ಹಾವು ಕಚ್ಚಿ ಐಸಿಯುನಲ್ಲಿ ಇದ್ದ ಯುವಕಿಯ ಮೇಲೆ ಆಸ್ಪತ್ರೆ ಸಿಬ್ಬಂದಿಯಿಂದ ಗ್ಯಾಂಗ್ ರೇಪ್..!!

NewsDesk

ಲಕ್ನೋದ ಖಾಸಗಿ ಆಸ್ಪತ್ರೆಯಲ್ಲಿ ಈ ಅಮಾನುಷ್ಯ ಕೃತ್ಯ ನೆಡೆದಿದ್ದು ಐಸಿಯು ನಲ್ಲಿ ಮಲಗಿದ್ದ ಹದಿನಾರು ವರ್ಷದ ಯುವತಿಯ ಮೇಲೆ ಅದೇ ಆಸ್ಪತ್ರೆಯ ಐದು ಜನ ಸೇರಿ ಸಾಮೂಹಿಕ ಅತ್ಯಾಚಾರ ಮಾಡಿದ್ದು, ಆ ಹುಡುಗಿ ಜನರಲ್ ವಾರ್ಡ್ ಗೆ ವರ್ಗಾಂತರ ಆದ ನಂತರ ತಿಳಿದು ಬಂದಿದೆ.

ಅತ್ಯಾಚಾರಿಗಳು ತಮ್ಮ ಕ್ರೂರ ಮನಸ್ಸಿನ ಸ್ವಾರ್ಥಕ್ಕಾಗಿ ಅಸಮರ್ಥ ಅಪ್ರಾಪ್ತೆ ಹೆಣ್ಣು ಮಗುವನ್ನು ಈ ರೀತಿಯಾಗಿ ದುರುಪಯೋಗ ಪಡಿಸಿ ಕೊಂಡಿರುವುದು ಅತಿ ದೊಡ್ಡ ಪೈಶಾಷಿಕ ಕೃತ್ಯ ಎಂದರೆ ತಪ್ಪಾಗಲಾರದು.

ಈ ವಿಷಯ ತಿಳಿದ ತಕ್ಷಣವೇ ಸ್ಥಳಕ್ಕೆ ಬಂದ ಪೊಲೀಸರು ಪರಿಶೀಲನೆ ಮಾಡಿ ಆಸ್ಪತ್ರೆ ಸಿಬ್ಬಂದಿ ಮತ್ತು ಇತರ ನಾಲ್ಕು ಅಪರಿಚಿತ ವ್ಯಕ್ತಿಗಳ ವಿರುದ್ಧ ಎಫ್‍ಐಆರ್ ದಾಖಲಿಸಿದ್ದಾರೆ. ಸದ್ಯಕ್ಕೆ ಈ ಕುರಿತು ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

16 ವರ್ಷದ ಬಾಲಕಿಗೆ ಹಾವು ಕಚ್ಚಿದ ಕಾರಣ ಅವಳನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು, ಆದರೆ ಆಕೆಯ ಸ್ಥಿತಿ ಗಂಭೀರವಾಗಿದ್ದ ಕಾರಣ ಆಕೆಯನ್ನು ಐಸಿಯುನಲ್ಲಿ ಇರಿಸಲಾಗಿತ್ತು, ಆದರೆ ಇದೇ ವೇಳೆ ಆಸ್ಪತ್ರೆ ಸಿಬ್ಬಂದಿ ಸೇರಿ ಐದು ಮಂದಿ ಆಕೆಯ ಮೇಲೆ ಐಸಿಯುನಲ್ಲೇ ಸಾಮೂಹಿಕ ಅತ್ಯಾಚಾರವನ್ನು ಎಸಗಿದ್ದಾರೆ ಎಸ್‍ಪಿ ಎ.ಸಿಂಗ್ ಅವರು ಹೇಳಿದ್ದಾರೆ ಎಂದು ಮಾಧ್ಯಮಗಳು ವರದಿ ಮಾಡಿದೆ.

ಈ ಮಾನುಷ ಕೃತ್ಯ ಮಾಡಿದವರಿಗೆ ಯಾವ ರೀತಿಯ ಶಿಕ್ಷೆ ನೆಡಬೇಕು ಎನ್ನುವ ನಿಮ್ಮ ಭಿಪ್ರಾಯವನ್ನ ಮರೆಯದೆ ನಮ್ಮ ಕಾಮೆಂಟ್ ಬಾಕ್ಸ್ ನಲ್ಲಿ ಬರೆದು ತಿಳಿಸಿ.

ಜೊತೆಯಲ್ಲಿ ಇದನ್ನು ಓದಿ ನೀರಿನ ಆರೋಗ್ಯದ ಬಗ್ಗೆ ಅತ್ಯುತ್ತಮ ಮಾಹಿತಿ.

ಪ್ರತಿದಿನ ಬೆಳಗ್ಗೆ ಹಾಸಿಗೆಯಿಂದ ಎದ್ದಕೂಡಲೇ ಮುಖ ತೊಳೆದು ಒಂದು ಬಟ್ಟಲು ಶುದ್ಧವಾದ ನೀರು ಕುಡಿಯುವುದರಿಂದ ಅನೇಕ ಜಠರ ದೋಷಗಳು ನಿವಾರಣೆಯಾಗುವುದು ಹೊರಗೂ ಒಳಗೂ ಚೆನ್ನಾಗಿ ತೊಳೆದ ತಾಮ್ರದ ಪಾತ್ರೆಯಲ್ಲಿ ರಾತ್ರಿ ಸಂಗ್ರಹಿಸಿಟ್ಟ ನೀರನ್ನು ಕುಡಿಯುವುದರಿಂದ ಹೆಚ್ಚಿನ ಪ್ರಯೋಜನ ಉಂಟು ಆದರೆ ರಾತ್ರಿ ಮಲಗಿದ ನಂತರ ಆವೇಳೆಲ್ಲಿ ಎದ್ದು ನೀರು ಕುಡಿಯುವುದು ಅನಾರೋಗ್ಯಕರ.

ಹೆಚ್ಚು ಹೆಚ್ಚು ನೀರು ಸೇವಿಸುವುದರಿಂದ ಉರಿಮೂತ್ರ ರೋಗ ಸ್ವಲ್ಪ ಮಟ್ಟಿಗೆ ನಿವಾರಣೆಯಾಗುವುದು ಆದರೆ ಒಂದು ಬಟ್ಟಲು ನೀರಿಗೆ ಅರ್ಧ ಹೋಳು ನಿಂಬೆ ರಸ ಹಿಂಡಿ ಒಂದು ಚಿಟಿಕೆ ಉಪ್ಪಿನ ಪುಡಿಯನ್ನು ಬೆರೆಸಿ ಸೇವಿಸುವುದರಿಂದ ಹೆಚ್ಚು ಪ್ರಯೋಜನ ಉಂಟು.

ದೇಹಕ್ರಿಯೆಗಳು ಚೆನ್ನಾಗಿ ನಡೆಯಬೇಕಾದರೆ ನೀರಿನ ಅಗತ್ಯಉಂಟು ಆದುದರಿಂದ ನಾವು ಪ್ರತಿದಿನವೂ ಏಳೆಂಟು ಬಟ್ಟಲು ಶುದ್ಧವಾದ ನೀರನ್ನು ಕುಡಿಯಲೇಬೇಕು ಕುದಿಸಿ ಆರಿಸಿದ ನೀರು ಕುಡಿಯುವುದು ಆರೋಗ್ಯಕರ ಶೀತ ಗೊಳಿಸಿದ ನೀರು ಕುಡಿಯುವುದು ಆರೋಗ್ಯದ ದೃಷ್ಟಿಯಿಂದ ಉತ್ತಮವಲ್ಲ ಅದರಲ್ಲೂ ಬೇಸಿಗೆಯಲ್ಲಿ ಹೆಚ್ಚು ತಣ್ಣಗಿರುವ ನೀರು ಕುಡಿಯುವುದು ಅತ್ಯಂತ ಹಾನಿಕರ.

ಪ್ರತಿದಿನ ಪ್ರಾತಃಕಾಲ ತಣ್ಣೀರು ಸ್ನಾನ ಮಾಡುವುದರಿಂದ ನರಮಂಡಲ ಜಾಗೃತಗೊಳ್ಳುವುದು ದೇಹದಲ್ಲಿರುವ ಕಶ್ಮಲಗಳು ಹೆಚ್ಚು ಪ್ರಮಾಣದಲ್ಲಿ ವಿಸರ್ಜಿಸಲ್ಪಡುವ ಕಾರಣ ದೇಹಾರೋಗ್ಯ ವೃದ್ಧಿಯಾಗುವುದು ತಲೆಗೆ ತಣ್ಣೀರು ಸ್ನಾನ ಮಾಡುವುದರಿಂದ ಕೂದಲು ಚೆನ್ನಾಗಿ ಬೆಳೆಯುವುದು ತಲೆಯಲ್ಲಿ ಹೊತ್ತು ಏಳುವುದಿಲ್ಲ.

Leave a Reply

Your email address will not be published.