ಯಾವಾಗ್ಲೂ ಶ್ರೀ ಕೃಷ್ಣನ ತಲೆಯಮೇಲೆ ನವಿಲುಗರಿ ಇದ್ದೆ ಇರುತ್ತದೆ ಅದಕ್ಕೆ ಹಿಂದೆ ಇರುವ ರೋಚಕ ಕಥೆ ಏನಾದ್ರು ನಿಮಗೆ ಗೊತ್ತಾ !!೧

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ನಮಸ್ಕಾರ ಸ್ನೇಹಿತರೆ ನಾವು ಇಂದು ಹೇಳುವಂತಹ ಈ ಒಂದು ಮಾಹಿತಿಯಲ್ಲಿ ಕೃಷ್ಣನ ತಲೆ ಮೇಲೆ ಯಾವಾಗಲೂ ನವಿಲುಗರಿ ಯಾಕೆ ಇರುತ್ತದೆ ಎನ್ನುವ ಮಾಹಿತಿಯ ನಿಮಗೆ ಗೊತ್ತಿಲ್ಲದಿದ್ದರೆ ನಾವು ಈ ಮಾಹಿತಿಯನ್ನು ನಿಮಗೆ ಇಂದಿನ  ಲೇಖನದಲ್ಲಿ ಸಂಪೂರ್ಣವಾಗಿ ತಿಳಿಸಿಕೊಡುತ್ತೇನೆ ಸ್ನೇಹಿತರೆ ಹೌದು ಸ್ನೇಹಿತರೆ ಹಿಂದೂ ಪುರಾಣಗಳಲ್ಲಿ ನಮಗೆ ಗೊತ್ತಿಲ್ಲದ ಹಾಗೆ ಹಲವಾರು ಘಟನೆಗಳು ನಡೆದಿವೆ ಹಾಗೆಯೇ ಒಂದೊಂದು ಘಟನೆಗಳಿಗೂ ಕೂಡ ಅದರದ್ದೇ ಆದಂತಹ ಹಲವಾರು ಕಾರಣಗಳಿವೆ ಸ್ನೇಹಿತರೆ

ಹಾಗಾಗಿ ನಮಗೆ ಕಾರಣಗಳು ತಿಳಿದಿರುವುದಿಲ್ಲ ಅದರಂತೆ ನಾವು ಹೇಳುವಂತಹ ಒಂದು ಮಾಹಿತಿಯಲ್ಲಿ ಕೃಷ್ಣನ ತಲೆ ಮೇಲೆ ಯಾವಾಗಲೂ ಕೂಡ ನವಿಲುಗರಿ ಯಾಕೆ ಇರುತ್ತದೆ ಎನ್ನುವ ಮಾಹಿತಿ ಹೌದು ಸ್ನೇಹಿತರೆ ನಿಮಗೆ ಅಂದರೆ ಎಲ್ಲರಿಗೂ ಕೂಡ ಸಾಮಾನ್ಯವಾಗಿ ಅನುಮಾನ ಬಂದೇ ಬಂದಿರುತ್ತದೆ ಅದೇನೆಂದರೆ ಕೃಷ್ಣನ ತಲೆ ಮೇಲೆ ಯಾವಾಗಲೂ ಕೂಡ ನವಿಲುಗರಿ ಇದ್ದೇ ಇರುತ್ತದೆ ಎನ್ನುವ ಅನುಮಾನ ಹೌದು ಸ್ನೇಹಿತರೆ ಇದಕ್ಕೆ ಒಂದು ಅದ್ಭುತವಾದಂತಹ ಕಾರಣವಿದೆ ಅದೇನೆಂದರೆ ಅದನ್ನು ಸಂಪೂರ್ಣವಾಗಿ ನಾವು ವಿವರಿಸುತ್ತೇವೆ ಲೇಖನವನ್ನು ನೀವು ಕೊನೆಯವರೆಗೂ ಸಂಪೂರ್ಣವಾಗಿ ಓದಿ ಸ್ನೇಹಿತರೆ

ಹೌದು ಸ್ನೇಹಿತರೆ ರಾಮಾಯಣದಲ್ಲಿ ರಾಮ ಸೀತೆ ಮತ್ತು ಲಕ್ಷ್ಮಣ ಅಯೋಧ್ಯೆಯಿಂದ ವನವಾಸಕ್ಕೆ ತೆರಳುವಾಗ ಕಾಡಿನ ಮಧ್ಯದಲ್ಲಿ ಸೀತಾದೇವಿಗೆ ಬಾಯಾರಿಕೆಯನ್ನು ವುದು ಆಗುತ್ತದೆ ಅಂತಹ ಸಮಯದಲ್ಲಿ ರಾಮನಿಗೆ ಮತ್ತು ಲಕ್ಷ್ಮಣನಿಗೆ ನೀರು ಎಲ್ಲಿ ಸಿಗುತ್ತದೆ ಎನ್ನುವ ಮಾಹಿತಿ ತಿಳಿದಿರುವುದಿಲ್ಲ ಹಾಗಾಗಿ ಇವರು ನೀರು ಎಲ್ಲಿದೆ ಎನ್ನುವಂತಹ ಮಾಹಿತಿಯನ್ನು ಹುಡುಕುತ್ತಿರುತ್ತಾರೆ ಅದೇ ಸಮಯಕ್ಕೆ ಸರಿಯಾಗಿ ರಾಮ ಸೀತೆ ಮತ್ತು ಲಕ್ಷ್ಮಣ ಅವರ ಕಣ್ಣಿಗೆ ಒಂದು ನವಿಲು ಕಾಣಿಸುತ್ತದೆ ಒಂದು ಸಮಯದಲ್ಲಿ ನವಿಲು ಅವರಿಗೆ ಹೇಳುತ್ತದೆ

ಇದೇ ದಾರಿಯಲ್ಲಿ ನಿಮಗೆ ಹೋದರೆ ಒಂದು ಜಲಾಶಯವಿದೆ ನೀವು ಅಲ್ಲಿ ಬೇಕಾದಷ್ಟು ನೀರನ್ನು ಕುಡಿದು ನಿಮ್ಮ ಬಾಯಾರಿಕೆಯನ್ನು ನೀಗಿಸಿಕೊಳ್ಳಬಹುದು ಎಂದು ಎಂದು ಒಂದು ನವಿಲು ರಾಮ ಲಕ್ಷ್ಮಣ ಮತ್ತು ಸೀತೆಗೆ ಹೇಳುತ್ತದೆ ಈ ಸಮಯದಲ್ಲಿ ಜಲಾಶಯವನ್ನು ಹುಡುಕಲು ರಾಮ ಸೀತೆ ಮತ್ತು ಲಕ್ಷ್ಮಣರು ಮುಂದಾಗುತ್ತಾರೆ ಆಸಮಯದಲ್ಲಿ ಒಂದು ನವಿಲು ನಿಮಗೆ ದಾರಿ ಗೊತ್ತಾಗುವುದಿಲ್ಲ ಹಾಗಾಗಿ ನಾನು ನಿಮಗೆ ದಾರಿಯನ್ನು ತೋರಿಸುತ್ತೇನೆ ನನ್ನನ್ನು ಹಿಂಬಾಲಿಸಿ ಎಂದು ಹೇಳುತ್ತದೆ

ಹಾಗೆಯೇ ನಾನು ನಿಮಗೆ ದಾರಿಯನ್ನು ತೋರಿಸುವಾಗ ನೀವು ದಾರಿಯನ್ನು ತಪ್ಪಬಹುದು ಎಂದು ನವಿಲು ಅವರಿಗೆ ಹೇಳುತ್ತದೆ ರಾಮನು ಒಂದು ನವಿಲಿಗೆ ನಾವು ಯಾಕೆ ದಾರಿ ತಪ್ಪುತ್ತಿದೆ ಎನ್ನುವುದನ್ನು ಕೇಳಿದಾಗ ನಾನು ಹಾರಿಕೊಂಡು ಹೋಗುತ್ತೇನೆ ಆದರೆ ನೀವು ನಡೆದುಕೊಂಡು ಬರುತ್ತೀರಾ ಹಾಗಾಗಿ ನೀವು ದಾರಿ ತಪ್ಪಬಹುದು ಎಂದು ಹೇಳಿದೆ ಎಂದು ಒಂದು ನವಿಲು ರಾಮನಿಗೆ ಹೇಳುತ್ತದೆ ನಂತರ ಅದೇ ನವಿಲು ರಾಮನಿಗೆ ನಾನು ಹಾರಿಹೋಗುವಾಗ ಒಂದೊಂದೇ ನವಿಲುಗರಿಗಳನ್ನು ಕೆಳಕ್ಕೆ ಕೆಡವಿ ಹೋಗುತ್ತೇನೆ

ನವಿಲುಗರಿಯನ್ನು ಅನುಸರಿಸಿಕೊಂಡು ನೀವು ನನ್ನನ್ನು ಹಿಂಬಾಲಿಸಿ ಎಂದು ಕೂಡ ಹೇಳುತ್ತದೆ ಸಾಮಾನ್ಯವಾಗಿ ನವಿಲುಗಳಿಗೆ ಒಂದು ಸಮಯದಲ್ಲಿ ಮಾತ್ರ ಗರಿಗಳು ಉದುರುತ್ತವೆ ಒಂದು ಸಮಯದಲ್ಲಿ ಇಲ್ಲದಿದ್ದರೆ ಬೇರೆ ಯಾವುದೇ ಕಾರಣಕ್ಕೂ ಗರಿಗಳು ಉದುರುವುದಿಲ್ಲ ಗರಿಗಳು ಉದುರಿದರೆ ನವಿಲಿನ ಜೀವನ ಅಲ್ಲಿಗೆ ಕೊನೆಯಾಗುತ್ತದೆ ಈ ರೀತಿಯಾಗಿ ನವಿಲು ತನ್ನ ಗರಿಯನ್ನು ಒಂದೊಂದೇ ಕಿತ್ತು ನೆಲಕ್ಕೆ ಹಾಕುತ್ತದೆ ದಾರಿಯನ್ನು ಅನುಸರಿಸಿ ರಾಮ ಲಕ್ಷ್ಮಣ ಸೀತೆ ಜಲಾಶಯ ನ್ನು ತಲುಪುತ್ತಾರೆ ಈ ರೀತಿಯಾಗಿ ಅವರು ಜಲಾಶಯವನ್ನು ತಲುಪಿದಾಗ ಆ ಸಮಯದಲ್ಲಿ ಒಂದು ದಾರಿಯನ್ನು ತೋರಿಸಿದಂತಹ ನವಿಲು ಸಾವು-ಬದುಕಿನ ಮಧ್ಯದಲ್ಲಿ ಹೋರಾಟ ಮಾಡುತ್ತಿರುತ್ತದೆ

ನನ್ನ ಗರಿಗಳನ್ನು ಕಿತ್ತು ಹಾಕಿದ ನಂತರ ನಾನು ಇನ್ನೂ ಬದುಕುವುದಿಲ್ಲ ಹಾಗಾಗಿ ನಾನು ನಿಮಗೋಸ್ಕರ ನನ್ನ ಪ್ರಾಣವನ್ನು ನೀಡುತ್ತಿದ್ದೇನೆ ಎಂದು ಒಂದು ನವಿಲು ರಾಮನ ಹತ್ತಿರ ಹೇಳುತ್ತದೆ ಆಗ ರಾಮನು ಬೇಸರಗೊಂಡು ನಮಗೆ ನೀರು ದಾರಿಯನ್ನು ತೋರಿಸುವುದಕ್ಕಾಗಿ ನೀನು ಪ್ರಾಣವನ್ನು ಬಿಡುತ್ತಿರುವ ನನ್ನ ಮುಂದಿನ ಅವತಾರದಲ್ಲಿ ನಾನು ನಿನ್ನ ಗರಿಗಳನ್ನು ಯಾವಾಗಲೂ ನನ್ನೊಟ್ಟಿಗೆ ಅಂದರೆ ನನ್ನ ಜೊತೆಯಲ್ಲಿಯೇ ನನ್ನ ತಲೆಯ ಮೇಲೆ ಇಟ್ಟುಕೊಂಡು ನಾನು ಜೀವನಪರ್ಯಂತ ಬದುಕುತ್ತೇನೆ ಎಂದು ಒಂದು ನವಿಲಿಗೆ ಶ್ರೀರಾಮನು ಮಾತು ಕೊಡುತ್ತಾನೆ ಹಾಗಾಗಿ ಈ ಕಾರಣಕ್ಕಾಗಿಯೇ ಶ್ರೀರಾಮನ ಮುಂದಿನ ಅವತಾರವಾಗಿ ಕೃಷ್ಣನು ತಲೆ ಮೇಲೆ ಯಾವಾಗಲೂ ನವಿಲುಗರಿಯನ್ನು ಇಟ್ಟುಕೊಂಡಿರುತ್ತಾರೆ

Leave a Reply

Your email address will not be published.