ಪ್ರತೀ ಬುಧವಾರ ನೀವು ಈ ರೀತಿ ಮಾಡಿದರೆ ಸಾಕು ನೀವು ಅಂದ್ಕೊಂಡ ಕೆಲಸಗಳು ಕ್ಷಣಮಾತ್ರದಲ್ಲಿ ಈಡೇರುತ್ತವೆ !!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಬುಧವಾರದ ದಿವಸದಂದು ಈ ಪರಿಹಾರವನ್ನು ನಿಗೂ ಮಾಡಿಕೊಳ್ಳುವುದರಿಂದ ಸಿರಿಸಂಪತ್ತನ್ನು ಪಡೆಯಬಹುದು ಗಣಪತಿಯ ಅನುಗ್ರಹ ವನ್ನು ಪಡೆಯಬಹುದು ಹಾಗಾದರೆ ಈ ಪರಿಹಾರವನ್ನು ಮಾಡಿಕೊಳ್ಳುವುದು ಹೇಗೆ ಮತ್ತು ಈ ಪರಿಹಾರವನ್ನು ಮಾಡುವ ವಿಧಾನವು ಹೇಗೆ ಎಂಬುದನ್ನು ತಿಳಿಸಿಕೊಡುತ್ತವೆ ಇದೇನು ಕಷ್ಟಕರವಾದ ಪರಿಹಾರವಲ್ಲ ಈ ಬುಧುವಾರದ ದಿವಸದಂದು ನೀವು ಗಣಪತಿಯ ಪೂಜೆಯನ್ನು ಈ ವಿಧಾನದಲ್ಲಿ ಮಾಡಿಕೊಂಡಿದ್ದೆ ಆದಲ್ಲಿ

ನಿಮಗೆ ಸಕಲ ಕಷ್ಟಗಳು ನಿವಾರಣೆಯಾಗಿ ನಿಮ್ಮ ಜೀವನದಲ್ಲಿ ಗಣಪತಿಯ ಅನುಗ್ರಹ ನಿಮ್ಮ ಮೇಲೆ ಆಗುತ್ತದೆ ಹಾಗಾದರೆ ಆ ಪರಿಹಾರವನ್ನು ಮಾಡುವ ವಿಧಾನವನ್ನು ತಿಳಿಯೋಣ ನಿಮಗೂ ಕೂಡ ಜೀವನದಲ್ಲಿ ಕಷ್ಟಗಳು ಎದುರಾಗುತ್ತಿದ್ದರೆ ಆ ಎಲ್ಲಾ ಕಷ್ಟಗಳನ್ನು ನಿವಾರಣೆ ಮಾಡಿಕೊಳ್ಳುವುದಕ್ಕಾಗಿ ಈ ಪೂಜಾ ವಿಧಾನವನ್ನು ತಪ್ಪದೆ ಪಾಲಿಸಿ.ಬುಧುವಾರದ ದಿವಸದಂದು ಮಾಡಬೇಕಾಗಿರುವಂತಹ ಈ ಪರಿಹಾರ ಹೀಗಿದೆ ಬುಧವಾರದ ದಿವಸದಂದು ಮನೆಯನ್ನು ಶುಚಿಗೊಳಿಸಿ ನೈರುತ್ಯ ದಿಕ್ಕಿನಲ್ಲಿ ಗೋ ಮಂತ್ರವನ್ನು ಪ್ರೋಕ್ಷಣೆ ಮಾಡಿ ನೈರುತ್ಯ ದಿಕ್ಕಿನ ಜಾಗವನ್ನು ಸ್ವಚ್ಛ ಈ ರೀತಿ ಶುಚಿಗೊಳಿಸಿಕೊಂಡು ನಂತರ ಒಂದು ಪೀಠವನ್ನು ಮಾಡಿಕೊಳ್ಳಬೇಕು.

ಪೀಠ ಅಂದರೆ ಹೇಗೆ ಅಂದರೆ ಒಂದು ಮಣೆ ಅನ್ನು ಇರಿಸಿ, ಅದರ ಮೇಲೆ ಅಕ್ಕಿಯನ್ನು ಹಾಕಿ ಅದರ ಮೇಲೆ ಒಂದು ವಿಳ್ಳೆದೆಲೆಯನ್ನು ಇರಿಸಿ. ಅದರ ಮೇಲೆ ಅರಿಷಿಣದಿಂದ ಮಾಡಿದ ಗಣಪತಿಯನ್ನು ಇರಿಸಬೇಕು ಹೇಗೆ ಅಂದರೆ ಅರಿಶಿಣದ ಮುದ್ದೆಯನ್ನು ಮಾಡಿ ಅದರ ಮೇಲ್ಭಾಗದಲ್ಲಿ ಅಂದರೆ ತಲೆಯ ಭಾಗದಲ್ಲಿ ಕುಂಕುಮ ಅರಿಶಿಣ ಮತ್ತು ಅಕ್ಷತೆ ಕಾಳುಗಳನ್ನು ಹಾಕಬೇಕು ಆಗ ಅದು ಬೆನಕ ಆಗುತ್ತದೆ ಅಂದರೆ ಗಣಪತಿಯ ರೂಪ.

ಇನ್ನೂ ಅರಿಶಿನದ ಮುದ್ದೆಗೆ ಸುತ್ತ ಅರಿಶಿನ ಕುಂಕುಮವನ್ನು ಹಚ್ಚಿದರೆ ಅದು ಗೌರಿಯ ಸ್ವರೂಪವಾಗುತ್ತದೆ. ವೀಳ್ಯದೆಲೆಯ ಮೇಲೆ ಬೆನಕನನ್ನು ಪ್ರತಿಷ್ಠಾಪನೆ ಮಾಡಿ ನಂತರ ನಿಮ್ಮಿಂದ ಆಗುವಂತಹದ್ದು ಅಂದರೆ ಬಾಳೆಹಣ್ಣು ಅಥವಾ ಅಚ್ಚು ಬೆಲ್ಲವನ್ನು ನೈವೇದ್ಯವಾಗಿ ಗಣಪತಿಯ ಮುಂದ ಇರಿಸಬೇಕು ನಂತರ ದೀಪಾರಾಧನೆಯನ್ನು ಮಾಡಿ ಗಣಪತಿಯ ಸ್ತ್ರೋತ್ರವನ್ನು ಪಠಿಸಬೇಕು ನಂತರ ನೀವು ತಪ್ಪದೆ ಈ ಕೆಲಸವನ್ನು ಮಾಡಲೇಬೇಕು ಅದೇನೆಂದರೆ ಅಕ್ಷತೆ ಕಾಳುಗಳನ್ನು ತಯಾರಿಸಿಕೊಳ್ಳಬೇಕು ಅಂದರೆ ಹನ್ನೊಂದು ಕಾಳು ಅಕ್ಕಿಯನ್ನು ತೆಗೆದುಕೊಂಡು ಅದನ್ನು ಜೇನು ತುಪ್ಪದಲ್ಲಿ ಹಾಕಿ ಇದಕ್ಕೆ ಅರಿಶಿಣ ಕುಂಕುಮವನ್ನು ಮಿಶ್ರಣ ಮಾಡಿ ಅಕ್ಷತೆ ಕಾಳುಗಳನ್ನು ಮಾಡಿಕೊಳ್ಳಬೇಕು.

ಈ ಹನ್ನೊಂದು ಕಾಳುಗಳ ಸಹಾಯದಿಂದ ಗಣಪತಿಯ ಸ್ತ್ರೋತ್ರವನ್ನು ಪಠಿಸಬೇಕು. ಅದೇನೆಂದರೆ ” ಓಂ ಸಂಕಷ್ಟಹರನಾಶಕಾಯ ವಿಘ್ನೇಶ್ವರಯಃ ನಮಃ ” ಈ ರೀತಿ ಹನ್ನೊಂದು ಬಾರಿ ಪಠಿಸಿದ ನಂತರ ನೈರುತ್ಯ ದಿಕ್ಕಿನಿಂದ ಆ ಮಣೆಯ ಸಹಿತ ಈಶಾನ್ಯ ದಿಕ್ಕಿಗೆ ಆ ಪೀಠವನ್ನು ಎತ್ತಿಡಬೇಕು. ಈ ರೀತಿಯ ಪರಿಹಾರವನ್ನು ಬುಧುವಾರದ ದಿವಸದಂದು ನೀವು ಮಾಡಿಕೊಳ್ಳುವುದರಿಂದ, ನಿಮ್ಮ ಮನೆಯಲ್ಲಿ ಇರುವ ಸಕಲ ಕಷ್ಟಗಳು ನಿವಾರಣೆಯಾಗಿ ಸಿರಿ ಸಂಪತ್ತನ್ನು ನೀವು ಪಡೆದುಕೊಳ್ಳಬಹುದು.

ಈ ಪರಿಹಾರವನ್ನು ನೀವು ತಪ್ಪದೆ ಪಾಲಿಸಿ ತಪ್ಪದೆ ಬುಧವಾರದ ದಿವಸದಂದು ಗಣೇಶನಿಗೆ ಮಾಡಬಹುದಾದ ಈ ಪೂಜೆಯನ್ನು ನೀವು ಮಾಡಿ ಇದರಿಂದ ನಿಮಗೆ ಖಂಡಿತವಾಗಿಯೂ ಕಷ್ಟಗಳು ನಿವಾರಣೆಯಾಗಿ ಮನೆಯಲ್ಲಿ ಮಕ್ಕಳು ಉತ್ತಮವಾದ ವಿದ್ಯಾಭ್ಯಾಸವನ್ನು ಮಾಡುತ್ತಾರೆ ಮತ್ತು ಸಿರಿ ಸಂಪತ್ತು ನಿಮ್ಮದಾಗುತ್ತದೆ ಹಾಗೆ ನಿಮ್ಮ ಜೀವನದಲ್ಲಿ ಯಾವುದೇ ವಿಚಾರದಲ್ಲಿಯೂ ಅಡೆತಡೆಗಳು ವಿಘ್ನಗಳು ಉಂಟಾಗುತ್ತಿದ್ದರೆ ಆವಿಕಾ ಗಳು ಕೂಡ ನಿವಾರಣೆಯಾಗುತ್ತದೆ.

Leave a Reply

Your email address will not be published.