ಮಹಿಳೆಯರು ಮತ್ತು ಗಂಡಸರು ಈ ದಿನದಲ್ಲಿ ಸ್ನಾನ ಮಾಡಲು ಅಭ್ಯಾಸ ಮಾಡಿದರೆ ಅದೃಷ್ಟ ನಿಮ್ಮನ್ನು ಹುಡುಕಿಕೊಂಡು ಬರುತ್ತೆ …!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಎಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ನೀವು ತಲೆ ಸ್ನಾನವನ್ನು ಯಾವಾಗ ಮಾಡಬೇಕು ಹಾಗೆ ಯಾವ ಸಮಯದಲ್ಲಿ ತಲೆ ಸ್ನಾನವನ್ನು ಮಾಡಿದರೆ ತುಂಬಾನೆ ಒಳ್ಳೆಯದು ಎನ್ನುವ ಮಾಹಿತಿಯನ್ನು ನಾನು ನಿಮಗೆ ಹಿಂದಿನ ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸಾಮಾನ್ಯವಾಗಿ ಕೆಲವರು ಅಂದರೆ ಹೆಣ್ಣುಮಕ್ಕಳು ವಾರದಲ್ಲಿ ಎರಡು ಬಾರಿ ಅಥವಾ ಮೂರು ಬಾರಿ ಕೆಲಸವನ್ನು ಮಾಡುತ್ತಾರೆ ಆದರೆ ಯಾವುದೇ ಕಾರಣಕ್ಕೂ ಹೆಣ್ಣುಮಕ್ಕಳು ಎರಡರಿಂದ ಮೂರು ಬಾರಿ ಸ್ನಾನವನ್ನು ಮಾಡಬಾರದು

ವಾರಕ್ಕೆ ಒಂದು ಬಾರಿ ಮಾಡಿದರೆ ಒಳ್ಳೆಯದು ಎಂದು ಹೇಳಲಾಗುತ್ತದೆ ಹಾಗಾಗಿ ಸ್ನೇಹಿತರೆ ಹೆಣ್ಣುಮಕ್ಕಳು ಯಾವ ದಿನದಲ್ಲಿ ಅಂದರೆ ವಾರದ ಯಾವ ದಿನಗಳಲ್ಲಿ ಹೆಣ್ಣು ಮಕ್ಕಳು ತಲೆ ಸ್ನಾನವನ್ನು ಮಾಡಿದರೆ ಒಳ್ಳೆಯದು ಎನ್ನುವುದಾದರೆ ವಾರದಲ್ಲಿ ಗುರುವಾರ ಶನಿವಾರ ಮಂಗಳವಾರ ಅಥವಾ ಶುಕ್ರವಾರ ದಿವಸ ಕೆಲಸವನ್ನು ಮಾಡಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಸ್ನೇಹಿತರೆ ಹಾಗಾಗಿ ಹೆಣ್ಣುಮಕ್ಕಳು ವಾರದಲ್ಲಿ ಈ ವಾರಗಳಲ್ಲಿ ಯಾವುದಾದರೂ ಒಂದು ದಿನ ತಲೆ ಸ್ನಾನವನ್ನು ಮಾಡಿದರೆ ತುಂಬಾನೆ ಒಳ್ಳೆಯದು

ಹಾಗೆಯೇ ಪೂಜೆಯನ್ನು ಮಾಡುವಾಗ ಯಾವುದೇ ಕಾರಣಕ್ಕೂ ತಲೆಯನ್ನು ಹರಡಿಕೊಂಡು ಪೂಜೆಯನ್ನು ಮಾಡಬಾರದು ತಲೆಯನ್ನು ಕಟ್ಟಿಕೊಂಡು ಪೂಜೆಯನ್ನು ಮಾಡಬೇಕು ಈ ರೀತಿಯಾಗಿ ತಲೆ ಹರಡಿಕೊಂಡು ಪೂಜೆಯನ್ನು ಮಾಡುವುದರಿಂದ ನಿಮಗೆ ಕಷ್ಟಗಳ ತಪ್ಪುವುದಿಲ್ಲ ಎಂದು ಹೇಳಲಾಗುತ್ತದೆ ಹಾಗಾಗಿ ಹೆಣ್ಣುಮಕ್ಕಳು ಯಾವಾಗಲೂ ಪೂಜೆಯನ್ನು ಮಾಡುವಾಗ ತಲೆಯನ್ನು ಸರಿಯಾಗಿ ಕಟ್ಟಿಕೊಂಡು ಹಾಗೆಯೇ ತಲೆಯಲ್ಲಿ ಕುಂಕುಮವನ್ನು ಹಾಕಿಕೊಂಡು ಪೂಜೆಯನ್ನು ಮಾಡಬೇಕಾಗುತ್ತದೆ

ಹಾಗೆಯೇ ಪುರುಷರು ಯಾವ ದಿನ ತಲೆಸ್ನಾನ ಮಾಡಬೇಕು ಎನ್ನುವುದಾದರೆ ಪುರುಷರು ಸ್ನಾನವನ್ನು ಮಾಡುವಂತಹ ಸಮಯದಲ್ಲಿ ಎಲ್ಲಾ ದಿನಗಳಲ್ಲಿಯೂ ಕೂಡ ಅವರು ತಲೆ ಸ್ನಾನವನ್ನು ಮಾಡಬೇಕಾಗುತ್ತದೆ ಯಾಕೆಂದರೆ ಇವರಿಗೆ ತಲೆಯಲ್ಲಿ ಕೂದಲುಗಳು ಹೆಚ್ಚಾಗಿ ಇಲ್ಲದಿರುವುದರಿಂದ ಇವರು ಪ್ರತಿದಿನ ತಲೆ ಸ್ನಾನವನ್ನು ಮಾಡಿದರೆ ತುಂಬಾನೆ ಒಳ್ಳೆಯದು ಎಂದು ಹೇಳಲಾಗುತ್ತದೆ ಸ್ನೇಹಿತರಿಗೆ ಮಹಿಳೆಯರು ಬ್ಯೂಟಿ ಪಾರ್ಲರ್ ಗೆ ಹೋಗಿ ಕೂದಲುಗಳನ್ನು ಕತ್ತರಿಸಿಕೊಂಡು ಬಂದರೆ ಅಂದಿನ ದಿನ ತಲೆಸ್ನಾನ ಮಾಡುವುದನ್ನು ಯಾವುದೇ ಕಾರಣಕ್ಕೂ ತಪ್ಪಿಸಬಾರದು

ಮಾಡಲೇಬೇಕಾಗುತ್ತದೆ ಯಾಕೆಂದರೆ ಬ್ಯೂಟಿ ಪಾರ್ಲರ್ ನಲ್ಲಿ ಬೇರೆಯವರಿಗೆ ಬಾಚಿ ದಂತ ಬಾಚಣಿಕೆಯಿಂದ ನಿಮಗೂ ಕೂಡ ಬಾಚಿ ಇರುತ್ತಾರೆ ಹಾಗಾಗಿ ಬ್ಯಾಕ್ಟೀರಿಯಗಳು ನಿಮ್ಮ ತಲೆಯಲ್ಲಿ ಸೇರಿಕೊಳ್ಳುತ್ತವೆ ಹಾಗಾಗಿ ನೀವು ತರ ಸ್ನಾನವನ್ನು ಮಾಡಲೇಬೇಕಾಗುತ್ತದೆ ಹಾಗೆಯೇ ಸೂತಕದ ಮನೆಗೆ ಹೋದಾಗ ಮನೆಗೆ ಬಂದನಂತರ ಮರೆಯದೆ ತಲೆಸ್ನಾನ ಮಾಡಬೇಕಾಗುತ್ತದೆ ನೋಡಿ ಸ್ನೇಹಿತರೆ

ಈ ರೀತಿಯಾಗಿ ಮಾಡುವುದರಿಂದ ನಿಮ್ಮ ಜೀವನಕ್ಕೆ ಕೂಡ ಒಳ್ಳೆಯ ಪಲಿತಾಂಶಗಳು ಸಿಗುತ್ತವೆ ಹಾಗೆಯೇ ಯಾವುದೇ ಕಾರಣಕ್ಕೂ ಮಹಿಳೆಯರು ಕೆಲಸವನ್ನು ಮಾಡದೆ ಪೂಜೆಯನ್ನು ಮಾಡಬಾರದು ಯಾಕೆಂದರೆ ಪೂಜೆಯು ಅಷ್ಟಾಗಿ ಸಿದ್ಧವಾಗುವುದಿಲ್ಲ ಹಾಗಾಗಿ ತಲೆ ಸ್ನಾನವನ್ನು ಮಾಡಿಕೊಂಡು ಮಹಿಳೆಯರು ಪೂಜೆಯನ್ನು ಮಾಡಬೇಕಾಗುತ್ತದೆ ಹಾಗೆಯೇ ಯಾವುದೇ ಕಾರಣಕ್ಕೂ ತಲೆಯನ್ನು ಬಿಚ್ಚಿಕೊಂಡು ಪೂಜೆಯನ್ನು ಮಾಡಬಾರದು ಎಂದು ಹೇಳಲಾಗುತ್ತದೆ ಸ್ನೇಹಿತರೆ

ನೋಡಿದ್ರಲ್ಲ ಸ್ನೇಹಿತರೆ ನಮ್ಮ ಈ ಮಾಹಿತಿ ನಿಮಗೆ ಇಷ್ಟವಾದಲ್ಲಿ ಈ ಒಂದು ಮಾಹಿತಿಯನ್ನು ನಿಮ್ಮ ಸ್ನೇಹಿತರೊಂದಿಗೆ ಹಂಚಿಕೊಳ್ಳಿ ಹಾಗೂ ಈ ಮಾಹಿತಿಯ ಬಗ್ಗೆ ನಿಮ್ಮ ಅನಿಸಿಕೆ ಅಭಿಪ್ರಾಯಗಳನ್ನು ನಮಗೆ ಕಾಮೆಂಟ್ ಮೂಲಕ ತಿಳಿಸಿ ಕೊಡಿ ಧನ್ಯವಾದಗಳು ಶುಭದಿನ

Leave a Reply

Your email address will not be published.