ಬೆಳ್ಳುಳ್ಳಿಯನ್ನು ಬೆಳಿಗ್ಗೆ ಎದ್ದು ಖಾಲಿ ಹೊಟ್ಟೆಯಲ್ಲಿ ಸೇವನೆ ಮಾಡುವುದರಿಂದ ಏನೆಲ್ಲಾ ಲಾಭಗಳು ಗೊತ್ತ ..!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮನೆಔಷಧಿ ಮಾಹಿತಿ

ಬೆಳಗ್ಗೆ ಎತ್ತ ಕೂಡಲೇ ಬೆಳ್ಳುಳ್ಳಿಯಿಂದ ಹೀಗೆ ಮಾಡಿ ನೀವೇನಾದರೂ ಬೆಳ್ಳುಳ್ಳಿಯಿಂದ ಬೆಳಗ್ಗೆ ಎದ್ದ ಕೂಡಲೇ ಈ ಒಂದು ಕೆಲಸವನ್ನು ಮಾಡುವುದರಿಂದ ನಿಮಗೆ ಒಳ್ಳೆಯ ಲಾಭಗಳು ಅನೇಕ ಆರೋಗ್ಯಕರ ಪ್ರಯೋಜನಗಳು ಕೂಡ ಇದೆ ನೀವು ಬೆಳಗ್ಗೆ ಎದ್ದು ಯಾವುದಾದರೂ ಮಾತ್ರೆಗಳನ್ನು ನುಂಗುವ ಒಂದು ಅಭ್ಯಾಸವನ್ನು ಮಾಡಿಕೊಂಡಿದ್ದರೆ ಅಥವಾ ಯಾವುದಾದರೂ ಚಿಕಿತ್ಸೆಯನ್ನು ಪಡೆದುಕೊಳ್ಳುತ್ತಾ.

ಇದ್ದರೆ ನೀವು ಈ ಒಂದು ಪರಿಹಾರವನ್ನು ರಾತ್ರಿ ಸಮಯದಲ್ಲಿ ಮಾಡಿದರೆ ಉತ್ತಮ ಆದರೆ ಈ ಒಂದು ಪರಿಹಾರವನ್ನು ಬೆಳಗ್ಗೆ ಸಮಯದಲ್ಲಿ ಮಾಡುವವರು ಗಮನಿಸಿ ಬೆಳಗ್ಗೆ ಎದ್ದ ಕೂಡಲೇ ಉಷಾ ಪಾನವನ್ನು ನೀವು ಸೇವಿಸಿ ಉಷಾ ಪಾನ ಅಂದರೆ ಬೆಳಗ್ಗೆ ಎದ್ದಕೂಡಲೆ ಖಾಲಿ ಹೊಟ್ಟೆಯಲ್ಲಿ ಬೆಚ್ಚಗಿನ ನೀರನ್ನು ಸೇವಿಸುವುದು. ಅಂದರೆ ನೀವು ಈ ಒಂದು ಉಷಾ ಪಾನವನ್ನು ಬಾಯಿಯನ್ನು ಮುಕ್ಕಳಿಸಲು ಈ ಪರಿಹಾರವನ್ನು ಮಾಡಬೇಕು.

ನಮ್ಮ ಬಾಯಿಯಲ್ಲಿ ನಾವು ಎದ್ದ ಕೂಡಲೆ ನಮಗೆ ನಮ್ಮ ದೇಹಕ್ಕೆ ಬೇಕಾಗಿರುವ ಉತ್ತಮವಾದ ಬ್ಯಾಕ್ಟೀರಿಯಾ ಬಾಯಿಯಲ್ಲಿ ಇರುತ್ತದೆ. ಆದ ಕಾರಣ ಬಾಯಿಯನ್ನು ಮುಕ್ಕಳಿಸಿದೆ ಒಂದು ಲೋಟ ನೀರನ್ನು ಪೂರ್ತಿಯಾಗಿ ಕುಡಿಯಬೇಕು ಮತ್ತೆ ಉಷಾ ಪಾನದ ಅರ್ಧ ಗಂಟೆಗಳ ನಂತರ ಈ ಬೆಳ್ಳುಳ್ಳಿಯನ್ನು ಸೇವಿಸಬೇಕು. ಬೆಳ್ಳುಳ್ಳಿಯನ್ನು ಅಗಿದು ಜಗಿದು ನುಂಗುವವರ ಹಾಗೆ ಸೇವಿಸಬಹುದು. ಆ ಒಂದು ಕ್ರಮದಲ್ಲಿ ನಮಗೇ ತಿನ್ನೋಕೆ ಆಗೂದಿಲ್ಲ ಅನ್ನುವವರು ಬೆಳ್ಳುಳ್ಳಿ ಅನ್ನು ಪೇಸ್ಟ್ ಮಾಡಿ ಅದಕ್ಕೆ ಸ್ವಲ್ಪ ಜೇನುತುಪ್ಪವನ್ನು ಬೆರೆಸಿ ಸೇವಿಸುವುದರಿಂದ ಆಗುವ ಲಾಭಗಳು ಅಪಾರವಾದದ್ದು.

ನಿಮಗೆ ಯಾವುದೆ ತರಹದ ಅನಾರೋಗ್ಯ ಸಮಸ್ಯೆಗಳು ಕಾಡುತ್ತಾ ಇದ್ದರೂ ನಿಮಗೆ ಮಾತ್ರೆಗಳ ಅವಶ್ಯಕತೆ ಇಲ್ಲದೆ ನಿಮ್ಮ ಆರೋಗ್ಯ ತುಂಬಾನೆ ವೃದ್ಧಿಯಾಗುತ್ತದೆ. ಅನೇಕ ಅನಾರೋಗ್ಯ ಸಮಸ್ಯೆಗಳು ಪರಿಹಾರವಾಗುತ್ತದೆ ಅಧಿಕ ರಕ್ತದೊತ್ತಡ ನಿಯಂತ್ರಣಕ್ಕೆ ಬರುತ್ತದೆ. ಇನ್ನು ಅನೇಕ ಆರೋಗ್ಯಕರ ಲಾಭಗಳನ್ನು ನಾವು ಬೆಳ್ಳುಳ್ಳಿ ಅನ್ನು ಬೆಳ್ಳಗ್ಗಿನ ಸಮಯದಲ್ಲಿ ಸೇವಿಸುವುದರಿಂದ ನಮಗೆ ಲಭಿಸುತ್ತದೆ.

ಸಕ್ಕರೆ ಕಾಯಿಲೆ ಮುಂದಿನ ದಿನಗಳಲ್ಲಿ ಬರಬಾರದು ಅನ್ನೋದು ಕೂಡ ಪ್ರತಿದಿನ ಈ ಒಂದು ಬೆಳ್ಳುಳ್ಳಿಯನ್ನು ಒಂದು ಎಸಳಿನಂತೆ ಸೇವಿಸುತ್ತಾ ಬನ್ನಿ ಹಾಗೆ ಇಂದಿನ ಆಹಾರ ಪದ್ಧತಿಯಲ್ಲಿ ಹೆಚ್ಚಿನ ಮಂದಿ ಯಾವುದೆಂದರೆ ಆ ಆಹಾರವನ್ನು ಸೇವಿಸುತ್ತಾರೆ. ಸಮಯ ಉಳಿಸೋದಕ್ಕೆ ಮನೆಯಲ್ಲಿ ಅಡುಗೆ ಮಾಡುವುದಿಲ್ಲ ಅಂಥವರಿಗೆ ಈ ಬೊಜ್ಜಿನ ಸಮಸ್ಯೆ ಕಾಡುತ್ತಾ ಇರುತ್ತದೆ ಅಥವಾ ಅಸಿಡಿಟಿ ಸಮಸ್ಯೆ ಕಾಡುತ್ತಾ ಇರುತ್ತದೆ.

ಅಂಥವರು ಕೂಡ ಬೆಳಗ್ಗೆ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುವುದರಿಂದ ಈ ಬೊಜ್ಜಿನ ಸಮಸ್ಯೆ ಪರಿಹಾರವಾಗುತ್ತದೆ ಮತ್ತು ನಮ್ಮ ದೇಹ ಫಿಟ್ ಆಗಿ ಇರಲು ಸಹಕರಿಸುತ್ತದೆ ಬೇಡದಿರುವ ಕೊಬ್ಬನ್ನು ಕರಗಿಸುವ ಅಂಶ ಬೆಳ್ಳುಳ್ಳಿಯಲ್ಲಿ ಹೆಚ್ಚಾಗಿದ್ದು ಒಬ್ಬ ವ್ಯಕ್ತಿ ಪ್ರತಿ ದಿನ ಒಂದು ಎಸಳು ಬೆಳ್ಳುಳ್ಳಿಯನ್ನು ತಿನ್ನುತ್ತಾ ಬಂದರೆ ಸಾಕು ನಾವು ಊಹಿಸಲಾಗದಷ್ಟು ಒಂದು ಆರೋಗ್ಯಕರ ಬದಲಾವಣೆಗಳು ನಮ್ಮಲ್ಲಿ ಆಗುತ್ತದೆ. ಅದರ ನೆನಪಿನಲ್ಲಿ ಇಡೀ ಪ್ರತಿದಿನ ಒಂದು ಎಸಳಿನಂತೆ ಬೆಳ್ಳುಳ್ಳಿ ಅನ್ನು ಸೇವನೆ ಮಾಡಿದರೆ ಸಾಕು.

ನೆನಪಿನಲ್ಲಿ ಇಡೀ ಉತ್ತಮ ಆರೋಗ್ಯಕ್ಕಾಗಿ ಪ್ರತಿದಿನ ಒಂದು ಎಸಳು ಬೆಳ್ಳುಳ್ಳಿಯನ್ನು ಸೇವಿಸಿದರೆ ಸಾಕು ಹಾಗೆಯೇ ಇದರಿಂದ ಬಾಯಿಯಲ್ಲಿ ಬರುವಂತಹ ದುರ್ಗಂಧದ ವಾಸನೆ ಕೂಡ ದೂರವಾಗುತ್ತದೆ. ಅನೇಕ ನೈಸರ್ಗಿಕವಾದ ಆರೋಗ್ಯಕರ ಲಾಭಗಳನ್ನು ನೀಡುವ ಬೆಳ್ಳುಳ್ಳಿಯನ್ನು ಒಂದು ಎಸಳಿನಂತೆ ಸೇವಿಸುತ್ತಾ ಬನ್ನಿ ಉತ್ತಮ ಆರೋಗ್ಯವನ್ನು ಪಡೆದುಕೊಳ್ಳಿ ಧನ್ಯವಾದ.

Leave a Reply

Your email address will not be published.