ಈ ಒಂದೇ ಒಂದು ಪದಾರ್ಥದಿಂದ ನಿಮ್ಮ ಮನೆಯ ಕಷ್ಟಗಳು ಸಂಕಟಗಳು ನೋವುಗಳು ನಿವಾರಣೆಯಾಗುತ್ತದೆ ಹಾಗೂ ನಿಮ್ಮ ಮನೆಯಲ್ಲಿ ನೆಮ್ಮದಿ ಯಾವಾಗಲೂ ಇರುತ್ತದೆ ಹಾಗಾದರೆ ಅದಕ್ಕಾಗಿ ಏನು ಮಾಡಬೇಕು ಅಂತ ಹೇಳ್ತೀವಿ .ಕೇಳಿ ಅದು ಸ್ನೇಹಿತರೇ ನೀವು ದೇವರನ್ನು ನಂಬುವುದಾದರೆ ನಾವು ಹೇಳುವ ಈ ಒಂದು ಪದ್ಧತಿಯನ್ನು ಪಾಲಿಸಿ ನೋಡಿ ಹಾಗೂ ನಿಮ್ಮ ಮನೆಯ ಸದಸ್ಯರಲ್ಲಿ ಹೇಗೆ ಬದಲಾವಣೆಗಳನ್ನು ನೀವೇ ಕಾಣಬಹುದು ಅನ್ನೋದನ್ನು ನೀವೇ ನೋಡಬಹುದಾಗಿದೆ.ಸ್ನೇಹಿತರೆ ನೀವೇನಾದರು ತುಂಬಾನೇ ಕಷ್ಟದಿಂದ ಎದ್ದರೆ ಎಷ್ಟೇ ಹಣವನ್ನು ಸಂಪಾದಿಸಿದರೂ ನಿಮ್ಮ ಕೈಯಲ್ಲಿ ಹಣ ಉಳಿಯುತ್ತಿಲ್ಲವಾದರೆ ಮತ್ತು ನಿಮ್ಮ ಜೀವನದಲ್ಲಿ ತುಂಬಾನೇ ಹಣಕಾಸಿನ ತೊಂದರೆಗಳು ಆಗುತ್ತಿದ್ದರೆ ಈ ಒಂದೇ ಒಂದು ಪದಾರ್ಥದಿಂದ ಹೀಗೆ ಮಾಡಿ .
ಆ ಪದಾರ್ಥವೇ ಅಂದರೆ ನಿಂಬೆಹಣ್ಣು ಹೌದು ಈ ನಿಂಬೆ ಹಣ್ಣಿನಿಂದ ನಿಮ್ಮ ಸಕಲ ಸಂಕಷ್ಟಗಳು ದೂರ ಮಾಡಿಕೊಳ್ಳಬಹುದಾಗಿದೆ ಈ ಒಂದು ಪದ್ಧತಿಯನ್ನು ನಮ್ಮ ಹಿರಿಯರು ಕೂಡ ಪಾಲಿಸುತ್ತಿದ್ದರೂ, ಈ ನಿಂಬೆ ಹಣ್ಣಿನಿಂದ ನಿಮ್ಮ ಕಷ್ಟಗಳನ್ನು ದೂರ ಮಾಡಿಕೊಳ್ಳಬಹುದಾಗಿದೆ ಅದು ಹೇಗೆ ಅಂತ ಹೇಳ್ತೀವಿ ಕೇಳಿ.ನಿಂಬೆ ಹಣ್ಣನ್ನು ತೆಗೆದುಕೊಂಡು ಹೋಗಿ ಯಾವುದೇ ಶಕ್ತಿಯುತ ದೇವಿಯ ದೇವಸ್ಥಾನಕ್ಕೆ ಹೋಗಿ ಅದನ್ನು ಪೂಜೆ ಮಾಡಿಸಿಕೊಂಡು ಬನ್ನಿ ನಂತರ ಆ ನಿಂಬೆ ಹಣ್ಣನ್ನು ನಿಮ್ಮ ಮನೆ ಮಂದಿಗೆಲ್ಲ ನಿಮ್ಮ ಹಣ್ಣಿನ ಜ್ಯೂಸ್ ಮಾಡಿ ನೀಡಿ ಈ ರೀತಿ ನೀವು ಮೂರು ಶುಕ್ರವಾರ ಅಥವಾ ಅದು ಶುಕ್ರವಾರ ಮಾಡಬೇಕಾಗಿರುತ್ತದೆ.
ನಿಮ್ಮ ಹಣ್ಣನ್ನು ನೀವು ಸಾಕಷ್ಟು ರೀತಿಯಲ್ಲಿ ಬಳಸಬಹುದಾಗಿದೆ ಆದರೆ ಈ ನಿಮ್ಮ ಹಣ್ಣು ನಿಮ್ಮ ಕಷ್ಟಗಳನ್ನು ಕೂಡ ದೂರ ಮಾಡುತ್ತದೆ ಎಂದರೆ ಅಚ್ಚರಿಯಾಗುತ್ತದೆ ಅಲ್ವಾ ಹೌದು ಈ ನಿಂಬೆ ಹಣ್ಣಿನಲ್ಲಿ ನಿಮ್ಮ ಮನೆಯ ಕಷ್ಟಗಳನ್ನು ದೂರ ಮಾಡುವಂತಹ ಶಕ್ತಿ ಇದೆ ನೀವು ಒಂದೇ ಒಂದು ನಿಂಬೆ ಹಣ್ಣನ್ನು ತೆಗೆದುಕೊಂಡು ಹೋಗಿ ಅದನ್ನು ಯಾವುದೇ ಅಮ್ಮನ ದೇವಸ್ಥಾನ ಅಂದರೆ ಚೌಡಮ್ಮ ಮಾರಿಯಮ್ಮ ದುರ್ಗಾ ಪರಮೇಶ್ವರಿ ಇಂತಹ ದೇವಾಲಯಗಳಿಗೆ ತೆಗೆದುಕೊಂಡು ಹೋಗಿ ಅರ್ಚಕರ ಬಳಿ ಪೂಜೆ ಮಾಡಿಸಿಕೊಂಡು ಬನ್ನಿ.
ಈ ರೀತಿ ನೀವು ಮೂರು ಅಥವಾ ಐದು ಶುಕ್ರವಾರ ಮಾಡಬೇಕಾಗುತ್ತದೆ ಅಥವಾ ಮಂಗಳವಾರದ ದಿನದಂದು ಮಾಡಬಹುದಾಗಿದೆ ಈ ಪದ್ಧತಿಯನ್ನು ನಿಮ್ಮ ಮನೆಯಲ್ಲಿ ಹೆಣ್ಣು ಮಕ್ಕಳಾದರೂ ಮಾಡಬಹುದಾಗಿದೆ ಅಥವಾ ಗಂಡು ಮಕ್ಕಳಾದರು ಮಾಡಬಹುದಾಗಿದ್ದು ಈ ಪದ್ಧತಿಯನ್ನು ನಿಮ್ಮ ಮನೆಯಲ್ಲಿ ಹೆಣ್ಣುಮಕ್ಕಳು ಮಾಡಿದರೆ ಶ್ರೇಷ್ಠವಾಗಿರುತ್ತದೆ.ನಂತರ ನಿಂಬೆ ಹಣ್ಣನ್ನು ಪೂಜೆ ಮಾಡಿಸಿಕೊಂಡು ಬಂದ ತಕ್ಷಣವೇ ಅದನ್ನು ಜ್ಯೂಸ್ ಮಾಡಬೇಕು ನಂತರ ಮನೆಮಂದಿಯಲ್ಲ ಈ ಜ್ಯೂಸ್ ಅನ್ನು ತಪ್ಪದೇ ಕುಡಿಯಬೇಕು ಈ ರೀತಿ ನೀವು ಮೂರು ಅಥವಾ ಐದು ಅಥವಾ ಏಳು ದಿನಗಳ ಕಾಲ ಮಾಡಿದ್ದಲ್ಲಿ ನಿಮ್ಮ ಮನೆಯ ಕಷ್ಟಗಳು ದೂರವಾಗಿ ನಿಮ್ಮ ಮನೆಯಲ್ಲಿ ಸಂತೋಷದ ದಿನಗಳು ಶುರುವಾಗುತ್ತವೆ ಹಾಗೂ ಹಣಕಾಸಿನ ಸಮಸ್ಯೆ ಕೂಡ ದೂರವಾಗುತ್ತದೆ.
ಹಾಗೆಯೇ ಮನೆಗೆ ಪೂಜೆ ಮಾಡಿಸಿಕೊಂಡು ತಂದ ಅಂತ ನಿಂಬೆ ಹಣ್ಣನ್ನು ಒಂದು ಗ್ಲಾಸ್ ಲೋಟದಲ್ಲಿ ನೀರನ್ನು ತುಂಬಿಸಿ ಅದರಲ್ಲಿ ಹಾಕಿ ಮನೆಯ ಯಾವುದಾದರೂ ಒಂದು ದಿಕ್ಕಿನಲ್ಲಿ ಇಡುವುದರಿಂದ ಮನೆಯ ನಕಾರಾತ್ಮಕ ಶಕ್ತಿಗಳು ದೂರ ಹೋಗುತ್ತವೆ ಹಾಗೂ ಮನೆಯಲ್ಲಿ ನೆಮ್ಮದಿ ನೆಲೆಸುತ್ತದೆ. ಈ ಮಾಹಿತಿ ಉಪಯುಕ್ತವಾಗಿದೆ ಎಂದು ನಾನು ಭಾವಿಸುತ್ತೇನೆ ಶುಭ ದಿನ ಧನ್ಯವಾದಗಳು.