ನೀವೇನಾದ್ರು ಮೀನನ್ನು ನಿಯಮಿತವಾಗಿ ಸೇವಿಸಿದರೆ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮನೆಔಷಧಿ ಮಾಹಿತಿ

ನಮ್ಮ ಪ್ರಕೃತಿಯೇ ನಮಗೆ ಒಂದು ವಿಶೇಷವಾದ ಚಿಕಿತ್ಸಾಲಯ ಒಂದು ವಿಶೇಷವಾದ ದೇವಸ್ಥಾನ ಒಂದು ವಿಶೇಷವಾದ ಆಸ್ಪತ್ರೆ ಹಾಗೆ ಈ ಪ್ರಕೃತಿ ಪ್ರತಿಯೊಬ್ಬರಿಗೂ ಕೂಡ ತಾಯಿ ಅಂತ ಹೇಳಿದರೆ ತಪ್ಪಾಗಲಾರದು .ನಮ್ಮ ಪ್ರಕೃತಿಯು ನಾವು ನೋಡುವ ಹಾಗೆ ಇಲ್ಲ ಅದರಲ್ಲಿ ಒಂದು ವಿಶೇಷವಾದ ಶಕ್ತಿಯಿದೆ ಈ ಪ್ರಕೃತಿ ಮಾತೆಯು ನಮಗೆ ಎಂತಹ ಸೌಲಭ್ಯವನ್ನು ನೀಡಿದ್ದಾರೆ ಅಂದರೆ ಈ ಪ್ರಕೃತಿಗೆ ನಾವು ನೀಡುತ್ತಿರುವುದು ಮಾತ್ರ ಬೇಡದೇ ಇರುವುದೇ.

ನೈಸರ್ಗಿಕವಾಗಿ ದೊರೆಯುವ ಅನೇಕ ಉಪಯುಕ್ತ ಆರೋಗ್ಯಕರ ಪದಾರ್ಥಗಳಲ್ಲಿ ಮೀನು ಕೂಡ ಒಂದು ಮಾಂಸಾಹಾರಿಗಳಿಗೆ ಪ್ರಕೃತಿಯ ಕೊಡುಗೆಯಾಗಿ ಬಂದಿರುವ ಈ ಮೀನುಗಳನ್ನು ತಿನ್ನುವುದರಿಂದ ಎಷ್ಟೆಲ್ಲ ಪ್ರಯೋಜನವಿದೆ ಗೊತ್ತಾ,ಅದರಲ್ಲಿಯೂ ಕರಾವಳಿಯ ಜನರಿಗೆ ಈ ಮೀನುಗಳು ಅಂದರೆ ಬಹಳಾನೇ ಪಂಚಪ್ರಾಣ ಹಾಗಾದರೆ ನಾನು ನಿಮಗೆ ಇಂದಿನ ಮಾಹಿತಿಯಲ್ಲಿ ತಿಳಿಸಿಕೊಡುತ್ತೇನೆ ಈ ಮೀನುಗಳನ್ನು ನಿಯಮಿತವಾಗಿ ಯಾರು ತಿನ್ನಬೇಕು.

ಯಾರು ತಿಂದರೆ ಯಾವ ಆರೋಗ್ಯ ದೊರೆಯುತ್ತದೆ ಎಂಬುದನ್ನು ತಿಳಿಸುತ್ತೇನೆ ಇಂದಿರಾ ಮಾಹಿತಿಯನ್ನು ನೀವು ಮಿಸ್ ಮಾಡದೇ ತಿಳಿಯಲೇಬೇಕು ನೀವು ಕೂಡ ಮಾಹಿತಿಯನ್ನು ತಿಳಿದು ಪ್ರತಿಯೊಬ್ಬ ಮೀನು ಪ್ರಿಯರಿಗೆ ಈ ಮಾಹಿತಿಯನ್ನು ಶೇರ್ ಮಾಡಿ.ಮೊದಲನೆಯದಾಗಿ ತಿಳಿಯಬೇಕಾದ ವಿಚಾರವೇನು ಅಂದರೆ ಮೀನುಗಳಲ್ಲಿ ವಿಟಮಿನ್ ಪ್ರೊಟೀನ್ಸ್, ರಂಜಕ ,ಕ್ಯಾಲ್ಷಿಯಂ ,ಫಾಸ್ಪರಸ್, ಮೆಗ್ನಿಷಿಯಂ ಇವೆಲ್ಲವೂ ಕೂಡ ಇದು ಆರೋಗ್ಯವಾಗಿ ಇರಲು ಈ ಎಲ್ಲಾ ಪೋಷಕಾಂಶಗಳು ದೇಹಕ್ಕೆ ಅತ್ಯಗತ್ಯವಾಗಿದೆ .

ಹಾಗೆ ಈ ಮೀನಿನಲ್ಲಿ ಒಮೆಗಾ ತ್ರಿ ಫ್ಯಾಟಿ ಆಸಿಡ್ ಕೂಡ ಇದ್ದು ದೇಹಕ್ಕೆ ಇದು ಬಹಳ ಪ್ರಯೋಜನಕಾರಿ ಆಗಿದೆ, ಹೃದ್ರೋಗ ಸಮಸ್ಯೆಯನ್ನು ದೂರ ಮಾಡುವ ಒಮೆಗಾ ತ್ರಿ ಫ್ಯಾಟಿ ಬೇಡದೆ ಇರುವ ಕೊಬ್ಬನ್ನು ಕರಗಿಸಲು ಸಹಾಯಕವಾಗಿದೆ ಹಾಗೆ ತೂಕವನ್ನು ಇಳಿಸಲು ಕೂಡ ಈ ಒಮೆಗಾ ತ್ರಿ ಫ್ಯಾಟಿ ಆಸಿಡ್ ಅವಶ್ಯಕವಾಗಿದ್ದು ಮೀನಿನಲ್ಲಿ ಇದು ಹೇರಳವಾಗಿ ದೊರೆಯುತ್ತದೆ.ಮೀನುಗಳಲ್ಲಿ ಮೆದುಳಿಗೆ ಸಂಬಂಧಪಟ್ಟ ಅಲ್ಜೈಮರ್ ಕಾಯಿಲೆಯನ್ನು ಗುಣಪಡಿಸುವ ಶಕ್ತಿಯಿದೆ ಮೆದುಳನ್ನು ಚುರುಕು ಪಡಿಸುವ ಮೀನುಗಳನ್ನು ಮಕ್ಕಳಿಗೆ ತಿನ್ನಿಸುವುದರಿಂದ ನೆನಪಿನ ಶಕ್ತಿ ವೃದ್ಧಿಯಾಗುತ್ತದೆ, ಹಾಗೆ ಕಣ್ಣು ದೃಷ್ಟಿ ಕೂಡ ವೃದ್ಧಿಯಾಗುತ್ತದೆ ಇದರಲ್ಲಿರುವ ವಿಟಮಿನ್ ಡಿ ಅಂಶವು ದೇಹಕ್ಕೆ ಅತ್ಯಗತ್ಯವಾಗಿದ್ದು ಕ್ಯಾಲ್ಷಿಯಂ ಅಂಶವನ್ನು ಸರಿಯಾಗಿ ಹೀರಿಕೊಳ್ಳಲು ಇದು ಸಹಾಯಕವಾಗಿದೆ.

ನಿದ್ರಾಹೀನತೆಯಿಂದ ಬಳಲುವವರು ಮೀನನ್ನು ಹೆಚ್ಚಾಗಿ ತಿನ್ನುವುದರಿಂದ ನಿದ್ರಾಹೀನ ಸಮಸ್ಯೆ ದೂರವಾಗುತ್ತದೆ ಇದರಲ್ಲಿರುವ ವಿಟಮಿನ್ ಡಿ ಅಂಶವು ನಿದ್ರಾಹೀನತೆಯನ್ನು ದೂರ ಮಾಡಿ ಸುಖವಾದ ನಿದ್ರೆ ಮಾಡಲು ಸಹಾಯ ಮಾಡುವುದರ ಜೊತೆಗೆ ಈ ಮೀನುಗಳಲ್ಲಿ ವಿಟಮಿನ್ ಈ ಅಂಶವೂ ಕೂಡ ಇದೆ, ದೇಹಕ್ಕೆ ಅವಶ್ಯಕವಾಗಿರುವ ಈ ವಿಟಮಿನ್ ಚರ್ಮವನ್ನು ಗೋಲಾಗಿಸಲು ಕೂಡ ಸಹಾಯಕವಾಗಿದೆ.

ಹೀಗೆ ಅಗಾಧವಾದ ಪ್ರಯೋಜನಕಾರಿ ಪೋಷಕಾಂಶಗಳನ್ನು ಅಂಶವನ್ನು ನಾವು ಈ ಮೀನನ್ನು ತಿನ್ನುವುದರಿಂದ ಪಡೆದುಕೊಳ್ಳಬಹುದಾಗಿದೆ ನಿಶ್ಯಕ್ತಿ ದೂರವಾಗುತ್ತದೆ ಇಮ್ಯುನಿಟಿ ಪವರ್ ಹೆಚ್ಚುತ್ತದೆ ಹೀಗೆ ಸಾಕಷ್ಟು ಸಮಸ್ಯೆಗಳನ್ನು ದೂರ ಮಾಡುವುದಲ್ಲದೆ ಯಕೃತ್ತಿನ ಆರೋಗ್ಯವನ್ನು ಕಾಪಾಡಿಕೊಳ್ಳುವುದರಲ್ಲಿಯು ಕೂಡ ಮೀನು ಪ್ರಯೋಜನಕಾರಿಯಾಗಿದೆ ಅಂತ ಹೇಳಿದರೆ ತಪ್ಪಾಗಲಾರದು.

ನೀವೂ ಕೂಡ ಮೀನು ಪ್ರಿಯರಾಗಿದ್ದರೆ ಅದು ನಿಮ್ಮ ಆರೋಗ್ಯಕ್ಕೆ ಬಹಳ ಒಳ್ಳೆಯದು ಮೀನನ್ನು ಸೇವಿಸಿ ಆರೋಗ್ಯವನ್ನು ವೃದ್ಧಿಸಿಕೊಳ್ಳಿ ಹಾಗೆ ಈ ಮಾಹಿತಿಯನ್ನು ತಪ್ಪದೇ ಪ್ರತಿಯೊಬ್ಬರಿಗೂ ಶೇರ್ ಮಾಡಿ ನಿಮ್ಮ ಅನಿಸಿಕೆ ಅನ್ನು ಕಾಮೆಂಟ್ ಮುಖಾಂತರ ಹಂಚಿಕೊಳ್ಳಿ ತಪ್ಪದೇ ಮಾಹಿತಿಗೆ ಲೈಕ್ ಮಾಡಿ ಧನ್ಯವಾದ ಶುಭ ದಿನ.

Leave a Reply

Your email address will not be published.