ನೀವು ನಿಮ್ಮ ಮನೆಯಲ್ಲಿ ಈ ಬಣ್ಣದ ಬೀರುವನ್ನು ತೆಗೆದುಕೊಂಡು ಬಂದು ಇಟ್ಟರೆ ನಿಮ್ಮ ಮನೆಯ ಅದೃಷ್ಟವೇ ಬದಲಾಗುತ್ತದೆ !!!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಸಾಮಾನ್ಯವಾಗಿ ಮನೆಯಲ್ಲಿ ಹಣ ಇಡುವುದಕ್ಕಾಗಿ ನಾವು ಮನೆಗೆ ಬೀರುವನ್ನು ತಂದು ಇಟ್ಟಿರುತ್ತೇವೆ. ಆದರೆ ಈ ಬೀರು ತರುವಾಗ ನಾವು ಒಂದು ವಿಚಾರವನ್ನು ನೆನಪಿನಲ್ಲಿಟ್ಟು ಇಕೊಳ್ಳಬೇಕು. ಅದೇನೆಂದರೆ ಬೀರು ತರುವಾಗ, ಬೀರು ಯಾವ ಬಣ್ಣದಲ್ಲಿ ಇರಬೇಕು ಎಂಬ ವಿಚಾರವನ್ನು ನಾವು ಸರಿಯಾಗಿ ತಿಳಿದಿರಬೇಕಾಗುತ್ತದೆ. ಹಾಗಾದರೆ ನಿಮಗೆ ಮನೆಗೆ ಯಾವ ಬಣ್ಣದ ಬೀರುವನ್ನು ತರಬೇಕು ಎಂಬ ವಿಚಾರ ತಿಳಿದಿಲ್ಲ ಆದರೆ, ಈ ಮಾಹಿತಿಯನ್ನು ನೀವು ತಿಳಿಯಿರಿ ನಾವು ತಿಳಿಸಿಕೊಡುತ್ತೇವೆ ಶಾಸ್ತ್ರದ ಪ್ರಕಾರ ಮನೆಯಲ್ಲಿ ಯಾವ ಬಣ್ಣದ ಬೀರುವನ್ನು ತಂದು ಇಟ್ಟರೆ ಮನೆಗೆ ಒಳ್ಳೆಯದು ಎಂಬ ಮಾಹಿತಿಯನ್ನು. ಈ ಕೆಳಗೆ ನೀಡಲಾಗಿರುವ ಸಂಪೂರ್ಣ ಲೇಖನವನ್ನು ತಿಳಿಯಿರಿ, ಮನೆಯಲ್ಲಿ ಯಾವ ಬಣ್ಣದ ಬೀರುವನ್ನು ತಂದು ಇಟ್ಟರೆ, ನಿಮಗೆ ಲಕ್ಷ್ಮೀ ದೇವಿಯ ಕೃಪಕಟಾಕ್ಷ ಆಗುತ್ತದೆ ಎಂಬುದನ್ನು ತಿಳಿಯಿರಿ.

ಇವತ್ತಿನ ಕಾಲದಲ್ಲಿ ಮಂದಿ ಮನೆಯ ಅಲಂಕಾರಕ್ಕಾಗಿ ನಾನಾತರಹದ ಅಲಂಕಾರಿಕ ವಸ್ತುಗಳನ್ನು ತಂದು ಮನೆಗೆ ಬಿಡುತ್ತಾರೆ ಆದರೆ ಈ ರೀತಿ ಯಾವುದೆಂದರೆ ಆ ವಸ್ತುಗಳನ್ನು ಮನೆಗೆ ತಂದು ಇಡುವುದರಿಂದ ವಾಸ್ತುದೋಷ ಉಂಟಾಗಬಹುದು. ಇನ್ನೂ ಹಿಂದಿನ ಸಾಕಷ್ಟು ಮಾಹಿತಿಯಲ್ಲಿ ತಿಳಿಸಿದ್ದೇವೆ ಮನೆಯಲ್ಲಿ ಸುಮ್ಮನೆ ಕೆಲಸಕ್ಕೆ ಬಾರದೇ ಇರುವಂತಹ ವಸ್ತುಗಳನ್ನು ಇಡಬಾರದು. ಇದರಿಂದ ಮನೆಯಲ್ಲಿ ದಾರಿದ್ರ್ಯ ಉಂಟಾಗಬಹುದು, ಇನ್ನೂ ಮಾಹಿತಿಗೆ ಬರುವುದಾದರೆ ಇವತ್ತಿನ ದಿವಸಗಳಲ್ಲಿ ಜನರು ಮನೆಗೆ ಸೊಗಸಾಗಿ ಕಾಣಿಸಲಿ ಎಂದು ಹಲವು ಬಣ್ಣಗಳ ಬೀರುವನ್ನು ತಂದು ಇಡುತ್ತಾರೆ.

ಕೆಲವರು ಕಪ್ಪು ಬಣ್ಣದ ಅಥವಾ ಹೊಳೆಯುವಂತಹ ಬೂದು ಬಣ್ಣದ ಕೆಂಪು ಬಣ್ಣದ ಇಂತಹ ಬಣ್ಣಗಳ ಬೀರುಗಳನ್ನು ಮನೆಗೆ ತಂದು ಇಟ್ಟುಕೊಳ್ಳುತ್ತಾರೆ. ಆದರೆ ಈ ರೀತಿ ಕಪ್ಪು ಬಣ್ಣದ ಬೀರು ಆಗಲಿ ಅಥವಾ ಹೊಳೆಯುವಂತಹ ಬಣ್ಣಗಳ ಬೀರುಗಳನ್ನು ಮನೆಗೆ ತರಬಾರದು. ಮನೆಗೆ ನೀವು ಬೀರು ತರಬೇಕು ಅಂದರೆ, ಬೀರುವಿನ ಕೊನೆಯಲ್ಲಿ ಇರುವ ಅಂದರೆ ಬೀರುವಿನ ಎಡ್ಜಸ್ ಗಳು ಸಿಲ್ವರ್ ಬಣ್ಣದಲ್ಲಿ ಇರಬೇಕು. ಇನ್ನು ಬೀರುವಿನ ಬಣ್ಣ ಹಸಿರು ಬಣ್ಣದಲ್ಲಿ ಇರಬೇಕು ಅಂದರೆ ಈ ಹಸಿರು ಬಣ್ಣದಲ್ಲಿಯೆ ನೀಲ ಹಸಿರು ಬಣ್ಣದ ಬೀರುವನ್ನು ಮನೆಗೆ ತಂದು ಇಡುವುದರಿಂದ, ಲಕ್ಷ್ಮೀ ದೇವಿ ಪ್ರಸನ್ನಳಾಗುತ್ತಾಳೆ ಲಕ್ಷ್ಮಿ ದೇವಿಯ ಅನುಗ್ರಹ ನಿಮಗೆ ಆಗುತ್ತದೆ, ಹಾಗೂ ಈ ಬಣ್ಣದ ಬೀರು ಮನೆಯಲ್ಲಿ ಇದ್ದರೆ ಅನವಶ್ಯಕ ಖರ್ಚುಗಳು ಕೂಡ ಕಡಿಮೆಯಾಗುತ್ತದೆ.

ಕೆಲವರಿಗೆ ಬೀರು ಈ ಬಣ್ಣದಲ್ಲಿ ಇರಬೇಕು ಎಂಬ ಮಾಹಿತಿ ಇರುವುದಿಲ್ಲ, ಜೊತೆಗೆ ಬೀರು ಅನ್ನು ಮನೆಯಲ್ಲಿ ಯಾವ ದಿಕ್ಕಿನಲ್ಲಿ ಇರಿಸಬೇಕು ಎಂಬ ವಿಚಾರ ಕೂಡ ತಿಳಿದಿರುವುದಿಲ್ಲ. ನೆನಪಿನಲ್ಲಿ ಇಡೀ ನೀವು ಮನೆಗೆ ಬೀರು ಅನ್ನು ತಂದಾಗ ಬೀರುವನ್ನು ಕುಬೇರ ಮೂಲೆಯಲ್ಲಿ ಇರಿಸಬೇಕು, ಅಂದರೆ ನಿಮ್ಮ ಮನೆಯಲ್ಲಿ ಬೀರು ಉತ್ತರ ದಿಕ್ಕಿನೆಡೆಗೆ ಮುಖ ಮಾಡಿ ಇರಬೇಕು ಅಥವಾ ಈ ರೀತಿ ಬೀರುವನ್ನು ಇರಿಸಲು ಸಾಧ್ಯವಾಗದೆ ಇದ್ದರೂ ಸಹ, ಉತ್ತರ ದಿಕ್ಕಿನಲ್ಲಿ ಬೀರುವನ್ನು ಇರಿಸಬಹುದು.

ಈ ರೀತಿ ಬೀರುವನ್ನು ಕುಬೇರ ಮೂಲೆಯಲ್ಲಿ ಇರಿಸುವುದರಿಂದ ನಿಮ್ಮ ಮನೆಯಲ್ಲಿ ಹಣಕಾಸಿನ ಸಮಸ್ಯೆಗಳು ಉಂಟಾಗುವುದಿಲ್ಲ ಮತ್ತು ಆಕಸ್ಮಿಕ ಖರ್ಚುಗಳು ಕೂಡ ಉಂಟಾಗುವುದಿಲ್ಲ. ಕೆಲವರು ಬೀರುವನ್ನು ಅಥವಾ ಹಣ ಇರಿಸುವಂತಹ ಕಪಾಟನ್ನು ಯಾವುದೋ ದಿಕ್ಕಿನಲ್ಲಿ ಇರಿಸಿರುತ್ತಾರೆ. ಇದರಿಂದ ಮನೆಯಲ್ಲಿ ಸುಮ್ಮನೆ ಖರ್ಚುಗಳು ಹೆಚ್ಚುತ್ತಿರುತ್ತದೆ ಹಣ ಹೇಗೆ ಖರ್ಚಾಗುತ್ತಿದೆ ಅಂತ ತಿಳಿಯುತ್ತಿರುವುದು ಇಲ್ಲ. ಆದ್ದರಿಂದ ನಾವು ಹೇಳಿದ ಈ ದಿಕ್ಕಿನಲ್ಲಿ ಬೀರುವನ್ನು ಇರಿಸಿ ಮತ್ತು ಈ ಮೇಲೆ ತಿಳಿಸಿದ ಬಣ್ಣದ ಬೀರುವನ್ನು ಮನೆಯಲ್ಲಿರಿಸಿ, ಹಣಕಾಸಿನ ವಿಚಾರದಲ್ಲಿ ಎಲ್ಲವೂ ಕೂಡ ಉತ್ತಮವಾಗಿ ಇರುತ್ತದೆ ಧನ್ಯವಾದಗಳು

Leave a Reply

Your email address will not be published.