ಬೆಳಿಗ್ಗೆ ಎದ್ದಾಗ ನೀವೇನಾದ್ರು ಈ ಕೆಲಸಗಳನ್ನು ಮಾಡಿದರೆ ಸಾಕು ಆಮೇಲೆ ನೋಡಿ ಅದೃಷ್ಟ ನಿಮ್ನ ಹೇಗೆ ಹುಡುಕಿಬರುತ್ತದೆ ನೋಡಿ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಚಾಣಕ್ಯರು ತಾವು ಬರೆದಿರುವಂತಹ ಒಂದು ಗ್ರಂಥದಲ್ಲಿ ಹೇಳಿರುವ ಹಾಗೆ, ಜೀವನದಲ್ಲಿ ಕೆಲವೊಂದು ವಿಚಾರಗಳನ್ನು ನಾವು ಸರಿಯಾಗಿ ನೆನಪಿನಲ್ಲಿ ಇಟ್ಟುಕೊಂಡಿರಬೇಕಾಗುತ್ತದೆ,ಹಾಗೇ ಜೀವನದಲ್ಲಿ ನಾವು ಈ ಆರು ಕೆಲಸಗಳನ್ನು ಮಾಡುವುದರಿಂದ ಏಳಿಗೆ ಎಂಬುದು ನಮ್ಮ ಜೀವನದಲ್ಲಿ ಆಗುತ್ತದೆ ಎಂದು, ಆದ ಕಾರಣ ಚಾಣಕ್ಯರು ಹೇಳಿರುವ ಈ ೬ ಕೆಲಸಗಳು ಯಾವುವು ಮತ್ತು ಚಾಣಕ್ಯರ ಈ ಮಾತುಗಳು ಮಾನವನ ಜೀವನದಲ್ಲಿ ಒಂದು ವ್ಯವಹಾರ ಶಿಕ್ಷಣವನ್ನು ತಿಳಿಸುವ ಉದ್ದೇಶವಾಗಿದ್ದು

ಸಂಪೂರ್ಣ ಮಾಹಿತಿಯನ್ನು ತಿಳಿದು, ಇನ್ನು ಮುಂದಿನ ದಿವಸಗಳಲ್ಲಿ ಈ ಆರು ಕೆಲಸಗಳನ್ನು ನಿಮ್ಮ ದೈನಂದಿನ ಚಟುವಟಿಕೆಯಲ್ಲಿ ಅಳವಡಿಸಿಕೊಳ್ಳಿ.ಚಾಣಕ್ಯರು ಹೇಳುತ್ತಾರೆ ಬೆಳಿಗ್ಗೆ ಎದ್ದ ಕೂಡಲೆ ಕೈಗಳನ್ನು ಜೋಡಿಸಿ ಅಂಗೈ ದರ್ಶನ ಮಾಡಬೇಕುಮತ್ತು ಭೂಮಿ ಮೇಲೆ ಕಾಲಿಡುವುದಕ್ಕಿಂತ ಮೊದಲು ಭೂ ತಾಯಿಯಲ್ಲಿ ಕ್ಷಮೆಯನ್ನು ಯಾಚಿಸಬೇಕು ಯಾಕೆಂದರೆ ಭೂಮಿ ತಾಯಿ ನಮ್ಮನ್ನು ದಿನವಿಡಿ ಹೊತ್ತಿರುತ್ತಾಳೆ, ಆದ ಕಾರಣ ಬೆಳಗ್ಗೆ ಎದ್ದ ಕೂಡಲೆ ತಾಯಿಯನ್ನು ನೆನೆಯುತ್ತಾ ಆಕೆಯಲ್ಲಿ ಕ್ಷಮೆಯನ್ನು ಯಾಚಿಸುವುದರಿಂದ, ನಮ್ಮ ಸಕಲ ದೋಷಗಳು ನಿವಾರಣೆಯಾಗುತ್ತದೆ ಎಂದು ವಾಸ್ತು ಶಾಸ್ತ್ರವು ತಿಳಿಸುತ್ತದೆ.

ಪ್ರತಿದಿನವೂ ಸ್ನಾನವನ್ನು ಮಾಡಬೇಕಾಗುತ್ತದೆ ಈ ಸ್ಥಾನವನ್ನು ಮಾಡುವಾಗ ಪವಿತ್ರ ನದಿಗಳನ್ನು ನೆನೆಯುತ್ತಾ, ಆ ನದಿಗಳನ್ನು ನಮಿಸುತ್ತಾ ಸ್ನಾನವನ್ನು ಮಾಡಬೇಕು ಮತ್ತು ಗಂಗಾ ಜಲವಿದ್ದರೆ ಅದನ್ನು ನೀರಿನೊಂದಿಗೆ ಬೆರೆಸಿ, ಇದರಿಂದ ಸ್ನಾನ ಮಾಡುವುದರಿಂದ ಉತ್ತಮ ಎಂದು ಹೇಳಲಾಗಿದ್ದು, ಪ್ರತಿದಿನ ಸ್ನಾನ ಮಾಡುವುದರಿಂದ ಆರೋಗ್ಯಕ್ಕೆ ಉತ್ತಮ ಎಂದು ವಿಜ್ಞಾನವೂ ಕೂಡ ತಿಳಿಸುತ್ತದೆ.ಎದ್ದ ನಂತರ ಮೇಲೆ ತಿಳಿಸಿದ ಈ ಎರಡು ಕೆಲಸಗಳನ್ನು ಮಾಡಿದ ನಂತರ ಸೂರ್ಯದೇವನನ್ನು ನೆನೆಯಬೇಕು ಸೂರ್ಯದೇವನಿಗೆ ಪೂಜೆಯನ್ನು ಸಲ್ಲಿಸಬೇಕು ನಂತರ ತಾಮ್ರದ ಪಾತ್ರೆಯಲ್ಲಿ ನೀರನ್ನು ಹಾಕಿ ಈ ನೀರನ್ನು ಸೂರ್ಯದೇವನಿಗೆ ಸಮರ್ಪಿಸಬೇಕು

ಈ ರೀತಿ ಜಲವನ್ನು ಸೂರ್ಯನಿಗೆ ಸಮರ್ಪಿಸುವುದರಿಂದ ಕುಂಡಲಿಯಲ್ಲಿ ಇರುವ ದೋಷಗಳು ನಿವಾರಣೆಯಾಗುತ್ತದೆ ಮತ್ತು ಸೂರ್ಯದೇವನ ಆಶೀರ್ವಾದವೂ ದೊರೆಯುತ್ತದೆ.ಪ್ರತಿದಿನ ಬೆಳಗ್ಗೆ ಕಾಮಧೇನುವಿಗೆ ಅಂದರೆ ಹಸುವಿಗೆ ರೊಟ್ಟಿಯನ್ನು ದಾನವಾಗಿ ನೀಡಬೇಕು ಹೌದು ಈ ರೀತಿ ಮೂಕ ಪ್ರಾಣಿಗಳಿಗೆ ನಮ್ಮ ಕೈಲಾದಷ್ಟು ಆಹಾರವನ್ನು ಸಮರ್ಪಿಸುವುದರಿಂದ ಜೀವನದಲ್ಲಿ ಪುಣ್ಯ ಲಭಿಸುತ್ತದೆ ಎಂದು ಹೇಳಲಾಗಿದೆ,

ಕಾಮಧೇನುವಿಗೆ ಆಹಾರವನ್ನು ದಾನವಾಗಿ ನೀಡುವುದರಿಂದ ಆಹಾರವನ್ನು ನೀಡುವುದರಿಂದ ಮನೆಯಲ್ಲಿ ಸಿರಿಧಾನ್ಯಗಳ ಕೊರತೆಯಾಗುವುದಿಲ್ಲ ಎಂದು ಶಾಸ್ತ್ರಗಳು ತಿಳಿಸುತ್ತಿದೆ.ಮನಸ್ಸಿನ ಜ್ಯೋತಿ ಬೆಳಗಬೇಕಾದರೆ ಮನಸ್ಸಿನಲ್ಲಿ ಶಾಂತಿ ನೆಲೆಸಬೇಕಾದರೆ ಕೃತಿ ದಿನ ದೇವರ ಪೂಜೆಯನ್ನು ಮಾಡಬೇಕು, ದೇವರ ಪ್ರಾರ್ಥನೆಯನ್ನು ಮಾಡಬೇಕು, ಪ್ರಾರ್ಥನೆ ಮಾಡುವಾಗ ಮನಸ್ಸನ್ನು ಒಂದೆಡೆ ಕೇಂದ್ರೀಕರಿಸಬೇಕು, ಈ ರೀತಿ ಮಾಡುವುದರಿಂದ ನಮ್ಮ ಏಕಾಗ್ರತೆ ಹೆಚ್ಚುತ್ತದೆ.

ಇಂತಹ ಕೆಲಸಗಳನ್ನು ಬೆಳಗ್ಗೆ ಎತ್ತ ಕೂಡಲೇ ವ್ಯಕ್ತಿ ಮಾಡುವುದರಿಂದ ಜೀವನದಲ್ಲಿ ಅವನು ಹೇಳಿಕೆ ಪಡೆದುಕೊಳ್ಳುತ್ತಾನೆ ಹಾಗೆ ವಾಸ್ತು ಶಾಸ್ತ್ರವೂ ಕೂಡ ತಿಳಿಸುವ ಹಾಗೆ ಈ ಕೆಲಸಗಳನ್ನು ಪ್ರತಿಯೊಬ್ಬ ವ್ಯಕ್ತಿಯೂ ತನ್ನ ಜೀವನದಲ್ಲಿ ಮಾಡುವುದರಿಂದ ಆತನ ಗ್ರಹಗತಿಗಳ ಚಲನವಲನಗಳು ಸರಿಯಾಗಿ ಇರುತ್ತದೆ.ಮತ್ತು ಆತನ ಜೀವನದಲ್ಲಿ ನೆಮ್ಮದಿಯೂ ಇರುತ್ತದೆ ಆಕೆ ಕೊನೆಯದಾಗಿ ಚಾಲಕಿಯರು ಹೇಳಿದ್ದಾರೆ ಮನುಷ್ಯ ಇರುವಂತಹ ಜಾಗವೂ ಕೂಡ ಸ್ವಚ್ಛವಾಗಿದ್ದರೆ, ಆತನ ಮನಸ್ಸು ಕೂಡ ಸ್ವಚ್ಛ ಅಂದಿನ ಕೂಡಿರುತ್ತದೆ ಎಂದು ಆದ ಕಾರಣ ಪ್ರತಿ ದಿನ ಮನೆಯನ್ನು ಮನಸ್ಸನ್ನು ಸ್ವಚ್ಛ ಮಾಡಿಕೊಳ್ಳುವುದನ್ನು ಮರೆಯದಿರಿ, ನೀವು ಕೂಡ ಈ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬರಿಗೂ ಇದನ್ನು ಶೇರ್ ಮಾಡಿ ಧನ್ಯವಾದ.

Leave a Reply

Your email address will not be published.