ನೀವು ಯಾವುದೇ ಕಾರಣಕ್ಕೂ ನೀವು ಬೆಳಿಗ್ಗೆ ಎದ್ದ ತಕ್ಷಣ ಈ ಕೆಲಸವನ್ನು ಮಾಡಬಾರದು ಮಾಡಿದರೆ ನಿಮ್ಮ ಮನೆಯಲ್ಲಿ ಇರುವವರಿಗೆ ತೊಂದರೆ ಆಗುತ್ತೆ !!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಮಸ್ಕಾರ ಪ್ರಿಯ ವೀಕ್ಷಕರೆ ಇವತ್ತಿಗೂ ಕೂಡ ನಿಮಗೆ ಬೆಳಿಗ್ಗೆ ಎದ್ದು ಆ ಬೆಳಗ್ಗಿನ ಸಮಯವನ್ನು ಹೇಗೆ ಉಪಯೋಗ ಮಾಡಿಕೊಳ್ಳುವುದು ಎಂಬುದು ನಿಮಗೆ ತಿಳಿದಿಲ್ಲವಾದರೆ ಈಗಲೇ ಈ ಮಾಹಿತಿಯನ್ನ ತಿಳಿಯಿರಿ ಮತ್ತು ನಿಮ್ಮ ದಿನವನ್ನು ಹೇಗೆ ಶುರು ಮಾಡಬೇಕು ಮತ್ತು ನಿಮ್ಮ ದಿನ ಪೂರ್ತಿಯ ಕೆಲಸಗಳು ಚೆನ್ನಾಗಿ ನಡೆಯ ಬೇಕೆಂದರೆ ದಿನದ ಆರಂಭವನ್ನು ಹೇಗೆ ಮಾಡಬೇಕೆಂದು ತಿಳಿಸಿಕೊಡುತ್ತೇವೆ ಮತ್ತು ಬೆಳಗಿನ ಸಮಯವನ್ನು ನೀವು ಈ ರೀತಿ ಬಳಸಿಕೊಳ್ಳಿ, ಹಾಗೆ ಮನುಷ್ಯ ಯಾವ ಸಮಯದಲ್ಲಿ ಎದ್ದರೆ ಆತನಿಗೆ ಒಳ್ಳೆಯದು ಎಂಬ ಮಾಹಿತಿ ಅನ್ನು ಕೂಡ ತಿಳಿಯೋಣ.

ಮೊದಲನೆಯದಾಗಿ ವ್ಯಕ್ತಿ ಬೆಳಗಿನ ಸೂರ್ಯೋದಯದ ಸಮಯದಲ್ಲಿ ಎದ್ದರೆ ಆತನಿಗೆ ಉತ್ತಮ ಆರೋಗ್ಯ ಲಭಿಸುತ್ತದೆ ಹಾಗೆ ಅವನ ಮೆದುಳಿನ ಕಾರ್ಯಕ್ಷಮತೆ ಕೂಡ ಹೆಚ್ಚುತ್ತದೆ ಹಾಗೆಯೇ ಮತ್ತೆ ರಾತ್ರಿ ಬೇಗ ಮಲಗುವುದು ಕೂಡ ಅಷ್ಟೇ ಒಳ್ಳೆಯ ಅಭ್ಯಾಸ ಇಂದು ಬೆಳಿಗ್ಗೆ ಎದ್ದ ಕೂಡಲೇ ನೀವು ಮೊಬೈಲ್ ನೋಡುವುದು ಅಥವಾ ನಿಮ್ಮನ್ನು ನೀವು ಕನ್ನಡಿಯಲ್ಲಿ ನೋಡಿಕೊಳ್ಳುವುದು ಅಥವಾ ನಿಮಗೆ ಯಾರೊ ಲಕ್ಕಿ ಅಂತ ತಿಳಿದು ನೀವು ಅವರ ಮುಖವನ್ನು ನೋಡುವುದು ಇವೆಲ್ಲವೂ ಕೂಡ ಶಾಸ್ತ್ರದ ಪ್ರಕಾರ ತಪ್ಪು

ಇಂತಹ ಹವ್ಯಾಸವನ್ನ ನೀವು ರೂಢಿಸಿಕೊಂಡಿದ್ದರೆ ಈಗಲೇ ಬಿಡಿ. ಇನ್ನೂ ಬೆಳಿಗ್ಗೆ ಎದ್ದ ಕೂಡಲೇ ನೀವು ನಿಮ್ಮ ಅಂಗೈಗಳನ್ನು ನೋಡಿಕೊಳ್ಳುವುದು ತುಂಬಾ ಶುಭ. ಇನ್ನೂ ಬೆಳಿಗ್ಗೆ ಎದ್ದ ಕೂಡಲೇ ನೀವು ನಿಮ್ಮ ಕೈಗಳನ್ನು ಉಜ್ಜಿ ನಿಮ್ಮ ಮುಖದ ಮೇಲೆ ಇಟ್ಟುಕೊಂಡರೆ ಮತ್ತು ನಿಮ್ಮ ಕಣ್ಣುಗಳನ್ನು ಸ್ಪರ್ಶ ಮಾಡಿದರೆ, ಆ ಬೆಚ್ಚಗಿನ ಭಾವನೆ ನಿಮಗೆ ಇನ್ನೂ ನಿಮ್ಮ ದಿನದ ಆರಂಭವನ್ನು ಉತ್ತಮವಾಗಿ ಶುರು ಮಾಡಿದಂತಾಗುತ್ತದೆ ಈ ಅಭ್ಯಾಸದಿಂದ.

ಎರಡನೆಯದಾಗಿ ಬೆಳಿಗ್ಗೆ ಎದ್ದ ಕೂಡಲೇ ನಿಮ್ಮ ದೇಹ ಸಕಾರಾತ್ಮಕತೆಯಿಂದ ಕೂಡಿರುತ್ತದೆ ಆ ಸಕಾರಾತ್ಮಕತೆಯನ್ನು ಯಾವುದು ಕೆಟ್ಟ ವಿಚಾರಗಳನ್ನು ಕೇಳುವ ಮುಖಾಂತರ ಕೆಡಿಸಿಕೊಳ್ಳಬೇಡಿ ನಿಮ್ಮ ಒಳ್ಳೆಯ ಆಲೋಚನೆಗಳನ್ನು ಬರೆದಿಡುವುದಾಗಲೀ ಅಥವಾ ಧ್ಯಾನದ ರೂಪದಲ್ಲಿ ವ್ಯಾಯಾಮದ ರೂಪದಲ್ಲಿ ಆ ಆಲೋಚನೆಗಳನ್ನ ನೆನಪಿಸಿಕೊಂಡು ಮುಂದೆ ಏನು

ಮಾಡಬೇಕೆಂದು ಯೋಚನೆ ಮಾಡುವುದನ್ನು ಮಾಡಿ. ಯಾವುದೇ ತರಹದ ಕೆಟ್ಟ ವಿಚಾರಗಳನ್ನು ಕೇಳಿ ನಿಮ್ಮ ದಿನದ ಆರಂಭವನ್ನು ಕೆಡಿಸಿಕೊಳ್ಳಬೇಡಿ. ನೀವೇನಾದರೂ ಬೆಳಿಗ್ಗೆ ಎದ್ದಕೂಡಲೇ ಒಳ್ಳೆಯ ವಿಚಾರಗಳನ್ನು ಕೇಳುವುದು ಒಳ್ಳೆಯತನ ಆಲೋಚನೆ ಮಾಡುವುದರಿಂದ ನಿಮ್ಮ ಆ ದಿನದ ಕೆಲಸಗಳು ಕೂಡ ಉತ್ತಮವಾಗಿ ಜರುಗುತ್ತದೆ ಹೀಗೆಂದು ಶಾಸ್ತ್ರಗಳು ಕೂಡಾ ತಿಳಿಸುತ್ತದೆ.

ಇನ್ನು ಕೊನೆಯದಾಗಿ ನೀವು ಮಾಡಬೇಕಾಗಿರುವುದು ಏನು ಅಂದರೆ ಬೆಳಿಗ್ಗೆ ಎದ್ದಕೂಡಲೇ ಕ್ರೂರ ಪ್ರಾಣಿಗಳ ಚಿತ್ರವಾಗಲಿ ಅಥವಾ ಕ್ರೂರ ಭಾವನೆ ಉಂಟು ಮಾಡುವಂತಹ ಚಿತ್ರಗಳನ್ನಾಗಲಿ ಚಿತ್ರಪಟಗಳನ್ನು ನೋಡಬೇಡಿ. ಇನ್ನು ಇವತ್ತಿನ ದಿವಸಗಳಲ್ಲಿ ಹೆಚ್ಚಿನ ಮಂದಿ ಬೆಳಿಗ್ಗೆ ಎದ್ದ ಕೂಡಲೇ ಮೊಬೈಲ್ ಹಿಡಿದು ಕುಳಿತುಕೊಳ್ಳುತ್ತಾರೆ, ಇದೂ ಕೂಡ ಉತ್ತಮವಾದ ಅಭ್ಯಾಸವಲ್ಲ.

ನೀವು ಬೆಳಿಗ್ಗೆ ಎದ್ದ ಕೂಡಲೆ ಸೂರ್ಯೋದಯವನ್ನು ನೋಡಿ ಈ ಮೇಲೆ ತಿಳಿಸಿದ ಅಭ್ಯಾಸವನ್ನು ರೂಢಿಸಿಕೊಂಡರೆ ನಿಮ್ಮ ದಿನವೂ ಕೂಡ ಉತ್ತಮವಾಗಿ ಇರುತ್ತದೆ, ನಿಮ್ಮ ಕೆಲಸಗಳು ಕೂಡ ಉತ್ತಮವಾಗಿ ಜರಗುತ್ತದೆ ಮತ್ತು ದಿನದ ಪ್ರಾರಂಭ ಮತ್ತು ಅಂತ್ಯ ಕೂಡ ಉತ್ತಮವಾಗಿ ನಡೆದರೆ ನಿಮ್ಮ ಆರೋಗ್ಯವೂ ಜೀವನವು ಎರಡು ಕೂಡ ಉಲ್ಲಾಸಮಯವಾಗಿ ಇರುತ್ತದೆ.

Leave a Reply

Your email address will not be published.