ಪೂಜೆಗೆ ಇಟ್ಟ ತೆಂಗಿನಕಾಯಿ ಕೆಟ್ಟಿದರೆ, ಯಾವುದರ ಮುನ್ಸೂಚನೆ ಏನು ಗೊತ್ತಾ … ಯಪ್ಪಾ ಇಷ್ಟೊಂದು ವಿಷಯ ಇದೆಯಾ ಇದರ ಹಿಂದೆ …

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸ್ನೇಹಿತರೇ ನೀವೆಲ್ಲರೂ ನಿಮ್ಮ ಮನೆಯಲ್ಲಿ ದೇವರಿಗೆ ನೈವೇದ್ಯ ಮಾಡುವ ಪದ್ಧತಿಯನ್ನು ನೋಡಿರುತ್ತೀರಾ ಅಲ್ವಾ ಆಸ್ತಿಕರ ಈ ದೇವರಿಗೆ ಮಾಡಿದ ನೈವೇದ್ಯ ಯನ್ನು ನಾವು ಪ್ರಸಾದ ಎಂದು ಸ್ವೀಕರಿಸುತ್ತೇವೆ , ನಾವು ನೈವೇದ್ಯವಾಗಿ ದೇವರಿಗೆ ಹಣ್ಣು ಬಾಳೆಹಣ್ಣು ತೆಂಗಿನ ಕಾಯಿಗಳನ್ನು ನೀಡುತ್ತೇವೆ .ಮತ್ತು ದೇವರು ಪ್ರಸನ್ನ ನಗಳಿಂದ ಹೂವುಗಳನ್ನು ಕೂಡ ನೀಡುತ್ತೇವೆ ದೇವರು ನಮ್ಮ ಕಷ್ಟಗಳನ್ನು ಅರಿತುಕೊಂಡು ನಮ್ಮ ಕಷ್ಟಗಳನ್ನೆಲ್ಲ ನಿವಾರಣೆ ಮಾಡಲೆಂದು ದೇವರಿಗೆ ನಾನಾ ರೀತಿಯ ನೈವೇದ್ಯಗಳನ್ನು ಕೂಡ ಮಾಡುತ್ತೇವೆ ಸ್ನೇಹಿತರೇ ದೇವರಿಗೆ ನೈವೇದ್ಯ ಮಾಡುವ ತೆಂಗಿನ ಕಾಯಿಯನ್ನು ನಾವು ಶಿವನಿಗೆ ಹೋಲಿಸುತ್ತೇವೆ .

ಯಾಕೆಂದರೆ ಮುಕ್ಕಣ್ಣನ ಶಿವನು ತೆಂಗಿನಕಾಯಿಯಲ್ಲಿ ಕೂಡ ಮೂರು ಕಣ್ಣು ಇರುವುದರಿಂದ ಈ ಒಂದು ತೆಂಗಿನಕಾಯಿಯನ್ನು ಮಹಾ ಶಿವನಿಗೆ ಹೋಲಿಸುತ್ತೇವೆ . ದೇವರಿಗೆ ನಾವೇನಾದರೂ ತೆಂಗಿನಕಾಯಿಯನ್ನು ಅರ್ಪಿಸುವಾಗ ಆ ಒಂದು ತೆಂಗಿನಕಾಯಿ ಕೆಟ್ಟು ಹೋದರೆ ಕೆಲವರು ಅದು ಅಶುಭ ಎಂದು ಹೇಳುತ್ತಾರೆ .ಆದರೆ ನೀವು ಈ ವಿಷಯದಲ್ಲಿ ಯೋಚನೆ ನಾನು ಮಾಡುವುದು ಬೇಡ ಯಾಕೆಂದರೆ ಸ್ನೇಹಿತರೇ ಹೀಗೆ ತೆಂಗಿನಕಾಯಿ ಕೆಟ್ಟರೆ ಅದು ಅಶುಭ ಅಲ್ಲ ಅದನ್ನು ದೇವರು ಸ್ವೀಕರಿಸಿದ್ದಾರೆ ಎಂದು ಅರ್ಥವಂತೆ . ಹೀಗೆ ತೆಂಗಿನಕಾಯಿ ಕೆಟ್ಟರೆ ಮನೆಯಲ್ಲಿ ಯಾವುದಾದರೂ ಒಂದು ಸಿಹಿ ಸುದ್ದಿಯನ್ನು ನಾವು ಕೇಳುತ್ತೇವೆ .

ಎಂಬುದನ್ನು ಕೂಡ ಈ ಒಂದು ಕೆಟ್ಟಿರುವ ತೆಂಗಿನ ಕಾಯಿ ನಮಗೆ ಸೂಚನೆ ನೀಡುತ್ತದೆ ಇದರಲ್ಲಿ ಯಾವ ರೀತಿಯ ಅಶುಭ ಕೂಡ ಇಲ್ಲ ಸ್ನೇಹಿತರೆ ಸುಮ್ಮನೆ ಏನೇನೋ ಯೋಚನೆಯನ್ನು ತಲೆಗೆ ಹಚ್ಚಿಕೊಂಡು ಕೊರಗಬೇಡಿ ಹೀಗೆ ಆಗುವುದರಿಂದ ಅದನ್ನು ದೇವರು ಅರ್ಪಿಸಿಕೊಂಡಿದ್ದಾರೆ ಎಂದು ಅರ್ಥ .

ವೈಜ್ಞಾನಿಕವಾಗಿ ಯೋಚನೆ ಮಾಡಿದರೆ ತೆಂಗಿನ ಕಾಯಿ ಕೆಟ್ಟು ಹೋಗುವುದಕ್ಕೆ ನೈಸರ್ಗಿಕವಾಗಿಯೂ ಕೂಡ ಕಾರಣವಾಗಿರುತ್ತದೆ ಆದ್ದರಿಂದ ಇದರಲ್ಲಿ ನೀವು ಯೋಚಿಸುವಂತಹ ಪ್ರಶ್ನೆಯೇ ಇಲ್ಲ . ನೋಡಿದ್ರಲ್ಲ ಸ್ನೇಹಿತರ ಇಂತಹ ಚಿಕ್ಕಪುಟ್ಟ ವಿಷಯಗಳನ್ನೆಲ್ಲ ತಲೆಗೆ ಹಚ್ಚಿಕೊಂಡು ಕೆಟ್ಟ ಯೋಚನೆಗಳನ್ನು ಮಾಡಲು ಹೋಗಬೇಡಿ ನೀವೇನಾದರೂ ಈ ಕುರಿತು ಚಿಂತೆಯನ್ನು ಮಾಡುತ್ತಾ ಹೋದರೆ ಇನ್ನು ಕಷ್ಟಗಳು ಹೆಚ್ಚಾಗುತ್ತದೆ ಆದ್ದರಿಂದ ಏನೇ ಆದರೂ ಕೂಡಾ ಒಳ್ಳೆಯ ರೀತಿಯಲ್ಲಿ ಮಾತ್ರ ಯೋಚಿಸಲು ಪ್ರಯತ್ನಿಸಿ ಆಗ ನಿಮಗೆ ಒಳ್ಳೆಯದೇ ಆಗುತ್ತದೆ .

ಇನ್ನೂ ಹೇಳಬೇಕು ಅಂದರೆ ದೇವರು ಒಂದು ಒಳ್ಳೆಯ ಶಕ್ತಿ ಈ ರೀತಿ ತೆಂಗಿನಕಾಯಿ ಏನಾದರೂ ಕೆಟ್ಟರೆ ನಿಮಗೆ ಯಾವ ರೀತಿಯಲ್ಲಿ ಕೂಡ ಕೆಟ್ಟದ್ದು ಆಗಲ್ಲ ಯಾಕೆಂದರೆ ಒಳ್ಳೆಯ ಶೆಟ್ಟಿಯ ನಮಗೆ ಒಳ್ಳೆಯದೇ ಆಗುತ್ತೆ ಇದರಲ್ಲಿ ಯಾವುದೇ ರೀತಿಯ ಕೆಟ್ಟ ಯೋಚನೆ ಅಥವಾ ಅಶುಭ ಆಗುತ್ತೆ ಅನ್ನೋ ಯೋಚನೆ ಬರುವುದಿಲ್ಲ .

ಸ್ನೇಹಿತರೇ ಎಲ್ಲರಿಗೂ ಕೂಡ ಹೇಳುವುದು ಒಂದೇ ನಾವು ನಂಬಿ ದಷ್ಟು ಮಾತ್ರ ನಮಗೆ ಒಪ್ಪಿಗೆ ಆಗಬೇಕು ಇಲ್ಲವಾದರೆ ನಾವು ತೀರಾ ನಂಬಲು ಹೋದರೆ ಅದು ಮೂಢನಂಬಿಕೆಗಳೇ ಆಗುತ್ತದೆ ಆ ಒಂದು ಮೂಢ ನಂಬಿಕೆ ನಿಮಗೆ ಮನಸ್ಸಿಗೆ ತುಂಬಾ ನೋವು ಮಾಡುತ್ತದೆ . ನೀವು ಹೀಗೆ ಮೂಢನಂಬಿಕೆಗಳನ್ನು ನಂಬುತ್ತೀರಾ ಅಂತ ಜನರು ಕೂಡ ನಂಬಿದರೆ ಅದನ್ನು ಜನರು ಒಂದು ಪ್ಲಸ್ ಪಾಯಿಂಟ್ ಆಗಿ ನಿಮಗೆ ಮೋಸ ಮಾಡಲು ಬರುತ್ತಾರೆ ಆದ್ದರಿಂದ ಎಂದಿಗೂ ಕೂಡ ಹೆಚ್ಚು ಮೂಢನಂಬಿಕೆಗಳನ್ನು ಪಾಲಿಸಲು ಹೋಗದಿರಿ ಇದರಿಂದ ನಿಮಗೆ ಒಳಿತಾಗುವುದಿಲ್ಲ . ನಂಬಿಕೆಯೇ ದೇವರು ಆದ್ದರಿಂದ ಸ್ನೇಹಿತರೇ ಒಳ್ಳೆಯದನ್ನೇ ನಂಬಿ ನಿಮಗೆ ಒಳ್ಳೆಯದೇ ಆಗುತ್ತದೆ ನಿಮಗೆಲ್ಲರಿಗೂ ಈ ಮಾಹಿತಿ ಇಷ್ಟವಾಗಿದೆ ಎಂದು ನಾನು ಭಾವಿಸುತ್ತೇನೆ ಶುಭ ದಿನ ಧನ್ಯವಾದಗಳು .

Leave a Reply

Your email address will not be published. Required fields are marked *