ಹಬ್ಬ ಹರಿದಿನಗಳಲ್ಲಿ ಯಾಕೆ ಎಣ್ಣೆ ಎಣ್ಣೆ ಸ್ನಾನವನ್ನು ಮಾಡಬೇಕು …. ಇಲ್ಲಿದೆ ನೋಡಿ ಈ ವೈಜ್ಞಾನಿಕ ಕಾರಣಗಳು !!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಹಲವಾರು ಸಂಪ್ರದಾಯಗಳು ನಮ್ಮ ಹಿಂದೂ ಜಾತಿಯಲ್ಲಿ ನೀವು ನೋಡಬಹುದು, ಹಲವಾರು ಸಂಪ್ರದಾಯದ ಹಿನ್ನೆಲೆಯಲ್ಲಿ ನಮ್ಮ ಹಿರಿಯರು ವೈಜ್ಞಾನಿಕವಾಗಿಯೂ ಕೂಡ ಚಿಂತನೆಯನ್ನು ಕೂಡ ಮಾಡಿದ್ದರು. ಹಳೆ ತರನಾಗಿ ನಾವು ಹಬ್ಬ ಹರಿದಿನಗಳ  ಸಮಯದಲ್ಲಿ ಮಾತ್ರವೇ ಮೈಯಿಗೆ ಹಾಗೂ ತಲೆಗೆ ಎಣ್ಣೆಯನ್ನು ಹಾಕಿಕೊಂಡು ಸ್ನಾನ ವನ್ನು ಮಾಡುತ್ತೇವೆ.

ಇದಕ್ಕೆ ಒಂದು ಒಳ್ಳೆಯ ವೈಜ್ಞಾನಿಕ ಹಿನ್ನೆಲೆ ಯು ಕೂಡ ಇದೆ. ಹಲವಾರು ವರ್ಷಗಳ ಹಿಂದೆ ವೈಜ್ಞಾನಿಕವಾಗಿ ಚಿಂತನೆಯನ್ನು ಮಾಡಿ ರೀತಿಯ ಸಂಪ್ರದಾಯ ನು ನಮಗೆ ಹೇಳಿಕೊಟ್ಟ ಅಂತಹ ನಮ್ಮ ಹಿರಿಯರಿಗೆ ನಿಜವಾಗಲೂ ನಾವು ನಮನವನ್ನು ಹೇಳಬೇಕಾಗಿದೆ. ಹಾಗಾದರೆ ವೈಜ್ಞಾನಿಕವಾಗಿ ಇರುವಂತಹ ಕಾರಣಗಳಾದರೂ ಯಾವುವು  ಎನ್ನುವುದಕ್ಕೆ ಸಂಪೂರ್ಣವಾದ ಮಾಹಿತಿ ಕೆಳಗೆ ಕೊಟ್ಟಿದ್ದೇನೆ ಓದಿ.

ಸ್ನಾನ ಮಾಡುವ ಮೊದಲು ಎಣ್ಣೆಯನ್ನು ನಮ್ಮ ದೇಹಕ್ಕೆ ಸಂಪೂರ್ಣವಾಗಿ ಹಚ್ಚಿಕೊಂಡು ಮಸಾಜ್ ಮಾಡುವುದರಿಂದ, ನಮ್ಮ ದೇಹದಲ್ಲಿ ಇರುವಂತಹ ಕಣಕಣವೂ ಜಾಗೃತಿಯನ್ನು ಹೊಂದಿ ಒಂದು ವಿಧವಾದ ಅಂತಹ ಚೈತನ್ಯವನ್ನು ನಮ್ಮ ತ್ವಚೆಗೆ ನೀಡುತ್ತದೆ.ಇದರಿಂದಾಗಿ ನಮ್ಮ ದೇಹದಲ್ಲಿ ಹಾಗೂ ನಮ್ಮ ಮನಸ್ಸಿನಲ್ಲಿ ಒಂದು ತೆರನಾದ ದೈವ ಪ್ರಜ್ಞೆ ಹಾಗೂ ನಮ್ಮ ದೇಹದಲ್ಲಿ ಇರುವಂತಹ ಜಡತ್ವಗಳು ನಿವಾರಣೆಯಾಗುತ್ತವೆ.ನಮ್ಮ ದೇಹದಲ್ಲಿ ಇರುವಂತಹ ಪಂಚೇಂದ್ರಿಯಗಳು ಸಕ್ರಿಯವಾಗಿ ಕೆಲಸವನ್ನು ನಿರ್ವಹಿಸಲು ಈ ಎಣ್ಣೆ ಸ್ಥಾನ ತುಂಬಾ ಸಹಾಯವಾಗುತ್ತದೆ,

ದೇಹದಲ್ಲಿ ಅನಗತ್ಯವಾಗಿ ವಿವರಣೆ ಬರುವಂತಹ ಕೆಲವು ಅನಗತ್ಯ ಶಕ್ತಿಗಳು ಹಾಗೂ ಜಾತಿಯ ವಸ್ತುಗಳು ಹಾಗೂ ಅನಗತ್ಯವಾಗಿ ಬರುವಂತಹ ಆಕಳಿಕೆ , ಹಾಗೂ ಅವಾಗವಾಗ ನಮಗೆ ಬರುವಂತಹ ತೇಗು  ಇವುಗಳನ್ನು ಸಂಪೂರ್ಣವಾಗಿ ಮಾಡಬೇಕಾದರೆ ನೀವು ಎಣ್ಣೆ ಸ್ಥಾನವನ್ನು ಮಾಡಬೇಕು.ಕೆಲವೊಂದು ಸಾರಿ ತಾಜ್ಯ ವಸ್ತುಗಳು ನಮ್ಮ ದೇಹದ ಮುಖಾಂತರ ಹೊರಗಡೆ ಬರುತ್ತವೆ ಅದರಲ್ಲೂ ಚರ್ಮದ ಮುಖಾಂತರ ಹೊರಗೆ ಬಂದು ಅತಿ ಕೆಟ್ಟದಾದ ವಾಸನೆಯನ್ನು ಕೂಡ ನೀವು ಗಮನಿಸಬಹುದಾಗಿದೆ. ಇದನ್ನು ಸಂಪೂರ್ಣವಾಗಿ ನೀವು ಮಾಡಬೇಕಾದರೆ ಎಣ್ಣೆ ಸ್ನಾನವನ್ನು ಮಾಡಬೇಕು.

ಹೀಗೆ ಮಾಡುವುದರಿಂದ ನಿಮ್ಮ ದೇಹದಲ್ಲಿ ಇರುವಂತಹ ಚರ್ಮದ ರಂಧ್ರಗಳು ಮುಚ್ಚಿ ಕೊಂಡು ಯಾವುದೇ ತರನಾದ ತಾಜ್ಯ ವಸ್ತುಗಳು ಬರದೇ ಇರುವ ಹಾಗೆ ನೋಡಿಕೊಳ್ಳುತ್ತವೆ.ನಿಮ್ಮ ದೇಹದ ಅಂಗಾಂಗಗಳಲ್ಲಿ ಯಾವುದೇ ತರನಾದ ಜಡತ್ವವನ್ನು ಹೊಂದಿದ್ದರೆ ಅದನ್ನು ಸಕ್ರಿಯವಾಗಿ ಚಲನೆ ಗೊಳಿಸಲು ಎಣ್ಣೆಯೂ ಸಂಪೂರ್ಣವಾಗಿ ಪ್ರಮುಖ ಪಾತ್ರವನ್ನು ಬೀರುತ್ತದೆ.

ನೀವೇನಾದರೂ ನಿಮ್ಮ ದೇಹಕ್ಕೆ ಸಂಪೂರ್ಣವಾಗಿ ಎಣ್ಣೆಯನ್ನು ಹಾಕಿಕೊಂಡು ಮಸಾಜ್ ಅನ್ನು ಮಾಡಿಸಿಕೊಂಡರೆ, ನಿಮ್ಮ ದೇಹದಲ್ಲಿ ಇರುವಂತಹ ಸೂರ್ಯನಾಡಿಯು ಸಕ್ರಿಯಗೊಳಿಸುತ್ತದೆ . ಹಾಗೂ ದೇಹದಲ್ಲಿ ಇರುವಂತಹ ಅನಗತ್ಯ ಪದಾರ್ಥಗಳು ಹಾಗೂ ದೇಹದಲ್ಲಿ ಇರುವಂತಹ ರಜ ತಮ ಶಕ್ತಿಗಳನ್ನು ನಾಶಪಡಿಸಲು ಈ ರೀತಿಯ ಮಸಾಜ್ ಗಳನ್ನು ಮಾಡಿಕೊಳ್ಳುವುದರಿಂದ ಈ ರೀತಿಯ ಲಾಭಗಳನ್ನು ನೀವು ಪಡೆಯಬಹುದಾಗಿದೆ. ನೀವೇನಾದರೂ ಯೋಗ ಮಾಡುವ ಹವ್ಯಾಸವೇ ನಾದರೂ ಇಟ್ಟುಕೊಂಡಿದ್ದರೆ ಈ ಹವ್ಯಾಸವನ್ನು ಕೂಡ ನೀವು ಬಳಸಿಕೊಂಡದ್ದೇ ಆಗಲಿ ನಿಮ್ಮ ಕರ್ಮ ಸಾಧನೆ ಒಳ್ಳೆಯ ರೀತಿಯಲ್ಲಿ ಇರುತ್ತದೆ.

ಗೊತ್ತಿಲ್ಲದಿದ್ದರೆ ಹೇಗೆ ಎಣ್ಣೆಯನ್ನು ಹಾಕಿ ಮಸಾಜ್ ಮಾಡಿಕೊಳ್ಳುವುದರಿಂದ ನಮ್ಮ ದೇಹಕ್ಕೆ ಎಷ್ಟು ಲಾಭಕಾರಿ ಆದಂತಹ ಅನುಕೂಲಗಳು ಇವೆ ಎಂದು, ಈ ಲೇಖನ ಏನಾದರೂ ನಿಮಗೆ ಇಷ್ಟವಾಗಿದ್ದರೆ ದಯವಿಟ್ಟು ನಿಮ್ಮ ಸ್ನೇಹಿತರ ಜೊತೆಗೆ ಹಂಚಿಕೊಳ್ಳಿ ಹಾಗೂ ಇನ್ನೂ ನೀವು ನಮ್ಮ ಫೇಸ್ಬುಕ್ ಲೈಕ್ ಮಾಡದೇ ಇದ್ದಲ್ಲಿ ಕೆಳಗೆ ಐದು ಮೇಲೆ ಕಾಣಿಸಿದಂತಹ ಬಟನ್ ಮೇಲೆ ಕ್ಲಿಕ್ ಮಾಡಿ ಲೈಕ್ ಮಾಡಿ ಇಂತಿ ನಿಮ್ಮ ಪ್ರೀತಿಯ ಹುಡುಗಿ ರಶ್ಮಿ.

Leave a Reply

Your email address will not be published.