ನಿಮಗೆ ಎಷ್ಟೇ ಭಯಾನಕವಾದ ತಲೆನೋವು ಇದ್ದರೂ ಕೂಡ ನಿಮಿಷದಲ್ಲಿ ಮಾಯವಾಗುತ್ತದೆ !!!!

ಅರೋಗ್ಯ ಆರೋಗ್ಯ ಉಪಯುಕ್ತ ಮಾಹಿತಿ ತಾಜಾ ಸುದ್ದಿ ಮಾಹಿತಿ

ಈ ತಲೆ ನೋವು ಎಂಬುದು ಒಬ್ಬೊಬ್ಬರಿಗೆ ಒಂದೊಂದು ಕಾರಣಗಳಿಂದ ಬಂದರೆ ತಲೆ ನೋವಿನ ಸಮಸ್ಯೆಗೆ ಪ್ರತಿಯೊಬ್ಬರೂ ಮೊರೆ ಹೋಗುವುದು ಮಾತ್ರೆ ಪರಿಹಾರಕ್ಕೆ, ಇಂತಹ ಚಿಕ್ಕಪುಟ್ಟ ತಲೆ ನೋವಿನ ಸಮಸ್ಯೆಗಳಿಗೆ ಮಾತ್ರೆಗಳ ಮೊರೆ ಹೋಗುತ್ತಿದ್ದಾರೆ ಈ ಸಮಸ್ಯೆಗಳೇ ಮುಂದಿನ ದಿನಗಳಲ್ಲಿ ದೊಡ್ಡ ಆರೋಗ್ಯ ಸಮಸ್ಯೆಗಳನ್ನು ನೀಡುತ್ತದೆ, ಆದ ಕಾರಣ ಇಂತಹ ಚಿಕ್ಕಪುಟ್ಟ ತಲೆನೋವಿನ ಸಮಸ್ಯೆಗಳಿಗೆ ಮನೆಯಲ್ಲಿಯೇ ಸಿಗುವಂತಹ ಪದಾರ್ಥಗಳನ್ನು ಬಳಸಿ ಒಳ್ಳೆಯ ಮನೆ ಮದ್ದನ್ನು ಮಾಡಿ ವಿಶ್ರಾಂತಿಯನ್ನು ಪಡೆದುಕೊಳ್ಳಿ ತಲೆ ನೋವಿನ ಸಮಸ್ಯೆ ಗೆ ಬೇಗನೆ ಪರಿಹಾರ ಸಿಗುತ್ತದೆ.

ಒತ್ತಡದ ಸಮಸ್ಯೆಗೆ ಅಥವಾ ವಾತಾವರಣದಲ್ಲಿ ಬದಲಾಗುವ ಹವಾಮಾನದಿಂದ ಇಂತಹ ಯಾವುದೇ ಕಾರಣಗಳಿಂದ ತಲೆ ನೋವಿನ ಸಮಸ್ಯೆ ಎದುರಾದರೂ ಈ ಒಂದು ಹಳೆ ಮತ್ತು ನಿಮಗೆ ಒಳ್ಳೆಯ ಪ್ರಯೋಜನವನ್ನು ನೀಡುತ್ತದೆ ಇನ್ನು ಕೆಲವರಿಗೆ ದೇಹದಲ್ಲಿ ಆಗುವ ಆರೋಗ್ಯ ಸಮಸ್ಯೆ ಕೆಲವೊಂದು ಲಕ್ಷಣಗಳನ್ನು ನೀಡುವ ಸಲುವಾಗಿ ಕೂಡ ತಲೆ ನೋವಿನ ಸಮಸ್ಯೆ ಎದುರಾಗುತ್ತದೆ ಆದ ಕಾರಣ ಈ ಮನೆಮದ್ದನ್ನು ತೆಗೆದುಕೊಂಡ ನಂತರವೂ ಕೂಡ ನಿಮಗೆ ತಲೆ ನೋವಿನ ಸಮಸ್ಯೆ ಕಾಡುತ್ತಾ ಇದ್ದರೆ ಅದನ್ನು ಕೂಡಲೇ ವೈದ್ಯರಿಗೆ ಭೇಟಿ ನೀಡಿ ತೋರಿಸಿಕೊಳ್ಳಿ ಉತ್ತಮ ಚಿಕಿತ್ಸೆ ಅನ್ನು ಪಡೆದುಕೊಳ್ಳಿ.

ಈ ಮನೆ ಮದ್ದನ್ನು ಮಾಡುವ ವಿಧಾನ ಹೀಗಿದೆ ಮೊದಲಿಗೆ ಎರಡು ಇಂಚು ಶುಂಠಿಯನ್ನು ತೆಗೆದುಕೊಂಡು ಮೇಲಿನ ಸಿಪ್ಪೆಯನ್ನು ತೆಗೆದು ಸಣ್ಣದಾಗಿ ಕತ್ತರಿಸಿಕೊಳ್ಳಬೇಕು ಅಥವಾ ಕೊಬ್ಬರಿ ಸುರಿಯುವ ಮಣೆ ಯಿಂದ ಶುಂಠಿಯನ್ನು ತುರಿದು ಇಟ್ಟುಕೊಳ್ಳಬಹುದು,ಇದಕ್ಕೆ ಒಂದು ಚಮಚ ನಿಂಬೆ ಹಣ್ಣಿನ ರಸವನ್ನು ಬೆರೆಸಿ, ಚಿಟಕಿ ಉಪ್ಪನ್ನು ಹಾಕಿಕೊಳ್ಳಬೇಕು ಈ ಒಂದು ಮಿಶ್ರಿತ ಕ್ಕೆ ಹೆಚ್ಚು ಉಪ್ಪನ್ನು ಹಾಕುವ ಅವಶ್ಯಕತೆ ಇರುವುದಿಲ್ಲ.ಇದಿಷ್ಟು ಮಾಡಿದ ಬಳಿಕ ಈ ಶುಂಠಿ ಮಿಶ್ರಿತ ವನ್ನು ಬಿಸಿಲಿನಲ್ಲಿ ಎರಡರಿಂದ ಮೂರು ಗಂಟೆಗಳ ವರೆಗೂ ಒಣಗಿಸಿ ಇಟ್ಟುಕೊಳ್ಳಿ.

ಯಾವಾಗಲೂ ತಲೆನೋವು ಕಾಡುತ್ತಾ ಇದೆ ಅನ್ನುವವರು ಅಥವಾ ತಲೆನೋವು ಬಿಟ್ಟು ಬಿಟ್ಟು ಬರುತ್ತಾ ಇದೆ ಅನ್ನುವವರು ಒತ್ತಡದ ಸಮಸ್ಯೆಯಿಂದ ತಲೆ ನೋವನ್ನು ಅನುಭವಿಸುವವರು ಈ ಶುಂಠಿಯನ್ನು ಗಂಟೆಗೊಮ್ಮೆ ಸೇವಿಸುತ್ತಾ ಬನ್ನಿ ಇದರಿಂದ ತಲೆ ನೋವಿನ ಸಮಸ್ಯೆ ಕ್ಷಣಮಾತ್ರದಲ್ಲಿ ಪರಿಹಾರವಾಗುತ್ತದೆ ಮತ್ತು ಒಳ್ಳೆಯ ರಿಲ್ಯಾಕ್ಸೇಷನ್ ಅನ್ನು ಕೂಡ ನೀಡುತ್ತದೆ.ತಲೆನೋವು ಸಮಸ್ಯೆ ಬಂದಾಗ ಕೂಡಲೇ ಪರಿಹಾರವನ್ನು ಪಡೆದುಕೊಳ್ಳುವುದಕ್ಕಾಗಿ ಒಂದು ಲೋಟ ನೀರಿಗೆ ನಿಂಬೆ ಹಣ್ಣಿನ ರಸವನ್ನು ಹಾಕಿಕೊಂಡು ಸೇವಿಸಿರಿ ಇದರಿಂದ ಕೂಡ ಒಳ್ಳೆಯ ರಿಲ್ಯಾಕ್ಸೇಷನ್ ಸಿಗುತ್ತದೆ.

ತಲೆ ನೋವಿನ ಸಮಸ್ಯೆಗೆ ಯಾವುದೇ ಕಾರಣ ಇರಲಿ ಅದಕ್ಕೆ ಮೊದಲು ಚಿಕ್ಕಪುಟ್ಟ ಮನೆ ಮದ್ದನ್ನು ಪಾಲಿಸಿ ನಂತರ ಮಾತ್ರೆಯ ಮೊರೆ ಹೋಗಿ ಮಾತ್ರೆಗೂ ಕೂಡ ತಲೆ ನೋವು ನಿವಾರಣೆಯಾಗುವುದಿಲ್ಲ ಅನ್ನುವುದಾದರೆ, ಕೂಡಲೇ ವೈದ್ಯರ ಬಳಿ ಹೋಗಿ ಚಿಕಿತ್ಸೆಯನ್ನು ಪಡೆದುಕೊಳ್ಳುವುದು ಸೂಕ್ತವಾಗಿರುತ್ತದೆ.ತಲೆ ನೋವಿನ ಸಮಸ್ಯೆ ಎಂದು ಪದೇ ಪದೇ ಮಾತ್ರೆಗಳನ್ನು ತೆಗೆದುಕೊಳ್ಳುತ್ತಲೇ ಇದ್ದರೆ, ಇದು ನರಗಳ ದೌರ್ಬಲ್ಯತೆಯನ್ನು ಉಂಟು ಮಾಡುತ್ತದೆ. ಇನ್ನೂ ಅನೇಕ ಆರೋಗ್ಯ ಸಮಸ್ಯೆಯನ್ನು ನಾನು ಉಂಟು ಮಾಡುತ್ತದೆ.

ಆದ ಕಾರಣ ಒಂದು ಮನೆ ಮದ್ದನ್ನು ನೀವು ಕೂಡ ತಿಳಿದು ಪ್ರತಿಯೊಬ್ಬರಿಗೂ ಮಾಹಿತಿಯಿಂದ ಶೇರ್ ಮಾಡಿ ಮಾಹಿತಿಯ ಕೊನೆಯಲ್ಲಿ ನಿಮ್ಮ ಅನಿಸಿಕೆಯನ್ನು ತಪ್ಪದೆ ನಮಗೆ ಕಾಮೆಂಟ್ ಮಾಡಿ ಇನ್ನೂ ಹೆಚ್ಚಿನ ಉಪಯುಕ್ತ ಮಾಹಿತಿಗಳಿಗಾಗಿ ನಮ್ಮ ಫೇಸ್ ಬುಕ್ ಪೇಜನ್ನು ಫಾಲೊ ಮಾಡಿ.

Leave a Reply

Your email address will not be published.