ಶ್ರೀ ದೇವಿ ಆದಂತ ಕೌಶಿಕೆಯ ಮೇಲೆ ಹೂಮಾಲೆ ಬೀಳುವ ದೃಶ್ಯ ಈಗ ಎಲ್ಲೆಡೆ ಫುಲ್ ವೈರಲ್ ದೇವರಿದ್ದಾನೆ ಎನ್ನುವುದಕ್ಕೆ ಇದೇ ಸಾಕ್ಷಿ …!!!!

ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ಭಾರತ ಅಂದರೆ ಹಾಗೆ ಸಂಸ್ಕೃತಿಗೆ ಹೆಸರು ಆಗಿರುವ ನಮ್ಮ ಈ ದೇಶದಲ್ಲಿ ಸಾಕಷ್ಟು ಪುರಾತನ ಇತಿಹಾಸವನ್ನು ಹೊಂದಿರುವಂತಹ ದೇವಾಲಯಗಳನ್ನು ನಾವು ಈ ನೆಲದಲ್ಲಿ ಕಾಣಬಹುದು. ನಮ್ಮ ಈ ಸಂಸ್ಕೃತಿಯಲ್ಲಿ ದೇವರಿಗೆ ಹರಕೆ ಮಾಡಿಕೊಳ್ಳುವುದು ಎಂಬ ಪದ್ಧತಿಯು ಕೂಡ ಇರುವುದನ್ನು ನಾವು ನೀವೆಲ್ಲರೂ ಕೇಳಿರುತ್ತೀರಿ ಹಾಗೆ ದೇವಸ್ಥಾನಗಳಿಗೆ ಹೋದಾಗ ನಾವು ಬೇಡಿದಂತ ವರವು ನಮಗೆ ದೇವರಿಂದ ಪ್ರಾಪ್ತಿಯಾಯಿತು ಎಂಬುದಕ್ಕೆ ದೇವರು ಕೂಡ ಹಲವು ಸೂಚನೆಗಳನ್ನು ನಮಗೆ ನೀಡುತ್ತಾನೆ. ಅಂತಹ ಸೂಚನೆಗಳಲ್ಲಿ ದೇವರಿಗೆ ಮುಡಿಸಿರುವ ಹೂವು ನಮಗೆ ಬೀಳುವುದು ಕಾಣಿಸಿಕೊಂಡರೆ ಅದು ಶುಭದ ಸಂಕೇತವಾಗಿರುತ್ತದೆ.

ದೇವರಿಲ್ಲ ಎಂಬುವವರಿಗೆ ದೇವರು ಇದ್ದಾನೆ ಎಂಬ ಸೂಚನೆ ನೀಡುವ ಹಲವು ನಿದರ್ಶನಗಳು ನಮ್ಮ ಕಣ್ಮುಂದೆ ಆಗಾಗ ನಡೆಯುತ್ತಲೇ ಇರುತ್ತದೆ ಅಂತಹ ಸೂಚನೆಗಳಲ್ಲಿ ದೇವರು ನಮ್ಮ ಪ್ರಾರ್ಥನೆಗೆ ಹೂವ ನೀಡುವುದು ಕೂಡ ಒಂದಾಗಿರುತ್ತದೆ. ಪಾರ್ವತಿ ದೇವಿಯ ಅವತಾರ ಆಗಿರುವಂತಹ ಕೌಶಿಕ ಆಕೆಯ ತಾಯಿಗೆ ಪೂಜೆಯನ್ನು ಸಮರ್ಪಿಸುವಾಗ ತಾಯಿಯ ವಿಗ್ರಹದಿಂದ ತಾಯಿ ಹೂವ ನೀಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಆಗಿರುವಂತಹ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಆ ವಿಡಿಯೋವನ್ನು ನೀವೂ ಸಹ ಕಣ್ತುಂಬಿಕೊಳ್ಳಿ ಈ ಲೇಖನದಲ್ಲಿ ನೀಡಿರುವ ವೀಡಿಯೊವನ್ನು ವೀಕ್ಷಣೆ ಮಾಡುವ ಮೂಲಕ.

ಆದಿಶಕ್ತಿಯ ಸ್ವರೂಪವಾಗಿ ಇರುವ ಕೌಶಿಕೇಯ ತಾಯಿ ದೇವಾಲಯ ದಲ್ಲಿ ಕ್ಯಾಮರಾವನ್ನು ಅಳವಡಿಸಿದ್ದು ಈ ಕ್ಯಾಮೆರಾ ಮೂಲಕ ತಾಯಿ ಹೂವ ನೀಡುವ ಈ ದೃಶ್ಯ ರೆಕಾರ್ಡ್ ಆಗಿದ್ದು ಈ ದೃಶ್ಯವನ್ನು ಕಾಣಲು ಬಹಳ ಸಂತಸವಾಗುತ್ತದೆ ಹಾಗೂ ತಾಯಿ ಎದ್ದಿ ಬರುವ ಹಾಗೆ ಕಾಣಸಿಗುವ ಈ ಸೌಂದರ್ಯವತಿ ಅನ್ನೂ ಕಾಣುವುದೇ ಮನಸ್ಸಿಗೆ ಸಂತೋಷವನ್ನು ನೀಡುತ್ತದೆ.ನೀವು ಸಹ ಈ ಕೆಳಗೆ ನೀಡಲಾಗಿರುವ ವೀಡಿಯೋವನ್ನು ವೀಕ್ಷಣೆ ಮಾಡುವ ಮೂಲಕ ತಾಯಿಯ ದರ್ಶನ ಪಡೆದುಕೊಳ್ಳಿ ಹಾಗೂ ತಾಯಿ ನೀಡುವ ಈ ಪ್ರಸಾದವನ್ನು ತಾಯಿ ನೀಡುವ ಈ ಸೂಚನೆಯನ್ನು ನೀವು ಕಣ್ತುಂಬಿಕೊಂಡು ಬೇರೆಯವರಿಗೂ ಸಹ ಈ ಮಾಹಿತಿ ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ಕಾಮೆಂಟ್ ಮಾಡಿ.

ಪಾರ್ವತಿ ದೇವಿಯ ಅವತಾರ ಆಗಿರುವಂತಹ ಕೌಶಿಕ ಆಕೆಯ ತಾಯಿಗೆ ಪೂಜೆಯನ್ನು ಸಮರ್ಪಿಸುವಾಗ ತಾಯಿಯ ವಿಗ್ರಹದಿಂದ ತಾಯಿ ಹೂವ ನೀಡುವ ದೃಶ್ಯ ಕ್ಯಾಮೆರಾದಲ್ಲಿ ಸೆರೆ ಆಗಿರುವಂತಹ ವೀಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು ಆ ವಿಡಿಯೋವನ್ನು ನೀವೂ ಸಹ ಕಣ್ತುಂಬಿಕೊಳ್ಳಿ ಈ ಲೇಖನದಲ್ಲಿ ನೀಡಿರುವ ವೀಡಿಯೊವನ್ನು ವೀಕ್ಷಣೆ ಮಾಡುವ ಮೂಲಕ

ಪಾರ್ವತಿ ದೇವಿ ಅವತಾರ ಆಗಿರುವಂತಹ ಕೌಶಿಕೇಯ ತಾಯಿಯ ಈ ಅದ್ಭುತ ವಿಡಿಯೋವನ್ನು ನೀವೂ ಸಹ ನೋಡಿ ಹಾಗೂ ಬೇರೆಯವರಿಗೂ ಕೂಡ ಶೇರ್ ಮಾಡಿ ಮತ್ತು ಈ ವೀಡಿಯೋ ವೀಕ್ಷಣೆ ಮಾಡಿದ ನಂತರ ತಾಯಿಯ ಅನುಗ್ರಹಕ್ಕಾಗಿ ತಪ್ಪದೆ ವಿಡಿಯೋಗೆ ಲೈಕ್ ಮಾಡಿ ಮತ್ತು ಶೇರ್ ಮಾಡಿ ಶುಭ ದಿನ ಧನ್ಯವಾದಗಳು.

Leave a Reply

Your email address will not be published.