ಇಂದಿನ ಮಾಹಿತಿಯಲ್ಲಿ ತಿಳಿಯೋಣ ಆಗ ತಾನೆ ಹುಟ್ಟಿದ ಮಕ್ಕಳು ಹಾಗೂ ಬೆಳೆಯುತ್ತಾ ಇರುವ ಮಕ್ಕಳಿಗೆ ಎಷ್ಟು ಸಮಯಗಳ ಕಾಲ ನಿದ್ರೆಯ ಅವಶ್ಯಕತೆ ಇರುತ್ತದೆ ಎಂದು,ಹೌದು ಈ ಮಾಹಿತಿ ನಿಮಗೆ ಉಪಯುಕ್ತ ಆದಲ್ಲಿ ತಪ್ಪದೇ ಕೆಳಗಿನ ಮಾಹಿತಿಯನ್ನು ತಿಳಿಯಿರಿ ಹಾಗೂ ನಿಮಗೆ ಈ ಮಾಹಿತಿ ಇಷ್ಟವಾದಲ್ಲಿ ತಪ್ಪದೇ ಮಾಹಿತಿಯನ್ನು ಲೈಕ್ ಮಾಡಿ ಕಮೆಂಟ್ ಮಾಡಿ ಹಾಗೂ ಶೇರ್ ಮಾಡಿ ಇನ್ನೂ ಇಂತಹ ಅನೇಕ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಪೇಜ್ ಲೈಕ್ ಮಾಡಿ.ನಿದ್ರೆ ಎಂಬುದು ಒಬ್ಬ ಮಾನವನಿಗೆ ಅದೆಷ್ಟು ಪ್ರಾಮುಖ್ಯತೆಯಾದ ಒಂದು ವಿಚಾರವೆಂದರೆ ನಾವು ಈ ದಿನ ಕೆಲಸ ಮಾಡಿ ಸುಸ್ತಾದಾಗ ಒಂದು ಗಳಿಗೆ ಮಲಗಿದರೆ ಸಾಕು ಆ ಸುಸ್ತು ಅದೆಷ್ಟೋ ಕಡಿಮೆಯಾಗಿರುತ್ತದೆ, ಆದ್ದರಿಂದ ನಿದ್ರೆ ಎಂಬುದು ಮನುಷ್ಯನ ಜೀವನದಲ್ಲಿ ಒಂದು ಅಂಗಾಂಗ ಆಗಿದೆ ಅಂದರೆ ತಪ್ಪಾಗಲಾರದು.
ಇನ್ನು ಹುಟ್ಟಿದಂತಹ ಮಕ್ಕಳಿಗೆ ಎಷ್ಟು ತಾಸುಗಳ ಕಾಲ ನಿದ್ರೆ ಅವಶ್ಯಕತೆಯಿರುತ್ತದೆ ಅಂತ ಹೇಳುವುದಾದರೆ ಒಂದರಿಂದ ಐದು ತಿಂಗಳಿನ ಮಕ್ಕಳು ಸುಮಾರು ಹದಿನೆಂಟು ತಾಸುಗಳು ನಿದ್ರಿಸಬೇಕು ಹಾಗೂ ಆರರಿಂದ ಹನ್ನೆರಡು ತಿಂಗಳಿನವರೆಗೂ ಮಕ್ಕಳು ಹದಿನೇಳು ತಾಸುಗಳು ನಿದ್ರಿಸಬೇಕು.ಯಾಕೆ ಅಂದರೆ ಈ ಆರರಿಂದ ಹನ್ನೆರಡು ನೇ ತಿಂಗಳಿನವರೆಗೂ ಮಕ್ಕಳು ಹೆಚ್ಚಾಗಿ ಬೆಳವಣಿಗೆಯಾಗುವ ಕಾರಣದಿಂದಾಗಿ ನಿದ್ರೆ ತುಂಬಾನೇ ಅವಶ್ಯಕವಾಗಿರುತ್ತದೆ ಮಕ್ಕಳು ಎಷ್ಟು ತಾಸುಗಳ ಕಾಲ ನಿದ್ರಿಸುತ್ತಾರೆಯೊ ಅಷ್ಟು ಒಳ್ಳೆಯದು.
ಮಲಗಿರುವ ಸಮಯದಲ್ಲಿ ಮಕ್ಕಳು ಇನ್ನೂ ಹೆಚ್ಚು ಬೆಳವಣಿಗೆ ಆಗುತ್ತಾರೆ ಹಾಗೂ ಮಕ್ಕಳ ಚಟುವಟಿಕೆಯೂ ಹೆಚ್ಚಾಗುತ್ತಾ ಹೋದಂತೆ ಮಕ್ಕಳು ನಿರ್ಧರಿಸುವಂತಹ ತಾಸು ಕಡಿಮೆಯಾಗುತ್ತದೆ, ಆದುದರಿಂದ ಮಕ್ಕಳ ಚಟುವಟಿಕೆ ಹೆಚ್ಚಾದಂತೆ ಅವರ ನಿದ್ರೆಯ ತಾಸು ಕಡಿಮೆಯಾದಾಗ ಪೋಷಕರು ಭಯ ಪಡುವುದು ಬೇಡ.ಹಾಗೆಯೇ ಒಂದು ವರ್ಷದಿಂದ ಮೂರು ವರ್ಷದೊಳಗಿರುವ ಮಕ್ಕಳು ಕಡಿಮೆಯೆಂದರೂ ಹದಿನೈದು ತಾಸುಗಳು ನಿದ್ರಿಸಬೇಕು ಹಾಗೆಯೇ ಮೂರರಿಂದ ಐದು ವರ್ಷದ ಮಕ್ಕಳು ಕೂಡ ಹದಿನೈದು ತಾಸುಗಳು ಮಲಗಿದರೆ ಒಳ್ಳೆಯದು ಇನ್ನು ಐದರಿಂದ ಹತ್ತು ವರ್ಷದ ಮಕ್ಕಳು ದಿನಕ್ಕೆ ಹನ್ನೆರಡು ಗಂಟೆಗಳ ಕಾಲ ಮಲಗುವುದರಿಂದ ಮಕ್ಕಳ ಮೆದುಳು ವಿಕಾಸವಾಗುತ್ತದೆ.
ನಾವು ನಿಮಗೆ ಈ ಹಿಂದಿನ ಮಾಹಿತಿಯಲ್ಲಿ ತಿಳಿಸಿದರೆ ಮಕ್ಕಳು ಬೆರಳನ್ನು ಸಿಗುತ್ತಿದ್ದರೆ ಅದನ್ನು ತಡೆಯಬೇಡಿ ಯಾಕೆಂದರೆ ಮಕ್ಕಳು ಬೆಳವಣಿಗೆ ಯಾಗುತ್ತಾ ಅವರ ದೇಹದಲ್ಲಿ ನಾನಾ ತರಹದ ಬದಲಾವಣೆಗಳು ಆಗುತ್ತಾ ಹೋಗುತ್ತವೆ ಹಾಗೂ ಮಕ್ಕಳು ನಾನಾ ತರದ ಚಟುವಟಿಕೆಯಲ್ಲಿ ಒಳಗಾಗುತ್ತಾರೆ ಇದಕ್ಕಾಗಿ ಮಕ್ಕಳಿಗೆ ನಿದ್ರೆ ಯಾವ ಕತೆ ತುಂಬಾನೇ ಇರುತ್ತದೆ ಹೌದು ಮಕ್ಕಳು ದಿನವಿಡೀ ಚಟುವಟಿಕೆಯಿಂದ ಇರಬೇಕೆಂದರೆ ಉತ್ಸಾಹದಿಂದ ಇರಬೇಕು ಅಂದರೆ ಸರಿಯಾದ ನಿದ್ರೆ ಅವಶ್ಯಕವಾಗಿರುತ್ತದೆ ಆದ್ದರಿಂದ ಮಕ್ಕಳನ್ನು ಹೆಚ್ಚು ಸಮಯ ನಿದ್ರಿಸಲು ಮುಂದಾಗಿ ಹಾಗೂ ಮಕ್ಕಳ ಆರೋಗ್ಯವನ್ನು ಕಾಪಾಡಿ.
ಇನ್ನು ಮಕ್ಕಳು ನಿದ್ರಿಸುವುದರಿಂದ ಅವರಿಗೆ ಹೆಚ್ಚು ಹಸಿವಾಗುತ್ತದೆ ಹಾಗೂ ಮಕ್ಕಳ ಮೆದುಳು ಕೂಡ ಬೆಳವಣಿಗೆಯಾಗುತ್ತದೆ ಇದರ ಜೊತೆಗೆ ಮಕ್ಕಳು ಮುಂದಿನ ದಿನಗಳಲ್ಲಿ ಉತ್ಸಾಹದಿಂದ ಇರಬೇಕು ಅಂದರೆ ಚಟುವಟಿಕೆಯಿಂದ ಇರಬೇಕೆಂದರೆ ಕಡಿಮೆಯೆಂದರೂ ಹದಿನೈದು ತಾಸುಗಳಾದರೂ ಮಕ್ಕಳನ್ನು ಮಲಗಿಸಿ.ಈ ಮಾಹಿತಿ ನಿಮಗೆ ಉಪಯುಕ್ತವಾದ ಅಲ್ಲಿ ತಪ್ಪದೆ ಪ್ರತಿಯೊಬ್ಬರಿಗೂ ಕೂಡ ಮಾಹಿತಿಯನ್ನು ಶೇರ್ ಮಾಡಿ ಮತ್ತು ಸ್ನೇಹಿತರು ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ ತಿಳಿಸಿ.