ಈ ಕಾಳಿನಿಂದ ಹೀಗೆಮಾಡಿದರೆ ಹಿಂದೆಂದೂ ನೋಡದಷ್ಟು ಮುಂದೆಂದೂ ಕಾಣದಷ್ಟು ಅದೃಷ್ಟ ಐಶ್ವರ್ಯ…!

ಅರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಭಕ್ತಿ ಮಾಹಿತಿ

ನಿಮ್ಮ ಜೀವನದಲ್ಲಿ ನೀವು ಅಂದುಕೊಂಡದ್ದು ಯಾವುದೂ ಕೂಡ ನಡೆಯುತ್ತಿಲ್ಲ ಅನ್ನುವುದಾದರೆ ಮತ್ತು ಯಾವುದೇ ಕೆಲಸ ಕಾರ್ಯಗಳು ಸಂಪೂರ್ಣವಾಗಿ ಸಾಗುತ್ತಿಲ್ಲ ಅನ್ನುವುದಾದರೆ ಎಲ್ಲ ಕೆಲಸಗಳು ಅಡೆತಡೆ ಆಗುತ್ತಿದೆ ಅನ್ನುವುದಾದರೆ ಅದಕ್ಕಾಗಿ ನೀವು ಈ ಒಂದು ಪರಿಹಾರವನ್ನು ಮಾಡಿ ಹೌದು ಇಂತಹ ಎಲ್ಲ ಸಮಸ್ಯೆಗಳು ಯಾಕೆ ಎದುರಾಗುತ್ತಿರುತ್ತದೆ ಅಂದರೆ ಕೆಲವರ ರಾಶಿ ಚಕ್ರದ ಕುಂಡಲಿಯಲ್ಲಿ ಗುರುವಿನ ಪ್ರಭಾವ ಕಡಿಮೆಯಾಗಿರುತ್ತದೆ .

ಈ ಗುರು ಬಲವಿಲ್ಲದಿದ್ದರೆ ಜೀವನದಲ್ಲಿ ಈ ರೀತಿ ಸಮಸ್ಯೆಗಳು ಬರುತ್ತದೆ ಮತ್ತು ಎಲ್ಲಾ ಕೆಲಸಗಳು ಪೂರ್ಣವಾಗುವುದು ಕೈ ಹಾಕಿದ ಕೆಲಸಗಳಲ್ಲಿ ನಷ್ಟ ಆಗುತ್ತಿದೆ ಅನ್ನುವವರು ಪೌರ್ಣಮಿಯ ದಿವಸದಂದು, ಈ ಒಂದು ಪರಿಹಾರವನ್ನು ಮಾಡುತ್ತಾ ಬನ್ನಿ ನಿಮ್ಮ ಜೀವನದಲ್ಲಿ ಕೂಡ ಗುರುಬಲದಿಂದ ನೀವು ಉನ್ನತ ಸ್ಥಾನಕ್ಕೆ ಏರುವ ಸಾಧ್ಯತೆಗಳು ಉಂಟಾಗುತ್ತದೆ.

ಹೌದು ಈ ಒಂದು ಪರಿಹಾರವನ್ನು ನೀವು ಪೌರ್ಣಮಿಯ ದಿವಸದಂದು ಸಂಜೆಯ ಸಮಯದಲ್ಲಿ ಮಾಡಬೇಕಾಗುತ್ತದೆ ಈ ಪರಿಹಾರವನ್ನು ಮಾಡುವುದಕ್ಕೆ ನೀವು ಮಾಡಬೇಕಾಗಿರುವುದು ಏನು ಅಂದರೆ ನೂರಾ ಎಂಟು ಕಡಲೆ ಕಾಳುಗಳನ್ನು, ನೀರಿನಲ್ಲಿ ನೆನೆಸಿ ಬೇಕಾಗುತ್ತದೆ ಹಾಗೆ ಮತ್ತೊಂದು ಬಟ್ಟಲಿನಲ್ಲಿ ಮತ್ತೆ ನೂರಾ ಎಂಟು ಕಡಲೆಕಾಳುಗಳನ್ನು ನೆಲೆಸಿರಿ ಈ ರೀತಿ ನೀವು ಎರಡು ಬಟ್ಟಲಿನಲ್ಲಿ ಎರಡು ಬಾರಿ ಕಡಲೆಕಾಳುಗಳನ್ನು ನೆನೆಸಿಡಬೇಕು ಅಂದರೆ ಒಟ್ಟಾಗಿ ಇನ್ನೂರ ಹದಿನಾರು ಕಡಲೆಕಾಳುಗಳನ್ನು ನೀವು ಬೇರೆ ಬೇರೆಯಾಗಿ ಎರಡು ಬಟ್ಟಲಿನಲ್ಲಿ ಕಡಲೆಕಾಳುಗಳನ್ನು ನೆನೆಸಿಡಬೇಕು.

ಗುರುವಿನ ಪ್ರಿಯವಾದ ಈ ಕಡಲೆಕಾಳುಗಳನ್ನು ಪೌರ್ಣಮಿಯ ಹಿಂದಿನ ದಿನ ವ್ಯಾಕ್ ನೆನೆಸಿಡಿ ಹಾಗೆ ಈ ಪರಿಹಾರವನ್ನು ಮಾಡುವ ವಿಧಾನವು ಹೇಗೆ ಅಂದರೆ ಶ್ರೀ ಲಕ್ಷ್ಮಿ ವೆಂಕಟೇಶ್ವರರ ಪಟವನ್ನು ತೆಗೆದುಕೊಳ್ಳಿ ಪಟದ ಮುಂದೆ ನೀವು ಈ ಪರಿಹಾರವನ್ನು ಮಾಡಬೇಕು ನಿಮ್ಮ ಮನಸ್ಸಿನಲ್ಲಿ ಒಂದು ಸಂಕಲ್ಪವನ್ನು ಮಾಡಿಕೊಂಡು ದೇವರ ಪಟದ ಮುಂದೆ ಎರಡು ಬಟ್ಟಲಿನಲ್ಲಿ ನೆನೆಸಿಟ್ಟ ಕಡಲೆಕಾಳುಗಳನ್ನು ಇರಿಸಿ.

ಇದೀಗ ನೀವು ಮನೆಯಲ್ಲಿ ದೀಪಾರಾಧನೆ ಪೂಜೆಯನ್ನು ಮಾಡಿದ ನಂತರ ಈ ಪರಿಹಾರವನ್ನು ಮಾಡುವಾಗ ದೇವರ ಮುಂದೆ ದೀಪವನ್ನು ಹಚ್ಚಬೇಕು ಮತ್ತು ಈ ಪರಿಹಾರದಲ್ಲಿ ನೀವು ಆರು ದೀಪವನ್ನು ಬೆಳಗಬೇಕು ಮತ್ತು ಕೊಬ್ಬರಿ ಎಣ್ಣೆಯನ್ನು ಬಳಸಿಯೇ ಈ ದೀಪಗಳನ್ನು ಹಚ್ಚಬೇಕಾಗುತ್ತದೆ. ದೀಪಾರಾಧನೆಯ ನಂತರ ಅಂದರೆ ಪೂಜೆ ಆದ ಬಳಿಕ ಲಕ್ಷ್ಮಿ ದೇವಿಯ ಅಷ್ಟೋತ್ತರ ಶತನಾಮಾವಳಿಯನ್ನು ಪಠಿಸಬೇಕು, ಈ ರೀತಿ ಶತನಾಮಾವಳಿಯನ್ನು ಪಠಿಸುವಾಗ ಒಂದೊಂದೇ ಕಾಲುಗಳನ್ನು ತಾಯಿಗೆ ಸಮರ್ಪಿಸಬೇಕು, ಅದೇ ರೀತಿಯಲ್ಲಿ ವೆಂಕಟೇಶ್ವರ ಅನಾಥನಿಗೆ ಕೂಡ ಒಂದೊಂದು ಕಡಲೆಕಾಳುಗಳನ್ನು ಸಮರ್ಪಿಸಬೇಕು.

ಈ ರೀತಿ ನೀವು ನೂರಾ ಎಂಟು ಕಡಲೆಕಾಳುಗಳನ್ನು ದೇವರಿಗೆ ಸಮರ್ಪಿಸಿದ ನಂತರ ಅಂದರೆ ಒಟ್ಟಾಗಿ ಇನ್ನೂರ ಹದಿನಾರು ಕಡಲೆಕಾಳುಗಳನ್ನು ದೇವರಿಗೆ ಸಮರ್ಪಿಸಿದ ನಂತರ ಈ ಪರಿಹಾರವನ್ನು ನೀವು ಮುಗಿಸಬೇಕಾಗುತ್ತದೆ. ಈ ಪರಿಹಾರದಲ್ಲಿ ಇನ್ನೂರ ಹದಿನಾರು ಕಡಲೆಕಾಳುಗಳನ್ನು ತೆಗೆದುಕೊಂಡಿರುವ ಕಾರಣವೇನು ಅಂದರೆ, ಈ ಇನ್ನೂರ ಹದಿಬಾರನ್ನು ಕೂಡಿದಾಗ, ಒಂಬತ್ತು ಬರುತ್ತದೆ, ಈ ಒಂಬತ್ತು ಅಂದರೆ ಒಂಬತ್ತು ಗ್ರಹಗಳು ಈ ಒಂದು ಪರಿಹಾರದಿಂದ ಶಾಂತರಾದರೂ ನಿಮ್ಮ ಜೀವನದಲ್ಲಿ ಇರುವ ದೋಷಗಳು ನಿವಾರಣೆ ಆಯಿತು, ಎಂಬುದರ ಅರ್ಥ ಈ ಪರಿಹಾರ ತಿಳಿಸುತ್ತದೆ.

ಇನ್ನು ಕಡಲೆ ಕಾಳು ಗುರುವಿನ ಇಷ್ಟವಾದ ಧಾನ್ಯವಾಗಿದ್ದು, ಇದನ್ನು ನೀವು ಶ್ರೀ ಲಕ್ಷ್ಮೀ ವೆಂಕಟೇಶ್ವರನಿಗೆ ಸಮರ್ಪಿಸುತ್ತಾ ಬರುವುದರಿಂದ, ಈ ಗುರುವಿನ ದೋಷ ನಿಮ್ಮ ಜೀವನದಲ್ಲಿ ನಿವಾರಣೆಗೊಂಡು, ನಿಮ್ಮ ರಾಶಿ ಕುಂಡಲಿಯಲ್ಲಿ ಗುರುವಿನ ಸ್ಥಾನ ಪ್ರಬಲವಾಗುತ್ತದೆ, ಇದರಿಂದ ನಿಮ್ಮ ಜೀವನದಲ್ಲಿ ಏಳಿಗೆ ಉಂಟಾಗುತ್ತದೆ.

Leave a Reply

Your email address will not be published.