ನಿಮ್ಮ ಮನೆಯ ಬಾಗಿಲ ಮುಂದೆ ಈ ರೀತಿ ಮಾಡಿದರೆ ನೀವು ಮುಟ್ಟಿದ್ದೆಲ್ಲಾ ಬಂಗಾರ ಆಗುತ್ತೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮ್ಮ ಮನೆಯ ಏಳಿಗೆ ನಮ್ಮ ಕೈಯಲ್ಲೇ ಇರುತ್ತದೆ ಅದರಲ್ಲೂ ಕೂಡ ಮಹಿಳೆಯರು ಮನೆಯನ್ನು ಹೇಗೆ ನಡೆಸಿಕೊಂಡು ಹೋಗುತ್ತಾರೆ ಅಲ್ಲಿ ಪೂಜೆ ಪುನಸ್ಕಾರಗಳನ್ನು ಹೇಗೆ ಮಾಡಿಕೊಂಡು ಹೋಗುತ್ತಾರೆ ಎಂಬುದರ ಮೇಲೆ ಅವರ ಮನೆ ಕಷ್ಟ ಸುಖಗಳ ಪರಿಹಾರ ಏಳಿಗೆ ಎಲ್ಲವೂ ಕೂಡ ನಿರ್ಧಾರವಾಗುವ ಸಾಧ್ಯತೆಯಿದೆ.ಯಾವುದೋ ಅಪಶಕುನ ,ಯಾವುದು ಶುಭಶಕುನ ಯಾವ ಕೆಲಸವನ್ನು ಮಾಡಿದರೆ ಮನೆಗೆ ಒಳಿತು ಯಾವ ಕೆಲಸವನ್ನು ಮಾಡಬಾರದು ಎಂಬುದನ್ನು ಮನೆಯಲ್ಲಿರುವ ಪ್ರತಿ ಗೃಹಿಣಿಯು ತಿಳಿದುಕೊಳ್ಳುವುದು ಅತ್ಯವಶ್ಯಕ ಇತ್ತೀಚಿನ ದಿನಗಳಲ್ಲಿ ಮಹಿಳೆಯರು ಅದಕ್ಕೆ ಹೆಚ್ಚಿನ ಆಸಕ್ತಿಯನ್ನು ಕೊಡುವುದಿಲ್ಲ.

ಆದರೆ ನಮ್ಮ ಪೂರ್ವಿಕರು ಯಾವುದನ್ನೂ ಕೂಡ ಕೆಲಸವಿಲ್ಲದೆ ಮಾಡುವುದಿಲ್ಲ ಯಾವುದೇ ಒಂದು ಕೆಲಸವನ್ನು ಮಾಡಿರುತ್ತಾರೆ ಎಂದರೆ ಅದಕ್ಕೆ ಅದರದೇ ಆದಂತಹ ಕಾರಣವಿದೆ ಆ ಕೆಲಸವನ್ನು ನಾವು ಮೂಢನಂಬಿಕೆ ಎಂದು ಮುಂದುವರಿಸಿಕೊಂಡು ಹೋಗುವುದನ್ನು ಬಿಟ್ಟರೆ ಅದರಿಂದ ನಮಗೆ ಆಪತ್ತು ಖಂಡಿತ .ಆದ್ದರಿಂದ ನಮ್ಮ ಹಿರಿಯರು ಮಾಡಿಕೊಂಡು ಬಂದಿರುವಂತಹ ಕೆಲವೊಂದು ಪೂಜೆ ಪುನಸ್ಕಾರಗಳು ರೀತಿ ನೀತಿಗಳು ಆಚಾರ ವಿಚಾರಗಳು ಇವುಗಳನ್ನು ಚಾಚು ತಪ್ಪದೇ ನಾವು ಪಾಲಿಸಿಕೊಂಡು ಹೋಗುವುದು ಉತ್ತಮ ಅದರಲ್ಲಿ ಈ ದಿನ ನಾವು ನಿಮಗೆ ಮನೆಯ ಬಾಗಿಲ ಹೊಸ್ತಿಲ ಬಗ್ಗೆ ನಿಮಗೊಂದು ಮಾಹಿತಿಯನ್ನು ನೀಡುತ್ತೇವೆ.

ಈ ಮಾಹಿತಿ ಪ್ರತಿಯೊಂದು ಮಹಿಳೆಯರಿಗೂ ಕೂಡ ಅತ್ಯಂತ ಅವಶ್ಯಕ ಏಕೆಂದರೆ ಮನೆಯಲ್ಲಿ ಬೆಳಗ್ಗೆ ಎದ್ದ ತಕ್ಷಣ ಹೊಸ್ತಿಲನ್ನು ಪೂಜೆ ಮಾಡಿ ಅದನ್ನು ಸ್ವಚ್ಛ ಮಾಡುವ ಕಾರ್ಯ ಪ್ರತಿಯೊಂದು ಹೆಂಗಸರು ಮಾಡುತ್ತಾರೆ.ಆದರೆ ಅದರ ಬಗ್ಗೆ ಅವರಿಗೆ ಇತ್ತೀಚಿನ ದಿನಗಳಲ್ಲಿ ಆಸಕ್ತಿ ಕಡಿಮೆಯಾಗಿದೆ ಈ ಹೊಸ್ತಿಲನ್ನು ಪೂಜೆ ಏಕೆ ಮಾಡಬೇಕು ಮತ್ತು ಹೇಗೆ ಮಾಡಬೇಕು ಎಂಬುದರ ಮಾಹಿತಿಯನ್ನು ಈ ದಿನ ನಾವು ನಿಮಗೆ ತಿಳಿಸಿಕೊಡುತ್ತೇವೆ .

ಮನೆಯ ಮುಖ್ಯದ್ವಾರದ ಬಾಗಿಲು ಅದರಲ್ಲಿರುವ ಹೊಸ್ತಿಲು ಮನೆಗೆ ಲಕ್ಷ್ಮೀ ಸಂಕೇತ ಮನೆಗೆ ಲಕ್ಷ್ಮಿ ಬರುವ ಎಲ್ಲ ಸಾಧ್ಯತೆಯೂ ಆ ಬಾಗಿಲಲ್ಲಿಯೇ ಇದೆ ಆದರೆ ಲಕ್ಷ್ಮಿ ಹೋಗುವ ಸಾಧ್ಯತೆ ಕೂಡಾ ಆ ಬಾಗಿಲ ಮುಖಾಂತರವೇ ಇರುವುದರಿಂದ ನಾವು ಲಕ್ಷ್ಮಿ ಹೋಗದ ರೀತಿಯಲ್ಲಿ ನೋಡಿಕೊಳ್ಳಬೇಕು.ಮತ್ತು ಆ ಬಾಗಿಲನ್ನು ಯಾವಾಗಲೂ ಸ್ವಚ್ಛವಾಗಿ ನಾವು ಹೇಳುವ ರೀತಿಯಲ್ಲಿ ಪೂಜೆ ಮಾಡುವುದು ಉತ್ತಮ .ಸಾಮಾನ್ಯವಾಗಿ ಕೆಲವೊಬ್ಬರು ಬೆಳಗ್ಗೆ ಎದ್ದ ತಕ್ಷಣ ಸ್ವಚ್ಛ ಮಾಡಿ ಕುಂಕುಮವನ್ನು ಇಟ್ಟು ರಂಗೋಲಿಯನ್ನು ಇಡುತ್ತಾರೆ .

ಅದರ ಜೊತೆಯಲ್ಲಿ ಹೂವನ್ನು ಕೂಡ ಇಡುತ್ತಾರೆ ಆದರೆ ಯಾವ ಬಣ್ಣದ ಹೂವನ್ನು ಇಟ್ಟರೆ ಲಕ್ಷ್ಮಿಗೆ ಪ್ರಿಯ ಮತ್ತು ಅದರಿಂದ ನಮ್ಮ ಮನೆಗೆ ಲಕ್ಷ್ಮಿ ಬರುತ್ತಾಳೆ ಎಂಬ ಮಾಹಿತಿ ಯಾರಿಗೂ ಕೂಡ ತಿಳಿದಿರುವುದಿಲ್ಲ ಈ ದಿನ ನಾವು ಬಾಗಿಲು ಪೂಜೆ ಮಾಡುವಾಗ ಹೊಸ್ತಿಲ ಬಳಿ ಯಾವ ಹೂವನ್ನು ಇಡಬೇಕು ಎಂಬ ಮಾಹಿತಿಯನ್ನು ತಿಳಿಸುತ್ತೇವೆ.ಸ್ನೇಹಿತರೇ ನಾವು ಮನೆಯಲ್ಲಿ ದೇವರ ಮನೆಯನ್ನು ಅಲಂಕಾರ ಮಾಡಲು ವಿಧವಿಧವಾದ ಹೂಗಳನ್ನು ನೂರಾರು ರೂಪಾಯಿಗಳಷ್ಟು ಕೊಟ್ಟು ತಂದು ಇಡುತ್ತೇವೆ ಆದರೆ ಬಾಗಿಲಿಗೆ ಯಾವುದೋ ಒಂದು ಹೂವನ್ನು ಹಾಕುತ್ತೇವೆ ಆದರೆ ಆ ರೀತಿ ಯಾವುದೇ ಕಾರಣಕ್ಕೂ ಮಾಡಬಾರದು .

ಯಾವಾಗಲೂ ಕೂಡ ಬಾಗಿಲಿಗೆ ಬಿಳಿ ಬಣ್ಣದ ಎರಡು ಹೂಗಳನ್ನು ಇಡಬೇಕು ಹೊಸ್ತಿಲ ಬಲಗಡೆ ಒಂದು ಹೂ ಮತ್ತು ಎಡಗಡೆ ಒಂದು ಹೂ ಈ ರೀತಿ ಎರಡು ಹೂಗಳನ್ನು ಪ್ರತಿನಿತ್ಯ ಇಡಬೇಕು .ನಮ್ಮ ಕೈಯಲ್ಲಿ ಪ್ರತಿನಿತ್ಯ ಇಡಲು ಸಾಧ್ಯವಾಗಲಿಲ್ಲ ಎಂದರೆ ಶುಕ್ರವಾರದಂದು ಈ ರೀತಿ ಇಟ್ಟು ಪೂಜೆ ಮಾಡುವುದರಿಂದ ನಿಮ್ಮ ಮನೆಯಲ್ಲಿ ಆಗುವಂತಹ ಪರಿಣಾಮವನ್ನು ನೀವೇ ನೋಡಿ ಅದಾದ ನಂತರ ಈ ಮಾಹಿತಿಯನ್ನು ಬೇರೆಯವರಿಗೆ ತಿಳಿಸಿ ಧನ್ಯವಾದಗಳು.

Leave a Reply

Your email address will not be published. Required fields are marked *