವಾದ  ಒಂದು ಕಾಡಿಗೆ ಅಥವಾ ಕಾಡುಮೇಡುನಲ್ಲಿ ಅಲೆದಾಡುವಂತೆ ಒಂದು ಕನಸು ಬಿದ್ದರೆ ಅಂದರೆ ಹಚ್ಚಹಸುರು ಇರುವಂತಹ ಜಾಗದಲ್ಲಿ ನೀವು ಓಡಾಡಿದಂತೆ ಒಂದು ಕನಸು ಬಿದ್ದರೆ ನೀವು ನಿಮ್ಮ ಜೀವನದಲ್ಲಿ ಒಂದು ಉತ್ತಮವಾದಂತಹ ಸಾಧನೆ ಮಾಡುತ್ತೀರಿ ಹಾಗೂ ನಿಮ್ಮ ವ್ಯಾಪಾರ-ವ್ಯವಹಾರದಲ್ಲಿ ವೃದ್ಧಿಯಾಗುತ್ತದೆ ಹಾಗೂ ನೌಕರಿಯಲ್ಲಿದ್ದರೆ ಆದಷ್ಟು ಬೇಗ ಬಡ್ತಿ ಪಡೆಯುತ್ತೀರಿ ಎನ್ನುವ ನಂಬಿಕೆ ಇದೆ. ಮೂರನೇದಾಗಿ ನಿಮಗೆ ನಿಮ್ಮ ಕನಸಿನಲ್ಲಿ ಯಾವುದಾದರೊಂದು ದೊಡ್ಡದಾದ ನದಿ ಅಥವಾ ದೊಡ್ಡದಾದ ಅಂತಹ ಒಂದು ಹೊಳೆ ಅಂದರೆ ನೀರು ಹರಿಯುವಂತಹ ಒಂದು ಕನಸು ಬಿದ್ದರೆ ನಿಮ್ಮ ಜೀವನದಲ್ಲಿ ಇರುವಂತಹ ಎಲ್ಲಾ ಕಷ್ಟಗಳು ಕಳೆದು ನೀವು ಶ್ರೀಮಂತರಾಗುವ ಎಲ್ಲ ಯೋಗಗಳು ಇದೆ ಎಂಬುದನ್ನು ಈ ಕನಸುಗಳು ಹೇಳುತ್ತದೆ.

ಹಾಗಾಗಿ ಈ ರೀತಿಯಾದಂತಹ ಕನಸುಗಳು ಬಿದ್ದರೆ ಭಯಭೀತರಾಗುವ ಅವಶ್ಯಕತೆಯಿರುವುದಿಲ್ಲ.ನಾಲ್ಕನೇದಾಗಿ ನಿಮ್ಮ ಕನಸಿನಲ್ಲಿ ನಿಮ್ಮ ತಂದೆ-ತಾಯಿ ಅಥವಾ ಯಾರಾದರೂ ಹಿರಿಯರು ನಿಮಗೆ ಊಟ ಮಾಡಿಸಿದ ಹಾಗೆ ಅಥವಾ ನೀರು ಕುಡಿಸಿದ ಹಾಗೆ ಕನಸುಗಳು ಬಿದ್ದರೆ ನೀವು ಜೀವನದಲ್ಲಿ ಬಹಳ ಮುಂದೆ ಬರುತ್ತೀರಾ ಹಾಗೆಯೇ ದೇವರ ಅನುಗ್ರಹ ನಿಮ್ಮ ಮೇಲೆ ಆಗಿದೆ ಎಂದು ಅರ್ಥ.

ಹಾಗೆಯೇ ನಿಮ್ಮ ಕನಸಿನಲ್ಲಿ ಏನಾದರೂ ಎತ್ತರವಾದ ಅಂತಹ ಜಲಪಾತವನ್ನು ಕಂಡರೆ ನೀವು ಅತಿ ಎತ್ತರ ಸ್ಥಾನಕ್ಕೆ ತಲುಪುತ್ತೀರಾ ಎಂದು ಅರ್ಥ. ಸ್ನೇಹಿತರೆ ಈ ರೀತಿಯಾಗಿ ಐದು ಕನಸುಗಳು ನಿಮಗೆ ಬಿಟ್ಟರೆ ನೀವು ಭಯ ಪಡುವ ಅಗತ್ಯವಿಲ್ಲ ಆದರೆ ಈ ರೀತಿಯಾದಂತಹ ಕನಸುಗಳು ಬಿದ್ದರೆ ನೀವು ಯಾರಿಗೂ ಕೂಡ ಇದನ್ನು ಹೇಳಿಕೊಳ್ಳಬಾರದು ಹೇಳಿಕೊಂಡರೆ ಅದೃಷ್ಟದಿಂದ ನೀವು ವಂಚಿತರಾಗಬಹುದು.ರಾಗಿ ಅಪ್ಪಿತಪ್ಪಿಯೂ ಕೂಡ ಈ ರೀತಿಯಾದಂತಹ ಕನಸುಗಳು ನಿಮಗೆ ರಾತ್ರಿಯಲ್ಲಿ ಬಿದ್ದರೆ ನೀವು ಯಾರ ಜೊತೆಯು ಕೂಡ ಒಂದು ಕನಸುಗಳ ಬಗ್ಗೆ ಹೇಳಿಕೊಳ್ಳಬಾರದು ಒಂದುವೇಳೆ ಹೇಳಿಕೊಂಡರೆ ನೀವು ಅದೃಷ್ಟವಂತರು ಆಗುತ್ತೀರಾ.

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ.

Leave a Reply

Your email address will not be published.