ಸ್ನೇಹಿತರೇ ಆರೋಗ್ಯ ಎಂಬುದು ಭಾಗ್ಯ ಇದ್ದ ಹಾಗೆ ಇದು ಎಲ್ಲರಿಗೂ ತಿಳಿದಿರುವಂತಹ ವಿಷಯ ಈ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಎಷ್ಟೊಂದು ಪ್ರಯತ್ನ ಮಾಡುತ್ತೇವೆ ಎಂಬುದು ನಮಗಷ್ಟೇ ತಿಳಿದಿರುತ್ತದೆ .ಈ ಆರೋಗ್ಯವನ್ನು ಕಾಪಾಡಿಕೊಳ್ಳಲು ನಾವು ಏನೆಲ್ಲ ಪ್ರಯತ್ನ ಮಾಡಿರುತ್ತೇವೆ ಎಂಬುದನ್ನು ಒಮ್ಮೆ ನೆನೆಸಿಕೊಂಡರೆ ನಮಗೇ ಅಚ್ಚರಿಯಾಗುತ್ತದೆ ಆರೋಗ್ಯ ಎಷ್ಟು ಮುಖ್ಯ ಮತ್ತು ಅದರ ಕಾಳಜಿಯನ್ನು ಮಾಡಲು ನಾವು ಎಷ್ಟೊಂದು ಶ್ರಮ ವಹಿಸುತ್ತೇವೆ ಎಂಬುದನ್ನು ನಾವು ನೆನಪಿಸಿಕೊಂಡರೆ ಅಚ್ಚರಿಯಾಗುತ್ತದೆ.
ಆದರೆ ಈ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ನಮ್ಮ ಪ್ರಯತ್ನ ಸಾಲದು ಏಕೆಂದರೆ ನಮ್ಮ ದೇಹಕ್ಕೆ ಅಗತ್ಯವಾದಂತಹ ವಿಟಮಿನ್ಗಳು ಪ್ರೋಟಿನ್ ಗಳನ್ನು ಒದಗಿಸುವುದು ನಮ್ಮ ಕರ್ತವ್ಯ.ಯಾವ ಸಮಯದಲ್ಲಿ ಮತ್ತು ಯಾವ ಕಾಲದಲ್ಲಿ ನಮ್ಮ ದೇಹಕ್ಕೆ ಯಾವ ರೀತಿಯಾದಂತ ಪೋಷಕಾಂಶಗಳು ಆಹಾರಗಳನ್ನು ಸೇವಿಸಬೇಕು ಎಂಬ ಅರಿವು ನಮಗೆ ಮೊದಲಿರಬೇಕು ಮತ್ತು ನಮ್ಮ ದೇಹವನ್ನು ಕಾಪಾಡಿಕೊಳ್ಳುವುದು ಅಷ್ಟು ಸುಲಭದ ಕೆಲಸ ಎಂದುಕೊಳ್ಳುವುದು ತಪ್ಪು.
ಏಕೆಂದರೆ ಪ್ರತಿಯೊಂದು ಭಾಗವೂ ಕೂಡ ಒಂದೊಂದು ಸಮಸ್ಯೆಯಿಂದ ಬಳಲುವ ಸಾಧ್ಯತೆ ಇರುತ್ತದೆ ನಾವು ಎಷ್ಟೇ ಹುಷಾರಾಗಿದ್ದರೂ ಕೂಡ ಸಮಸ್ಯೆಗಳಿಂದ ಮುಕ್ತಿ ಪಡೆಯಲು ಸಾಧ್ಯವಾಗುವುದಿಲ್ಲ.ಅಂತಹ ಸಮಯದಲ್ಲಿ ನಾವು ಎಷ್ಟೊಂದು ಬಾರಿ ಡಾಕ್ಟರುಗಳ ಮೊರೆ ಹೋಗುತ್ತೆವೆ ಮತ್ತು ಹೋಮಿಯೋಪತಿ ಅಲೋಪತಿ ಆಯುರ್ವೇದ ಹೀಗೆ ಅನೇಕ ರೀತಿಯಾದಂತಹ ಚಿಕಿತ್ಸೆಗಳನ್ನು ಕೂಡ ಪಡೆದಿರುತ್ತೇವೆ
ಯಾವುದರಿಂದಲೂ ಕೂಡ ನಮಗೆ ಯಾವುದೇ ರೀತಿಯ ದಂತಹ ಫಲಿತಾಂಶ ದೊರೆಯುವುದಿಲ್ಲ ಅಂತಹ ಸಮಯದಲ್ಲಿ ನಾವು ಕೆಲವೊಂದು ಬಾರಿ ದೇವರ ಮೊರೆ ಹೋಗುವುದು ಉಂಟು.ದೇವರೇ ನನ್ನನ್ನು ಕಾಪಾಡು ನನ್ನನ್ನ ಈ ಕಾಯಿಲೆಯಿಂದ ರಕ್ಷಿಸು ಎಂದು ಅನೇಕ ಬಾರಿ ನಾವು ಬೇಡಿ ಕೊಂಡಿರುತ್ತೇವೆ ಕೆಲವೊಂದು ಬಾರಿ ಬೇಡಿಕೆಗಳು ಫಲಿಸುತ್ತವೆ ಮತ್ತೊಂದು ಬಾರಿ ಆ ಬೇಡಿಕೆಗಳು ಫಲಿಸುವುದಿಲ್ಲ .
ಆದರೆ ನಾವು ಈ ದಿನ ನಿಮಗೆ ಒಂದು ವಿಷಯವನ್ನು ಹೇಳಲು ಇಷ್ಟಪಡುತ್ತೇನೆ ಆ ವಿಷಯ ಏನು ಗೊತ್ತೆ ಶಿವನನ್ನು ಆರಾಧನೆ ಮಾಡಿದರೆ ಮೊದಲಿಂದ್ಲೂ ಎಲ್ಲ ಕಾಯಿಲೆಗಳು ಗುಣವಾಗುತ್ತವೆ ಎಂಬ ಮಾತಿದೆ.ಆ ಮಾತಿಗೆ ಅನುಗುಣವಾಗಿ ಶಿವನನ್ನು ಯಾವ ರೀತಿ ಆರಾಧನೆ ಮಾಡಿದರೆ ಆರೋಗ್ಯದಲ್ಲಿ ಚೇತರಿಕೆ ಕಾಣುತ್ತದೆ ಮತ್ತು ಆರೋಗ್ಯ ಸುಧಾರಿಸುತ್ತದೆ ಎಂಬ ಅಂಶವನ್ನು ಈ ದಿನ ನಾವು ನಿಮ್ಮೊಂದಿಗೆ ಹಂಚಿಕೊಳ್ಳುತ್ತೇವೆ .
ಸಾಮಾನ್ಯವಾಗಿ ಶಿವನನ್ನು ಪೂಜೆ ಮಾಡುವವರು ತುಂಬಾ ಜನ ಇದ್ದಾರೆ ಸೋಮವಾರದಂದು ಶುಭ್ರವಾದ ಬಟ್ಟೆಯೊಂದಿಗೆ ಒಳ್ಳೆಯ ಮನಸ್ಸಿನಿಂದ ಶಿವನಿಗೆ ಅಭಿಷೇಕ ಮಾಡಿದರೆ ಶಿವ ಒಲಿಯುತ್ತಾನೆ.ಎಂಬ ಮಾತಿದೆ ಆದರೆ ಈ ಶಿವ ಒಲಿಯುವುದೇ ಬೇರೆ ನಮ್ಮ ಆರೋಗ್ಯ ಸುಧಾರಣೆಯಾಗುವುದು ಬೇರೆ ಈ ರೀತಿ ನಮ್ಮ ಆರೋಗ್ಯ ಸುಧಾರಣೆಯಾಗಬೇಕಾದರೆ ಯಾವ ಅಂಶಗಳಿಂದ ಪೂಜೆ ಮಾಡಬೇಕು ಮತ್ತು ಯಾವ ರೀತಿ ಪೂಜೆ ಮಾಡಿದರೆ ಶಿವ ಒಲಿದು ನಮ್ಮ ಆರೋಗ್ಯದಲ್ಲಿ ಸುಧಾರಣೆ ತರುತ್ತಾರೆ ಎಂಬುದನ್ನು ನಾವು ಮೊದಲು ಗಮನಿಸಬೇಕು ಇದೊಂದು ಸರಳವಾದಂತಹ ಪೂಜಾ ವಿಧಾನವಾಗಿದೆ.
ಈ ವಿಧಾನವನ್ನು ಸಾಮಾನ್ಯವಾಗಿ ಎಲ್ಲರೂ ಕೂಡ ಮನೆಯಲ್ಲಿ ಮಾಡಬಹುದು ಆ ವಿಧಾನವನ್ನು ಮಾಡುವುದು ಹೇಗೆಂದರೆ ಹಾಲು ಮಿಶ್ರಿತ ಜಲವನ್ನು ತೆಗೆದುಕೊಂಡು ಪ್ರದೋಷದ ಸಮಯದಲ್ಲಿ ಅಂದರೆ ಸಂಜೆ ಸಮಯದಲ್ಲಿ ಪ್ರತಿ ಸೋಮವಾರದಂದು ಶಿವಲಿಂಗಕ್ಕೆ ಅಭಿಷೇಕ ಮಾಡುತ್ತಾ ಬರಬೇಕು .ಹೀಗೆ ಸತತವಾಗಿ ಮಾಡುತ್ತಾ ಬರುವುದರಿಂದಾಗಿ ನಿಮ್ಮ ಆರೋಗ್ಯದಲ್ಲಿ ಯಾವುದೇ ರೀತಿಯ ದಂತಹ ಸಮಸ್ಯೆ ಇದ್ದರೂ ಕೂಡ ಅದಕ್ಕೆ ಪರಿಹಾರವನ್ನು ಕಾಣಬಹುದಾಗಿದೆ ಸಾಧ್ಯವಾದಷ್ಟು ಈ ವಿಧಾನವನ್ನು ನಿಯಮಿತವಾಗಿ ಅನುಸರಿಸುತ್ತಾ ಬನ್ನಿ ಮತ್ತು ವಿಧಾನವನ್ನು ಅನುಸರಿಸುವಂತೆ ನಿಮ್ಮ ಸ್ನೇಹಿತರಿಗೂ ಸೂಚನೆಯನ್ನು ನೀಡಿ ಧನ್ಯವಾದಗಳು.